ಚಿತ್ರದುರ್ಗ,ಡಿ.28-
ಮಠದ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶರಣರ ವಿರುದ್ಧ ಇದೀಗ ಮತ್ತೊಂದು ಅಕ್ರಮದ ಆರೋಪ ಕೇಳಿಬಂದಿದೆ
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮುರುಘಾಶ್ರೀಗಳು ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುರುಘಾ ಶರಣರು ಇತ್ತೀಚೆಗಷ್ಟೇ ಮೊದಲ ಪೋಕ್ಸೊ ಕೇಸಲ್ಲಿ ಖುಲಾಸೆಯಾಗಿದ್ದು, ಎರಡನೇ ಕೇಸ್ ವಿಚಾರಣೆಯ ಹಂತದಲ್ಲಿದೆ. ಪೋಕ್ಸೊ ಕೇಸಿನಲ್ಲಿ ಆರೋಪಿಯಾಗಿರುವ ಶರಣರು ಮಠದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಸುಪ್ರಿಂ ಕೋರ್ಟ್ ಆದೇಶವಿದೆ.
ಆದರೆ ಕೋರ್ಟ್ ಆದೇಶವನ್ನು ಮೀರಿ ಕಳೆದ ಕಳೆದ ಅಕ್ಟೋಬರ್ 6ರಂದು ಹೊಸದುರ್ಗದಲ್ಲಿರುವ ಸುಮಾರು 2 ಕೋಟಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವರಿಗೆ ಸ್ಪೆಷಲ್ ಜಿಪಿಎ ನೀಡಿ ಮಾರಾಟ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ
ಮಠದ ಭಕ್ತರಾದ ಪ್ರಕಾಶ್ ಎಂಬುವವರು ಈ ಆರೋಪ ಮಾಡಿದ್ದಾರೆ.ಶರಣರು ಪೋಕ್ಸೊ ಆರೋಪದಲ್ಲಿ ಸಿಲುಕಿದ ಹಿನ್ನಲೆಯಲ್ಲಿ ಸರ್ಕಾರದಿಂದ ಮಠಕ್ಕೆ ಆಡಳಿತ ಸಮಿತಿ ನೇಮಿಸಲಾಗಿದೆ. ಆದರೆ ಆಡಳಿತ ಸಮಿತಿ ಗಮನಕ್ಕೆ ಬಾರದಂತೆ ಮಠದ ಆಸ್ತಿ ಮಾರಾಟ ಮಾಡಿರೋದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರುದಾರರು ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್‌ಗೆ ದೂರು ನೀಡಿ ಆಗ್ರಹಿಸಿದ್ದಾರೆ.
ಈ ದೂರಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಕಳಸದ್, ಈ ಸಂಬಂಧ ಕಾನೂನು ತಜ್ಞರಿಂದ ಪರಿಶೀಲಿಸಿ, ಮಠದ ಆಸ್ತಿ ಅಕ್ರಮವಾಗಿ ಮಾರಾಟವಾಗಿದ್ದರೆ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
Previous Articleಇನ್ಫೋಸಿಸ್ ಸಂಸ್ಥೆ ಎಂತಾ ಕೆಲಸ ಮಾಡಿದೆ ನೋಡಿ
Next Article ಮೆಟ್ರೋದಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿದರೆ ಅಷ್ಟೇ!


36 Comments
neurontin cost in singapore: Neuro Relief USA – Neuro Relief USA
Iver Therapeutics Iver Therapeutics Iver Therapeutics
neurontin medicine: Neuro Relief USA – Neuro Relief USA
https://neuroreliefusa.shop/# neurontin india
zoloft generic: sertraline generic – zoloft without dr prescription
http://ivertherapeutics.com/# Iver Therapeutics
https://neuroreliefusa.shop/# medicine neurontin
Smart GenRx USA: Smart GenRx USA – canadian pharmacy
Smart GenRx USA: Smart GenRx USA – Smart GenRx USA
Neuro Relief USA: Neuro Relief USA – neurontin 30 mg
https://ivertherapeutics.com/# stromectol ivermectin 3 mg
Neuro Relief USA: Neuro Relief USA – cheap neurontin online
https://sertralineusa.shop/# generic for zoloft
pharmacy online track order: online pharmacy group – Smart GenRx USA
Iver Therapeutics Iver Therapeutics stromectol 0.5 mg
buy ivermectin cream: ivermectin cost – Iver Therapeutics
http://ivertherapeutics.com/# Iver Therapeutics
https://smartgenrxusa.com/# Smart GenRx USA
Iver Therapeutics: generic stromectol – ivermectin price canada
http://sertralineusa.com/# generic zoloft
Smart GenRx USA: Smart GenRx USA – canadian pharmacy price checker
http://smartgenrxusa.com/# Smart GenRx USA
order zoloft: generic zoloft – zoloft medication
zoloft no prescription generic for zoloft zoloft without rx
https://neuroreliefusa.shop/# Neuro Relief USA
Neuro Relief USA: neurontin 800 mg – Neuro Relief USA
https://sertralineusa.com/# order zoloft
Iver Therapeutics: Iver Therapeutics – Iver Therapeutics
Iver Therapeutics: ivermectin 50 – Iver Therapeutics
neurontin for sale online: neurontin brand name 800mg best price – neurontin 300mg caps
neurontin 300 mg buy: medication neurontin – neurontin 2400 mg
https://smartgenrxusa.com/# Smart GenRx USA
zoloft without dr prescription Sertraline USA sertraline generic
http://neuroreliefusa.com/# neurontin 1000 mg
neurontin 300 mg capsule: neurontin 1800 mg – neurontin 600 mg price
Neuro Relief USA: neurontin 300 600 mg – neurontin rx