Archives
    • April 2026
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!
    Trending

    Boeing – ದೋಷಯುಕ್ತ ವಿಮಾನಗಳಿಂದಾಗಿ ಕುಖ್ಯಾತಿ!

    vartha chakraBy vartha chakraJanuary 20, 202414 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle
    1. ಬೋಯಿಂಗ್ ವಿಮಾನ ಕಂಪನಿಯ ದೊಡ್ಡ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ಕೇಂದ್ರ ಅಮೇರಿಕದ ಹೊರಗೆ ಬೋಯಿಂಗ್ ಸಂಸ್ಥೆಯ ಅತ್ಯಂತ ದೊಡ್ಡ ಇಂಜಿನಿಯರಿಂಗ್ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೇಂದ್ರವನ್ನು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉಧ್ಘಾಟಿಸಿದರು. ಎಲ್ಲರೂ ಈ ಕೇಂದ್ರದ ಸ್ಥಾಪನೆಯನ್ನು ಹೊಗಳಿ ಕೊಂಡಾಡಿದ್ದಾರೆ. ಆದರೆ ಒಂದು ಕಾಲದಲ್ಲಿ ಅತ್ಯಂತ ಗೌರವಕ್ಕೆ ಪಾತ್ರವಾಗಿ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಮಾನ ತಯಾರಿಕಾ ಸಂಸ್ಥೆ ಎಂದು ಹೆಸರು ಮಾಡಿದ್ದ ಬೋಯಿಂಗ್ ಇತ್ತೀಚಿನ ದಿನಗಳಲ್ಲಿ ಅನೇಕ ತಾಂತ್ರಿಕ ದೋಷ ಯುಕ್ತ ವಿಮಾನಗಳನ್ನು ತಯಾರಿಸಿರುವ ಕಾರಣದಿಂದಾಗಿ ಮತ್ತು ಅದರೊಂದಿಗೆ ಅನೇಕ ಮಂದಿ ಪ್ರಯಾಣಿಕರು ವಿಶ್ವದಾದ್ಯಂತ ಬೋಯಿಂಗ್ ಸಂಸ್ಥೆಯ ವಿಮಾನಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಬೋಯಿಂಗ್ ಸಂಸ್ಥೆ ಬಹಳಷ್ಟು ಕಳಂಕವನ್ನು ಹೊತ್ತುಕೊಂಡಿದೆ.

    ಬೆಂಗಳೂರಿನಲ್ಲಿ ಮತ್ತು ಅದೂ ಕರ್ನಾಟಕದಲ್ಲಿ ಬೋಯಿಂಗ್ ಸಂಸ್ಥೆಯ ಅತ್ಯಂತ ದೊಡ್ಡ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಆರಂಭಿಸುವ ಹೊತ್ತಿನಲ್ಲೇ ಬೋಯಿಂಗ್ ಇಷ್ಟೊಂದು ಟೀಕೆಗೆ ಒಳಾಗಾಗಿ ಬೋಯಿಂಗ್ ಎಂದರೆ ದೋಷಯುಕ್ತ ವಿಮಾನ ಎನ್ನುವಷ್ಟರ ಮಟ್ಟಕ್ಕೆ ಟ್ರೋಲ್ ಆಗಿರುವ ಈ ಕಂಪನಿಯ ಮುಂದಿನ ನಡೆಯೇನು ಮತ್ತು ಭವಿಷ್ಯವೇನು ಮತ್ತು ಹಾಗೆಯೇ ವಿಮಾನಯಾನ ಕಂಪನಿಗಳು ಎಷ್ಟರ ಮಟ್ಟಿಗೆ ಈ ಕಂಪನಿಯನ್ನು ತಮ್ಮ ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸುತ್ತಾರೆ ಎನ್ನುವ ಪ್ರಶ್ನೆಗಳು ಎದ್ದಿವೆ.

    ಹಿಂದಿನಿಂದಲೂ ಬೋಯಿಂಗ್ ವಿಮಾನಗಳು ಅನೇಕ ಇಂಥಾ ಅವಘಡಗಳಿಗೆ ಒಳಪಟ್ಟಿರುವುದು ದಾಖಲೆಯಾಗಿರುವ ಸಂಗತಿ. ವಿಮಾನ ಹಾರುತ್ತಿರುವ ಸಂದರ್ಭದಲ್ಲಿ ವಿಮಾನದ ಬಿಡಿಬಾಗಗಳು ಉದುರಿ ಹೋಗಿರುವುದು, ಇಂಜಿನ್ನಿನಿಂದ ಬೆಂಕಿ ಬಂದಿರುವುದು, ಕಾಕ್ಪಿಟ್ ನ ಕಿಟಕಿಯ ಗಾಜು ಒಡೆದಿರುವುದು, ಟೈರ್ ಸಿಡಿದಿರುವುದು ಹೀಗೆ ಹತ್ತು ಹಲವಾರು ಘಟನೆಗಳು. ಅದರೊಂದಿಗೆ ದೊಡ್ಡ ಅಪಘಾತಕ್ಕೀಡಾಗಿ ಪ್ರಯಾಣಿಕರ ಪ್ರಾಣಹಾನಿಯಾಗಿರುವ ಘಟನೆಗಳೂ ಅನೇಕ. ಆದರೆ ಕಳೆದ ತಿಂಗಳಿನಿಂದ ಈಚೆಗೆ ಬೋಯಿಂಗ್ ವಿಮಾನಗಳಲ್ಲಿ ಅನೇಕ ಸಣ್ಣ ಪುಟ್ಟ ದೋಷಗಳು ಆಗಾಗ ಕಂಡುಬರುತ್ತಿರುವುದು ಬೋಯಿಂಗ್ ನಿಜವಾಗಿಯೂ ಒಂದು ಸುರಕ್ಷಿತ ವಿಮಾನವೇ ಎಂಬ ಪ್ರಶ್ನೆಯನ್ನು ಎಲ್ಲರಲ್ಲಿ ಮೂಡಿಸಿದೆ.

    ಇಂದಿನವರೆಗೆ ಸುಮಾರು 415 ದೊಡ್ಡ ಅಫಘಾತಗಳಿಗೆ ಒಳಗಾಗಿರುವ ಬೋಯಿಂಗ್ ವಿಮಾನಗಳಲ್ಲಿ ಈವರೆಗೆ ಸುಮಾರು 9000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಬೇರೆ ಸಾರಿಗೆಗಳಿಗೆ ಹೋಲಿಸಿದರೆ ವಿಮಾನಯಾನ ಅತ್ಯಂತ ಸುರಕ್ಷಿತ ಸಾರಿಗೆ ಎಂದು ಬೇರೆ ಸಾರಿಗೆ ಗಳನ್ನೂ ಒಳಗೊಂಡ ಅಫಘಾತಗಳಲ್ಲಿ ಸತ್ತವರ ಸಂಖ್ಯೆಯನ್ನು ಹೋಲಿಸಿ ಹೇಳಬಹುದು. ಬೋಯಿಂಗ್ ವಿಮಾನಗಳ ಪೈಕಿ ಅತ್ಯಂತ ಹೆಚ್ಚು ಅಪಘಾತಗಳಾಗಿದ್ದು ಬೋಯಿಂಗ್ 737 ವಿಮಾನ ಎಂದು ದಾಖಲಾಗಿದೆ. ಆದರೆ ವರ್ಷಕ್ಕೆ ಕೆಲವಷ್ಟೇ ಇಂಥಾ ವಿಮಾನದದ ಬಾಡಿಯ ದೋಷಗಳು ಕಂಡುಬರುತ್ತಿದ್ದುವಾದರೂ ಕಳೆದೆರಡು ತಿಂಗಳಿನಲ್ಲಿ ಹಾರುತ್ತಿದ್ದ ವಿಮಾನದ ಕಿಟಕಿ ಸಿಡಿದು ಹೊರಬಿದ್ದ ಘಟನೆಯೊಂದಿಗೆ ಬೋಯಿಂಗ್ ವಿಮಾನದಲ್ಲಿ ದೋಷಗಳು ದಿನಕ್ಕೊಂದರಂತೆ ಈ ದೋಷಗಳು ವರದಿಯಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ವಿಮಾನಯಾನ ಕಂಪನಿಗಳು ಬೋಯಿಂಗ್ ವಿಮಾನಗಳನ್ನು ಬಳಸಬೇಕೇ ಬೇಡವೇ ಎನ್ನುವ ಜಿಜ್ಞಾಸೆಯಲ್ಲಿವೆ.

    ಇತ್ತೀಚೆಗೆ ದಕ್ಷಿಣ ಅಮೆರಿಕಾಕೆ ಹೋಗಿದ್ದ ಆಮೆರಿಕಾದ ವಿದೇಶಾಂಗ ಸಚಿವರು ಕೂಡ ತಾವು ಪ್ರಯಾಣಿಸಬೇಕಿದ್ದ ಬೋಯಿಂಗ್ ವಿಮಾನ ತಾಂತ್ರಿಕ ದೋಷ ತೋರಿಸಿದ್ದರಿಂದ ಅವರು ಬೇರೆ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು. ಇದೆಲ್ಲ ನೋಡಿದರೆ ಮತ್ತು ಈಗಾಗಲೇ ಬೋಯಿಂಗ್ ಸುರಕ್ಷತಾ ವಿಷಯಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಟೀಕೆಗಳನ್ನು ಗಮನಿಸಿದರೆ ಬೋಯಿಂಗ್ ಕಂಪನಿಯ ಭವಿಷ್ಯವೇನು ಎನ್ನುವ ಪ್ರಶ್ನೆಗಳು ಎಲ್ಲ ಕಡೆ ಕಾಣಿಸಿಕೊಂಡಿರುವುದು ಆಶ್ಚರ್ಯವೆನಿಸುವುದಿಲ್ಲ.

    Verbattle
    Verbattle
    Verbattle
    ಅಪಘಾತ ತಂತ್ರಜ್ಞಾನ ನರೇಂದ್ರ ಮೋದಿ
    Share. Facebook Twitter Pinterest LinkedIn Tumblr Email WhatsApp
    Previous Articleರಮೇಶ್ ಜಾರಕಿಹೊಳಿ ವಿರುದ್ಧ ಸಿಐಡಿ ತನಿಖೆ | Ramesh Jarkiholi
    Next Article ಕಾಡಿನ‌ ಮರಗಳಿಗೆ ಜಿಯೋ‌ಟ್ಯಾಗ್ | Geotag
    vartha chakra
    • Website

    Related Posts

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    April 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    April 6, 2026

    ದಿನಗೂಲಿ ನೌಕರರಿಗೆ ಬಂಪರ್!

    April 4, 2026

    14 Comments

    1. Peterwaide on April 17, 2026 11:00 pm

      los algodones pharmacy online: AccessBridge – AccessBridge Pharmacy

      Reply
    2. RobinPah on April 17, 2026 11:35 pm

      Современные сервисы позволяют определить местоположение человека по номеру телефона онлайн и бесплатно Читать

      Reply
    3. 色情色情色情色情 on April 18, 2026 1:28 am

      色情

      Reply
    4. Peterwaide on April 18, 2026 1:49 am

      AccessBridge: AccessBridge – online pharmacies in mexico

      Reply
    5. Peterwaide on April 18, 2026 7:09 am

      SteadyMeds: SteadyMeds – SteadyMeds pharmacy

      Reply
    6. Peterwaide on April 18, 2026 12:56 pm

      SteadyMeds: canadianpharmacy com – reputable canadian online pharmacy

      Reply
    7. Thomasticle on April 18, 2026 2:17 pm

      legitimate online pharmacy: FormuLine Pharmacy – legal online pharmacy

      Reply
    8. RobinPah on April 18, 2026 3:47 pm

      Воспринимается как игровой автомат с пиксельной эстетикой, навеянной Minecraft https://sites.icmc.usp.br/tahzibi/dokuwiki/doku.php?id=MineDrop:%20%D1%82%D0%B5%D0%BC%D0%B0%D1%82%D0%B8%D1%87%D0%B5%D1%81%D0%BA%D0%B8%D0%B9%20%D1%81%D0%BB%D0%BE%D1%82%20%D1%81%20%D0%B4%D1%83%D1%85%D0%BE%D0%BC%20%D0%BF%D1%80%D0%B8%D0%BA%D0%BB%D1%8E%D1%87%D0%B5%D0%BD%D0%B8%D1%8F

      Reply
    9. DanielDaush on April 18, 2026 3:52 pm

      https://capsulehouses.ru/

      Reply
    10. Peterwaide on April 18, 2026 4:46 pm

      tijuana pharmacy online: mexico city pharmacy – AccessBridge

      Reply
    11. https://healthymed2day.top/buy-now-celebrex/ on April 18, 2026 5:33 pm

      https://healthymed2day.top/buy-now-celebrex/

      Reply
    12. Thomasticle on April 18, 2026 7:30 pm

      mexican pharmacy menu: AccessBridge – AccessBridge

      Reply
    13. Peterwaide on April 18, 2026 8:31 pm

      SteadyMeds: canadian pharmacy online ship to usa – SteadyMeds

      Reply
    14. RobinPah on April 18, 2026 10:05 pm

      https://audium.com/

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    ದಿನಗೂಲಿ ನೌಕರರಿಗೆ ಬಂಪರ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Thomasticle on ಬೆಂಗಳೂರು ಅಭಿವೃದ್ಧಿಗೆ SPV ಘೋಷಣೆ
    • Peterwaide on ಪಂಚಮಸಾಲಿ ಮೀಸಲಾತಿಗೆ ವಿರೋಧ.
    • Bnnrmoism on ಗಗನಯಾತ್ರೆ ಮಾಡಬೇಕಾ..ಇಲ್ಲಿದೆ ಸಿಹಿ ಸುದ್ದಿ..
    Latest Kannada News

    ಸಿನಿಮಾ ಪ್ರಮೋಷನ್ ಮಾಡುತ್ತಾರಂತೆ ಪ್ರಧಾನಿ!

    April 7, 2026

    ಕೇರಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಪ್ರಚಾರ

    April 6, 2026

    ರಾಜ್ಯಪಾಲರ ನಡೆಗೆ ರಕ್ಷಣಾ ವೇದಿಕೆ ಕೆಂಡ

    April 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.