ಬೆಂಗಳೂರು,
ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ವರ್ಷವನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಡಿ.31 ರಂದು ಬೆಳಗ್ಗೆ 6 ಗಂಟೆಯಿಂದಲೇ ಮದ್ಯದ ಅಂಗಡಿಗಳು ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ.
ಬೆಳಗಾವಿ,ಬೆಂಗಳೂರು,ಮಂಗಳೂರು ಸೇರಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಧ್ಯದ ಅಂಗಡಿಗಳು ಬೆಳಗ್ಗೆ 6 ಗಂಟೆಯಿಂದಲೇ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಇದು ಒಂದು ದಿನದ ಮಟ್ಟಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ದಿನಗಳಲ್ಲಿ ಯಥಾಸ್ಥಿತಿ ಇರಲಿದೆ.ಜನವರಿ 1ರಿಂದ ಮದ್ಯ ಮಾರಾಟಗಾರರು ಈ ಹಿಂದೆ ಇದ್ದ ಸಮಯದಲ್ಲೇ ಮದ್ಯ ಮಾರಾಟ ಮಾಡಬೇಕು. ಬುಧವಾರ ಮಾತ್ರ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.ಈ ಆದೇಶದಂತೆ ಡಿಸೆಂಬರ್ 31(ಬುಧವರಾ)ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟಕ್ಕೆ ಇರುವ ಸಮಯಕ್ಕಿಂತ ಹೆಚ್ಚು ಅವಧಿಗೆ ಅವಕಾಶ ನೀಡಲಾಗಿದೆ.
ಹೊಸ ವರ್ಷಾಚರಣೆಯ ಸಂಭ್ರಮವನ್ನು ನಿಯಂತ್ರಿತ ಹಾಗೂ ಸುರಕ್ಷಿತ ರೀತಿಯಲ್ಲಿ ಆಚರಿಸುವುದೇ ಈ ಕ್ರಮದ ಉದ್ದೇಶವಾಗಿದ್ದು, ಎಲ್ಲಾ ಬಾರ್‌ಗಳು, ಪಬ್‌ಗಳು, ವೈನ್‌ಶಾಪ್‌ಗಳು ಹಾಗೂ ಇತರೆ ಮದ್ಯ ಮಾರಾಟ ಕೇಂದ್ರಗಳಿಗೆ ಈ ನಿಯಮ ಅನ್ವಯವಾಗುತ್ತದೆ.
Previous Articleಬೆಂಗಳೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು!
Next Article ವಿದ್ಯುತ್ ಇಂಜಿನಿಯರ್ ಗಳಿಗೆ ಗೌರವ್ ಗುಪ್ತಾ ಕರೆ


14 Comments
SteadyMeds: SteadyMeds pharmacy – SteadyMeds pharmacy
pharmacy websites: FormuLine Pharmacy – safe online pharmacies
overseas online pharmacy: FormuLine Pharmacy – legit online pharmacy
mexican pharmacy menu: AccessBridge Pharmacy – AccessBridge Pharmacy
online pharmacy without prescription: FormuLine Pharmacy – trustworthy online pharmacy
no prescription pharmacy paypal: FormuLine Pharmacy – safe online pharmacies
pharmacy websites: best online pharmacy india – online pharmacy
thecanadianpharmacy: SteadyMeds pharmacy – SteadyMeds pharmacy
tadalafil 20mg price how long does tadalafil take to work tadalafil 20mg dosage
best online canadian pharmacy canadian pharmacy world reviews best canadian pharmacy for cialis
buying prescriptions in mexico: mexico farmacia – my mexican pharmacy
online pharmacy no prescription: FormuLine Pharmacy – online pharmacy
SteadyMeds pharmacy: SteadyMeds pharmacy – pharmacy in canada
AccessBridge: AccessBridge Pharmacy – AccessBridge Pharmacy