ಪಶ್ಚಿಮ ಆಸ್ಟ್ರೇಲಿಯಾ: ಸಂಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಹೋರಾಡಿದರೆ ಎಂತಹ ಸವಾಲನ್ನಾದರೂ ಗೆಲ್ಲಬಹುದು ಎಂಬುದಕ್ಕೆ ಈ 13 ವರ್ಷದ ಬಾಲಕನೇ ಸಾಕ್ಷಿ. ಸಮುದ್ರಲ್ಲಿ ಸಿಲುಕಿದ್ದ ತನ್ನ ತಾಯಿ ಮತ್ತು ಒಡಹುಟ್ಟಿದವರನ್ನು ರಕ್ಷಿಸಲು ಈ ಬಾಲಕ ಮಾಡಿದ ಸಾಹಸ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ.
ಆಸ್ಟಿನ್ ಆಪಲ್‍ಬೀ ಎಂಬ 13 ವರ್ಷದ ಬಾಲಕನೇ ಈ ರಿಯಲ್ ಲೈಫ್ ಹೀರೋ. ಪಶ್ಚಿಮ ಆಸ್ಟ್ರೇಲಿಯಾದ ಕ್ವಿಂಡಾಲಪ್ ಕರಾವಳಿಯಲ್ಲಿ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ.
ದುರದೃಷ್ಟವಶಾತ್, ಬಲವಾದ ಅಲೆಗಳಿಗೆ ಸಿಲುಕಿ ಆಸ್ಟಿನ್ ಅವರ ತಾಯಿ ಮತ್ತು ಇಬ್ಬರು ಒಡಹುಟ್ಟಿದವರು ದಡದಿಂದ ಸುಮಾರು 14 ಕಿಲೋಮೀಟರ್‌ಗಳಷ್ಟು ದೂರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು.
ತನ್ನ ಕುಟುಂಬ ಸಂಕಷ್ಟದಲ್ಲಿರುವುದನ್ನು ಅರಿತ ಆಸ್ಟಿನ್, ಪ್ರಕ್ಷುಬ್ಧ ಸಮುದ್ರದ ಅಲೆಗಳನ್ನೂ ಲೆಕ್ಕಿಸದೆ ಸತತ ನಾಲ್ಕು ಗಂಟೆಗಳ ಕಾಲ ಈಜಿ ದಡ ಸೇರಿದ್ದಾನೆ. ದಡ ಸೇರಿದ ನಂತರವೂ ವಿರಮಿಸದ ಆತ, ಅಲ್ಲಿಂದ ಸುಮಾರು 2 ಕಿಲೋಮೀಟರ್ ಓಡಿ ಹೋಗಿ, ಫೋನ್ ಮೂಲಕ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ.
ಆಸ್ಟಿನ್ ನೀಡಿದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಕುಟುಂಬದವರನ್ನು ರಕ್ಷಿಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಆಸ್ಟಿನ್ ತೋರಿದ ಸಮಯಪ್ರಜ್ಞೆ ಮತ್ತು ಅಸಾಧಾರಣ ಧೈರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022


2 Comments
Your next big win is waiting — claim your Betano bonus right now. https://tikitakagm.org/de/app/ Claim your edge today — Betano bonuses hit different.
Mostbet te entrega 130% de bГґnus + 250 giros grГЎtis – aproveite jГЎ – https://mostbetpt.pro/pagamento/ , Mostbet – o cassino online que mais recompensa seus jogadores em 2025 .