ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನವಾದ ಮಂಗಳವಾರ ವಿಶ್ವದಾದ್ಯಂತ ಸಾಮೂಹಿಕ ಯೋಗ ದಿನಾಚರಣೆ ಮಾಡಲಾಗುತ್ತಿದೆ.
ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ತೆರಳಿದ್ದಾರೆ.
ಇತ್ತ ವಿಜಯಪುರದ ಗೋಲ್ಗುಂಬಜ್ ಆವರಣದ ಎದುರು ಹಿಜಾಬ್ ಹಾಗೂ ಬುರ್ಖಾ ಧರಿಸಿದ್ದ ಸಾಕಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.
Previous ArticleGreat escape.. !!
Next Article ಕಾನೂನುಬದ್ಧ ಲಿಂಗ ಬದಲಾವಣೆಗೆ ಮುಂದಾದ ಎಲಾನ್ ಮಸ್ಕ್ ಪುತ್ರ