ಗದಗ,ಆ.16-
ಹೆಣ್ಣು ಶಿಶುವನ್ನು ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಕ್ರಮ ಸಂಬಂಧದಿಂದ ಶಿಶು ಜನಿಸಿದೆ ಎಂದು ಆಪಾದಿಸಿ ಮಗುವಿನ ಕುಟುಂಬ ಸದಸ್ಯರನ್ನು ಗ್ರಾಮದಿಂದ ಹೊರಗೆ ಹಾಕಲಾಗಿತ್ತು. ಹೆಣ್ಣು ಶಿಶುವಿನೊಂದಿಗೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶಿಶುವಿನ ತಾಯಿ ಹಾಗೂ ಕುಟುಂಬ ವಾಸವಿದ್ದರು. ವಿಷಯ ತಿಳಿದ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರಮ್ಮ, ಸಮಾಜ ಕಾರ್ಯಕರ್ತೆ ಲಲಿತಾ ಕುಂಬಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಶಿಶು ರಕ್ಷಣೆ ಮಾಡಿ ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು.
ಈ ವೇಳೆ ಅಧಿಕಾರಿಗಳಿದ್ದ ಕಾರನ್ನು ಅಡ್ಡಗಟ್ಟಿದ 40ಕ್ಕೂ ಹೆಚ್ಚು ಮಂದಿ ಗಲಾಟೆ ದಾಂಧಲೆ ನಡೆಸಿದೆ. ಮಗುವನ್ನು ಹೇಗೆ ಒಯ್ಯುತ್ತೀರಿ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದೆ .ಸಿಬ್ಬಂದಿ ಪ್ರವೀಣಕುಮಾರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ನೂಕಿದ್ದಾರೆ. ಈ ವೇಳೆ ಪ್ರವೀಣ ಕೊರಳಲ್ಲಿದ್ದ 11 ಗ್ರಾಂ ಬಂಗಾರದ ಚೈನ್ ಹರಿದು ಬಿಸಾಡಿದ್ದಾರೆ.
ಅಧಿಕಾರಿಗಳ ಜೊತೆಗೆ ಬಂದಿದ್ದ ಇತರೆ ಕಾರ್ಯಕರ್ತರ ಕಾರಿನ ಚಕ್ರದ ಗಾಳಿ ತೆಗೆದು ಅಟ್ಟಹಾಸ ಮಾಡಿದ್ದಾರೆ. ಅಧಿಕಾರಿಗಳ ಭದ್ರತೆಗೆ ಆಗಮಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆಕೋರರ ಅಟ್ಟಹಾಸಕ್ಕೆ ಅಸಹಾಯಕರಾಗಿದ್ದಾರೆ. ಸ್ಥಳದಿಂದ ಬಚಾವ್ ಆಗಿ ತಪ್ಪಿಸಿಕೊಂಡು ಬಂದ ಅಧಿಕಾರಿಗಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
Previous Articleಬೆಂಗಳೂರಲ್ಲಿ ಬರೀ ವಾಹನಗಳು..
Next Article ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಟ್ಯಾಗ್
20 Comments
generic clomiphene online can you get clomiphene pills clomid contraindications clomiphene price how can i get generic clomiphene no prescription clomiphene tablets for sale where to buy cheap clomid no prescription
More posts like this would bring about the blogosphere more useful.
Greetings! Extremely serviceable par‘nesis within this article! It’s the petty changes which wish obtain the largest changes. Thanks a quantity in the direction of sharing!
buy azithromycin 500mg generic – buy bystolic 20mg pill nebivolol 20mg drug
amoxiclav for sale online – atbioinfo.com buy ampicillin antibiotic
esomeprazole 40mg uk – anexamate.com nexium over the counter
warfarin 5mg for sale – https://coumamide.com/ hyzaar uk
order mobic 7.5mg pills – https://moboxsin.com/ mobic us
where can i buy prednisone – aprep lson brand prednisone 20mg
online ed medications – fast ed to take site low cost ed pills
order forcan online cheap – https://gpdifluca.com/# order diflucan 100mg sale
oral lexapro – escitapro.com buy lexapro 10mg generic
order cenforce 100mg – cenforce 50mg sale buy cenforce without prescription
cialis black review – cialis wikipedia cialis online no prescription australia
where to buy ranitidine without a prescription – https://aranitidine.com/# order zantac 150mg generic
sildenafil 50mg cost – https://strongvpls.com/# viagra buy china
This is the type of enter I unearth helpful. on this site
This website exceedingly has all of the information and facts I needed adjacent to this participant and didn’t know who to ask. order gabapentin 600mg
I couldn’t turn down commenting. Warmly written! https://prohnrg.com/product/atenolol-50-mg-online/
The thoroughness in this section is noteworthy. https://aranitidine.com/fr/levitra_francaise/