ಬೆಂಗಳೂರು, ಫೆ.13- ನಿಗಧಿತ ಆದಾಯ ಮೂಲ ಮೀರಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕುರಿತಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಆರೋಪ ಕುರಿತಂತೆ ಲೋಕಾಯುಕ್ತ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.
2013ರ ಏಪ್ರಿಲ್ 1ರಿಂದ 2018ರ ಏಪ್ರಿಲ್ 30ರ ಅವಧಿಯಲ್ಲಿ ಅಕ್ರಮವಾಗಿ 74.93 ಕೋಟಿ ಮೌಲ್ಯದ ಆಸ್ತಿಗಳಿಸಿರುವ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರು ಹಿಂದೆ ಎಫ್‌ಐಆರ್ ದಾಖಲಿಸಿದ್ದಾರೆ.
ಇದೇ ಆರೋಪದಡಿ ಶಿವಕುಮಾರ್ ವಿರುದ್ಧ 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸುತ್ತಿತ್ತು. ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರ, ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವಹಿಸುವ ತೀರ್ಮಾನವನ್ನು 2023ರ ನವೆಂಬರ್ 23ರಂದು ಕೈಗೊಂಡಿತ್ತು.
‘ರಾಜ್ಯ ಸರ್ಕಾರದ ಆದೇಶದಂತೆ ಲೋಕಾಯುಕ್ತ ಪೊಲೀಸ್ ವಿಭಾಗವು ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಪ್ರಕರಣದ ತನಿಖೆಯನ್ನು ಪ್ರತ್ಯೇಕ ತಂಡಕ್ಕೆ ವಹಿಸಲಾಗಿದೆ.
ಸಿಬಿಐ ಅಧಿಕಾರಿಗಳು 2020ರ ಅಕ್ಟೋಬರ್ 3ರಂದು ಶಿವಕುಮಾರ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿದ್ದ ಅಂಶಗಳನ್ನೇ ಲೋಕಾಯುಕ್ತದ ಎಫ್‌ಐಆರ್‌ನಲ್ಲೂ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾರಿಸುವಂತೆ ಸಿಬಿಐಗೆ ಲೋಕಾಯುಕ್ತದ ಅಧಿಕಾರಿಗಳು ಪತ್ರ ಬರೆದಿದ್ದಾರೆ.
2013ರ ಮಾರ್ಚ್ 31ರ ವೇಳೆಗೆ ಶಿವಕುಮಾರ್ ಕುಟುಂಬ 33.92 ಕೋಟಿ ಮೌಲ್ಯದ ಆಸ್ತಿ ಹೊಂದಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಕುಟುಂಬ ₹166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿದೆ.
28 ಪ್ರತಿಕ್ರಿಯೆಗಳು
where buy generic clomiphene without dr prescription how can i get cheap clomiphene price where can i buy generic clomiphene price can you buy clomid pills how to buy generic clomiphene pill can i order generic clomid without insurance where buy generic clomid pill
More posts like this would make the online elbow-room more useful.
Thanks on putting this up. It’s okay done.
¡Hola, usuarios de sitios de apuestas !
Tragamonedas en casinos online extranjeros mГЎs populares – https://www.casinoextranjero.es/# casino online extranjero
¡Que vivas instantes únicos !
amoxil over the counter – amoxil without prescription order ipratropium 100 mcg online cheap
azithromycin 500mg over the counter – zithromax generic buy generic nebivolol
order augmentin 375mg pill – https://atbioinfo.com/ ampicillin ca
esomeprazole 40mg cost – https://anexamate.com/ buy nexium capsules
coumadin 2mg generic – https://coumamide.com/ cozaar us
generic meloxicam 7.5mg – moboxsin.com buy meloxicam without prescription
deltasone 5mg cost – aprep lson order deltasone without prescription
buy ed pills cheap – fastedtotake.com medication for ed
diflucan buy online – on this site fluconazole online order
cenforce without prescription – cenforce 100mg canada purchase cenforce online
cialis manufacturer coupon lilly – https://ciltadgn.com/ cialis recreational use
max dosage of cialis – buy cialis online without prescription cialis coupon free trial
ranitidine for sale – order ranitidine 300mg ranitidine online
viagra 50mg price walmart – https://strongvpls.com/ buy viagra online yahoo
This is a theme which is in to my fundamentals… Myriad thanks! Exactly where can I find the phone details in the course of questions? https://gnolvade.com/
This website exceedingly has all of the low-down and facts I needed about this thesis and didn’t positive who to ask. buy amoxil for sale
More peace pieces like this would make the интернет better. https://ursxdol.com/get-metformin-pills/
This is the tolerant of enter I find helpful. https://prohnrg.com/
This is the tolerant of delivery I turn up helpful. https://aranitidine.com/fr/lasix_en_ligne_achat/
This is the kind of content I take advantage of reading. https://ondactone.com/product/domperidone/
I couldn’t resist commenting. Profoundly written!
https://doxycyclinege.com/pro/sumatriptan/
dapagliflozin online – this dapagliflozin 10 mg pill
orlistat without prescription – xenical online orlistat 60mg ca
I’ll certainly bring to be familiar with more. https://myrsporta.ru/forums/users/wdefy-2/