ಬೆಂಗಳೂರು, ಸೆ.16 – ಚೈತ್ರಾ ಕುಂದಾಪುರ ಗ್ಯಾಂಗ್ ನಿಂದ ವಂಚನೆಗೊಳಗಾಗಿರುವ ಗೋವಿಂದ ಪೂಜಾರಿ ಅವರು ಮೊದಲಿನಿಂದಲೂ ಸಮಾಜಸೇವೆಯಲ್ಲಿ ಇದ್ದವರು. ಅವರು ಕಷ್ಟದಲ್ಲಿರುವ ಹಿಂದೂ ಕಾರ್ಯಕರ್ತರಿಗೆ, ಸಂಕಷ್ಟದಲ್ಲಿರುವವರಿಗೆ ಮನೆ ಕಟ್ಟಿ ಕೊಡುತ್ತಿದ್ದರು. ಹಾಗೆ ನಿರ್ಮಿಸಿದ ಹನ್ನೊಂದನೇ ಮನೆಯ ಗೃಹಪ್ರವೇಶ ಕಳೆದ ಜನವರಿಯಲ್ಲಿ ಮಂಗಳೂರಿನ ಮರವಂತೆಯಲ್ಲಿ ನಡೆದಿತ್ತು.
ಹಿಂದು ಕಾರ್ಯಕರ್ತನಿಗೆ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಗೋವಿಂದ ಬಾಬು ಪೂಜಾರಿ ಅವರ ಜತೆಗೆ ಗೌರಿಗದ್ದೆ ಮಠದ ವಿನಯ ಗುರೂಜಿ, ಚೈತ್ರಾ ಕುಂದಾಪುರ ಮತ್ತು ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಕೂಡಾ ಇದ್ದರು.
ಆವತ್ತು ಭಾಷಣ ಮಾಡಿದ ವಿನಯ ಗುರೂಜಿ ಅವರು ಚೈತ್ರಾ ಕುಂದಾಪುರಳನ್ನು ವಾಚಾಮಗೋಚರವಾಗಿ ಹೊಗಳಿದ್ದರು. ಅವಳು ದೇವಿ, ದುರ್ಗೆ ಅಂತೆಲ್ಲ ಹೇಳಿದ್ದರು. ಇದೆಲ್ಲವೂ ಗೋವಿಂದ ಪೂಜಾರಿ ಅವರಿಗೆ ತಾನು ಮೋಸ ಹೋದ ಬಳಿಕ ಅರಿವಾಗಿದೆ.
ಆಗ ಅವರು ವಿನಯ ಗುರೂಜಿ ಅವರ ಆಪ್ತರಿಗೆ ಕರೆ ಮಾಡಿ ಚೈತ್ರಾ ಕುಂದಾಪುರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲು ಹೇಳುತ್ತಾರೆ. ʻʻನಾನು ಜೀವನದಲ್ಲಿ ಅತಿ ದೊಡ್ಡ ಮೋಸಕ್ಕೆ ಒಳಗಾದೆ, ಚೈತ್ರಾ ಕುಂದಾಪುರಳಿಂದʼʼ ಎನ್ನುವ ಅವರು, ವಿನಯ ಗುರೂಜಿ ಅವರು ಅವಳನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ. ಅವಳ ಬಗ್ಗೆ ಎಚ್ಚರಿಕೆ ಇರಲಿ, ಅವರ ಹೆಸರು ಬಳಸಿಕೊಂಡು ಮೋಸ ಮಾಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಈ ಆಡಿಯೋ ಈಗ ವೈರಲ್ ಆಗಿದೆ.
ಮಾಜಿ ಸಚಿವರ ಹೆಸರು:
ಈ ನಡುವೆ ಪ್ರಕರಣದ ಒಂದು ಮಹತ್ವದ ತಿರುವಿನಲ್ಲಿ ಕರಾವಳಿಯ ಪ್ರಭಾವಿ ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರ ಹೆಸರು ಕೂಡಾ ಕೇಳಿಬಂದಿದೆ.
ಅಂದು ಬೆಳಗ್ಗೆ 6.22ಕ್ಕೆ ಗೋವಿಂದ ಪೂಜಾರಿ ಆಪ್ತ ಪ್ರಸಾದ್ (ಪ್ರಕರಣದ ಏಳನೇ ಆರೋಪಿ) ಚೈತ್ರಾ ಕುಂದಾಪುರಗೆ ಕಾಲ್ ಮಾಡುತ್ತಾನೆ. ಅಕ್ಕಾ.. ತಲುಪಿಸಿದ್ದೀವಿ ಅಂತಾನೆ. ಅಂದರೆ ಗೋವಿಂದ ಪೂಜಾರಿ ಚೈತ್ರಾ ಗ್ಯಾಂಗ್‌ಗೆ ಕೊಡಲು ಒಪ್ಪಿದ ಮೊತ್ತವನ್ನು ತಲುಪಿಸಿದ್ದಾಗಿ ಹೇಳುತ್ತಾನೆ.
ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರು ಮಾತ್ರ ಇದ್ದರು. ಎಲ್ಲವೂ ಸರಿಯಾಗಿ ನಡೆಯಿತು. ನಾನು ಗಗನ್ ಕಡೂರ್‌ಗೆ ಫೋನ್ ಮಾಡಿದೆ, ಗೋವಿಂದ ಪೂಜಾರಿ ಅವರಿಗೂ ಹೇಳಿದ್ದೇನೆ. ನೀವೂ ಒಮ್ಮೆ ದುಡ್ಡು ಸಿಕ್ಕಿತು ಎಂದು ಹೇಳಿ ಎನ್ನುತ್ತಾನೆ. ಅದರ ನಡುವೆ ನಾವು ನಿಂತಿದ್ದಾಗ ಪ್ರಭಾವಿ ಮಾಜಿ ಸಚಿವರ ಕಾರು ಹೋಗಿದ್ದನ್ನು ಪ್ರಸಾದ್ ಉಲ್ಲೇಖ ಮಾಡುತ್ತಾನೆ. ಈ ಡೀಲ್‌ನಲ್ಲಿ ಅವರಿಗೆ ಸಂಬಂಧ ಇಲ್ಲವಾದರೂ ಅವರ ಹೆಸರು ಕೂಡಾ ಕಾರಿನಂತೆ ಪಾಸಾಗಿ ಹೋಗುತ್ತದೆ!
24 ಪ್ರತಿಕ್ರಿಯೆಗಳು
наркологическая помощь москва skoraya-narkologicheskaya-pomoshch11.ru .
скорая наркологическая помощь москва скорая наркологическая помощь москва .
Официальная покупка диплома вуза с сокращенной программой в Москве
Покупка диплома о среднем полном образовании: как избежать мошенничества?
clomiphene calculator clomid prices in south africa buy clomid price buy cheap clomid pill how to buy clomid pill clomid contraindications can you get clomiphene online
More posts like this would make the blogosphere more useful.
This website exceedingly has all of the low-down and facts I needed there this case and didn’t know who to ask.
generic inderal 20mg – order inderal 20mg generic buy methotrexate 10mg without prescription
esomeprazole 40mg pills – https://anexamate.com/ esomeprazole 40mg pills
purchase warfarin online cheap – anticoagulant order cozaar 50mg
meloxicam 7.5mg tablet – https://moboxsin.com/ mobic 7.5mg ca
buy prednisone pills for sale – corticosteroid buy prednisone pill
natural ed pills – fast ed to take buy ed pills no prescription
fluconazole 100mg brand – on this site diflucan 200mg cheap
buy cenforce without prescription – https://cenforcers.com/# generic cenforce 50mg
cialis and melanoma – ciltad genesis cialis black 800 mg pill house
generic cialis vs brand cialis reviews – on this site purchase cialis
order zantac 150mg online – aranitidine buy ranitidine 150mg online
viagra coupons – viagra 50 mg price walmart 50 milligram viagra
More posts like this would prosper the blogosphere more useful. amoxil 875/125
This is the kind of post I recoup helpful. order gabapentin 600mg online cheap
More posts like this would make the blogosphere more useful. ursxdol
Greetings! Jolly gainful advice within this article! It’s the little changes which choice espy the largest changes. Thanks a portion towards sharing! https://prohnrg.com/product/get-allopurinol-pills/
The sagacity in this ruined is exceptional. https://aranitidine.com/fr/acheter-fildena/