Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗೃಹ ಜ್ಯೋತಿ ಕ್ರಾಂತಿಕಾರಿ ಯೋಜನೆ – ಕೆ.ಜೆ.ಜಾರ್ಜ್ | KJ George
    ಬೆಂಗಳೂರು

    ಗೃಹ ಜ್ಯೋತಿ ಕ್ರಾಂತಿಕಾರಿ ಯೋಜನೆ – ಕೆ.ಜೆ.ಜಾರ್ಜ್ | KJ George

    vartha chakraBy vartha chakraಆಗಷ್ಟ್ 5, 202328 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕಲಬುರಗಿ, ಆ.5-
    ಪೆಟ್ರೋಲ್,ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರದಿಂದ ಸಂತ್ರಸ್ತರಾಗಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಗೃಹಜ್ಯೋತಿ ಸಂಜೀವಿನಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಬಣ್ಣಿಸಿದ್ದಾರೆ.

    ಕಲಬುರಗಿಯಲ್ಲಿ ನಡೆದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಡವರಿಗೆ ಹಣ ಸಿಕ್ಕರೆ ಅದನ್ನು ಅವರು ಮನೆಯಲ್ಲಿಟ್ಟುಕೊಳ್ಳುವುದಿಲ್ಲ. ದೈನಂದಿನ ಅಗತ್ಯಗಳಿಗೆ ಬಳಕೆ ಮಾಡುತ್ತಾರೆ. ಇದರಿಂದ ಆರ್ಥಿಕಾಭಿವೃದ್ಧಿಯಾಗುತ್ತದೆ. ಗೃಹಜ್ಯೋತಿಯನ್ನು ಉಚಿತ ಕೊಡುಗೆ ಎನ್ನುವುದರ ಬದಲಾಗಿ ಆರ್ಥಿಕಾಭಿವೃದ್ಧಿಯ ಕಾರ್ಯಕ್ರಮ ಎಂದು ವಿಶ್ಲೇಷಿಸಬಹುದು ಎಂದರು.

    ಈ ತಿಂಗಳ 27 ರ ಒಳಗೆ ನೋಂದಣಿ ಮಾಡಿಕೊಂಡವರಿಗೂ ಆಗಸ್ಟ್ ತಿಂಗಳ ವಿದ್ಯುತ್ ಬಳಕೆಯ ವಿನಾಯಿತಿ ಸೌಲಭ್ಯ ದೊರೆಯಲಿದೆ.
    ಜುಲೈ 27 ರವರೆಗೆ ನೋಂದಣಿ ಮಾಡಿಕೊಂಡವರಿಗೆ ಸೌಲಭ್ಯ ದೊರಕುತ್ತಿದೆ. ನೋಂದಣಿಗೆ ಯಾವುದೇ ಕಾಲಮಿತಿಯಿಲ್ಲ. ಆದರೆ ಯಾವ ತಿಂಗಳಿನಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಆ ತಿಂಗಳಿನ ಸೌಲಭ್ಯ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
    ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಪಿತೂರಿ ಮಾಡಿ ಕಾಂಗ್ರೆಸ್‍ನಲ್ಲಿದ್ದ ವ್ಯಕ್ತಿಯನ್ನು ಸೆಳೆದುಕೊಂಡು ಚುನಾವಣೆಗೆ ನಿಲ್ಲಿಸಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡುತ್ತಾರೆ. ಕಲಬುರ್ಗಿಯನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮನೆಯ ಪ್ರತಿಕೃತಿಯನ್ನು ಪ್ರದರ್ಶಿಸಿ ವಿದ್ಯುತ್ ದೀಪ ಹೊತ್ತಿಸಲಾಯಿತು. 10 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಅನ್ನು ವಿತರಿಸಲಾಯಿತು.
    ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಶರಣ ಬಸಪ್ಪ ದರ್ಶನಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

    gruha jyoti kj george News power ministry ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಲಂಗು ಲಗಾಮಿಲ್ಲದ ಶಕ್ತಿ ಯೋಜನೆ | Shakti Scheme
    Next Article ಅಲ್ಪಸಂಖ್ಯಾತರಿಗೆ ಇದೆಲ್ಲಾ ಬೇಕಂತೆ.. | Minorities
    vartha chakra
    • Website

    Related Posts

    ಕಾಂಗ್ರೆಸ್ ಶಾಸಕರ ಬಾಯಿಗೆ ಬೀಗ

    ಜೂನ್ 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜೂನ್ 25, 2025

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    28 ಪ್ರತಿಕ್ರಿಯೆಗಳು

    1. Oariordxn on ಅಕ್ಟೋಬರ್ 26, 2024 3:05 ಫೂರ್ವಾಹ್ನ

      Сколько стоит диплом высшего и среднего образования и как это происходит?

      Reply
    2. Diplomi_zmst on ಅಕ್ಟೋಬರ್ 26, 2024 8:35 ಅಪರಾಹ್ನ

      купить диплом с занесением в реестр купить диплом с занесением в реестр .

      Reply
    3. Sazrwpi on ಅಕ್ಟೋಬರ್ 29, 2024 3:59 ಫೂರ್ವಾಹ್ನ

      Полезные советы по безопасной покупке диплома о высшем образовании

      Reply
    4. Diplomi_lgka on ಅಕ್ಟೋಬರ್ 29, 2024 5:14 ಫೂರ್ವಾಹ್ನ

      можно ли купить диплом о среднем образовании можно ли купить диплом о среднем образовании .

      Reply
    5. Diplomi_nqOr on ಅಕ್ಟೋಬರ್ 31, 2024 4:40 ಫೂರ್ವಾಹ್ನ

      купить диплом в новоуральске server-diploms.ru .

      Reply
    6. Oariorvpk on ನವೆಂಬರ್ 2, 2024 5:22 ಫೂರ್ವಾಹ್ನ

      Полезные советы по безопасной покупке диплома о высшем образовании

      Reply
    7. Sazrluk on ನವೆಂಬರ್ 3, 2024 4:38 ಫೂರ್ವಾಹ್ನ

      Парадокс, но купить диплом кандидата наук оказалось не так и сложно

      Reply
    8. Diplomi_fbOr on ನವೆಂಬರ್ 5, 2024 12:12 ಅಪರಾಹ್ನ

      купить диплом мисис [url=https://server-diploms.ru/]купить диплом мисис[/url] .

      Reply
    9. Cazrgyy on ನವೆಂಬರ್ 7, 2024 1:46 ಫೂರ್ವಾಹ್ನ

      Купить диплом в Ногинске
      kyc-diplom.com/geography/noginsk.html

      Reply
    10. Eanrrsw on ನವೆಂಬರ್ 8, 2024 3:38 ಅಪರಾಹ್ನ

      Быстрое обучение и получение диплома магистра – возможно ли это?

      Reply
    11. Diplomi_wdpr on ನವೆಂಬರ್ 11, 2024 5:06 ಫೂರ್ವಾಹ್ನ

      где купить диплом фармацевта [url=https://prema365-diploms.ru/]prema365-diploms.ru[/url] .

      Reply
    12. Oariorgnt on ನವೆಂಬರ್ 11, 2024 9:38 ಫೂರ್ವಾಹ್ನ

      Как купить диплом о высшем образовании с минимальными рисками

      Reply
    13. Eanrhzi on ನವೆಂಬರ್ 11, 2024 6:28 ಅಪರಾಹ್ನ

      Как приобрести диплом техникума с минимальными рисками

      Reply
    14. Sazrctr on ನವೆಂಬರ್ 16, 2024 7:21 ಫೂರ್ವಾಹ್ನ

      Приобретение школьного аттестата с официальным упрощенным обучением в Москве

      Reply
    15. Sazrywo on ನವೆಂಬರ್ 17, 2024 4:32 ಫೂರ್ವಾಹ್ನ

      Как избежать рисков при покупке диплома колледжа или ПТУ в России

      Reply
    16. Oariorxlh on ನವೆಂಬರ್ 18, 2024 3:58 ಫೂರ್ವಾಹ್ನ

      Полезные советы по покупке диплома о высшем образовании без риска

      Reply
    17. Williamlew on ನವೆಂಬರ್ 19, 2024 12:39 ಫೂರ್ವಾಹ್ನ

      Быстрая схема покупки диплома старого образца: что важно знать?

      Reply
    18. Sazrobl on ನವೆಂಬರ್ 20, 2024 4:16 ಅಪರಾಹ್ನ

      Купить диплом о среднем образовании в Москве и любом другом городе

      Reply
    19. Sazrydi on ನವೆಂಬರ್ 21, 2024 3:05 ಅಪರಾಹ್ನ

      Как не стать жертвой мошенников при покупке диплома о среднем полном образовании

      Reply
    20. Williamlew on ನವೆಂಬರ್ 24, 2024 10:55 ಅಪರಾಹ್ನ

      Как официально купить диплом вуза с упрощенным обучением в Москве

      Reply
    21. Sazrajh on ಡಿಸೆಂಬರ್ 24, 2024 9:34 ಫೂರ್ವಾಹ್ನ

      Как приобрести аттестат о среднем образовании в Москве и других городах

      Reply
    22. Cazrdaf on ಡಿಸೆಂಬರ್ 31, 2024 1:21 ಅಪರಾಹ್ನ

      купить аттестат в калуге

      Reply
    23. Sazrgzp on ಜನವರಿ 6, 2025 9:05 ಅಪರಾಹ್ನ

      Как правильно приобрести диплом колледжа или ПТУ в России, важные моменты

      Reply
    24. d0ujq on ಜೂನ್ 8, 2025 6:13 ಫೂರ್ವಾಹ್ನ

      cost generic clomiphene online can i buy clomid without dr prescription can i get generic clomid without insurance clomid pills where to get clomid pill order generic clomid without insurance how to get cheap clomid no prescription

      Reply
    25. can men use flagyl on ಜೂನ್ 11, 2025 2:37 ಅಪರಾಹ್ನ

      Thanks towards putting this up. It’s evidently done.

      Reply
    26. zjqhe on ಜೂನ್ 19, 2025 12:59 ಫೂರ್ವಾಹ್ನ

      order inderal for sale – order inderal 20mg for sale order methotrexate pill

      Reply
    27. eucco on ಜೂನ್ 24, 2025 1:07 ಫೂರ್ವಾಹ್ನ

      zithromax uk – zithromax 250mg cheap where can i buy nebivolol

      Reply
    28. 482v9 on ಜೂನ್ 25, 2025 9:55 ಅಪರಾಹ್ನ

      buy augmentin 1000mg online cheap – atbioinfo.com ampicillin pill

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಕಾಂಗ್ರೆಸ್ ಶಾಸಕರ ಬಾಯಿಗೆ ಬೀಗ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ur4yw ರಲ್ಲಿ 225 ಊರುಗಳಲ್ಲಿ Zomato ಸೇವೆ ಸ್ಥಗಿತ
    • 9153k ರಲ್ಲಿ 99 ರೂಪಾಯಿ ಸಾಲಕ್ಕೆ 58 ಸಾವಿರ ಕೊಡಬೇಕಂತೆ.?
    • EdwardNor ರಲ್ಲಿ SSLC ನಂತರ ಮುಂದೇನು ಎನ್ನುವವರಿಗೆ ಇಲ್ಲಿವೆ ಕೆಲವೊಂದು ಸಲಹೆಗಳು
    Latest Kannada News

    ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿರಲಿ ಕನ್ನಡ

    ಜೂನ್ 25, 2025

    ಪರಮೇಶ್ವರ್ ಗೆ ಪ್ರಜ್ಞೆ ಇಲ್ವಾ.?

    ಜೂನ್ 25, 2025

    ನಕ್ಷೆ ಇಲ್ಲದೆ ಮನೆ ಕಟ್ಟಿದರೆ ಏನಾಗುತ್ತೆ ಗೊತ್ತಾ ?

    ಜೂನ್ 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೈಲ್ವೇ ಟಿಕೆಟ್ ದರ 1 ಪೈಸೆ ಏರಿಕೆ #trains #likeandshare #indianrailway #railway #rate #varthachakra
    Subscribe