Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅಲ್ಪಸಂಖ್ಯಾತರಿಗೆ ಇದೆಲ್ಲಾ ಬೇಕಂತೆ.. | Minorities
    ರಾಜಕೀಯ

    ಅಲ್ಪಸಂಖ್ಯಾತರಿಗೆ ಇದೆಲ್ಲಾ ಬೇಕಂತೆ.. | Minorities

    vartha chakraBy vartha chakraಆಗಷ್ಟ್ 6, 2023Updated:ಆಗಷ್ಟ್ 6, 202325 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

     

    ಬೆಂಗಳೂರು,ಆ.6- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದಲ್ಲಿ ಅಲ್ಪ ಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ.ಅಧಿಕಾರಿಗಳಿಗೆ ಉನ್ನತ ಹುದ್ದೆ ಕೊಟ್ಟಿಲ್ಲ. ಸಚಿವ ಸಂಪುಟದಲ್ಲಿ ನಿರೀಕ್ಷಿತ ಸ್ಥಾನಮಾನ ನೀಡಿಲ್ಲ. ಪ್ರಮುಖ ಖಾತೆಗಳಲ್ಲೂ ಅವಕಾಶಕೊಟ್ಟಿಲ್ಲ ಎಂದು ಸಮುದಾಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಳಲು ತೋಡಿಕೊಂಡಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಪಾತ್ರ ಮಹತ್ವದಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಅಲ್ಪಸಂಖ್ಯಾತರು ನಿರ್ಣಾಯಕವಾಗಲಿದ್ದಾರೆ. ಆದರೂ ಕಾಂಗ್ರೆಸ್ ನಾಯಕತ್ವ ಈ ಸಮುದಾಯಕ್ಕೆ ಮಾನ್ಯತೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಸಮ್ಮುಖದಲ್ಲಿ ಅಳಲು ತೋಡಿಕೊಂಡರು.

    ಚುನಾವಣೆ ಸಮಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡಲಾಗಿದ್ದು, ಅದು ಈಡೇರಿಲ್ಲ. ಇದೇ ರೀತಿ ಮುಂದುವರೆದರೆ ಅಲ್ಪಸಂಖ್ಯಾತರು ನಿರಾಶೆಗೊಳ್ಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದೆಂದು ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಮುಂದಿನ ದಿನಗಳಲ್ಲಿ ನಡೆಯುವ ನಿಗಮ ಮಂಡಳಿ ನೇಮಕಾತಿ ಹಾಗು ಇತರೆ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಮೂರು ಕಡೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಬೇಡಿಕೆ ಮಂಡಿಸಲಾಗಿದೆ ಹಿಂದಿನ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಸಣ್ಣ ಟ್ವೀಟ್ ಮಾಡಿದರೂ ದೇಶದ್ರೋಹದಂತಹ ಕಠಿಣ ಕಾನೂನುಗಳನ್ನು ಬಳಸಿ ಹತ್ತಿಕ್ಕಿಲಾಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಅಲ್ಲಲ್ಲಿ ದ್ವೇಷದ ಘಟನೆಗಳು ಮರುಕಳಿಸುತ್ತಲೇ ಇವೆ. ದ್ವೇಷ ಬಿತ್ತುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂಬ ಆಕ್ಷೇಪವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಶಿವಮೊಗ್ಗ, ಮಂಗಳೂರು, ಬೆಂಗಳೂರು ಡಿಜೆಹಳ್ಳಿ-ಕೆಜೆಹಳ್ಳಿ ಪ್ರಕರಣದಲ್ಲಿ ಅಮಾಯಕರ ವಿರುದ್ಧ ದಾಖಲಾಗಿಸಿರುವ ಪ್ರಕರಣಗಳನ್ನು ಹಿಂಪಡೆಯುವಲ್ಲಿ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು, ಟೀಕೆಗಳು, ಆರೋಪಗಳಿಗೆ ಹೆದರಿ ತಟಸ್ಥ ನಿಲುವು ಅನುಸರಿಸಬಾರದು. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವ ಜೊತೆಗೆ ನಿರಪರಾಧಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

     

    Latest Kannada News

    Also read

    ಗೃಹ ಜ್ಯೋತಿ ಕ್ರಾಂತಿಕಾರಿ ಯೋಜನೆ – ಕೆ.ಜೆ.ಜಾರ್ಜ್ | KJ George

    #kannada art ITI kannada news Karnataka m mi Minorities News Varthachakra ಕಾಂಗ್ರೆಸ್ ಕಾನೂನು ಚುನಾವಣೆ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಗೃಹ ಜ್ಯೋತಿ ಕ್ರಾಂತಿಕಾರಿ ಯೋಜನೆ – ಕೆ.ಜೆ.ಜಾರ್ಜ್ | KJ George
    Next Article ಕಾಂಗ್ರೆಸ್ ಕಾರ್ಯಕರ್ತರ ಗತಿ ಅಧೋಗತಿ | Karnataka Congress
    vartha chakra
    • Website

    Related Posts

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025

    25 ಪ್ರತಿಕ್ರಿಯೆಗಳು

    1. wbq2x on ಜೂನ್ 8, 2025 4:45 ಫೂರ್ವಾಹ್ನ

      clomid reddit buy generic clomid no prescription how to buy generic clomid can i get generic clomiphene without rx order clomiphene without rx cost cheap clomiphene without rx get cheap clomid for sale

      Reply
    2. buy cialis daily dose on ಜೂನ್ 9, 2025 4:09 ಫೂರ್ವಾಹ್ನ

      With thanks. Loads of knowledge!

      Reply
    3. treatment for bv flagyl on ಜೂನ್ 10, 2025 10:20 ಅಪರಾಹ್ನ

      More delight pieces like this would make the интернет better.

      Reply
    4. Antonioset on ಜೂನ್ 12, 2025 6:26 ಅಪರಾಹ್ನ

      ¡Hola, jugadores de casino !
      Los jugadores valoran mucho poder acceder a casinos online fuera de EspaГ±a sin validaciones de identidad. Esto elimina esperas innecesarias. Puedes jugar casi al instante tras el registro.
      Casinofueradeespanol permite el acceso mediante VPN sin bloqueos adicionales. casinofueradeespanol Esto es fundamental para quienes cuidan su privacidad online. La experiencia de usuario no se ve afectada.
      Casinos fuera de EspaГ±a con atenciГіn en espaГ±ol 24/7 – п»їhttps://casinofueradeespanol.xyz/
      ¡Que experimentes triunfos excepcionales !

      Reply
    5. KennethTof on ಜೂನ್ 16, 2025 9:52 ಫೂರ್ವಾಹ್ನ

      ¡Saludos, entusiastas de las emociones !
      Casinos sin licencia EspaГ±a con mГ©todos alternativos – https://www.casinossinlicenciaenespana.es/ casino online sin registro
      ¡Que vivas conquistas excepcionales !

      Reply
    6. 5kvht on ಜೂನ್ 18, 2025 5:30 ಫೂರ್ವಾಹ್ನ

      propranolol generic – order generic methotrexate 10mg buy methotrexate generic

      Reply
    7. Douglasmer on ಜೂನ್ 18, 2025 6:57 ಫೂರ್ವಾಹ್ನ

      ¡Hola, descubridores de recompensas !
      Casino online fuera de EspaГ±a con torneos gratuitos – https://www.casinoonlinefueradeespanol.xyz/ casinoonlinefueradeespanol
      ¡Que disfrutes de asombrosas conquistas legendarias !

      Reply
    8. Raymondhek on ಜೂನ್ 19, 2025 2:11 ಅಪರಾಹ್ನ

      ¡Saludos, descubridores de tesoros !
      Juegos de blackjack en casinos extranjeros online – https://casinosextranjero.es/# casinosextranjero.es
      ¡Que vivas increíbles instantes inolvidables !

      Reply
    9. 88md2 on ಜೂನ್ 21, 2025 2:58 ಫೂರ್ವಾಹ್ನ

      amoxil pill – purchase amoxicillin sale ipratropium 100 mcg usa

      Reply
    10. RamonliX on ಜೂನ್ 22, 2025 2:47 ಅಪರಾಹ್ನ

      ¡Hola, buscadores de tesoros ocultos !
      Casinosextranjerosdeespana.es – juega sin fronteras – п»їhttps://casinosextranjerosdeespana.es/ п»їcasinos online extranjeros
      ¡Que vivas increíbles recompensas extraordinarias !

      Reply
    11. fx7wi on ಜೂನ್ 23, 2025 6:22 ಫೂರ್ವಾಹ್ನ

      zithromax online – buy nebivolol pills order nebivolol 5mg sale

      Reply
    12. Bobbyglupe on ಜೂನ್ 24, 2025 2:17 ಅಪರಾಹ್ನ

      ?Hola, descubridores de oportunidades unicas!
      Juega seguro en casinos fuera de EspaГ±a 100% verificados – п»їhttps://casinosonlinefueradeespanol.xyz/ casinos online fuera de espaГ±a
      ?Que disfrutes de asombrosas movidas destacadas !

      Reply
    13. vel75 on ಜೂನ್ 25, 2025 7:32 ಫೂರ್ವಾಹ್ನ

      augmentin pills – atbioinfo buy ampicillin tablets

      Reply
    14. RickyJot on ಜೂನ್ 25, 2025 11:25 ಅಪರಾಹ್ನ

      ¡Hola, fanáticos del riesgo !
      Casino sin licencia con juegos de Evolution Gaming – п»їhttps://casinosinlicenciaespana.xyz/ casinos online sin licencia
      ¡Que vivas increíbles jackpots impresionantes!

      Reply
    15. zh8cx on ಜೂನ್ 27, 2025 12:19 ಫೂರ್ವಾಹ್ನ

      nexium 40mg generic – nexiumtous nexium online

      Reply
    16. Douglasnob on ಜೂನ್ 28, 2025 12:36 ಫೂರ್ವಾಹ್ನ

      ¡Saludos, apostadores talentosos !
      Casino online sin licencia con VIP club – п»їaudio-factory.es casinos no regulados
      ¡Que disfrutes de asombrosas momentos irrepetibles !

      Reply
    17. 954ll on ಜೂನ್ 28, 2025 10:39 ಫೂರ್ವಾಹ್ನ

      purchase coumadin online – anticoagulant losartan 50mg cheap

      Reply
    18. w1g05 on ಜೂನ್ 30, 2025 7:53 ಫೂರ್ವಾಹ್ನ

      mobic 15mg brand – tenderness buy mobic sale

      Reply
    19. ScottMoimi on ಜುಲೈ 1, 2025 2:10 ಅಪರಾಹ್ನ

      Greetings, strategists of laughter !
      Funny text jokes for adults to save and share – http://jokesforadults.guru/ best jokes for adults
      May you enjoy incredible successful roasts !

      Reply
    20. Danieldulty on ಜುಲೈ 1, 2025 3:57 ಅಪರಾಹ್ನ

      ¡Saludos, apasionados de la adrenalina y la diversión !
      Casino bono bienvenida nuevo usuario – http://bono.sindepositoespana.guru/# bono de bienvenida casino
      ¡Que disfrutes de asombrosas botes sorprendentes!

      Reply
    21. 4vlub on ಜುಲೈ 2, 2025 6:04 ಫೂರ್ವಾಹ್ನ

      buy generic prednisone 40mg – corticosteroid deltasone 20mg pills

      Reply
    22. mbzoh on ಜುಲೈ 3, 2025 9:22 ಫೂರ್ವಾಹ್ನ

      erection problems – fast ed to take buy ed pills medication

      Reply
    23. MarvinNat on ಜುಲೈ 4, 2025 6:19 ಅಪರಾಹ್ನ

      Hello initiators of serene environments !
      Using an air purifier for smoke also helps reduce allergy symptoms triggered by pollutants. It clears the air of fine particles that irritate sensitive lungs. An air purifier for smoke works great in urban and rural homes alike.
      In a household with multiple smokers, an air purifier for smokers keeps air fresh 24/7. best air purifier for smoke It works hard to maintain balance and reduce smell. A top-tier air purifier for smokers includes long-lasting filter packs.
      Best air filter for cigarette smoke in 2025 – п»їhttps://www.youtube.com/watch?v=fJrxQEd44JM
      May you delight in extraordinary exceptional cleanness !

      Reply
    24. 3pte8 on ಜುಲೈ 4, 2025 8:50 ಅಪರಾಹ್ನ

      buy amoxil no prescription – https://combamoxi.com/ amoxicillin order online

      Reply
    25. qeuza on ಜುಲೈ 10, 2025 4:11 ಅಪರಾಹ್ನ

      buy fluconazole – https://gpdifluca.com/ order diflucan 100mg sale

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಬೆಂಗಳೂರು ಮಹಿಳೆಯರೇ ಹುಷಾರ್..

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JamesLew ರಲ್ಲಿ ಸ್ನಾನದ ಮನೆಯಲ್ಲಿ ಶವವಾದಳು.
    • 1win_pbSa ರಲ್ಲಿ ಇಹಲೋಕ ತ್ಯಜಿಸಿದ ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ
    • RobertBof ರಲ್ಲಿ ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    Latest Kannada News

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅವ್ನ್ ಬರ್ತವ್ನೆ ಕಣ್ರೋ !
    Subscribe