ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಆಹಾ! ಬೆಂಡೆಕಾಯಿ
    ಆರೋಗ್ಯ

    ಆಹಾ! ಬೆಂಡೆಕಾಯಿ

    vartha chakraBy vartha chakraಫೆಬ್ರವರಿ 13, 2023Updated:ಫೆಬ್ರವರಿ 13, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಎಲ್ಲ ಕಾಲದಲ್ಲೂ ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವ ತರಕಾರಿ “ಬೆಂಡೆಕಾಯಿ” (Lady’s fingers) . ಇದು ಅಡುಗೆಯಲ್ಲಿ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಸಹಕಾರಿ. ಆದರೆ, ಇದನ್ನು ಇಷ್ಟ ಪಡುವವರ ಸಂಖ್ಯೆಗಿಂತ ಇಷ್ಟ ಪಡದವರ ಸಂಖ್ಯೆಯೇ ಹೆಚ್ಚು. ಕಾರಣ, ಇದು ಹೊಂದಿರುವ ಲೋಳೆಯ ಅಂಶ. ಈ ಲೋಳೆಯ ಅಂಶವೇ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿ ಎಂದು ನಿಮಗೆ ಗೊತ್ತೇ?

    ಬೆಂಡೆಕಾಯಿಯಲ್ಲಿರುವ ಆರೋಗ್ಯವರ್ಧಕ ಪೋಷಕಾಂಶಗಳು –

    ಪೊಟ್ಯಾಸಿಯಮ್, ಲಿನೋಲಿಕ್ ಆಮ್ಲ, ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್, ಫೋಲೇಟ್‌, ಫೈಟೋ ಕೆಮಿಕಲ್ಸ್, ಆ್ಯ೦ಟಿ ಆಕ್ಸಿಡಂಟ್ಸ್ , ಫೈಬರ್ ಸೇರಿದಂತೆ ಇನ್ನೂ ಹಲವು.

    ಆರೋಗ್ಯ ವರ್ಧನೆ ಹೇಗೆ?

    • ಇದರಲ್ಲಿ, ಹೇರಳವಾದ ನಾರಿನಂಶವಿದೆ. ಇದು ನಿಧಾನವಾಗಿ ಸಕ್ಕರೆಯ ಅಂಶವನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ, ಹೆಚ್ಚು ಸಮಯದ ವರೆಗೆ ಹಸಿವಿನ ಅನುಭವ ನೀಡದೆ, ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಈ ಮೂಲಕ, ಕಡಿಮೆ ಕ್ಯಾಲೋರಿಗಳ ಸೇವನೆಗೆ ಸಹಕಾರಿ. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುವುದಲ್ಲದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ.
    • ಬೆಂಡೆಕಾಯಿ ಪೆಕ್ಟಿನ್ (pectin) ಎನ್ನುವ ಎಂಜೈಮ್ ಹೊಂದಿರುತ್ತದೆ. ಇದು ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟರಾಲ್ ಅನ್ನು ಅಧಿಕಗೊಳಿಸುತ್ತದೆ. ಈ ಮೂಲಕ ಹೃದಯದ ಆರೋಗ್ಯಕ್ಕೂ ಸಹಕಾರಿ.
    • ಜೀವಕೋಶಗಳ ಮೇಲಿನ ಆಕ್ಸಿಡೇಟಿವ್ ಹಾನಿ (oxidative damage) ಯನ್ನು ತಡೆದು, cancer ಸಂಭವವನ್ನು ಕಡಿಮೆ ಮಾಡುತ್ತದೆ.
    • ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿ, ರಕ್ತಹೀನತೆಯನ್ನೂ ತಡೆಯುತ್ತದೆ.
    • ಬೆಂಡೆಕಾಯಿಯ ಲೋಳೆಯು ಪಿತ್ತಜನಕಾಂಗ (Liver)ದ ಆರೋಗ್ಯವನ್ನೂ ವೃದ್ಧಿಸುತ್ತದೆ.
    • ಇದರಲ್ಲಿರುವ ಕ್ಯಾರೊಟಿನಾಯ್ಡ್ಸ್(carotenoids) ಕಣ್ಣು ಮತ್ತು ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ.
    • ಇದು ಹೇರಳವಾಗಿ ಫೋಲೇಟ್ (folate) ಅಂಶವನ್ನು ಹೊಂದಿದೆ. ಹಾಗಾಗಿ, ಗರ್ಭಿಣಿಯರಿಗೆ ಬಲು ಉಪಕಾರಿ. ಗರ್ಭವಾಸ್ಥೆಯಲ್ಲಿ ಫೋಲಿಕ್ ಆ್ಯಸಿಡ್ (folic acid) ಹೆಚ್ಚು ಬೇಕಾಗುವುದರಿಂದ, ಗರ್ಭಿಣಿಯರು ಅಥವಾ ಗರ್ಭ ಧರಿಸಲು ಬಯಸುವವರು ಬೆಂಡೆಕಾಯಿಯನ್ನು ಸೇವಿಸುವುದು ಆರೋಗ್ಯಕರ.
    • ಇದು ರೋಗ ನಿರೋಧಕ ಶಕ್ತಿ ಮತ್ತು ನೆನಪಿನ ಶಕ್ತಿಯನ್ನೂ ವೃದ್ಧಿಸುತ್ತದೆ.
    • ಇದರಲ್ಲಿರುವ ಲೋಳೆಯ ಅಂಶವು ಮಲಬದ್ಧತೆಗೂ ಸಹಕಾರಿ.

    ಇದನ್ನು ಹೇಗೆ ಸೇವಿಸಬಹುದು?

    ಬೆಂಡೆಕಾಯಿಯನ್ನು ಮೂಲ ರೂಪದಲ್ಲಿ ಅಂದರೆ ಹಸಿಯಾಗಿಯೇ ತಿನ್ನುವವರೂ ಇದ್ದಾರೆ. ಹೀಗೆ ಬೆಂಡೆಕಾಯಿಯನ್ನು ಸೇವಿಸುವುದೂ ಆರೋಗ್ಯಕರವಾದರೂ ಹೆಚ್ಚು ಜನರು ಬೆಂಡೆಕಾಯಿಯನ್ನು ಈ ರೂಪದಲ್ಲಿ ಸೇವಿಸಲು ಇಷ್ಟ ಪಡುವುದಿಲ್ಲ. ಈ ರೂಪದಲ್ಲಿ ಹೆಚ್ಚು ತಿನ್ನಲೂ ಸಾಧ್ಯವಿಲ್ಲ.

    ಇದನ್ನು ಬೇಯಿಸಿ ಅಥವಾ ಎಣ್ಣೆಯಲ್ಲಿ ಹುರಿದು ಪದಾರ್ಥಗಳಲ್ಲಿ ಬಳಸಬಹುದು. ಹುಳಿ, ಸಾರು, ಪಲ್ಯ, ಗೊಜ್ಜು, ಸ್ನ್ಯಾಕ್ಸ್ ಸೇರಿದಂತೆ ಇನ್ನೂ ಹಲವು ವಿಧಗಳಲ್ಲಿ ಚಪಾತಿ, ರೊಟ್ಟಿ, ಅನ್ನದೊಂದಿಗೆ ಬಳಸಬಹುದು.

    ಅಡುಗೆಯಲ್ಲಿ ಬಳಸುವಾಗ ಸಹಾಯವಾಗುವ ಟಿಪ್ಪಣಿಗಳು

    • ಬೆಂಡೆಕಾಯಿಗಳನ್ನು ತೊಳೆದು, ಒಣಗಿದ ಬಟ್ಟೆಯಲ್ಲಿ ಒರೆಸಿ, ಪೂರ್ತಿ ತೇವಾಂಶ ಹೋದ ಮೇಲೆ ಕತ್ತರಿಸಿದರೆ, ಕತ್ತರಿಸುವಾಗ ಲೋಳೆಯು ಕಷ್ಟ ಕೊಡದು.
    • ಬೆಂಡೆಕಾಯಿಗಳನ್ನು ಹುರಿಯುವಾಗ ಸ್ವಲ್ಪ ಹೆಚ್ಚು ಎಣ್ಣೆ ಬಳಸುವುದರಿಂದ, ಲೋಳೆಯ ಅಂಶ ಕಡಿಮೆಯಾಗುವುದು.
    • ನಿಂಬೆ ರಸ, ಆಮ್ ಚೂರ್ ಪುಡಿ, ಮೊಸರು, ವಿನೆಗರ್ ಥರದ ಹುಳಿ ಅಂಶವಿರುವ ಪದಾರ್ಥವನ್ನು ಬಳಸುವುದರಿಂದಲೂ ಬೆಂಡೆಕಾಯಿಯ ಲೋಳೆಯನ್ನು ತೆಗೆಯಬಹುದು.

    ಬೆಂಡೆಕಾಯಾ? ಎಂದು ಮೂಗು ಮುರಿಯುವವರು ಇದರ ಆರೋಗ್ಯ ವರ್ಧಕ ಗುಣಗಳನ್ನು ತಿಳಿದು, ಆಹಾ ಬೆಂಡೆಕಾಯಿ ಎಂದು ಇಷ್ಟ ಪಟ್ಟು ತಿನ್ನಿ.

    Verbattle
    Verbattle
    Verbattle
    #Health cancer folic acid health benefits lady's finger lic m pectin ಆರೋಗ್ಯ ಕೊಲೆ
    Share. Facebook Twitter Pinterest LinkedIn Tumblr Email WhatsApp
    Previous Articleಶಾಲೆಗಳಲ್ಲಿ ಸಾತ್ವಿಕ ಆಹಾರ ಇಲ್ಲ
    Next Article ಮುರುಘಾ ಶರಣರ ವಿರುದ್ಧ ಆರೋಪ ಪಟ್ಟಿ
    vartha chakra
    • Website

    Related Posts

    ಎದುರಾಳಿಗಳಿಗೆ ಅಸ್ತ್ರ ಸಿಗದಂತೆ ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್!

    ಮಾರ್ಚ್ 26, 2026

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    ಮಾರ್ಚ್ 16, 2026

    ರಾಜ್ಯ ಬಜೆಟ್-ಹೊಸ ದಾಖಲೆ

    ಮಾರ್ಚ್ 6, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ನೇಪಾಳ ಮಾಜಿ ಪ್ರಧಾನಿ ಬಂಧನ

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • MatthewZig ರಲ್ಲಿ ಐಪಿಎಲ್‌ಗೂ ತಟ್ಟಿದ ಬಾಂಗ್ಲಾ ಸಂಘರ್ಷದ ಕಿಚ್ಚು
    • Edwardcem ರಲ್ಲಿ ನಾಲ್ವರಿಗೆ ಒಲಿದ ಅದೃಷ್ಟ !
    • Justingropy ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    Latest Kannada News

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ಮಾರ್ಚ್ 29, 2026

    ನೇಪಾಳ ಮಾಜಿ ಪ್ರಧಾನಿ ಬಂಧನ

    ಮಾರ್ಚ್ 28, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.