ಬೆಂಗಳೂರು – ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,ಅನೇಕ ವಿದ್ಯಾರ್ಥಿಗಳು ಈ ಬಾರಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದವರು.
ಕಲೆ ವಿಭಾಗ
ಮೇಧಾ ಡಿ 596/600 ಎನ್‌ಎಂಕೆಆರ್‌ವಿ ಕಾಲೇಜು, ಬೆಂಗಳೂರು
ವೇದಾಂತ್ ಜ್ಞಾನುಬಾ ನವಿ 596/600 ಎಸ್ ಎಸ್ ಪಿಯು ಕಾಲೇಜು, ವಿಜಯಪುರ
ಕವಿತಾ ಬಿ ವಿ 596/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು
ರವಿನಾ ಸೋಮಪ್ಪ ಲಮಾಣಿ 595/600 ಕೆಇಬಿ ಕಾಂಪ್ ಪಿಯು ಕಾಲೇಜು, ಧಾರವಾಡ
ಪುರೋಹಿತ್ ಖುಷಿಬೆನ್ 594/600 ವಿವೇಕಾನಂದ ಪಿಯು ಕಾಲೇಜು, ಪುತ್ತೂರು
ಅನುಶ್ರೀ ಬಸವರಾಜ 594/600 ಎಸ್‌ಎಂಎಂ ಪಾಟೀಲ್ ಪಿಯು ಕಾಲೇಜು, ಹೂವಿನಹಡಗಲಿ, ಬಳ್ಳಾರಿ
ಶಶಿಧರ್ ಡಿ 594/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು
ಚುಕ್ಕಿ ಕೆ ಸಿ 594/600 ಡಿವಿಎಸ್ ಐಎನ್‌ಡಿಪಿ ಪಿಯು ಕಾಲೇಜು, ಶಿವಮೊಗ್ಗ
ಸೌಂದರ್ಯ 593/600 ಶರಣ ಬಸವೇಶ್ವರ ಪಿಪು ಕಾಲೇಜು, ಸಿಂಧಗಿ, ವಿಜಯಪುರ
ಎಂ ಪಿ ಬೀರೇಶ್ 593/600 ಇಂದು ಇನ್ನೋವೇಟಿವ ಪಿಯು ಕಾಲೇಜು, ಕೊಟ್ಟೂರು
ಸಂಗಮ್ ಸಿದ್ದಲಿಂಗಪ್ಪ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ
ದೇಶಾಂಶಿ ದಿನೇಶ್ ಅಮಿತ 593/600 ಮೌಂಟ್ ಕಾರ್ಮೆಲ್ ಪಿಯು ಕಾಲೇಜು, ಬೆಂಗಳೂರು
ಬನಶಂಕರಿ ಹೂನಲ್ಲಿ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ
ಸಾನ್ಯಾ ಎ ಕರ್ಜಗಿ 592/600 ಸರಕಾರಿ ಪಿಯು ಕಾಲೇಜು, ಕನವಳ್ಳಿ, ಹಾವೇರಿ
ಗಂಗವ್ವ ಸುನಧೋಳಿ 592/600 ಅನ್ನದಾನೇಶ್ವರ ಐಎನ್‌ಡಿಪಿ ಪಿಯು ಕಾಲೇಜು, ಮುನವಳ್ಳಿ, ಸೌದತ್ತಿ
ಪಿಲ್ಲಮನಹಳ್ಳಿ ವಿರೇಶ್ 592/600 ಶ್ರೀ ಪಂಚಮಸಾಲಿ ಪಿಯು ಕಾ ಲೇಜು ಇಟಗಿ
ಶ್ರೀಲತಾ ಲಿಂಗರಡ್ಡಿ 592/600 ಬಿ ಜಿ ಬಯ್ಯಕೋಡ್ ಕಾಂಪ್ ಪಿಯು ಕಾಲೇಜು, ಹೂವಿನಹಿಪ್ಪರಗಿ
ಮಾನಸಾ ಎನ್ ವ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ
ಎ ಅನುಷಾ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ
ಸಾವಿತ್ರಿ ಮಲ್ಲಿಕಾರ್ಜುನ 592/600 ಎಸ್ ಎಸ್ ರಾಯಲಿಂಗೇಶ್ವರ ಪಿಯು ಕಾಲೇಜು, ಕಾಕಮಾರಿ, ಅಥಣಿ
ಮಲ್ಲಪ್ಪ 592/600 ನಿಸರ್ಗ ಪಿಯು ಕಾಲೇಜು, ಅಫಜಲ್ಪುರ, ಕಲಬುರಗಿ
ಕಾವೇರಿ 592/600 ಶ್ರೀ ಉಮಾ ಮಹೇಶ್ವರಿ ಪಿಯು ಕಾಲೇಜು, ಲಿಂಗಸುಗೂರು, ರಾಯಚೂರು
ವಿಜಯಲಕ್ಷ್ಮಿ ಕೊಟ್ರಪ್ಪ ಗುಲಗುಂಜಿ 592/600 ಎಸ್‌ಕೆಇಟಿ ಐಎನ್‌ಡಿಪಿ ಪಿಯು ಕಾಲೇಜು, ಸೌದತ್ತಿ
ಕಾಮರ್ಸ್ ವಿಭಾಗ
ಜ್ಞಾನವಿ ಎಂ 597/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು
ಪವನ್ ಎಂ ಎಸ್ 596/600 ಕುಮುದಾವತಿ ಎಸ್‌ಸಿಸಿಎಂ ಪಿಯು ಕಾಲೇಜು, ಶಿಕಾರಿಪುರ, ಶಿವಮೊಗ್ಗ
ಹರ್ಷಿತ್ ಎಸ್ ಎಚ್ 596/600 ಪೂರ್ಣಪ್ರಜ್ಞ ಪಿಯು ಕಾಲೇಜು ಉಡುಪಿ
ಬಿ ತುಳಸಿ ಪೈ 596/600 ಕೆನರಾ ಪಿಯು ಕಾಲೇಜು, ಮಂಗಳೂರು
ತೇಜಸ್ವಿನಿ ಕೆ ಕಾಳೆ 596/600 ಎಂಇಎಸ್ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ವೈಷ್ಣವಿ ಪಿ ಎಂ 595/600 ಎಸ್‌ಬಿ ಮಹಾವೀರ ಜೈನ್ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು
ಪೂರ್ವಿ ಸದಾನಂದ 595/600 ನ್ಯೂ ಹೊರಿಜಾನ್ ಪಿಯು ಕಾಲೇಜು, ಕಸ್ತೂರಿ ನಗರ, ಬೆಂಗಳೂರು
ಬಿ ಅಶ್ರಿತಾ 595/600 ಎಸ್‌ಬಿಜಿಎನ್‌ಎಸ್ ರೂರಲ್ ಕಾಂಪ್ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ
ಅನುಪಮಾ ಎಂ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ಧೀರಜ್ ಎಸ್ 595/600 ಪಿಇಎಸ್ ಪಿಯು ಕಾಲೇಜು, ಬನಶಂಕರಿ, ಬೆಂಗಳೂರು
ಶ್ರೇಯಾ ಸಿ ಬಿ 595/600 ಶೇಷಾದ್ರಿಪುರಂ ಕಾಂಪ್ ಪಿಯು ಕಾಲೇಜು, ಶೇಸಾದ್ರಿಪುರಂ, ಬೆಂಗಳೂರು
ಬಿ ಜಯಶ್ರೀ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ಮುಕ್ತಾ ಜಯಕಾಂತ್ 595/600 ಜ್ಞಾನಜ್ಯೋತಿ ಐಎನ್‌ಡಿಪಿ ಪಿಯು ಕಾಲೇಜು, ಯಲಹಂಕ, ಬೆಂಗಳೂರು
ಸಾನ್ವಿ ರಾವ್ 595/600 ಕ್ರಿಯೇಟಿವ್ ಪಿಯು ಕಾಲೇಜು, ಹಿರ್ಗಾನ, ಉಡುಪಿ
ಧ್ಯಾನ್ ರಾಮಚಂದ್ರ ಭಟ್ 595/600 ಸರಕಾರಿ ಎಚ್ ಬೆಣ್ಣೆ ಪಿಯು ಕಾಲೇಜು, ನೆಲ್ಲಿಕೇರಿ, ಕುಮಟಾ
ಸಮಿತ್ ವಿ 595/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ
ದೀಪಶ್ರೀ ಎ ಕೆ 594/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು
ಧನುಶ್ರೀ 594/600 ಬಿ ಜಿ ಎಸ್ ಪಿಯು ಕಾಲೇಜು, ಬೆಂಗಳೂರು
ಸ್ವಾತಿ ಎಸ್ ಭಟ್ 594/600 ಸದ್ವಿದ್ಯಾ ಕಾಂಪ್ ಪಿಯು ಕಾಲೇಜು, ಮೈಸೂರು
ನಿಕೇತನ ವಿ ಆರ್ 594/600 ಎಸ್ ಡಿ ಸಿ ಐಎನ್‌ಡಿಪಿ ಪಿಯು ಕಾಲೇಜು, ಬಂಗಾರಪೇಟೆ, ಕೋಲಾರ
ಚೈತ್ರಾ ಕಾಮತ್, 594/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
ತರುಣ್ ಕುಮಾರ್ ಪಾಟೀಲ್ 594/600 ಆಳ್ವಾಸ್ ಪಿಯು ಕಾಲೇಜು, ಮೂಡುಬಿದರೆ, ದಕ್ಷಿಣ ಕನ್ನಡ
ದಿವ್ಯಾ ಜಿ ಕೆ 594/600 ಬನಜವಾಡ, ಆರ್‌ಇಎಸ್ ಪಿಯು ಕಾಲೇಜು, ಅಥಣಿ, ಬೆಳಗಾವಿ
ಹಿಮಾನಿ ಪಿ ಪ್ರಭು 594/600 ಸಿಂಧಿ ಪಿಯು ಕಾಲೇಜು, ಚೊಕ್ಕನಹಳ್ಳಿ, ಬೆಂಗಳೂರು
ಸಮೃದ್ಧಿ 594/600 ಕೆನರಾ ಪಿಯು ಕಾಲೇಜು, ಮಂಗಳೂರು
ಪ್ರಜ್ವಲ್ ಕೆ ಎನ್ 594/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ
ಕೆ ಎಸ್ ಗೀರ್ವಾಣಿ 594/600 ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ, ಬೆಂಗಳೂರು
ಕುಲ್ಸುಂ ಫಲಕ್ 594/600 ಲೊಯೊಲಾ ಕಾಂಪ್ ಪಿಯು ಕಾಲೇಜು, ಬೆಂಗಳೂರು
ಅಭಿನವ್ ರಾವ್ 594/600 ಎಸ್‌ಬಿ ಮಹಾವೀರ ಜೈನ್ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು
ಮಾನ್ಯ 594/600 ಎಂಎ ಪಿಎಸ್ ಪಿಯು ಕಾಲೇಜು, ಮಂಗಳೂರು
ವಿಜ್ಞಾನ ವಿಭಾಗ
ಎ ವಿದ್ಯಾಲಕ್ಷ್ಮಿ 598/600 ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ
ಕೆ ಎಚ್ ಉರ್ವಿಶ್ ಪ್ರಶಾಂತ್ 597/600 ಆದಿ ಚುಂಚನಗಿರಿ ಪಿಯು ಕಾಲೇಜು, ಮೈಸೂರು
ವೈಭವಿ ಆಚಾರ್ಯ 597/600 ವಿದ್ಯೋದಯ ಪಿಯು ಕಾಲೇಜು, ಉಡುಪಿ
ಜಾನ್ವಿ ತುಮಕೂರು ಗುರುರಾಜ್ 597/600 ಆರ್ ವಿ ಪಿ ಬಿ ಪಿಯು ಕಾಲೇಜು, ಮೈಸೂರು
ಗುಣಸಾಗರ್ ಡಿ 597/600 ಎಕ್ಸಲೆಂಟ್ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ
ಫಾತಿಮಾ ಇಮ್ರಾನ್ 596/600 ಆರ್ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ವಿ ಎಸ್ ಶ್ರೀಮನ್ ನಾರಾಯಣ್ 596/600 ಎಂ ಇ ಎಸ್ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
ಗೌರಿ ಸಂಜೀವ್ ಸೂರ್ಯವಂಶಿ 596/600 ಬನಜವಾಡ ಆರ್‌ಇಎಸ್ ಪಿಯು ಕಾಲೇಜು, ಅಥಣಿ ಬೆಳಗಾವಿ
ಅಭಿಜಯ್ ಎಂ ಎಸ್ 596/600 ಆರ್ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ಹರಿಪ್ರಿಯಾ ಆರ್ 596/600 ಎಸ್ ಬಿ ಜಿ ಎನ್ ಎಸ್ ರೂರಲ್ ಕಾಂಪ್ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ
ಭಾರ್ಗವಿ ಎಂ ಜೆ 595/600 ಎಕ್ಸಲೆಂಟ್ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ
ನಿಖಿತಾ ವೈ 595/600 ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
ನೂತನ ಆರ್ ಗೌಡ 595/600 ಆಳ್ವಾಸ್ ಪಿಯು ಕಾಲೇಜು, ಮೂಡುಬಿದರೆ
ಸಮ್ಯಕ್ ಆರ್ ಪ್ರಭು 595/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
ಅಮೋದ್ ನಾಯ್ಕ್ 595/600 ಅಶೋಕ ಕಾಂಪ್ ಪಿಯು ಕಾಲೇಜು, ಕಮ್ಮಗೊಂಡನಹಳ್ಳಿ, ಬೆಂಗಳೂರು
ಸಾತ್ವಿಕ್ ಕೆ ವೈ 595/600 ಪಿಯುಎಂ ಪಿಯು ಕಾಲೇಜು, ಶಿವಮೊಗ್ಗ
ಜಿ ಶಾರದಾ 595/600 ಆರ್ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ಪ್ರಭಾವ್ ಪಿ 595/600 ಆರ್ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
ಪ್ರಿಯಾ ಹಾಸಿನಿ ಎಂ ಎಸ್ ಎಸ್ 595/600 ನ್ಯೂ ಹಾರಿಜಾನ್ ಪಿಯು ಕಾಲೇಜು, ಕಸ್ತೂರಿನಗರ, ಬೆಂಗಳೂರು
ಅಪೂರ್ವ ಎನ್ 595/600 ಪಿಇಎಸ್ ಪಿಯು ಕಾಲೇಜು, ಬನಸಂಕರಿ, ಬೆಂಗಳೂರು
ಪ್ರೀತಂ ರಾವಲಪ್ಪ 595/600 ಶೇಷಾದ್ರಿಪುರಂ ಕಾಂಪ್ ಪಿಯು ಕಾಲೇಜು, ಬೆಂಗಳೂರು
ಚಿನ್ಮಯ ಪ್ರವೀಣ್ 595/600 ವೇದಾಂತ ಪಿಯು ಕಾಲೇಜು, ವಸಂತಪುರ, ಬೆಂಗಳೂರು
ಸಮರ್ಥ್ ಎಸ್ ಬಿ 595/600 ಎಸ್ ಬಸವೇಶ್ವರ ಆರ್‌ಇಎಸ್‌ಐ ಪಿಯು ಕಾಲೇಜು, ಕಲಬುರಗಿ
ಅನಂತ್ ರಾಘವ್ ಪೈ 595/600 ದೀಕ್ಷಾ ಸಿಎಫ್‌ಎಲ್ ಪಿಯು ಕಾಲೇಜು, ತಲಘಟ್ಟಪುರ, ಬೆಂಗಳೂರು
ಪ್ರವೀಣ್ ಸಿದ್ದಪ್ಪ 595/600 ಶಿವರಾಜ್ ಪಾಟೀಲ್ ಪಿಯು ಕಾಲೇಜು, ಕಲಬುರಗಿ
6 ಪ್ರತಿಕ್ರಿಯೆಗಳು
озвучивание https://www.ozvuchivanie-pomeshhenij.ru .
смотреть порно видео смотреть порно видео .
переговорные комнаты в москве переговорные комнаты в москве .
технический аудит сайта стоимость http://prodvizhenie-sajtov15.ru/ .
Переезд в Испанию Переезд в Испанию .
индийский пасьянс онлайн гадание бесплатно индийский пасьянс онлайн гадание бесплатно .