Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Honey trap ಗ್ಯಾಂಗ್ ಬೆಲೆಗೆ ಬಿತ್ತು
    Trending

    Honey trap ಗ್ಯಾಂಗ್ ಬೆಲೆಗೆ ಬಿತ್ತು

    vartha chakraBy vartha chakraಆಗಷ್ಟ್ 16, 202425 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.15-
    ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಬಲೆಗೆ ಬೀಳಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಗ್ಯಾಂಗ್ ನಲ್ಲಿದ್ದ ನಜ್ಮಾ ಕೌಸರ್, ಮಹಮ್ಮದ್ ಆಶೀಕ್, ಖಲೀಲ್ ಬಂಧಿತ ಆರೋಪಿಗಳಾಗಿದ್ದು,ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ‌ ಸಜೀತ್ ತಿಳಿಸಿದ್ದಾರೆ.
    ಮದುವೆಯಾಗಿ ಮಕ್ಕಳಿದ್ದರೂ ಐಷಾರಾಮಿ ಜೀವನಕ್ಕಾಗಿ ಗ್ಯಾಂಗ್  ಹನಿಟ್ರ್ಯಾಪ್ ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
    ನಜ್ಮಾ ಕೌಸರ್ ಯುವಕರನ್ನು ಗುರಿಯಾಗಿಸಿ ಮಿಸ್ಡ್ ಕಾಲ್ ಕೊಡುತ್ತಿದ್ದಳು.ನಗರದ ಯುವಕರನ್ನೇ ಗುರಿಯಾಗಿಸಿ ಮಿಸ್ ಕಾಲ್ ಮಾಡಿ ನಂತರ ಅವರು ಕರೆ ಮಾಡಿದಾಗ ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದಳು. ಇವಳ ಕೃತ್ಯದಲ್ಲಿ ಮಹಮ್ಮದ್ ಆಶೀಕ್, ಖಲೀಲ್ ಕೂಡ ಶಾಮೀಲಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
    ಪರಿಚಯವಾದ ಯುವಕರು ಬೆಂಗಳೂರಿನವರು ಎಂದು ಗೊತ್ತಾಗುತ್ತಿದ್ದಂತೆ ಬಹಳ ಸಲಗೆಯಿಂದ ಮಾತನಾಡುತ್ತಿದ್ದ ನಜ್ಮಾ, ಮೊದಮೊದಲಿಗೆ ಕಷ್ಟ ಸುಖ ಮಾತನಾಡಿಕೊಂಡು ಸಣ್ಣ ಮೊತ್ತದ ಹಣ ಪಡೆಯುತ್ತಿದ್ದಳು. ನಂತರ ಅದನ್ನು ಹಿಂತಿರುಗಿಸುತ್ತಿದ್ದಳು. ಒಂದು ಬಾರಿ ಯುವಕರ ವಿಶ್ವಾಸ ಗಳಿಸಿದ ನಂತರ ಅವರನ್ನು ಖೆಡ್ಡಾಕ್ಕೆ ಕೆಡವಲು ಪ್ಲಾನ್ ಸಿದ್ಧವಾಗುತ್ತಿತ್ತು.
    ಪರಿಚಯವಾದ ಯುವಕರನ್ನು ಲೈಂಗಿಕವಾಗಿ ಪ್ರಚೋದನೆಯಾಗುವಂತೆ ಮಾತನಾಡಿ ಬಲೆಗೆ ಬೀಳಿಸುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲ ಬಾ, ಮನೆಯಲ್ಲೇ ಏಕಾಂತದಲ್ಲಿ ಕಾಲ ಕಳೆಯೋಣ ಎಂದು ಬಲೆ ಬೀಸುತ್ತಿದ್ದಳು. ನಂಬಿ ಬಂದ ಯುವಕರನ್ನು ಸೀದಾ ಮನೆಯ ಬೆಡ್ ರೂಂಗೆ ಕರೆದೊಯ್ಯುತ್ತಿದ್ದಳು.
    ನಜ್ಮಾ ಕೋರಿಕೆಯಂತೆ ಬೆಡ್ ರೂಂಗೆ ಯುವಕರು ತೆರಳುತ್ತಿದ್ದಂತೆಯೇ ಆಕೆಯ ಗ್ಯಾಂಗ್ ಎಂಟ್ರಿಯಾಗುತ್ತಿತ್ತು. ‘ಯಾರೋ ನೀನು? ಏಕೆ ಬಂದಿದ್ದೀಯಾ? ರೇಪ್ ಮಾಡಲು ಬಂದಿದ್ದಿಯಾ?’ ಎಂದು ಅವಾಜ್ ಹಾಕ್ತಿದ್ದ ಗ್ಯಾಂಗ್ ಹಣ ಕೊಡುವಂತೆ ಪೀಡಿಸುತ್ತು. ಹಣ ಕೊಡದಿದ್ದರೆ ರೇಪ್ ಕೇಸ್ ಹಾಕಿಸುತ್ತೇವೆಂದು ಧಮ್ಕಿ ಹಾಕಿ ವಸೂಲಿ ಮಾಡುತ್ತಿದ್ದರು.
    ಕಳೆದ ವಾರ ಕೊರಿಯರ್ ಬಾಯ್ ಯುವಕನೊಬ್ಬನಿಗೆ ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಸಂತ್ರಸ್ತ ಯುವಕ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದ.
    ಆತ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ನಜ್ಮಾ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಬಲೆಗೆ ಬೀಳಿಸಿದ್ದಾರೆ.

    Bangalore Honey Trap Varthachakra ಅಪರಾಧ ಸುದ್ದಿ ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleರಶ್ಮಿಕ ಮಂದಣ್ಣ ಅಭಿಮಾನಿಗಳಿಗೆ ಪಾಠ
    Next Article ಬೆಂಗಳೂರಲ್ಲಿ ಬರೀ ವಾಹನಗಳು..
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    25 ಪ್ರತಿಕ್ರಿಯೆಗಳು

    1. zk8hd on ಜೂನ್ 7, 2025 6:46 ಅಪರಾಹ್ನ

      how to get generic clomid without prescription buy clomiphene where to get generic clomid tablets clomid buy can you buy cheap clomid online can i get clomid online can you get clomid for sale

      Reply
    2. cialis for sale australia on ಜೂನ್ 10, 2025 2:47 ಫೂರ್ವಾಹ್ನ

      I couldn’t hold back commenting. Warmly written!

      Reply
    3. adult dose of flagyl on ಜೂನ್ 11, 2025 9:08 ಅಪರಾಹ್ನ

      More delight pieces like this would create the web better.

      Reply
    4. ul4ho on ಜೂನ್ 19, 2025 9:02 ಫೂರ್ವಾಹ್ನ

      inderal online order – purchase inderal methotrexate 2.5mg cheap

      Reply
    5. 0z79g on ಜೂನ್ 22, 2025 5:28 ಫೂರ್ವಾಹ್ನ

      buy amoxil generic – order generic amoxicillin order combivent 100mcg

      Reply
    6. dohj6 on ಜೂನ್ 24, 2025 8:25 ಫೂರ್ವಾಹ್ನ

      azithromycin usa – tinidazole 500mg tablet buy nebivolol 20mg generic

      Reply
    7. fr4ds on ಜೂನ್ 27, 2025 7:31 ಅಪರಾಹ್ನ

      buy esomeprazole pills for sale – https://anexamate.com/ esomeprazole 40mg uk

      Reply
    8. smu99 on ಜೂನ್ 29, 2025 4:59 ಫೂರ್ವಾಹ್ನ

      where can i buy warfarin – coumamide buy losartan 25mg sale

      Reply
    9. naqn9 on ಜುಲೈ 1, 2025 2:44 ಫೂರ್ವಾಹ್ನ

      where to buy mobic without a prescription – https://moboxsin.com/ purchase mobic

      Reply
    10. l252u on ಜುಲೈ 2, 2025 11:17 ಅಪರಾಹ್ನ

      deltasone ca – https://apreplson.com/ generic deltasone 20mg

      Reply
    11. jbl2u on ಜುಲೈ 4, 2025 2:10 ಫೂರ್ವಾಹ್ನ

      buy ed pill – fastedtotake.com ed pills where to buy

      Reply
    12. wdk2w on ಜುಲೈ 11, 2025 11:34 ಅಪರಾಹ್ನ

      cenforce order online – cenforcers.com how to get cenforce without a prescription

      Reply
    13. ui6g4 on ಜುಲೈ 13, 2025 9:27 ಫೂರ್ವಾಹ್ನ

      cialis 100mg from china – https://ciltadgn.com/ no presciption cialis

      Reply
    14. i5zxl on ಜುಲೈ 15, 2025 6:27 ಫೂರ್ವಾಹ್ನ

      cialis for bph insurance coverage – buy tadalafil no prescription mantra 10 tadalafil tablets

      Reply
    15. Connietaups on ಜುಲೈ 15, 2025 7:25 ಅಪರಾಹ್ನ

      how to get zantac without a prescription – online buy zantac 300mg generic

      Reply
    16. 8t1qx on ಜುಲೈ 17, 2025 10:59 ಫೂರ್ವಾಹ್ನ

      buy viagra online yahoo – buy viagra nigeria sildenafil 100mg blue pill

      Reply
    17. Connietaups on ಜುಲೈ 18, 2025 11:06 ಫೂರ್ವಾಹ್ನ

      This is a theme which is forthcoming to my verve… Myriad thanks! Quite where can I upon the acquaintance details an eye to questions? online

      Reply
    18. 3q7s9 on ಜುಲೈ 19, 2025 11:44 ಫೂರ್ವಾಹ್ನ

      I couldn’t turn down commenting. Warmly written! purchase zithromax generic

      Reply
    19. Connietaups on ಜುಲೈ 20, 2025 10:55 ಅಪರಾಹ್ನ

      This is the kind of glad I have reading. https://ursxdol.com/furosemide-diuretic/

      Reply
    20. lwr2a on ಜುಲೈ 22, 2025 7:35 ಫೂರ್ವಾಹ್ನ

      This is a keynote which is near to my verve… Diverse thanks! Exactly where can I upon the contact details due to the fact that questions? acyclovir drug

      Reply
    21. tpt4y on ಜುಲೈ 24, 2025 9:17 ಅಪರಾಹ್ನ

      I am actually delighted to glance at this blog posts which consists of tons of useful facts, thanks object of providing such data. https://aranitidine.com/fr/cialis-super-active/

      Reply
    22. Connietaups on ಆಗಷ್ಟ್ 4, 2025 7:16 ಅಪರಾಹ್ನ

      Thanks for putting this up. It’s evidently done. https://ondactone.com/product/domperidone/

      Reply
    23. Connietaups on ಆಗಷ್ಟ್ 15, 2025 12:10 ಫೂರ್ವಾಹ್ನ

      I’ll certainly return to read more. http://anja.pf-control.de/Musik-Wellness/member.php?action=profile&uid=4701

      Reply
    24. Connietaups on ಆಗಷ್ಟ್ 21, 2025 10:04 ಫೂರ್ವಾಹ್ನ

      buy dapagliflozin generic – purchase forxiga online dapagliflozin 10 mg us

      Reply
    25. Connietaups on ಆಗಷ್ಟ್ 24, 2025 10:00 ಫೂರ್ವಾಹ್ನ

      order orlistat generic – orlistat for sale online orlistat 120mg drug

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kashpo napolnoe _nbMn ರಲ್ಲಿ ದೇವಸ್ಥಾನಗಳ ತಸ್ತೀಕ್ ಹಣ ಬಿಡುಗಡೆ | Temples
    • Connietaups ರಲ್ಲಿ ಯುವನಿಧಿ ಎಷ್ಟು ಜನರಿಗೆ ಸಿಗುತ್ತದೆ ಗೊತ್ತಾ.
    • Connietaups ರಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ನಟ ಪವನ್ ಕಲ್ಯಾಣ್ ಪ್ರಚಾರ | Pawan Kalyan
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe