ಬೆಳಗಾವಿ, ಡಿ.14: ನಾಪತ್ತೆಯಾದ ಮಹಿಳೆ, ಮಕ್ಕಳ ಪತ್ತೆಗೆ ಮುಂಬರುವ ದಿನಗಳಲ್ಲಿ ಬಸ್, ರೈಲ್ವೇ ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿ ಸ್ಕ್ಯಾನಿಂಗ್ ಮಾಡುವ ಮೂಲಕ ಮಾನವ ಕಳ್ಳ ಸಾಗಣಿಕೆಗೆ (Human Trafficking) ಜಾಲ ಪತ್ತೆಗೆ ಕ್ರಮವಹಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ಬಿಜೆಪಿಯ ವಿ.ಸುನೀಲ್ ಕುಮಾರ್ ಅವರ ಗಮನ ಸೆಳೆವ ಸೂಚನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿವಕುಮಾರ್ ಅವರು, “ನಾಪತ್ತೆ ಪ್ರಕರಣಗಳು ವರದಿಯಾದ ತಕ್ಷಣ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆರೋಪಿಗಳ ಹಾಗೂ ಅಪಹೃತ ಮಗುವಿನ ಬಗ್ಗೆ ಸುಳಿವು ಪಡೆದುಕೊಳ್ಳಲು, ಪೊಷಕರ ಒಪ್ಪಿಗೆ ಮೇರೆಗೆ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ” ಎಂದು ಹೇಳಿದರು.
“ದಾಖಲೆಗಳ ಪ್ರಕಾರ 2021 ರಲ್ಲಿ 10,081, 2022 ರಲ್ಲಿ 11,021 ಹಾಗೂ 2023 ರಲ್ಲಿ 11,193 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದನ್ನು ತಡೆಗಟ್ಟಲು ನಿರ್ಭಯ ನಿಧಿಯಡಿಯಲ್ಲಿ, 35 ಮಾನವ ಕಳ್ಳ ಸಾಗಾಣಿಕಾ ತಡೆ ಘಟಕಗಳನ್ನ ಸ್ಥಾಪಿಸಲಾಗಿದೆ. ಜೊತೆಗೆ ಮಕ್ಕಳ ಮಾರಾಟ ಪ್ರಕರಣಗಳನ್ನೂ ಪತ್ತೆ ಹಚ್ಚಲು ಗಮನಹರಿಸಲಾಗಿದೆ” ಎಂದರು.
ಪತ್ತೆಯಾಗದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

8 ಪ್ರತಿಕ್ರಿಯೆಗಳು
betmgmpa online casino betmgm play betmgm NC
Feel the heartbeat of high-energy casino action. In crown coin casino, instant win games deliver quick thrills. Pulse with excitement now!
Dive into the colorful world of Sweet Bonanza and watch candies tumble for massive wins! With multipliers sweet bonanza high volatility up to 100x and a huge max payout, every spin feels like a sugar rush. Play now and taste the sweet victory!
Saddle up for a stampede of success. buffalo slot machine online stacks the wins with scatters, wilds, and golden jackpots. Play for power!
Chumba Casino: free coins, real wins, endless fun. Sign up today for your welcome chumba casino app bonus and play the hottest games around. Join now!
High rollers get treated like royalty on stake live betting . Dedicated VIP manager + insane limits. Welcome to the top.
Why wait? kings maxxwins Casino welcomes you with 500 spins on Cash Eruption after just a $5 play, plus up to $1,000 back if the first day doesn’t go your way. Dive into hundreds of games and feel the rush!
Opravdovalekarna.cz – kde se kvalita nepotkava s vysokou cenou
acne lecba