ಬೆಂಗಳೂರು, ಅ.12 -ಒಂದು ವಾರದ ಹಿಂದೆ ಚಿನ್ನದ ಅಂಗಡಿಗಳ ಮಾಲಿಕರ ಮನೆ,ಕಚೇರಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ (ಐಟಿ – IT Raid) ಅಧಿಕಾರಿಗಳು, ಇಂದು ಮುಂಜಾನೆ ಹಲವು ಅಧಿಕಾರಿಗಳಿಗೆ ಸೇರಿದ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಆರ್‌ಎಂವಿಎಕ್ಸ್ ಸ್ಟೇಷನ್, ಮಲ್ಲೇಶ್ವರ, ಡಾಲರ್ಸ್ ಕಾಲೋನಿ, ಬಿಎಲ್ ಸರ್ಕಲ್ ಸೇರಿದಂತೆ ನಗರದ ಹಲವೆಡೆ ಐಟಿ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆರ್‌ವಿಎಕ್ಸ್ ಸ್ಟೇಷನ್‌ನಲ್ಲಿರುವ ಚಂದ್ರಶೇಖರ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮುಂಜಾನೆಯಿಂದ ದಾಖಲೆಗಳು ಹಾಗೂ ಚರಾಸ್ತಿಗಳ ಪರಿಶೀಲನೆ ಮಾಡುತ್ತಿದ್ದಾರೆ.
ಒಟ್ಟು 120ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳು ನಾನಾ ಕಡೆ ಬೆಳ್ಳಂಬೆಳಗ್ಗೆಯೇ ಏಕಕಾಲಕ್ಕೆ ದಾಳಿ ಮಾಡಿದರು. ಭ್ರಷ್ಟಚಾರದ ಆರೋಪ ಬಂದಿರುವ ಅಧಿಕಾರಿಗಳ ಬೇಟೆಗೆ ಐಟಿ ತಂಡಗಳು ಇಳಿದಿವೆ. ಜತೆಗೆ ಚಿನ್ನದಂಗಡಿ ಮಾಲಿಕರ ಮನೆ ಮೇಲೆ ಮತ್ತೆ ದಾಳಿ ನಡೆಸಲಾಗಿದೆ.
ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ಸಂಬಂಧ ಕಳೆದ ವಾರವೂ ಚಿನ್ನದ ವ್ಯಾಪಾರಿಗಳ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಪತ್ತೆಯಾದ ಹಲವಾರು ದಾಖಲಾತಿ ಆಧಾರದ ಮೇಲೆ ಐಟಿ ಅಧಿಕಾರಿಗಳು ಮತ್ತೆ ದಾಳಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಐಟಿ ರೈಡ್ ಮಾಡಲಾಗುತ್ತಿದೆ. ಅಕ್ಟೋಬರ್ 06ರಂದು ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ಬಂದಿದ್ದ ತಂಡ ಬೆಂಗಳೂರಿನ ಹಲವೆಡೆ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ಮಾಡಿತ್ತು.
ತೆರಿಗೆ ವಂಚನೆ ಆರೋಪದಡಿ ಅ.10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಬಿರಿಯಾನಿ ಸೆಂಟರ್ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು.
ದಾಳಿ ವೇಳೆ ಬಿರಿಯಾನಿ ಸೆಂಟರ್ಗಳ 30ಕ್ಕೂ ಅಧಿಕ ಯುಪಿಐ ವಿವಿಧ ಖಾತೆಗಳು, ಅನಧಿಕೃತ ಹಣ, ಪತ್ತೆಯಾಗಿದ್ದು, ಮಾಲೀಕರ ಮನೆಯಿಂದ 1.47 ಕೋಟಿ ರೂ ನಗದು ಸಿಕ್ಕಿತ್ತು.
28 ಪ್ರತಿಕ್ರಿಯೆಗಳು
where buy cheap clomid pill get generic clomid online can you buy cheap clomid prices where can i buy generic clomid where can i get cheap clomid clomid brand name order cheap clomiphene no prescription
More articles like this would frame the blogosphere richer.
This is a question which is virtually to my callousness… Numberless thanks! Faithfully where can I upon the contact details due to the fact that questions?
inderal oral – purchase inderal sale methotrexate cheap
purchase amoxil pill – order diovan 80mg sale ipratropium sale
buy azithromycin – nebivolol pills nebivolol without prescription
esomeprazole 40mg tablet – anexa mate order esomeprazole 40mg generic
cost medex – https://coumamide.com/ losartan 25mg sale
mobic order – tenderness mobic 7.5mg cost
buy prednisone 5mg for sale – aprep lson purchase deltasone sale
generic ed drugs – fastedtotake.com buy pills for erectile dysfunction
where can i buy amoxicillin – https://combamoxi.com/ brand amoxicillin
diflucan 200mg canada – https://gpdifluca.com/ order diflucan 100mg pill
order lexapro 20mg sale – https://escitapro.com/# cheap escitalopram 10mg
cenforce 100mg generic – cenforce online order cenforce 100mg online
cialis price walgreens – cialis 20 mg from united kingdom sildenafil vs tadalafil which is better
is there a generic cialis available – click what happens if you take 2 cialis
buy zantac paypal – this buy zantac generic
order viagra from uk – https://strongvpls.com/ sildenafil oral jelly 100mg
Palatable blog you be undergoing here.. It’s intricate to on elevated calibre article like yours these days. I truly comprehend individuals like you! Withstand vigilance!! https://gnolvade.com/
This is the description of topic I get high on reading. https://buyfastonl.com/gabapentin.html
More text pieces like this would create the web better. https://ursxdol.com/prednisone-5mg-tablets/
More text pieces like this would create the web better. https://prohnrg.com/product/cytotec-online/
I’ll certainly bring back to skim more. https://aranitidine.com/fr/modalert-en-france/
The thoroughness in this piece is noteworthy. https://ondactone.com/simvastatin/
More posts like this would make the online elbow-room more useful.
https://proisotrepl.com/product/domperidone/
order forxiga 10 mg online – janozin.com buy generic forxiga for sale
buy xenical medication – this purchase orlistat pill