ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಕೊರೋನಾ ಸಮಯದಲ್ಲಿ ಹಲವು ಕುಟುಂಬಗಳಿಗೆ ನೆರವಾಗಿರೋದು ಗೊತ್ತಿರೋ ಸಂಗತಿ. ನಟ ಭುವನ್ ಅವರ ಜೊತೆ ಸೇರಿ ಭುವನ್ ಸಂಸ್ಥೆ ಮೂಲಕ ಅವರು ಸಹಾಯಹಸ್ತ ನೀಡಿದ್ದರು.
ನಟಿಯ ಈ ಸೇವೆಯನ್ನು ಪರಿಗಣಿಸಿ ಈಗ ಮದರ್ ತೆರೆಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯನ್ನು ಹರ್ಷಿಕಾ ಪೂಣಚ್ಚ ಸ್ವೀಕರಿಸಿದ್ದು ಇದರ ಬಗ್ಗೆ ಅವರು ಇನ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ “ಇದು ನನ್ನ ಜೀವನದ ಹೆಮ್ಮೆಯ ಕ್ಷಣ” ಅವರು ಹೇಳಿದ್ದಾರೆ.
Previous Article‘ಪೊನ್ನಿಯಿನ್ ಸೆಲ್ವನ್-1’ ಮೋಷನ್ ಪೋಸ್ಟರ್ ರಿಲೀಸ್
Next Article ಅಮೃತ್ ಪಾಲ್ ಗೆ ಸಿಐಡಿ ಡ್ರಿಲ್