ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವರ ಮೇಲೆ ನಡೆಸಿದ ಹಲ್ಲೆ ಸಂಬಂಧ ಕುಲಪತಿ ವಿರುದ್ದ ಪ್ರಕರಣ ದಾಖಲಾಗಿದೆ.
ಪ್ರೊ ವಿದ್ಯಾಶಂಕರ್ ವಿರುದ್ಧ ದೂರು ಪ್ರದೀಪ್ ಗಿರಿ ದೂರು ನೀಡಿದ್ದಾರೆ. ಪ್ರದೀಪ್ ಗಿರಿ ಪರೀಕ್ಷಾಂಗ ಕುಲಸಚಿವರಾಗಿದ್ದು,
ತಮ್ಮ ಕೊಠಡಿಯಲ್ಲಿ ಕೂಡಿ ಹಾಕಿ ವಿಸಿ ಹಲ್ಲೆ ನಡೆಸಿದ್ದರು ಎಂದು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ IPC ಸೆಕ್ಷನ್ 506, ಕೊಲೆ ಬೆದರಿಕೆ, IPC ಸೆಕ್ಷನ್ 504, 324,323 ರಡಿ ಪ್ರಕರಣ ದಾಖಲಾಗಿದೆ
Previous Articleಮಂಗಳೂರು: ಕರಾವಳಿಯಲ್ಲಿ ಆ.6 ರವರೆಗೆ ರೆಡ್ ಅಲರ್ಟ್ – ಭಾರೀ ಮಳೆಯ ಎಚ್ಚರಿಕೆ
Next Article ಮಿಸ್ ನಂದಿನಿ ಟ್ರೈಲರ್ ಸಖತ್..