Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕರ್ನಾಟಕ ಪೊಲೀಸ್ ಕೇರಳದಲ್ಲಿ ಅರೆಸ್ಟ್ | Kerala
    ಅಪರಾಧ

    ಕರ್ನಾಟಕ ಪೊಲೀಸ್ ಕೇರಳದಲ್ಲಿ ಅರೆಸ್ಟ್ | Kerala

    vartha chakraBy vartha chakraಆಗಷ್ಟ್ 3, 202340 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.3-ಅಪರಾಧ ಕೃತ್ಯದ ಆರೋಪಿಯನ್ನು ಬಂಧಿಸದಿರಲು 4 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ನಗರದ ವೈಟ್ ಫೀಲ್ಡ್ ಉಪ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಕಾಶ್‌ ಸೇರಿದಂತೆ ನಾಲ್ವರು ಪೊಲೀಸರನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿದೆ.
    ಬಂಧಿತರು ಬೆಂಗಳೂರು ವೈಟ್‌ ಫೀಲ್ಡ್‌ ಸೆನ್‌ ಪೊಲೀಸರಾಗಿದ್ದಾರೆ. ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್‌ ವಂಚನೆ ಪ್ರಕರಣದ ಮಾಲು ಜಪ್ತಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

    ಏನಿದು ಪ್ರಕರಣ:
    ಉದ್ಯೋಗ ಕೊಡಿಸುವುದಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ವಂಚನೆ ಮಾಡಲಾಗಿತ್ತು. ಚಂದಕ್ ಶ್ರೀಕಾಂತ್ ಎಂಬಾತ ಈ ಸಂಬಂಧ ದೂರು ಕೊಟ್ಟಿದ್ದ. ಆನ್‌ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದ. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು.ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು.
    ವಂಚನೆ ಬಗ್ಗೆ ಸಾಕ್ಷಿ:
    ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್ ಮತ್ತು ತಂಡ ಕೇರಳದ ಕೊಚ್ಚಿಗೆ ತೆರಳಿ ನೌಶಾದ್ ಎಂಬವನಿಂದ ಆನ್‌ಲೈನ್ ವಂಚನೆಯ ಸಾಕ್ಷಿ ಸಿಕ್ಕಿತ್ತು ಕೂಡಲೇ ಬಂಧಿಸಲು ಮುಂದಾದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3.95 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ನೌಶಾದ್‌ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ.

    ಪ್ರಕರಣದಲ್ಲಿ ತನಿಖೆಗೆ ಎಂದು ಬಂದಿರುವುದಾಗಿ ನಗರ ಪೊಲೀಸರು ತಿಳಿಸಿದ್ದರು. ಆದರೂ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಲಾಗಿದೆ. ಇನ್‌ಸ್ಪೆಕ್ಟರ್‌ ಶಿವಪ್ರಕಾಶ್, ಶಿವಾನಿ, ವಿಜಯ್ ಕುಮಾರ್, ಸಂದೇಶ್ ಬಂಧನಕ್ಕೊಳಗಾದ ಸಿಬ್ಬಂದಿಯಾಗಿದ್ದಾರೆ.

    ಕೊಚ್ಚಿ ಡಿಸಿಪಿ ಮಾಹಿತಿ:
    ಕರ್ನಾಟಕದಲ್ಲಿ ನಡೆದ ವಂಚನೆ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಲು ಕರ್ನಾಟಕ ಪೊಲೀಸರು ಆಗಸ್ಟ್ 1ರಂದು ಕೊಚ್ಚಿಗೆ ಬಂದಿದ್ದು,. ಅಲ್ಲಿ ಅವರು ಇಬ್ಬರು ಆರೋಪಿಗಳಿಂದ 3.95 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಕೊಚ್ಚಿಯ ಕಮಲಶ್ಶೇರಿ ಪೊಲೀಸರು ಕರ್ನಾಟಕದ 4 ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕೊಚ್ಚಿ ಪೊಲೀಸ್‌ ಉಪ ಆಯುಕ್ತ ಬೇಬಿ ಪಿವಿ ತಿಳಿಸಿದ್ದಾರೆ.
    ಪ್ರಕರಣ ಸಂಬಂಧ ನಾವು ಕರ್ನಾಟಕ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಗುರುತು ಹಾಗೂ ಕೊಚ್ಚಿಗೆ ಬಂದಿರುವ ಉದ್ದೇಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
    ಪರಿಶೀಲನೆ ಬಳಿಕ ವಶಕ್ಕೆ ಪಡೆದವರ ಮಾಹಿತಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಈ ಪೊಲೀಸರು ತೆರಳಿದ್ದರು ಎಂದು ಗೊತ್ತಾಗಿದೆ ಎಂದು ಹೇಳಿದರು

    karntaka kerala Police police news ಲಂಚ
    Share. Facebook Twitter Pinterest LinkedIn Tumblr Email WhatsApp
    Previous Articleದಾಖಲೆ ನಿರ್ಮಿಸಿದ ಕಂದಾಯ ಇಲಾಖೆ | Tax Dept
    Next Article ಪತ್ನಿಯ ಬೆರಳು ಕಚ್ಚಿ ತಿಂದ ಪತಿರಾಯ | Bengaluru Crime News
    vartha chakra
    • Website

    Related Posts

    ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು

    ಆಗಷ್ಟ್ 16, 2025

    ರಾಹುಲ್ ಗಾಂಧಿ ಗೆ ಬಿಜೆಪಿ ಹಾಕಿದ ಪ್ರಶ್ನೆಗಳು ಯಾವುವು ಗೊತ್ತಾ ?

    ಆಗಷ್ಟ್ 8, 2025

    ಡೆತ್ ನೋಟ್ ನಲ್ಲಿ ಸಂಸದ ಡಾ.ಸುಧಾಕರ್ ಹೆಸರು !

    ಆಗಷ್ಟ್ 7, 2025

    40 ಪ್ರತಿಕ್ರಿಯೆಗಳು

    1. Diplomi_kdkr on ಅಕ್ಟೋಬರ್ 23, 2024 2:19 ಅಪರಾಹ್ನ

      купить диплом в королёве orik-diploms.ru .

      Reply
    2. Diplomi_qcsi on ಅಕ್ಟೋಬರ್ 26, 2024 7:04 ಫೂರ್ವಾಹ್ನ

      купить дипломы в ставрополе недорого man-diploms.ru .

      Reply
    3. Diplomi_hyKi on ಅಕ್ಟೋಬರ್ 26, 2024 11:40 ಅಪರಾಹ್ನ

      купить диплом ординатуры arusak-diploms.ru .

      Reply
    4. Williamlew on ಅಕ್ಟೋಬರ್ 27, 2024 4:23 ಫೂರ್ವಾಹ್ನ

      Быстрая схема покупки диплома старого образца: что важно знать?
      laviehub.com/blog/kupit-diplom-233743msnd

      Reply
    5. Diplomi_cyOr on ಅಕ್ಟೋಬರ್ 28, 2024 12:03 ಅಪರಾಹ್ನ

      аттестат о среднем специальном образовании купить аттестат о среднем специальном образовании купить .

      Reply
    6. Iariornaf on ಅಕ್ಟೋಬರ್ 28, 2024 2:14 ಅಪರಾಹ್ನ

      Как не стать жертвой мошенников при покупке диплома о среднем полном образовании

      Reply
    7. Oariorlfe on ಅಕ್ಟೋಬರ್ 31, 2024 1:29 ಫೂರ್ವಾಹ್ನ

      Возможно ли купить диплом стоматолога, и как это происходит

      Reply
    8. Williamlew on ನವೆಂಬರ್ 2, 2024 6:10 ಫೂರ್ವಾಹ್ನ

      Как оказалось, купить диплом кандидата наук не так уж и сложно

      Reply
    9. Sazrrjo on ನವೆಂಬರ್ 3, 2024 2:01 ಅಪರಾಹ್ನ

      Вопросы и ответы: можно ли быстро купить диплом старого образца?

      revolverp.forumex.ru/viewtopic.php?f=11&t=512

      Reply
    10. Oariorzki on ನವೆಂಬರ್ 11, 2024 9:17 ಫೂರ್ವಾಹ್ನ

      Приобретение диплома ПТУ с сокращенной программой обучения в Москве

      Reply
    11. Lazrqtc on ನವೆಂಬರ್ 16, 2024 1:56 ಅಪರಾಹ್ನ

      Удивительно, но купить диплом кандидата наук оказалось не так сложно

      woman.build2.ru/viewtopic.php?id=16768#p49077

      Reply
    12. Sazrzgc on ನವೆಂಬರ್ 17, 2024 11:04 ಅಪರಾಹ್ನ

      Покупка диплома о среднем полном образовании: как избежать мошенничества?

      Reply
    13. Lazrqra on ನವೆಂಬರ್ 21, 2024 9:12 ಫೂರ್ವಾಹ್ನ

      Легальная покупка диплома ПТУ с сокращенной программой обучения
      jetem.ru/member.php?u=21901

      Reply
    14. Sazrdqa on ನವೆಂಬರ್ 22, 2024 5:55 ಫೂರ್ವಾಹ್ನ

      Быстрое обучение и получение диплома магистра – возможно ли это?

      Reply
    15. v76ef on ಜೂನ್ 7, 2025 8:30 ಫೂರ್ವಾಹ್ನ

      buy generic clomid tablets where can i get clomiphene no prescription get generic clomiphene prices order generic clomid prices clomid risks clomiphene cost uk cost of generic clomiphene prices

      Reply
    16. cheapest genuine cialis on ಜೂನ್ 9, 2025 6:30 ಫೂರ್ವಾಹ್ನ

      Thanks an eye to sharing. It’s acme quality.

      Reply
    17. can you get flagyl over the counter on ಜೂನ್ 11, 2025 12:41 ಫೂರ್ವಾಹ್ನ

      With thanks. Loads of erudition!

      Reply
    18. mbl54 on ಜೂನ್ 25, 2025 9:36 ಫೂರ್ವಾಹ್ನ

      amoxiclav medication – atbioinfo.com acillin brand

      Reply
    19. r43wx on ಜೂನ್ 27, 2025 2:26 ಫೂರ್ವಾಹ್ನ

      nexium 20mg usa – https://anexamate.com/ esomeprazole order

      Reply
    20. ilpyd on ಜೂನ್ 28, 2025 12:33 ಅಪರಾಹ್ನ

      buy coumadin 2mg pill – https://coumamide.com/ buy cozaar sale

      Reply
    21. nkdw9 on ಜೂನ್ 30, 2025 9:46 ಫೂರ್ವಾಹ್ನ

      how to buy meloxicam – https://moboxsin.com/ order meloxicam

      Reply
    22. pcq0c on ಜುಲೈ 2, 2025 7:55 ಫೂರ್ವಾಹ್ನ

      order deltasone 10mg pills – https://apreplson.com/ buy deltasone 5mg

      Reply
    23. fzz0l on ಜುಲೈ 3, 2025 11:09 ಫೂರ್ವಾಹ್ನ

      best ed pills non prescription uk – blue pill for ed hims ed pills

      Reply
    24. 940h1 on ಜುಲೈ 4, 2025 10:37 ಅಪರಾಹ್ನ

      order generic amoxil – comba moxi buy amoxicillin generic

      Reply
    25. xif8f on ಜುಲೈ 9, 2025 7:30 ಅಪರಾಹ್ನ

      buy fluconazole 200mg for sale – this fluconazole 200mg canada

      Reply
    26. j1032 on ಜುಲೈ 11, 2025 2:05 ಫೂರ್ವಾಹ್ನ

      escitalopram 10mg tablet – https://escitapro.com/# order escitalopram online cheap

      Reply
    27. g0gl3 on ಜುಲೈ 11, 2025 8:59 ಫೂರ್ವಾಹ್ನ

      cenforce 100mg oral – site cenforce usa

      Reply
    28. ep75k on ಜುಲೈ 12, 2025 7:27 ಅಪರಾಹ್ನ

      canadian online pharmacy cialis – https://ciltadgn.com/ black cialis

      Reply
    29. kmn27 on ಜುಲೈ 14, 2025 4:47 ಫೂರ್ವಾಹ್ನ

      cialis next day delivery – https://strongtadafl.com/ cialis substitute

      Reply
    30. Connietaups on ಜುಲೈ 14, 2025 3:07 ಅಪರಾಹ್ನ

      order zantac sale – https://aranitidine.com/# zantac 300mg us

      Reply
    31. q1i3c on ಜುಲೈ 16, 2025 11:01 ಫೂರ್ವಾಹ್ನ

      order generic viagra cialis – sildenafil sandoz 50mg legal order viagra online canada

      Reply
    32. Connietaups on ಜುಲೈ 16, 2025 8:34 ಅಪರಾಹ್ನ

      Thanks an eye to sharing. It’s acme quality. https://gnolvade.com/

      Reply
    33. tfbak on ಜುಲೈ 18, 2025 9:52 ಫೂರ್ವಾಹ್ನ

      With thanks. Loads of conception! https://buyfastonl.com/amoxicillin.html

      Reply
    34. Connietaups on ಜುಲೈ 19, 2025 6:12 ಅಪರಾಹ್ನ

      I couldn’t turn down commenting. Warmly written! https://ursxdol.com/get-cialis-professional/

      Reply
    35. facc7 on ಜುಲೈ 21, 2025 12:42 ಅಪರಾಹ್ನ

      The vividness in this piece is exceptional. https://prohnrg.com/product/rosuvastatin-for-sale/

      Reply
    36. aoiej on ಜುಲೈ 24, 2025 5:06 ಫೂರ್ವಾಹ್ನ

      Facts blog you procure here.. It’s obdurate to on strong calibre script like yours these days. I truly appreciate individuals like you! Rent guardianship!! https://aranitidine.com/fr/acheter-propecia-en-ligne/

      Reply
    37. Connietaups on ಆಗಷ್ಟ್ 15, 2025 1:36 ಫೂರ್ವಾಹ್ನ

      Thanks on putting this up. It’s understandably done. http://seafishzone.com/home.php?mod=space&uid=2291209

      Reply
    38. Connietaups on ಆಗಷ್ಟ್ 21, 2025 11:08 ಫೂರ್ವಾಹ್ನ

      dapagliflozin generic – on this site buy dapagliflozin generic

      Reply
    39. Connietaups on ಆಗಷ್ಟ್ 24, 2025 10:59 ಫೂರ್ವಾಹ್ನ

      order orlistat sale – https://asacostat.com/# xenical 120mg brand

      Reply
    40. Connietaups on ಆಗಷ್ಟ್ 29, 2025 4:40 ಅಪರಾಹ್ನ

      Thanks recompense sharing. It’s acme quality. http://zqykj.com/bbs/home.php?mod=space&uid=303387

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ನಕಲಿ ಅಂಕಪಟ್ಟಿಗಳ ಕಿಂಗ್ ಪಿನ್
    • RamonBah ರಲ್ಲಿ Crypto ವಂಚಕ Arrest.
    • Connietaups ರಲ್ಲಿ ಅಬ್ಬಾ ಇವರು ನೋಡಿ ಎಂಥಾ ಬ್ರಿಲಿಯಂಟ್ ವಂಚಕರು!
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe