ತಿಪಟೂರು ತಾಲ್ಲೂಕಿನ ಹುಚ್ಚನಟ್ಟಿ ಅಂಡರ್ ಪಾಸ್ ಬಳಿ ಹಳೇಪಾಳ್ಯ ಎಸ್ಸಿ ಕಾಲೊನಿಯ ರಂಗಸ್ವಾಮಿ (24) ಎಂಬುವರು ಜಲ್ಲಿ ತುಂಬಿದ ಕ್ರಷರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಬೈಕ್ ಸವಾರನಿಗೆ ತೀವ್ರತರವಾದ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿ ಹಸುವಿಗೆ ಮೇವನ್ನು ಕೊಯ್ದುಕೊಂಡು ಹೋಗುವಾಗ ಅಂಡರ್ ಪಾಸ್ ನಲ್ಲಿ ಯಾವುದೇ ರಸ್ತೆ ನಿಬಂಧನೆಗಳು ಆಗ್ಲಿ, ರಸ್ತೆ ಹುಬ್ಬುಗಳು ಇಲ್ಲದೇ ಇರುವ ಕಾರಣ ದಿಢೀರ್ ನಂತೆ ಬಂದ ಜಲ್ಲಿ ತುಂಬಿದ ಕ್ರಷರ್ ಲಾರಿ ಬೈಕ್ ಸವಾರನ ಮೇಲೆ ಹರಿದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಅಸುನೀಗಿದ್ದಾನೆ
Previous Articleಕಾಂಗ್ರೆಸ್ ಸೇರುವುದರಿಂದ ಯೂಟರ್ನ್ ತೆಗೆದುಕೊಂಡ ಶಾಸಕ ಜಿ.ಟಿ.ದೇವೇಗೌಡ
Next Article ಇಡಿ ಅಧಿಕಾರಿಗಳಿಂದ 2 ಗಂಟೆ ಕಾಲ ಸೋನಿಯಾ ವಿಚಾರಣೆ