ತುಮಕೂರು: ರಾಜ್ಯದಲ್ಲಿ ವೈದ್ಯರ ಕೊರತೆ ಇಲ್ಲ ಆದ್ರೆ ಪ್ಯಾರಮೆಡಿಕಲ್ ಮತ್ತು ನರ್ಸಿಂಗ್ ಸ್ಟಾಫ್ ಕಡಿಮೆ ಇದೆ. ಅದರ ನೇಮಕಾತಿಗಾಗಿ ಹಣಕಾಸು ಇಲಾಖೆಗೆ ಬರೆದಿದ್ದೇವೆ. ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನುಮೋದನೆ ಸಿಕ್ಕ ತಕ್ಷಣ ಭರ್ತಿ ಮಾಡಿಕೊಳ್ಳುತ್ತೇವೆ.. ಕಾರವಾರದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವಿಚಾರ ಈಗಾಗಲೇ ಅಲ್ಲಿ ಒಂದು ಮೆಡಿಕಲ್ ಕಾಲೇಜು ಇದೆ.. ಅವರು ಕೇಳುತ್ತಿರೋದು ಟ್ರೋಮ ಸೆಂಟರ್.ಮೆಡಿಕಲ್ ಕಾಲೇಜಿನಲ್ಲಿ ಟ್ರೋಮ್ ಸೆಂಟರ್ ಮಾಡೋಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ತಿವಿ. ಕುಮಟಾದಲ್ಲಿ ಪ್ರಾಥಮಿಕ ಮತ್ತು ಸಮುದಾಯ ಚಿಕಿತ್ಸಾ ಕೇಂದ್ರವನ್ನ ಕುಮಟಾದಲ್ಲಿನ ಗೋಕರ್ಣದಲ್ಲಿ ಮಾಡುತ್ತೇವೆ ಎಂದರು.
ಪ್ಯಾರಮೆಡಿಕಲ್ ಮತ್ತು ನರ್ಸಿಂಗ್ ಸ್ಟಾಫ್ ಕಡಿಮೆ ಇದ್ದಾರೆ…!
Previous Articleಪಂದ್ಯದ ವೇಳೆ ಕಬಡ್ಡಿ ಆಟಗಾರ ನಿಧನ
Next Article ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಇಲ್ಲ: ಎಚ್ಡಿಕೆ