ಬೆಂಗಳೂರು, ಮಾ.4- ತಮ್ಮ ಸರಸ ಸಲ್ಲಾಪಕ್ಕೆ ಮಗು ಅಡ್ಡಿ ಯಾಗುತ್ತಿದೆ ಎಂದು ಭಾವಿಸಿದ ತಾಯಿ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಅಮಾನುಷ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತಂತೆ ಮಹಿಳಾ ಸಂಘಟನೆಗಳು ನೀಡಿರುವ ದೂರನ್ನು ಆದರಿಸಿ ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ರಾಕ್ಷಸಿ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ತನ್ನ ಮಗುವಿಗೆ ಮನಬಂದಂತೆ ಚಿತ್ರಹಿಂಸೆ ನೋಡುತ್ತಿದ್ದ ತಾಯಿಯನ್ನು ಶಾರೀನ್ ಎಂದು ಗುರುತಿಸಲಾಗಿದೆ
ಬನಶಂಕರಿ 3ನೇಹಂತದ ಹೊಸಕೆರೆಹಳ್ಳಿಯ ವೀರಭದ್ರನಗರದ ಶಾರೀನ್ ಗೆ ಎಂಎಲ್ಎಸಿದ್ದಾರೆ ಅವರಿಗೆ ಕಳೆದ2000ರಲ್ಲಿ ಮಗು ಜನಿಸಿದ್ದು ಅದಕ್ಕೆ ಸ್ಟಾಲಿನ್ ಎಂದು ನಾಮಕರಣ ಮಾಡಲಾಗಿದೆ. ಪತಿಯನ್ನು ಬಿಟ್ಟ ನಂತರ ಶಾರೀನ್ ತನ್ನ ತಂದೆ ತಾಯಿಯ ಜೊತೆಗೆ ನೆಲೆಸಿದ್ದರು ಆನಂತರ ಅವರೊಂದಿಗೂ ಸಂಬಂಧ ಹಳಸಿದ್ದು ಇದೀಗ ಮಗುವಿನ ಜೊತೆಗೆ ವೀರಭದ್ರ ನಗರದಲ್ಲಿ ನೆಲೆಸಿದ್ದಾರೆ.
ಈ ನಡುವೆ ಇವರಿಗೆ ದಿನೇಶ್ ಎಂಬ ವ್ಯಕ್ತಿಯ ಜೊತೆ ಸ್ನೇಹ ಬೆಳೆದಿದೆ ಅದು ನಂತರ ಸಲುಗೆಗೆ ತಿರುಗಿದೆ. ದಿನೇಶ್ ಆಗಿಂದ್ದಾಗೆ ಶಾರೀನ್ ಅವರ ಮನೆಗೆ ಬರುತ್ತಿದ್ದರು. ಈ ವೇಳೆ ಮೂರು ವರ್ಷದ ಮಗು ಇವರ ಸರಸ ಸಲ್ಲಾಪಕ್ಕೆ ಅಡ್ಡಿ ಎಂದು ಅನಿಸಿದೆ ಹೀಗಾಗಿ ಇಬ್ಬರು ಸೇರಿ ಮಗುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲ ಬೆಳಗಿನ ವೇಳೆ ತಾಯಿ ತನ್ನ ಮೂರುವರೆ ವರ್ಷದ ಮಗು ಸ್ಟಾಲಿನ್ ನನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದರು.
ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಚಿಕ್ಕ ಮಗು ಹಸಿವಿನಿಂದ ಜೋರಾಗಿ ಕಿರುಚಾಡುತ್ತಿತ್ತು ಇದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಮಹಿಳಾ ಸಂಘಟನೆಯೊಂದಕ್ಕೆ ಮಾಹಿತಿ ನೀಡಿದರು.
ತಕ್ಷಣ ಕಾರ್ಯ ಪ್ರವೃತ್ತರಾದ ಮಹಿಳಾ ಸಂಘಟನೆಯ ಸದಸ್ಯರು ಮನೆಗೆ ಬಂದು ನೋಡಿದಾಗ ಮಗುವಿನ ದಾರುಣ ಸ್ಥಿತಿ ಬೆಳಕಿಗೆ ಬಂದಿದೆ. ಇದಾದ ಬಳಿಕ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ರಕ್ಷಿಸಿ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.
ಚೈಲ್ಡ್ ವೆಲ್ ಫೇರ್ ಕಮಿಟಿ ಅಧಿಕಾರಿ ನಾಗರತ್ನ ನೀಡಿದ ದೂರಿನ ಮೇಲೆ ಜುವೆನಿಲ್ ಜಸ್ಟಿಸ್ ಆ್ಯಕ್ಟ್ , ಐಪಿಸಿ ಸೆಕ್ಷನ್ 32,323,324,342 ಅಡಿ ಬಂಧಿತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
19 ಪ್ರತಿಕ್ರಿಯೆಗಳು
неотложная наркологическая помощь в москве https://skoraya-narkologicheskaya-pomoshch12.ru .
малый бизнес-идеи малый бизнес-идеи .
Кодироваться от алкоголя в Алматы http://kodirovanie-ot-alkoholizma-v-almaty.kz/ .
курс рубля на сегодня курс рубля на сегодня .
эскорт в москве https://drive-models.ru .
алкоголизм лечение россия [url=http://www.xn—–7kcablenaafvie2ajgchok2abjaz3cd3a1k2h.xn--p1ai]алкоголизм лечение россия[/url] .
watch instagram stories anonymously watch instagram stories anonymously .
Официальная покупка диплома вуза с сокращенной программой обучения в Москве
Hi my friend! I want to say that this post is awesome, great written and come with almost all important infos. I’d like to peer extra posts like this. Try to Visit My Web Site :CMD777
how to get cheap clomiphene no prescription can you buy cheap clomiphene prices where to buy clomiphene no prescription where buy cheap clomiphene pill how to get generic clomid clomiphene nz prescription cost generic clomid online
The thoroughness in this break down is noteworthy.
More posts like this would make the blogosphere more useful.
order generic inderal – plavix order methotrexate 2.5mg cost
azithromycin 500mg us – tinidazole 500mg brand bystolic where to buy
augmentin 625mg usa – atbioinfo buy ampicillin sale
esomeprazole 20mg ca – nexiumtous buy generic nexium
generic warfarin – anticoagulant cheap hyzaar
order mobic 7.5mg online – moboxsin.com mobic 15mg us
cheap deltasone 40mg – https://apreplson.com/ order prednisone 40mg