ಬೆಂಗಳೂರು.
ವರದಕ್ಷಿಣೆ, ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟಿ ಅಭಿನಯಾ ನಾಪತ್ತೆಯಾಗಿದ್ದು ಅವರ ವಿರುದ್ಧ Lookout Notice ಹೊರಡಿಸಲಾಗಿದೆ. ನಟಿ ಅಭಿನಯಾ ವಿರುದ್ಧ ಅವರ ಸೋದರನ ಪತ್ನಿ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ನಟಿ ಅಭಿನಯ ಅವರ ತಾಯಿ ಜಯಮ್ಮ ಹಾಗೂ ಸೋದರ ಚೆಲುವರಾಜು ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಮೂವರನ್ನು ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ಆದೇಶ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದು ಅವರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿ ಅಭಿನಯಾ ಸೇರಿದಂತೆ ಮೂವರ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.
ಆರೋಪಿಗಳ ಬಗ್ಗೆ ಯಾವುದಾದರೂ ಮಾಹಿತಿ ಇದ್ದರೆ ಮೊ. 9480801722(ಇನ್‌ಸ್ಪೆಕ್ಟರ್), 080–22942512 (ಚಂದ್ರಾಲೇಔಟ್ ಠಾಣೆ), 9901291829 (ಪಿಎಸ್ಐ) ಕರೆ ಮಾಡಿ ತಿಳಿಸಬಹುದು’ ಎಂದು ಕೋರಿದ್ದಾರೆ.
10 ಪ್ರತಿಕ್ರಿಯೆಗಳು
can you buy generic clomid prices where to buy cheap clomid pill get generic clomid without a prescription where to get generic clomiphene pill can i order clomid without rx can you buy cheap clomid without a prescription how to buy generic clomid without dr prescription
I couldn’t turn down commenting. Well written!
Thanks for sharing. It’s top quality.
purchase amoxil pills – buy combivent 100mcg pill combivent 100mcg us
buy zithromax no prescription – bystolic where to buy oral nebivolol
brand augmentin 375mg – atbioinfo.com order ampicillin without prescription
buy nexium generic – anexamate order esomeprazole 40mg pill
purchase coumadin sale – https://coumamide.com/ buy generic cozaar online
mobic over the counter – mobo sin buy meloxicam 15mg sale
purchase amoxil generic – amoxil tablets where can i buy amoxil