ಬೆಂಗಳೂರು,ಜ.31- ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಇಲ್ಲಿ ಪಜೀತಿಗೆ ಸಿಲುಕಿದ್ದು ಡೆಲಿವರಿ ಬಾಯ್.
ಬೆಂಗಳೂರಿನ ಹಂಪಿನಗರದ ಚಂದನ್ ಗ್ಯಾಸ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾನೆ.
ಕಳೆದ ಡಿಸೆಂಬರ್ 30ರಂದು ಸಂಜೆ 7:30ರ ಸುಮಾರಿಗೆ ಚಂದನ್ ಮತ್ತು ಆತನ ಇಬ್ಬರು ಸ್ನೇಹಿತರು ಆರ್‌ಪಿಸಿ ಲೇಔಟ್‌ನಲ್ಲಿರುವ (RPC Layout) ಹೋಟೆಲ್‌ಗೆ ಬಂದು ಊಟ ಮುಗಿಸಿದ್ದಾರೆ.ನಂತರ ಅಲ್ಲಿಯೇ ಸ್ವಲ್ಪ ಹೊತ್ತು ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು.
ಈ ವೇಳೆ ಕ್ಯಾಶ್ ಕೌಂಟರ್ ಬಳಿ ಮಹಿಳಾ ಗ್ರಾಹಕರೊಬ್ಬರು ನಿಂತಿರುವುದನ್ನು ಗಮನಿಸಿದ ಚಂದನ್ ಸ್ನೇಹಿತರು ಚಂದನ್ ನನ್ನು ಕುರಿತು ನಿನಗೆ ತಾಕತ್ತಿದ್ದರೆ ಅಲ್ಲಿ ನಿಂತಿರುವ ಮಹಿಳೆಯ ಹಿಂಭಾಗ ಮುಟ್ಟುವಂತೆ ಸವಾಲು ಹಾಕಿದ್ದಾರೆ.
ಸ್ನೇಹಿತರ ಸವಾಲು ಸ್ವೀಕರಿಸಿದ ಚಂದನ್ ಕ್ಯಾಶ್ ಕೌಂಟರ್ ಸಮೀಪಕ್ಕೆ ತೆರಳಿ ಅಲ್ಲಿ ನಿಂತಿದ್ದ ಮಹಿಳೆಯ ಹಿಂಬದಿ ಮುಟ್ಟಿದ್ದಾನೆ.ಈ ವೇಳೆ ಆತನ ಇಬ್ಬರು ಸ್ನೇಹಿತರು ಶಿಳ್ಳೆ ಹೊಡೆದಿದ್ದಾರೆ. ಇದರಿಂದ ಗಲಿಬಿಲಿಗೊಳಗಾದ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ಚಂದನ್ ಮತ್ತವನ ಸ್ನೇಹಿತರೊಂದಿಗೆ ವಾಗ್ವಾದ ಆರಂಭಿಸಿದರು.
ಈ ವೇಳೆ ಹೋಟೆಲ್‌ನಲ್ಲಿದ್ದ ಇತರೆ ಗ್ರಾಹಕರು ಜಮಾಯಿಸಿ ವಿಚಾರಣೆಗೆ ಮುಂದಾಗುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯ ದೃಶ್ಯ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹೋಟೆಲ್ ಮಾಲೀಕರೊಂದಿಗೆ ಸಮಾಲೋಚಿಸಿದ ನಂತರ ಘಟನೆಯ ಪ್ರತ್ಯಕ್ಷದರ್ಶಿ ಮಹಿಳೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ದೌರ್ಜನ್ಯ ನಡೆಸುವ ಸಂಚಿಗೆ ಸಂಬಂಧಿಸಿದ್ದು) ಮತ್ತು 509 (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಚಂದನ್ ತನ್ನ ಸ್ನೇಹಿತರೊಬ್ಬರು ಮಹಿಳೆಯನ್ನು ಮುಟ್ಟುವಂತೆ ಸವಾಲು ಹಾಕಿದ್ದ. ಅದನ್ನು ಒಪ್ಪಿಕೊಂಡು ಅಪರಾಧ ಎಸಗಿರುವುದಾಗಿ ಬಹಿರಂಗಪಡಿಸಿದ್ದಾನೆ
26 ಪ್ರತಿಕ್ರಿಯೆಗಳು
can you buy cheap clomiphene prices can i buy clomiphene price get generic clomid online get clomid pills how to get cheap clomid pill what is clomiphene medication cost clomiphene without insurance
I’ll certainly carry back to review more.
This is the gentle of scribble literary works I positively appreciate.
zithromax us – purchase floxin online cheap flagyl tablet
oral propranolol – order clopidogrel 150mg buy methotrexate 10mg online cheap
brand amoxicillin – buy diovan tablets combivent order online
buy azithromycin without a prescription – buy tindamax 300mg online bystolic pill
order augmentin 1000mg without prescription – https://atbioinfo.com/ buy acillin sale
buy coumadin paypal – https://coumamide.com/ cozaar us
meloxicam medication – tenderness meloxicam oral
buy prednisone 40mg generic – allergic reactions purchase prednisone online cheap
cheap erectile dysfunction pill – https://fastedtotake.com/ ed pills where to buy
purchase amoxil online – https://combamoxi.com/ buy amoxicillin
buy fluconazole generic – https://gpdifluca.com/# fluconazole 200mg brand
cenforce 100mg drug – https://cenforcers.com/# cenforce 50mg usa
cialis online reviews – is tadalafil as effective as cialis why is cialis so expensive
zantac 150mg cheap – this zantac 300mg cost
when does cialis go off patent – on this site cialis none prescription
I am actually happy to glitter at this blog posts which consists of tons of of use facts, thanks object of providing such data. https://gnolvade.com/
This is the tolerant of post I find helpful. https://buyfastonl.com/gabapentin.html
This is the type of delivery I unearth helpful. https://prohnrg.com/product/acyclovir-pills/
More posts like this would prosper the blogosphere more useful. https://ondactone.com/product/domperidone/
More posts like this would add up to the online play more useful. http://maps.google.la/url?q=https://hackmd.io/@adip/S1nI1FQ_xe
This is the amicable of topic I enjoy reading. http://www.dbgjjs.com/home.php?mod=space&uid=531852
buy dapagliflozin – forxiga price buy dapagliflozin 10mg pills
More articles like this would pretence of the blogosphere richer. http://www.01.com.hk/member.php?Action=viewprofile&username=Hmccan