Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ರಣಕಹಳೆ | BJP
    ಸುದ್ದಿ

    ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ರಣಕಹಳೆ | BJP

    vartha chakraBy vartha chakraಏಪ್ರಿಲ್ 14, 202428 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    xr:d:DAFf3rfK_XU:1022,j:4480380585795790327,t:24041415
    Share
    Facebook Twitter LinkedIn Pinterest Email WhatsApp

    ಮೈಸೂರು,ಏ.14: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಅತ್ಯಂತ ಸ್ಪಷ್ಟ ಸರ್ಕಾರವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಪಾಲಿನ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
    ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳ ಪರ ಪ್ರಚಾರದ ಅಖಾಡಕ್ಕೆ ಧುಮುಕಿರುವ ಅವರು ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ, ಉದ್ದೇಶಿಸಿ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೇದಿಕೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು.
    ಬಿಜೆಪಿ ಅಭ್ಯರ್ಥಿಗಳಾದ ಯದುವೀರ್, ಬಾಲರಾಜ್ ಹಾಗೂ ಜೆಡಿಎಸ್ ನ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ಪ್ರಹಾರ ನಡೆಸಿದರು.
    ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ ಕಳದ 10 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಬದಲಿಗೆ ಇಲ್ಲಿನ ಸರ್ಕಾರ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಲ್ಲಿಸುತ್ತಿದೆ ಎಂದು ತಿಳಿಸಿದರು.
    ಕರ್ನಾಟಕದ ಸರಕಾರ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಪ್ಪು ಹಣ ತಂದು ಕೊಡುವ ಗ್ಯಾರಂಟಿ ಸರ್ಕಾರವಾಗಿದೆ ಇಲ್ಲಿಂದ ಸಾವಿರಾರು ಕೋಟಿ ರೂಪಾಯ ರವಾನೆಯಾಗುತ್ತಿದೆ ಅದರ ಆಧಾರದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ ಎಂದು
    ಆಪಾದಿಸಿದರು.

    ರಾಜ್ಯದಲ್ಲಿರುವ ಕಪ್ಪು ಹಣದ ಕಮಿಷನ್ ಸರ್ಕಾರದ ವಿರುದ್ಧ ರಾಜ್ಯದ ಜನತೆ ಮತ ಚಲಾಯಿಸಬೇಕಾಗಿದೆ ಏಪ್ರಿಲ್ 26ರಂದು ಮತಗಟ್ಟೆಗೆ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
    ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಧನೆಯಾ ಗ್ಯಾರಂಟಿ ಕಾರ್ಡ್ ನಿಮ್ಮ ಮುಂದೆ ಇದೆ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
    ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಜನತೆ ಹೆಚ್ಚುವಂತ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಆದರೆ ಕಾಂಗ್ರೆಸ್ ದೇಶ ಒಡೆಯುವ ಶಕ್ತಿಗಳೊಂದಿಗೆ ಸೇರಿಕೊಂಡು ಅದರ ಸುಲ್ತಾನಂತೆ ಕೆಲಸ ಮಾಡುತ್ತಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಮುವಾದಿ ಎಸ್ಡಿಪಿಐ ಸೇರಿಕೊಂಡಿದೆ ಎಂದು ದೂರಿದರು.

    ದೇಶದ ಪ್ರಗತಿಯನ್ನು ಸಹಿಸದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಕೇಂದ್ರದ ವಿರುದ್ಧ ಷಡ್ಯಂತ್ರ ಮಾಡಿದೆ. ಆದರೆ ಎಲ್ಲಿಯವರೆಗೆ ಬಿಜೆಪಿಗೆ ಯಡಿಯೂರಪ್ಪ ಅವರಂತಹ ನಾಯಕ ಕುಮಾರಸ್ವಾಮಿ ಅವರಂತಹ ಸ್ನೇಹಿತರು ಇರುತ್ತಾರೆ ಅಲ್ಲಿಯವರೆಗೆ ಇಂತಹ ಷಡ್ಯಂತ್ರಗಳು ನಡೆಯುವುದಿಲ್ಲ ಎಂದು ಹೇಳಿದರು
    ಬಿಜೆಪಿ ಸಂಕಲ್ಪ ಪತ್ರ ಮೋದಿ ಕೀ ಕಾ ಗ್ಯಾರಂಟಿಯಾಗಿದೆ. ಬಡವರಿಗೆ 3 ಕೋಟಿ ಮನೆ ನಿರ್ಮಾಣ ಮಾಡುತ್ತೇವೆ. ಉಚಿತ ಪಡಿತರ ವಿತರಣೆ ಮಾಡುತ್ತೇವೆ. ಆಯುಷ್ಮಾನ್ ಭಾರತ್ ಅಡಿ ಹಿರಿಯರಿಗೆ ಉಚಿತ ವೈದ್ಯಕೀಯ ಸೇವೆ ಎಂದು ಹೇಳಿದರು.
    ಕರ್ನಾಟಕ ಐಟಿ ಹಬ್ ಆಗಿದೆ. ಅದನ್ನು ಇನ್ನಷ್ಟು ವಿಸ್ತರಿಸುತ್ತೇವೆ. ಕನ್ನಡ ಸಮೃದ್ಧ ಭಾಷೆ. ಈ ಭಾಷೆಯ ವ್ಯಾಪ್ತಿಯನ್ನು ನಾವು ಇನ್ನಷ್ಟು ವಿಸ್ತರಣೆ ಮಾಡುತ್ತೇವೆ. ಸ್ಥಳೀಯ ಭಾಷೆಗಳ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಂಪಿ, ಬಾದಾಮಿ, ಮೈಸೂರು ವಿಶ್ವ ಪ್ರವಾಸೋದ್ಯಮ ನಕ್ಷೆಗೆ ತೆಗೆದು ಕೊಂಡು ಹೋಗುತ್ತೇವೆ ಎಂದರು.

    ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾರತ್ ಮಾತಾ ಕೀ ಜೈ ಅನ್ನಲು ಒಬ್ಬ ಮುಖಂಡ ತಮ್ಮ ನಾಯಕನ ಅನುಮತಿ ಕೇಳುತ್ತಾರೆ. ಇದು ಎಂತಹ ಸ್ಥಿತಿ. ಇಂತಹ ಕಾಂಗ್ರೆಸ್ ಗೆ ಮತ ಹಾಕ್ತೀರಾ?. ಕಾಂಗ್ರೆಸ್‌ನವರು ವಂದೇ ಮಾತರಂಗೆ ಮೊದಲು ವಿರೋಧ ಮಾಡಿದರು. ಈಗ ಭಾರತ್ ಮಾತಾಕಿ ಜೈ ಅನ್ನಲು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಪತನಕ್ಕೆ ಇದು ಮುಖ್ಯ ಕಾರಣ. ನಾವು ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸ್ತಿದ್ದೇವೆ. ಆದರೆ ಕಾಂಗ್ರೆಸ್ ಇದಕ್ಕೆ ಸಾಕ್ಷಿ ಕೊಡಿ ಅಂತಾ ಕೇಳ್ತಿದೆ. ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿರುವವರಿಗೆ ಮತ ಹಾಕ್ತೀರಾ ಎಂದು ಮೋದಿ ಪ್ರಶ್ನಿಸಿದರು.
    ಕಾಂಗ್ರೆಸ್‌ ಇದೀಗ ಹೊಟ್ಟೆ ಉರಿ ರಾಜಕಾರಣ ಮಾಡ್ತಿದೆ. ವಿಶ್ವದಲ್ಲಿ ಭಾರತದ ಗೌರವ ಹೆಚ್ಚಿದೆ. ಕಾಂಗ್ರೆಸ್ ನಾಯಕ ವಿದೇಶಿ ನೆಲದಲ್ಲಿ ಉಡಾಫೆ ಮಾತಾಡ್ತಿದ್ದಾನೆ. ಸರ್ಜಿಕಲ್ ಸ್ಟ್ರೈಕ್‌ ಬಗ್ಗೆಯೂ ಕಾಂಗ್ರೆಸ್‌ನವರಿಗೆ ಅನುಮಾನ. ಕರ್ನಾಟಕದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ವೋಟ್‌ ಬ್ಯಾಂಕ್ ಮಾಡೋರ ಕೈಗೆ ದೇಶ ಕೊಡೋದಕ್ಕೆ ಆಗುತ್ತಾ ಎಂದು ಗುಡುಗಿದರು.

    ರೋಡ್ ಶೋ:
    ಇಲ್ಲಿಂದ ನೇರವಾಗಿ ಮಂಗಳೂರಿಗೆ ತೆರಳಿದ ಅವರು ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿರುವ ನಾರಾಯಣ ಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಆರಂಭಿಸಿದರು.
    ಕಾರ್ಯಕರ್ತರ ಜಯಘೋಷಗಳು ಹಾಗೂ ಪುಷ್ಪವೃಷ್ಠಿಯ ನಡುವೆ ಸಾಗಿದ ರೋಡ್ ಶೋ ಲಿಲ್‌ಬಾಗ್‌, ಪಿವಿಎಸ್‌ ವೃತ್ತದ ಮೂಲಕ ಸಾಗಿ ನವಭಾರತ ವೃತ್ತದಲ್ಲಿ ಸಮಾಪನಗೊಂಡಿತು.
    ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ಮೋದಿ ಮೋದಿ ಎಂದು ಘೋಷಣೆ ಮೊಳಗಿಸುವ ಮೂಲಕ ಗಮನ ಸೆಳೆದರು.

    BJP ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous Articleಮೋದಿ ಸಭೆಗೆ ಶ್ರೀನಿವಾಸ್ ಪ್ರಸಾದ್ ಗೈರು | Srinivas Prasad
    Next Article ಯತೀಂದ್ರ ಫೇಸ್ ಬುಕ್ ಪೇಜ್ ನಲ್ಲಿ ಸಿದ್ದರಾಮಯ್ಯ ಬಗ್ಗೆ ಅವಹೇಳನ | Yatindra
    vartha chakra
    • Website

    Related Posts

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025

    28 ಪ್ರತಿಕ್ರಿಯೆಗಳು

    1. Precious on ಮೇ 5, 2025 11:25 ಅಪರಾಹ್ನ

      Earlier Than taking prednisone, discuss along with your doctor about any present or previous infections you’ve had, especially
      herpes or tuberculosis. If needed, your physician may prescribe
      medication to deal with your infection earlier than you begin taking prednisone.
      For instance, it’s sometimes used to treat hormone problems,
      similar to adrenal insufficiency. With this condition, your adrenal glands
      don’t produce sufficient pure steroid hormones. For
      this condition, you’ll take prednisone to help replace your pure steroid hormones.
      This medication might cause thinning of the bones (osteoporosis) or
      gradual progress in kids if used for a protracted time.

      Then, they could have you scale back your dose to eighty mg, which you’re taking every other day
      for 1 month. The typical starting dosage for prednisone oral tablets in adults may range from 5 mg to 60 mg per day, relying on the
      condition being handled and different elements. A brand-name oral answer concentrate known as Prednisone Intensol can be available.
      Generally, they is in all probability not obtainable in all the same strengths or forms
      because the brand-name drug. This drugs could additionally be
      used for other functions; ask your health care provider or pharmacist if you have questions.
      Bear In Mind, your doctor and different healthcare professionals can be found
      that can assist you.
      However, for customers with compromised liver operate or those
      excessively utilizing Winstrol, cirrhosis of the liver is possible.
      Winstrol thus permits athletes to stay gentle and powerful because
      of simultaneous muscle building, fats loss, and water loss.

      This potent type of exogenous testosterone helps users defy the bulking/cutting cycle technique
      by constructing muscle and burning fat at the identical time.
      Nevertheless, it remains an FDA-approved drugs for the remedy
      of hereditary angioedema because of its ability to extend C1 esterase inhibitor (C1INH) and C4
      proteins (1).
      Display Screen patients for hepatitis B an infection earlier than initiating immunosuppressive (e.g., prolonged) remedy with prednisone.
      If prednisone is used to treat a situation in sufferers with latent tuberculosis
      or tuberculin reactivity, reactivation of tuberculosis may happen. Throughout prolonged prednisone
      remedy, patients with latent tuberculosis or tuberculin reactivity ought to receive chemoprophylaxis.

      Elevated sweating is a attainable aspect impact of prednisone remedy.
      Clinical trials of the drug didn’t report how regularly sweating occurred.

      For example, the risk of unwanted effects with
      a 20-milligram (mg) dose of prednisone is greater
      than with a 10-mg dose.
      DailyMed will deliver this notification to your desktop, Net browser, or e-mail depending
      on the RSS Reader you choose to make use of.
      To view up to date drug label hyperlinks, paste the RSS feed address (URL) proven under into a RSS reader, or use
      a browser which helps RSS feeds, corresponding to Safari for Mac OS X.
      Make certain any doctor or dentist who treats you knows that you are utilizing
      this medicine. Utilizing this drugs while you’re pregnant can hurt your unborn baby.
      Use an effective type of contraception to maintain from getting pregnant.
      If you think you might have turn out to be pregnant whereas utilizing this medicine,
      tell your physician right away. It is essential that your physician check your
      progress at regular visits to make sure this medication is working correctly and
      to determine if you should continue to obtain it.

      In this blog post, we are going to explore how oral steroids work and the way they
      will present aid for hip pain. It is crucial to
      consult with a healthcare skilled earlier than taking oral steroids to determine the appropriate dosage and period of remedy.
      They will carefully consider your condition, medical history, and overall health
      to make sure that the advantages outweigh the risks.

      HYDROCORTISONE (hye droe KOR ti sone) treats many situations similar to bronchial
      asthma, allergic reactions, arthritis, inflammatory bowel diseases, adrenal, and blood or
      bone marrow disorders.
      This can help deal with autoimmune circumstances, such as rheumatoid arthritis or lupus, which are attributable to the immune system mistakenly attacking the physique.
      Steroids additionally scale back the exercise of the immune system, the physique’s pure defence
      in opposition to sickness and infection. For gentle allergic response signs, similar to a light rash, name your physician immediately.
      They’ll additionally let you know whether or not you must
      keep taking the medicine. In common, signs
      of allergic response may be mild or severe. A typical grownup dose may trigger ranges of the
      drug to be greater than usual. If you’re
      ages sixty five or older, you could need a lower dose or a unique dosing schedule.

      Thus, outcomes can be experienced within the early phases of a cycle.
      We have seen a newbie take a really low dose of Superdrol and remain unscathed (5 mg per day).
      However, such low doses are not commonly taken amongst bodybuilders, so it is unlikely beginners will
      experience related outcomes on 5 mg/day of Superdrol
      compared to 350 mg/week of testosterone. We discover that taking a full day’s dose in one sitting is prone to
      trigger fewer gains and harsher side effects, as testosterone levels will turn out to be much less steady (with peaks and troughs).

      As with all anabolic steroids, as quickly as use is discontinued and all
      exogenous steroidal hormones have cleared the
      physique, natural steroids to build muscle (Precious) testosterone production will begin again. Pure restoration assumes no prior low stage state, as properly as no severe injury to the
      HPTA by way of improper supplementation practices.
      For this purpose, most men are encouraged to implement a submit cycle remedy (PCT)
      plan once all steroid use is full. PCT plans ought to embody
      a SERM similar to Nolvadex or Clomid, and sometimes profit from the usage of HCG.

      You mustn’t use this treatment if you are allergic
      to prednisone, or in case you have a fungal infection that
      requires oral antifungal therapy. Prednisone treats many
      various situations similar to allergic problems, pores and skin conditions,
      ulcerative colitis, arthritis, lupus, psoriasis, or breathing problems.
      Its results are androgenic in follow; thus,
      when combined with a calorie deficit, users can count on enhanced fat loss.
      There’s additionally no purpose why a beginner would need to take Superdrol, as a testosterone cycle is a safer protocol and able to producing distinctive muscle and strength gains.

      These prescription painkillers also have the potential for abuse
      and dependancy. Narcotic painkillers are greatest used over the quick
      time period (one to 2 weeks) and beneath your physician’s steerage.
      Corticosteroids are just like cortisol, a hormone your body makes in your adrenal glands.

      They aren’t the same as the hormone-related steroid compounds that some athletes use.

      Do not enhance your dose or use this drug more typically or for longer than prescribed.
      When an anabolic steroid is misused or abused, you might have
      withdrawal symptoms (such as depression, irritability, tiredness) when you all of a sudden cease using the drug.

      This means that you would possibly skip some of your medications on the day of surgery.
      Your surgeon could advocate, however, that you simply take certain medicines (such as heart and
      blood stress medications) on the morning of your surgical procedure
      with only a few sips of water. The results of Dianabol can be summed
      up as fast appearing and dramatic.

      Reply
    2. Nouvellessignet.site on ಮೇ 23, 2025 8:06 ಫೂರ್ವಾಹ್ನ

      70918248

      References:

      definition of Androgenic (Nouvellessignet.site)

      Reply
    3. yl8xp on ಜೂನ್ 5, 2025 1:42 ಫೂರ್ವಾಹ್ನ

      can i get cheap clomid no prescription how can i get clomid price where buy cheap clomiphene without prescription cost cheap clomid for sale can i buy clomid tablets order generic clomiphene without a prescription buying cheap clomid price

      Reply
    4. gagry_otdyh_zcOa on ಜೂನ್ 8, 2025 11:28 ಅಪರಾಹ್ನ

      Лучшие места для фотосессий во время отдыха в Гаграх
      отдых в гаграх 2024 цены http://www.otdyh-gagry.ru .

      Reply
    5. buy cialis taiwan on ಜೂನ್ 9, 2025 8:26 ಫೂರ್ವಾಹ್ನ

      More articles like this would pretence of the blogosphere richer.

      Reply
    6. do you have to take flagyl with food on ಜೂನ್ 11, 2025 2:38 ಫೂರ್ವಾಹ್ನ

      This is the type of advise I turn up helpful.

      Reply
    7. Https://naturaverdebiobaby.it/ on ಜೂನ್ 12, 2025 3:51 ಫೂರ್ವಾಹ್ನ

      70918248

      References:

      closest legal thing To Steroids (https://naturaverdebiobaby.it/)

      Reply
    8. beblunafedericiana.it on ಜೂನ್ 15, 2025 3:39 ಫೂರ್ವಾಹ್ನ

      70918248

      References:

      casino at bet365 (beblunafedericiana.it)

      Reply
    9. pu78e on ಜೂನ್ 18, 2025 10:35 ಫೂರ್ವಾಹ್ನ

      inderal 10mg pill – purchase clopidogrel sale buy methotrexate 5mg pill

      Reply
    10. zfo4h on ಜೂನ್ 21, 2025 8:17 ಫೂರ್ವಾಹ್ನ

      amoxicillin price – buy ipratropium no prescription order combivent 100 mcg pill

      Reply
    11. klining_moskva_adkr on ಜೂನ್ 22, 2025 5:36 ಅಪರಾಹ್ನ

      Сфера клининга в Москве вызывает растущий интерес. Из-за напряженного ритма жизни в Москве многие люди обращаются к профессионалам для уборки.

      Компаниям, занимающимся клинингом, доступны разнообразные виды услуг. Профессиональный клининг включает как стандартную уборку, так и глубокую очистку в зависимости от потребностей клиентов.

      Важно учитывать репутацию клининговой компании и ее опыт . Необходимо обращать внимание на стандарты и профессионализм уборщиков.

      В заключение, клининг в Москве – это удобное решение для занятых людей. Каждый может выбрать подходящую компанию, чтобы обеспечить себе чистоту и порядок в доме.
      клининговые услуги в москве уборка https://www.uborkaklining1.ru .

      Reply
    12. karkasnye_doma_bgpr on ಜೂನ್ 24, 2025 10:53 ಫೂರ್ವಾಹ್ನ

      Энергоэффективные каркасные дома с низкими затратами на отопление
      каркасный дом под ключ https://www.spb-karkasnye-doma-pod-kluch.ru/ .

      Reply
    13. 78jcc on ಜೂನ್ 25, 2025 11:18 ಫೂರ್ವಾಹ್ನ

      buy generic clavulanate – https://atbioinfo.com/ purchase ampicillin sale

      Reply
    14. derevyannye_doma_daPl on ಜೂನ್ 25, 2025 9:50 ಅಪರಾಹ್ನ

      Утеплённые деревянные дома под ключ с системой «умный дом»
      строительство домов из дерева под ключ https://derevyannye-doma-pod-klyuch-msk0.ru/ .

      Reply
    15. novosti dnya_cnki on ಜೂನ್ 26, 2025 6:34 ಫೂರ್ವಾಹ್ನ

      Какой сегодня церковный праздник http://topoland.ru/ .

      Reply
    16. c4njz on ಜೂನ್ 28, 2025 2:10 ಅಪರಾಹ್ನ

      buy cheap generic warfarin – coumamide hyzaar online buy

      Reply
    17. wwgee on ಜೂನ್ 30, 2025 11:25 ಫೂರ್ವಾಹ್ನ

      order mobic 15mg for sale – https://moboxsin.com/ buy meloxicam 7.5mg pills

      Reply
    18. elektrokarniz_tmml on ಜುಲೈ 1, 2025 4:53 ಅಪರಾಹ್ನ

      электрические карнизы для штор в москве https://elektrokarniz90.ru/ .

      Reply
    19. kypit elektricheskie rylonnie shtori_ydSa on ಜುಲೈ 1, 2025 6:48 ಅಪರಾಹ್ನ

      рулонные. шторы. +на. пластиковые. окна. купить. elektricheskie-rulonnye-shtory99.ru .

      Reply
    20. rylonnie shtori s elektroprivodom_sqKr on ಜುಲೈ 1, 2025 7:16 ಅಪರಾಹ್ನ

      электропривод рулонных штор https://www.rulonnye-shtory-s-elektroprivodom15.ru .

      Reply
    21. dzhubga_otdyh_cxEn on ಜುಲೈ 2, 2025 5:13 ಫೂರ್ವಾಹ್ನ

      Раннее бронирование – залог выгодной цены и лучшего выбора. Не откладывайте организацию отпуска на 2025 год в Джубге. Забронируйте понравившееся жилье уже сегодня снять жилье в джубге 2025.
      Отдых в Джубге — отличный выбор для тех, кто ищет море и солнце. Этот курорт славится своими пляжами и живописными пейзажами.

      Каждый год Джубга привлекает множество туристов, желающих увидеть его достопримечательности. Среди популярных мест можно выделить водопады и дольмены.

      Кроме того, Джубга предлагает разнообразные развлечения для всей семьи. Развлечения варьируются от спокойных прогулок до активных водных видов спорта, подходящих для всех.

      Не забывайте об отдыхе на пляже — это важная часть вашего времени в Джубге. На пляжах Джубги можно наслаждаться солнцем, морем и вкусной местной кухней в кафе.

      Reply
    22. e3n0n on ಜುಲೈ 2, 2025 9:22 ಫೂರ್ವಾಹ್ನ

      deltasone 40mg pill – aprep lson deltasone over the counter

      Reply
    23. rmb5x on ಜುಲೈ 3, 2025 12:40 ಅಪರಾಹ್ನ

      medication for ed – where can i buy ed pills best pills for ed

      Reply
    24. znachki na zakaz_iiKt on ಜುಲೈ 4, 2025 7:47 ಅಪರಾಹ್ನ

      железные значки http://znacki-na-zakaz.ru .

      Reply
    25. zkgzq on ಜುಲೈ 5, 2025 12:04 ಫೂರ್ವಾಹ್ನ

      order generic amoxil – amoxil usa order amoxicillin online

      Reply
    26. kashpo napolnoe_mnMr on ಜುಲೈ 6, 2025 3:49 ಫೂರ್ವಾಹ್ನ

      горшок напольный высокий https://www.kashpo-napolnoe-msk.ru – горшок напольный высокий .

      Reply
    27. komputernie prognozi na fytbol_ooEl on ಜುಲೈ 6, 2025 6:07 ಅಪರಾಹ್ನ

      прогнозы на футбол от экспертов прогнозы на футбол от экспертов .

      Reply
    28. otdyh_arhipo_osipovka_qqor on ಜುಲೈ 8, 2025 7:52 ಫೂರ್ವಾಹ್ನ

      Составьте оптимальный маршрут путешествия и план отдыха, используя наш гид. Все для комфортного отдых в архипо осиповке 2025 – от трансфера до экскурсий.
      Архипо-Осиповка — идеальное направление для вашего летнего отпуска. Множество отдыхающих выбирает Архипо-Осиповку, чтобы насладиться солнечными днями и красотой природы.

      Местные пляжи отличаются чистотой и комфортом, что делает их идеальными для семейного отдыха. Купание и водные развлечения делают отдых здесь незабываемым.

      Архипо-Осиповка предлагает разнообразные варианты проживания для туристов. Гостиницы и частные номера в Архипо-Осиповке подойдут как для романтического уикенда, так и для семейного отдыха.

      Местные развлечения порадуют как детей, так и взрослых. Прогулки по набережной, экскурсии и местные фестивали — все это создаст незабываемые впечатления.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಬೆಂಗಳೂರು ಮಹಿಳೆಯರೇ ಹುಷಾರ್..

    ಬಾಗೇಪಲ್ಲಿ ಶಾಸಕರ ಆಸ್ತಿ ಎಲ್ಲೆಲ್ಲಿದೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • yqk0m ರಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದರೆ ಗಡಿಪಾರು | Karnataka Police
    • yxsta ರಲ್ಲಿ ಸಂಸದ ಡಿ.ಕೆ. ಸುರೇಶ್ ಸೋದರಿ ಹೆಸರಲ್ಲಿ ಪಂಗನಾಮ.
    • 691zv ರಲ್ಲಿ 600 ಕೋಟಿ ರೂಪಾಯಿ ಕೊಟ್ಟು ಸನ್ಯಾಸಿಯಾದ | New Delhi
    Latest Kannada News

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    ಜುಲೈ 10, 2025

    ದೆಹಲಿಯಿಂದ ಸಂದೇಶ ರವಾನಿಸಿದ ಸಿದ್ದರಾಮಯ್ಯ ?

    ಜುಲೈ 10, 2025

    ಬೆಂಗಳೂರು ಮಹಿಳೆಯರೇ ಹುಷಾರ್..

    ಜುಲೈ 10, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅವ್ನ್ ಬರ್ತವ್ನೆ ಕಣ್ರೋ !
    Subscribe