Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಶ್ಮಿಕಾ ಡೀಪ್ ಪೇಕ್ ವಿಡಿಯೋ ರಿಲೀಸ್ ಮಾಡಿದವರು ಅರೆಸ್ಟ್ | Deepfakes
    Trending

    ರಶ್ಮಿಕಾ ಡೀಪ್ ಪೇಕ್ ವಿಡಿಯೋ ರಿಲೀಸ್ ಮಾಡಿದವರು ಅರೆಸ್ಟ್ | Deepfakes

    vartha chakraBy vartha chakraಡಿಸೆಂಬರ್ 20, 202323 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮುಂಬೈ,ಡಿ.20-  ಬಹುಭಾಷಾ ನಟಿ ಸೌತ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ (Deepfakes) ವಿಡಿಯೋ ಪ್ರಕರಣಕ್ಕೆ ಸಂಬಂಧ ದೆಹಲಿ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
    ನಟಿಯ ಡೀಪ್‌ಫೇಕ್‌ ವಿಡಿಯೊವನ್ನು ಈ ನಾಲ್ವರು ಅಪ್‌ಲೋಡ್‌ ಮಾಡಿದ್ದು,ಇವರ ಮಾಹಿತಿಯನ್ನು ಮೆಟಾ ಒದಗಿಸಿದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
    ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೊಗಳನ್ನು ನಕಲಿ ಗುರುತು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಬಳಸಿ ಅಪ್ ಲೋಡ್ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
    ಈ ಶಂಕಿತರು ಡೀಪ್‌ಫೇಕ್ ವಿಡಿಯೊವನ್ನು ಸೃಷ್ಟಿಸಿಲ್ಲ. ಕೇವಲ ಅಪ್‌ಲೋಡ್‌ ಮಾಡಿದ್ದಾರೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    ಏನಿದು ಪ್ರಕರಣ:
    ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೋ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ರಶ್ಮಿಕಾ ಅವರ ಮುಖವನ್ನು ಹೊಂದಿರುವ, ಟೈಟ್‌ ಫಿಟ್ ಉಡುಪನ್ನು ಧರಿಸಿರುವ ಮಹಿಳೆ ಲಿಫ್ಟ್‌ ಹತ್ತುತ್ತಿರುವುದು ಕಂಡುಬಂದಿತ್ತು. ಬಳಿಕ ಈ ವಿಡಿಯೊ ಡೀಪ್‌ಫೇಕ್ ಎನ್ನುವುದು ತಿಳಿದುಬಂತು. ಸೂಪರ್ ಸ್ಟಾರ್ ಅಮಿತಾಭ್‌ ಬಚ್ಚನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ ನಂತರ ಇದು ಎಲ್ಲರ ಗಮನ ಸೆಳೆಯಿತು. ಬಳಿಕ ಕಲಾವಿದರಾದ ನಾನಿ, ವಿಜಯ್ ದೇವರಕೊಂಡ, ನಾಗ ಚೈತನ್ಯ ಮತ್ತು ಮೃಣಾಲ್ ಠಾಕೂರ್ ಮತ್ತಿತರರು ಡೀಪ್‌ಫೇಕ್‌ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ತಮ್ಮ ವೈರಲ್ ಡೀಪ್‌ಫೇಕ್ ವಿಡಿಯೊದಿಂದ ಆಘಾತಗೊಂಡಿದ್ದರು. ಇದನ್ನು ‘ಭಯಾನಕ’ ಎಂದು ಕರೆದಿದ್ದರು.

    ದೂರು ದಾಖಲು:
    ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿ), 469 (ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದ ಫೋರ್ಜರಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 ಇ ಅಡಿಯಲ್ಲಿ ದೆಹಲಿ ಪೊಲೀಸರ ಐಎಫ್ಎಸ್ಒ ಘಟಕದಲ್ಲಿ ಎಫ್ಐಆರ್ ದಾಖಲಾಗಿತ್ತು.
    ನಂತರ ನಟಿಯ ಡೀಪ್‌ಫೇಕ್‌ ವಿಡಿಯೊ ಯಾವ ಖಾತೆಯಿಂದ ಬಂದಿದೆ ಎಂಬುದರ ಯುಆರ್‌ಎಲ್‌ ಒದಗಿಸುವಂತೆ ದೆಹಲಿ ಪೊಲೀಸರು ಮೆಟಾಗೆ ಪತ್ರ ಬರೆದಿದ್ದರು. ಅದರಂತೆ ಮೆಟಾ ಮಾಹಿತಿ ಹಂಚಿಕೊಂಡಿತ್ತು.

    ಡೀಪ್‌ಫೇಕ್‌:
    ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವಿಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಸಹಜವಾಗಿ ಕಾಣುವಂತೆ ಮಾಡಲಾಗುತ್ತದೆ

    Deepfakes Karnataka News PF ಕಾನೂನು ತಂತ್ರಜ್ಞಾನ ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಪ್ರಧಾನಿ ಹುದ್ದೆ ಬೇಡ ಎಂದ ಮಲ್ಲಿಕಾರ್ಜುನ ಖರ್ಗೆ | Mallikarjuna Kharge
    Next Article ಸಿರಿಧಾನ್ಯದ ಮಹತ್ವದ ಗೊತ್ತಾಗಬೇಕು | Millets
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    23 ಪ್ರತಿಕ್ರಿಯೆಗಳು

    1. pgb60 on ಜೂನ್ 7, 2025 3:49 ಅಪರಾಹ್ನ

      can i buy generic clomiphene can i purchase clomiphene without insurance can you buy generic clomiphene prices can i order clomiphene without rx cost of generic clomiphene online clomiphene other name cheap clomid pills

      Reply
    2. 5 mg cialis daily on ಜೂನ್ 9, 2025 9:48 ಫೂರ್ವಾಹ್ನ

      This website exceedingly has all of the bumf and facts I needed adjacent to this participant and didn’t identify who to ask.

      Reply
    3. flagyl antibiotic on ಜೂನ್ 11, 2025 4:04 ಫೂರ್ವಾಹ್ನ

      The thoroughness in this draft is noteworthy.

      Reply
    4. 8obbq on ಜೂನ್ 18, 2025 12:13 ಅಪರಾಹ್ನ

      buy inderal generic – buy methotrexate 5mg online buy generic methotrexate

      Reply
    5. fye0n on ಜೂನ್ 25, 2025 12:29 ಅಪರಾಹ್ನ

      amoxiclav for sale – atbioinfo order ampicillin generic

      Reply
    6. qk2yi on ಜೂನ್ 27, 2025 5:30 ಫೂರ್ವಾಹ್ನ

      esomeprazole where to buy – https://anexamate.com/ buy generic esomeprazole online

      Reply
    7. h9pur on ಜೂನ್ 28, 2025 3:19 ಅಪರಾಹ್ನ

      buy coumadin 5mg generic – blood thinner purchase cozaar

      Reply
    8. yndxs on ಜೂನ್ 30, 2025 12:36 ಅಪರಾಹ್ನ

      buy mobic 7.5mg online – swelling mobic for sale

      Reply
    9. lwltx on ಜುಲೈ 2, 2025 10:29 ಫೂರ್ವಾಹ್ನ

      buy generic deltasone 40mg – https://apreplson.com/ order prednisone sale

      Reply
    10. 2po9e on ಜುಲೈ 3, 2025 1:45 ಅಪರಾಹ್ನ

      buy ed pills online usa – https://fastedtotake.com/ over the counter ed pills that work

      Reply
    11. r56me on ಜುಲೈ 5, 2025 1:10 ಫೂರ್ವಾಹ್ನ

      amoxil sale – https://combamoxi.com/ purchase amoxicillin generic

      Reply
    12. 9r9lj on ಜುಲೈ 10, 2025 11:01 ಫೂರ್ವಾಹ್ನ

      diflucan price – https://gpdifluca.com/# fluconazole price

      Reply
    13. xamhm on ಜುಲೈ 13, 2025 9:33 ಫೂರ್ವಾಹ್ನ

      cialis samples for physicians – click cialis side effects a wifeРІР‚в„ўs perspective

      Reply
    14. Connietaups on ಜುಲೈ 14, 2025 7:49 ಅಪರಾಹ್ನ

      buy zantac 150mg without prescription – order ranitidine online cheap ranitidine 150mg pills

      Reply
    15. r6w5w on ಜುಲೈ 15, 2025 6:40 ಫೂರ್ವಾಹ್ನ

      when will generic cialis be available – https://strongtadafl.com/# tamsulosin vs. tadalafil

      Reply
    16. Connietaups on ಜುಲೈ 17, 2025 2:47 ಫೂರ್ವಾಹ್ನ

      This website exceedingly has all of the information and facts I needed to this participant and didn’t comprehend who to ask. neurontin para que sirve

      Reply
    17. weqq9 on ಜುಲೈ 17, 2025 11:11 ಫೂರ್ವಾಹ್ನ

      sildenafil sandoz 50mg – https://strongvpls.com/ buy viagra women

      Reply
    18. gunzw on ಜುಲೈ 19, 2025 11:59 ಫೂರ್ವಾಹ್ನ

      The reconditeness in this serving is exceptional. amoxil order

      Reply
    19. Connietaups on ಜುಲೈ 19, 2025 10:55 ಅಪರಾಹ್ನ

      With thanks. Loads of conception! https://ursxdol.com/amoxicillin-antibiotic/

      Reply
    20. w0oi3 on ಜುಲೈ 24, 2025 9:25 ಅಪರಾಹ್ನ

      Thanks an eye to sharing. It’s first quality. https://aranitidine.com/fr/ivermectine-en-france/

      Reply
    21. Connietaups on ಆಗಷ್ಟ್ 7, 2025 11:30 ಅಪರಾಹ್ನ

      This website positively has all of the low-down and facts I needed to this case and didn’t comprehend who to ask.
      https://doxycyclinege.com/pro/spironolactone/

      Reply
    22. Connietaups on ಆಗಷ್ಟ್ 21, 2025 5:19 ಅಪರಾಹ್ನ

      order forxiga 10mg generic – https://janozin.com/ dapagliflozin price

      Reply
    23. Connietaups on ಆಗಷ್ಟ್ 30, 2025 3:56 ಫೂರ್ವಾಹ್ನ

      With thanks. Loads of conception! http://www.kiripo.com/forum/member.php?action=profile&uid=1193208

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • izzapoyacherepovecvucky ರಲ್ಲಿ ಚೈತ್ರಾ ಕುಂದಾಪುರ ಮತ್ತವರ ಪತಿ ಕಳ್ಳರಂತೆ
    • BrettHob ರಲ್ಲಿ ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ :ಈಶ್ವರ ಖಂಡ್ರೆ | Eshwar Khandre
    • BrettHob ರಲ್ಲಿ Facebookನಿಂದ ಮನೆಗೆ ಹೊರಟ10000 ಮಂದಿ #meta #jobs
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಕಾಂತಾರ 1’ ಚಿತ್ರದಲ್ಲಿ ಪ್ಲಾಸ್ಟಿಕ್ ಕ್ಯಾನ್!#kantarachapter1 #watercan #mistakes #viralvideo #latestnews
    Subscribe