Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚುನಾವಣೆ ಅಖಾಡದಲ್ಲಿ ಝಣಝಣ ಕಾಂಚಾಣ | Karnataka election |
    ರಾಜ್ಯ

    ಚುನಾವಣೆ ಅಖಾಡದಲ್ಲಿ ಝಣಝಣ ಕಾಂಚಾಣ | Karnataka election |

    vartha chakraBy vartha chakraಏಪ್ರಿಲ್ 16, 2023Updated:ಏಪ್ರಿಲ್ 17, 202318 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.16-  ರಾಜ್ಯ ವಿಧಾನಸಭೆ ಚುನಾವಣೆ ಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯಬಾರದು ಎಂದು
    ಚುನಾವಣಾ ಅಕ್ರಮದ  ಮೇಲೆ ನಿಗಾವಹಿಸಿರುವ ಆಯೋಗದ ಅಧಿಕಾರಿಗಳು ರಾಜ್ಯದ ಹಲವೆಡೆ ಅಪಾರ ಪ್ರಮಾಣದ ನಗದು,ಚಿನ್ನ-ಬೆಳ್ಳಿಯ ಆಭರಣ,ಮದ್ಯ ವಶಪಡಿಸಿಕೊಂಡಿದ್ದಾರೆ.

    ಚುನಾವಣಾ ಆಯೋಗವು ನಿನ್ನೆ ಒಂದೇ ದಿನ
    6.32 ಕೋಟಿ  ನಗದನ್ನು ವಶಪಡಿಸಿಕೊಂಡಿದೆ.
    ದಾಸರಹಳ್ಳಿ ಕ್ಷೇತ್ರದಲ್ಲಿ 2.79 ಕೋಟಿ, ಶಿವಾಜಿನಗರದಲ್ಲಿ 65 ಲಕ್ಷ ರೂ, ಗೋಕಾಕ್‌ ಕ್ಷೇತ್ರದಲ್ಲಿ 55 ಲಕ್ಷ, ಚಿಕ್ಕಪೇಟೆಯಲ್ಲಿ 52 ಲಕ್ಷ ,ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿ 44 ಲಕ್ಷ,ರಾಜರಾಜೇಶ್ವರಿ ಕ್ಷೇತ್ರದಲ್ಲಿ 63.50 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದೆ. ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ 3.18 ಕೋಟಿ ಮೌಲ್ಯದ 4 ಕೆಜಿಗೂ ಅಧಿಕ ಚಿನ್ನ, ಮಲ್ಲೇಶ್ವರ ಕ್ಷೇತ್ರದಲ್ಲಿ 1.29 ಕೋಟಿ ಮೌಲ್ಯದ 2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    Hand Holding Money and Vote a Concept of Political Corruption the Purchase of Votes in Elections on Isolated Background. Stock Photo - Image of elect, politician: 138098988

    ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 67.34 ಕೋಟಿ ರೂ. ನಗದು, 18.44 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 33.91 ಕೋಟಿ ರೂ. ಮೌಲ್ಯದ 7.97 ಲಕ್ಷ ಲೀಟರ್‌ ಮದ್ಯ, 13.35 ಕೋಟಿ ರು. ಮೌಲ್ಯದ 650.32 ಕೆಜಿ ಮಾದಕ ವಸ್ತುಗಳು, 26 ಕೋಟಿ ರೂ. ಮೌಲ್ಯದ 61.21 ಕೆಜಿ ಚಿನ್ನ, 28.59 ಕೋಟಿ ರೂ. ಮೌಲ್ಯದ 441.617 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಈವರೆಗೆ ನಗದು ಸೇರಿದಂತೆ 161.66 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

    ಚುನಾವಣೆ ಸಂಬಂಧಿಸಿದಂತೆ  1,334 ಎಫ್‌ಐಆರ್‌,ದಾಖಲಾಗಿದೆ. 67,478 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 3834 ಪ್ರಕರಣಗಳನ್ನು ದಾಖಲಿಸಲಾಗಿದೆ. 5,663 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 9,678 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದೆ.

    #election #karnataka CORRUPTION Election Elections Karnataka money ಚಿನ್ನ ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Articleಅತೀಕ್ ಅಹ್ಮದ್ ಹತ್ಯೆ
    Next Article ಇದೇನು ಸಾರ್ವತ್ರಿಕ ಚುನಾವಣೆಯಾ? Karntaka general election
    vartha chakra
    • Website

    Related Posts

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    ವಂಚಕನ ವೈಭವ ಕಂಡು ಬೆಚ್ಚಿ ಬಿದ್ದ ಪೊಲೀಸ್ !

    ಜುಲೈ 18, 2025

    RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್

    ಜುಲೈ 17, 2025

    18 ಪ್ರತಿಕ್ರಿಯೆಗಳು

    1. lg2rs on ಜೂನ್ 5, 2025 9:54 ಅಪರಾಹ್ನ

      how can i get clomid pill buying cheap clomid no prescription where can i buy clomid without prescription how can i get generic clomid price can you get clomid without a prescription how can i get cheap clomid without dr prescription can i purchase generic clomid for sale

      Reply
    2. c0urx on ಜೂನ್ 19, 2025 12:46 ಫೂರ್ವಾಹ್ನ

      inderal canada – buy inderal 10mg sale buy generic methotrexate online

      Reply
    3. ib0o2 on ಜೂನ್ 21, 2025 9:56 ಅಪರಾಹ್ನ

      amoxicillin over the counter – combivent 100 mcg cost ipratropium 100 mcg drug

      Reply
    4. 34h2c on ಜೂನ್ 24, 2025 12:53 ಫೂರ್ವಾಹ್ನ

      generic azithromycin 500mg – bystolic cost buy nebivolol tablets

      Reply
    5. cf7hv on ಜೂನ್ 25, 2025 9:46 ಅಪರಾಹ್ನ

      buy augmentin online – https://atbioinfo.com/ buy generic acillin over the counter

      Reply
    6. oyfi8 on ಜೂನ್ 27, 2025 2:08 ಅಪರಾಹ್ನ

      order nexium 20mg pills – anexamate esomeprazole online order

      Reply
    7. 9j6ot on ಜೂನ್ 28, 2025 11:39 ಅಪರಾಹ್ನ

      cheap warfarin – https://coumamide.com/ order losartan 25mg for sale

      Reply
    8. i0f9b on ಜೂನ್ 30, 2025 9:21 ಅಪರಾಹ್ನ

      mobic 7.5mg canada – relieve pain mobic 15mg tablet

      Reply
    9. paz86 on ಜುಲೈ 2, 2025 6:25 ಅಪರಾಹ್ನ

      deltasone 5mg drug – https://apreplson.com/ order generic deltasone

      Reply
    10. 2t7mv on ಜುಲೈ 3, 2025 9:17 ಅಪರಾಹ್ನ

      erection problems – https://fastedtotake.com/ low cost ed pills

      Reply
    11. lolch on ಜುಲೈ 10, 2025 4:13 ಫೂರ್ವಾಹ್ನ

      order diflucan 200mg sale – fluconazole pills order diflucan 200mg sale

      Reply
    12. ftcem on ಜುಲೈ 11, 2025 5:28 ಅಪರಾಹ್ನ

      cenforce medication – https://cenforcers.com/ cenforce 50mg over the counter

      Reply
    13. xjv9u on ಜುಲೈ 14, 2025 7:59 ಅಪರಾಹ್ನ

      cialis generic overnite – https://strongtadafl.com/# cialis super active reviews

      Reply
    14. Connietaups on ಜುಲೈ 15, 2025 9:58 ಫೂರ್ವಾಹ್ನ

      buy zantac 300mg online cheap – zantac 300mg brand generic ranitidine 150mg

      Reply
    15. au9wi on ಜುಲೈ 17, 2025 12:44 ಫೂರ್ವಾಹ್ನ

      viagra sildenafil 50mg tablets – https://strongvpls.com/# cheap discount viagra

      Reply
    16. ka01b on ಜುಲೈ 18, 2025 11:58 ಅಪರಾಹ್ನ

      Palatable blog you procure here.. It’s severely to assign great worth writing like yours these days. I honestly respect individuals like you! Withstand guardianship!! https://buyfastonl.com/gabapentin.html

      Reply
    17. Connietaups on ಜುಲೈ 20, 2025 2:25 ಅಪರಾಹ್ನ

      This is the tolerant of delivery I recoup helpful. https://ursxdol.com/cenforce-100-200-mg-ed/

      Reply
    18. pvtsh on ಜುಲೈ 21, 2025 11:21 ಅಪರಾಹ್ನ

      More posts like this would make the blogosphere more useful. https://prohnrg.com/product/metoprolol-25-mg-tablets/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ವಂಚಕನ ವೈಭವ ಕಂಡು ಬೆಚ್ಚಿ ಬಿದ್ದ ಪೊಲೀಸ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • BurtonEroke ರಲ್ಲಿ SSLC ನಂತರ ಮುಂದೇನು ಎನ್ನುವವರಿಗೆ ಇಲ್ಲಿವೆ ಕೆಲವೊಂದು ಸಲಹೆಗಳು
    • TommyKit ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • mostbet_bdPl ರಲ್ಲಿ ಸಚಿವ ಎಂ. ಬಿ. ಪಾಟೀಲ್ ಹೇಳಿದ ರಾಜಕೀಯ ಭವಿಷ್ಯ.
    Latest Kannada News

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಜುಲೈ 22, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    ಜುಲೈ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe