Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯಸಭೆ ಚುನಾವಣೆ: ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನ | Rajya Sabha Elections
    Trending

    ರಾಜ್ಯಸಭೆ ಚುನಾವಣೆ: ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನ | Rajya Sabha Elections

    vartha chakraBy vartha chakraಫೆಬ್ರವರಿ 19, 2024Updated:ಫೆಬ್ರವರಿ 19, 202428 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.19: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಭರ್ಜರಿ ರಂಗು ಬಂದಿದೆ.
    ಬಿಜೆಪಿಯ ಹೆಚ್ಚುವರಿ ಮತಗಳ ಗ್ಯಾರಂಟಿಯೊಂದಿಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಗೆಲ್ಲಲು ಬೇಕಾಗಿರುವ ಮತ ಗಳಿಸಲು ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರಿಗೆ ಗಾಳ ಹಾಕಿದೆ ಈ ಮೂಲಕ ಈ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರದ ಸುದ್ದಿ ಬಹಿರಂಗಗೊಂಡಿದೆ.
    ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುವ ಹಟಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ ಮತ್ತು ಜನಾರ್ಧನ ರೆಡ್ಡಿ ಅವರನ್ನು ಸಂಪರ್ಕಿಸಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

    ಇದಷ್ಟೇ ಅಲ್ಲದೆ ಆಡಳಿತ ರೂಡ ಕಾಂಗ್ರೆಸ್ ನ ಕೆಲವು ಶಾಸಕರನ್ನು ಸಂಪರ್ಕಿಸಿ ಅವರಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡುವ ಮೂಲಕ ಜೆಡಿಎಸ್ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದ್ದು ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ವಾತಾವರಣ ಸೃಷ್ಟಿಯಾಗುವಂತಾಗಿದೆ.
    ನಾಮಪತ್ರ ವಾಪಸ್ ಪಡೆಯಲು ನಾಳೆ ಕೊನೆಯ ದಿನವಾಗಿದ್ದು ಅಗತ್ಯ ಶಾಸಕರ ಬೆಂಬಲ ಇಲ್ಲದೆ ಹೋದರೂ ಜೆಡಿಎಸ್ ಅಭ್ಯರ್ಥಿ ಕಣದಲ್ಲೇ ಉಳಿಯುವ ನಿರ್ಧಾರ ಮಾಡುವ ಮೂಲಕ ಶಾಸಕರ ಕುದುರೆ ವ್ಯಾಪಾರದ ಬಿಸಿ ಉಂಟಾಗಿದೆ
    ಮಾಹಿತಿ ಇದೆ:
    ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ತಿಳಿಸಿದರು.

    ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ. ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
    ಮತದಾರರು ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ನಮ್ಮ ಜತೆ ಇರುವ ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ” ಎಂದು ತಿಳಿಸಿದರು.
    ಸೋಮಶೇಖರ್ ಹಾಗೂ ಗೋಪಾಲಯ್ಯ ಅವರು ಬಿಜೆಪಿಯಲ್ಲಿದ್ದರೂ ಅವರ ಜತೆ ವೈಯಕ್ತಿಕ ಸ್ನೇಹ, ಸಂಬಂಧಗಳಿವೆ.ಸೋಮಶೇಖರ್ ಅವರು ಕೇವಲ ಮೂರು ವರ್ಷ ಮಾತ್ರ ಬೇರೆ ಕಡೆ ಹೋಗಿದ್ದಾರೆ. ಆದರೆ 35 ವರ್ಷಗಳಿಂದ ನಾವು ರಾಜಕೀಯವಾಗಿ ಸಂಸಾರ ಮಾಡಿದ್ದೇವೆ” ಎಂದು ತಿಳಿಸಿದರು.

    Election Elections ಕಾಂಗ್ರೆಸ್ ಚುನಾವಣೆ ರಾಜಕೀಯ ವ್ಯಾಪಾರ
    Share. Facebook Twitter Pinterest LinkedIn Tumblr Email WhatsApp
    Previous Articleರಾಹುಲ್ ಗಾಂಧಿ ನ್ಯಾಯಯಾತ್ರೆ ಯಾಕೆ ಹೀಗಾಯ್ತು? | Nyay Yatra
    Next Article ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲವಂತೆ | Load Shedding
    vartha chakra
    • Website

    Related Posts

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    ಜುಲೈ 22, 2025

    28 ಪ್ರತಿಕ್ರಿಯೆಗಳು

    1. indiiskii pasyans _wgsi on ಆಗಷ್ಟ್ 18, 2024 7:23 ಅಪರಾಹ್ನ

      индийские карты гадание indiyskiy-pasyans-online.ru .

      Reply
    2. Elektrokarniz_lvKa on ಆಗಷ್ಟ್ 19, 2024 4:03 ಅಪರಾಹ್ನ

      купить электрокарниз купить электрокарниз .

      Reply
    3. Elektrokarniz_fhKa on ಆಗಷ್ಟ್ 19, 2024 4:29 ಅಪರಾಹ್ನ

      электрические гардины provorota.su .

      Reply
    4. vivod iz zapoya rostov_xtmr on ಆಗಷ್ಟ್ 20, 2024 7:58 ಫೂರ್ವಾಹ್ನ

      ростов вывод из запоя ростов вывод из запоя .

      Reply
    5. Vivod iz zapoya v sankt peterbyrge_uzSi on ಸೆಪ್ಟೆಂಬರ್ 6, 2024 11:52 ಅಪರಾಹ್ನ

      вывод из запоя на дому санкт-петербург вывод из запоя на дому санкт-петербург .

      Reply
    6. Snyatie lomki narkolog_saei on ಸೆಪ್ಟೆಂಬರ್ 6, 2024 11:58 ಅಪರಾಹ್ನ

      снятие ломки наркомана снятие ломки наркомана .

      Reply
    7. Snyatie lomki narkolog_tyei on ಸೆಪ್ಟೆಂಬರ್ 7, 2024 12:26 ಫೂರ್ವಾಹ್ನ

      снятие ломки на дому снятие ломки на дому .

      Reply
    8. kypit semena_chkr on ಸೆಪ್ಟೆಂಬರ್ 10, 2024 2:07 ಫೂರ್ವಾಹ್ನ

      семена почтой интернет магазин наложенным семена почтой интернет магазин наложенным .

      Reply
    9. kypit semena_xbkr on ಸೆಪ್ಟೆಂಬರ್ 10, 2024 2:28 ಫೂರ್ವಾಹ್ನ

      семена почтой интернет магазин наложенным платежом семена почтой интернет магазин наложенным платежом .

      Reply
    10. LonnieRoalp on ಮೇ 21, 2025 6:32 ಅಪರಾಹ್ನ

      Эта информационная заметка содержит увлекательные сведения, которые могут вас удивить! Мы собрали интересные факты, которые сделают вашу жизнь ярче и полнее. Узнайте нечто новое о привычных аспектах повседневности и откройте для себя удивительный мир информации.
      Углубиться в тему – https://medalkoblog.ru/

      Reply
    11. flagyl and on ಜೂನ್ 10, 2025 7:04 ಅಪರಾಹ್ನ

      This is a keynote which is forthcoming to my heart… Myriad thanks! Faithfully where can I find the connection details in the course of questions?

      Reply
    12. r7unn on ಜೂನ್ 18, 2025 1:48 ಫೂರ್ವಾಹ್ನ

      order inderal sale – methotrexate brand order methotrexate 2.5mg sale

      Reply
    13. 1vjm5 on ಜೂನ್ 20, 2025 10:57 ಅಪರಾಹ್ನ

      amoxicillin uk – amoxicillin cheap buy combivent 100mcg sale

      Reply
    14. lm6md on ಜೂನ್ 25, 2025 4:44 ಫೂರ್ವಾಹ್ನ

      amoxiclav over the counter – https://atbioinfo.com/ buy cheap generic acillin

      Reply
    15. nn5yz on ಜೂನ್ 28, 2025 8:00 ಫೂರ್ವಾಹ್ನ

      medex price – https://coumamide.com/ cozaar order

      Reply
    16. grtfj on ಜೂನ್ 30, 2025 5:15 ಫೂರ್ವಾಹ್ನ

      meloxicam 15mg oral – mobo sin buy mobic 7.5mg for sale

      Reply
    17. 8oeq3 on ಜುಲೈ 2, 2025 3:30 ಫೂರ್ವಾಹ್ನ

      order prednisone 20mg pill – https://apreplson.com/ deltasone 20mg brand

      Reply
    18. 2wwbd on ಜುಲೈ 3, 2025 6:57 ಫೂರ್ವಾಹ್ನ

      buy erectile dysfunction medications – buy ed pills medication ed pills where to buy

      Reply
    19. xw7v9 on ಜುಲೈ 4, 2025 6:24 ಅಪರಾಹ್ನ

      cheap amoxicillin pills – amoxil medication order generic amoxicillin

      Reply
    20. qwrii on ಜುಲೈ 10, 2025 8:42 ಅಪರಾಹ್ನ

      forcan generic – this fluconazole 200mg for sale

      Reply
    21. m62cg on ಜುಲೈ 12, 2025 8:39 ಫೂರ್ವಾಹ್ನ

      how to get cenforce without a prescription – https://cenforcers.com/ cenforce pills

      Reply
    22. n0mxp on ಜುಲೈ 13, 2025 6:34 ಅಪರಾಹ್ನ

      tadalafil (exilar-sava healthcare) version of cialis] (rx) lowest price – buy cialis online in austalia buy cialis online in austalia

      Reply
    23. Connietaups on ಜುಲೈ 14, 2025 6:13 ಫೂರ್ವಾಹ್ನ

      buy zantac 150mg online cheap – https://aranitidine.com/ zantac uk

      Reply
    24. v9e6e on ಜುಲೈ 15, 2025 9:54 ಅಪರಾಹ್ನ

      tadalafil tablets 20 mg global – https://strongtadafl.com/ cialis canada free sample

      Reply
    25. Connietaups on ಜುಲೈ 16, 2025 10:58 ಫೂರ್ವಾಹ್ನ

      More posts like this would bring about the blogosphere more useful. propecia infertilidad

      Reply
    26. 9eavu on ಜುಲೈ 18, 2025 2:24 ಫೂರ್ವಾಹ್ನ

      viagra for men for sale – sildenafil citrate tablets 50 mg dapoxetine 60 mg sildenafil 100mg

      Reply
    27. an7s9 on ಜುಲೈ 20, 2025 4:03 ಫೂರ್ವಾಹ್ನ

      Greetings! Utter productive recommendation within this article! It’s the petty changes which wish obtain the largest changes. Thanks a quantity in the direction of sharing! https://buyfastonl.com/isotretinoin.html

      Reply
    28. sg9ja on ಜುಲೈ 22, 2025 7:43 ಅಪರಾಹ್ನ

      This is the compassionate of literature I positively appreciate. https://prohnrg.com/product/get-allopurinol-pills/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • luchshiye_fotografy_udOl ರಲ್ಲಿ ಮಂತ್ರಿ ರಾಜಣ್ಣ ಯಾಕೆ ಹೀಗಾಡುತ್ತಿದ್ದಾರೆ
    • TheronPhord ರಲ್ಲಿ ಶಿವಾನಂದ ಪಾಟೀಲ್ ಒಳಸಂಚಿನ ರಾಜಕಾರಣಿಯೇ? | Shivanand Patil
    • arenda_yahty_cgKr ರಲ್ಲಿ ಪ್ರಧಾನಿ ಮೋದಿ – ವಿಜಯೇಂದ್ರ ಮುಖಾಮುಖಿ.
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    ಜುಲೈ 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಜುಲೈ 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ಜುಲೈ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe