ಬಾರಿ ನಟಿ ರಾಕುಲ್ ಪ್ರೀತ್ ಸಿಂಗ್ 777 ಚಾರ್ಲಿ ನೋಡಿ ಭಾವುಕರಾಗಿದ್ದಾರೆ.ಅವರು ತನ್ನ ಇನ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.ಚಾರ್ಲಿ ಕೇವಲ ಸಿನಿಮಾ ಅಲ್ಲ ಅದೊಂದು ಎಮೊಷನ್. ಧರ್ಮ, ಚಾರ್ಲಿ ಪ್ರಯಾಣ ಎಷ್ಟು ಸುಂದರವೆಂದರೆ ನೀವು ನೋಡಿದ್ರೆ ನಗ್ತೀರಿ, ಅಳ್ತೀರಿ. ಕಡೆವರೆಗೂ ಫೀಲ್ ಮಾಡ್ತೀರಿ ಅಂತ ಬರೆದುಕೊಂಡಿದ್ದಾರೆ.
ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸೌಂಡ್ ಮಾಡ್ತಿದೆ. ಸದ್ಯದಲ್ಲೆ ಚಿತ್ರ 50 ಕೊಟಿ ಕ್ಲಬ್ ಸೇರಿ ನಿರೀಕ್ಷೆ ಇದೆ
Previous ArticleACB ಹೆಸರಲ್ಲಿ ವಸೂಲಿ ದಂಧೆ..
Next Article ಉಕ್ಕಿ ಹರಿಯುತ್ತಿರುವ ಹಳ್ಳ: ವಿದ್ಯಾರ್ಥಿಗಳ ಪರದಾಟ