Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಾರಿಗೆ ಇಲಾಖೆಯಲ್ಲಿ ರಾಮಲಿಂಗಾರೆಡ್ಡಿ ಮೌನ ಕ್ರಾಂತಿ | Ramalinga Reddy
    ಸುದ್ದಿ

    ಸಾರಿಗೆ ಇಲಾಖೆಯಲ್ಲಿ ರಾಮಲಿಂಗಾರೆಡ್ಡಿ ಮೌನ ಕ್ರಾಂತಿ | Ramalinga Reddy

    vartha chakraBy vartha chakraಜನವರಿ 3, 202417 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.ಜ,3 : ದೇಶದಲ್ಲೇ ಅತ್ಯುತ್ತಮ ಸೇವೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
    ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಇಲಾಖೆಯ ಸಚಿವರಾದ ನಂತರ ಹಲವಾರು ವಿನೂತನ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ಇಲಾಖೆ ಇದೀಗ ಇಡೀ ಒಂದು ವರ್ಷವನ್ನು ಪಯಾಣಿಕ ಸ್ನೇಹಿ ವರ್ಷ ಎಂದು ಘೋಷಿಸಿ,ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
    ನಿಗಮವು 2023 ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷ ವೆಂದು ಘೋಷಿಸಿ, ಕಾರ್ಮಿಕ ಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು.ಇವುಗಳಿಗೆ ಇಲಾಖೆಯ ನೌಕರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ,ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಿದ್ದರು.

    ಇದರ ಯಶಸ್ಸಿನಿಂದ ಉತ್ಸಾಹಗೊಂಡ ಸಚಿವರು ಇದೀಗ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲು ಸೂಚಿಸಿದರು ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ.ತಮ್ಮಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲೆಂದು ಆಶಿಸುತ್ತೇನೆ ಎಂದು ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
    ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ತಕ್ಷಣವೇ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

    • ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ.
    • ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ, 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ನಿಕ್ ಬಸ್ಸುಗಳು-500
    • ಪುಸ್ತುತ ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.
    • 1000 ವಾಹನಗಳ ಪುನಶ್ವೇತನ ಯೋಜನೆಯ ಗುರಿ ಹೊಂದಲಾಗಿದೆ.
    • ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
    ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ GFOOT VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.
    • ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು ನೀಡುವ ಮೂಲಕ ಇಡೀ ವರ್ಷ ಪ್ರಯಾಣಿಕರ ಹಿತವೇ ಮುಖ್ಯ ಎಂದು ಭಾವಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.

    AMC ATM ED Entertainment Government Karnataka m Mobile News Politics Ramalinga Reddy UPI ಅಪಘಾತ ತಂತ್ರಜ್ಞಾನ
    Share. Facebook Twitter Pinterest LinkedIn Tumblr Email WhatsApp
    Previous Articleಮಹಿಳೆಯ ಮೂಗು ಕೊಯ್ದ ಪಾಪಿಗಳು | Anganwadi
    Next Article ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲು ಸಜ್ಜು | Lok Sabha
    vartha chakra
    • Website

    Related Posts

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಜುಲೈ 2, 2025

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಜುಲೈ 2, 2025

    17 ಪ್ರತಿಕ್ರಿಯೆಗಳು

    1. q3gfy on ಜೂನ್ 6, 2025 6:26 ಅಪರಾಹ್ನ

      where can i buy generic clomid can you get generic clomiphene pills can i purchase cheap clomid without a prescription can i buy generic clomid without dr prescription how can i get cheap clomid tablets can i purchase generic clomid without rx cost clomid pills

      Reply
    2. where to buy cialis pills on ಜೂನ್ 9, 2025 3:10 ಫೂರ್ವಾಹ್ನ

      The sagacity in this tune is exceptional.

      Reply
    3. augmentin vs cipro and flagyl for diverticulitis on ಜೂನ್ 10, 2025 9:12 ಅಪರಾಹ್ನ

      I’ll certainly carry back to skim more.

      Reply
    4. EdwardNic on ಜೂನ್ 16, 2025 8:02 ಅಪರಾಹ್ನ

      ¡Saludos, cazadores de fortuna !
      Mejores casinos online extranjeros para apuestas en vivo – https://www.casinosextranjerosenespana.es/ mejores casinos online extranjeros
      ¡Que vivas increíbles jackpots extraordinarios!

      Reply
    5. WilliamBulky on ಜೂನ್ 18, 2025 12:59 ಫೂರ್ವಾಹ್ನ

      ¡Hola, jugadores apasionados !
      Casino por fuera con sistemas de seguridad SSL – https://www.casinoonlinefueradeespanol.xyz/ п»їп»їcasino fuera de espaГ±a
      ¡Que disfrutes de asombrosas tiradas afortunadas !

      Reply
    6. nk0ig on ಜೂನ್ 18, 2025 4:02 ಫೂರ್ವಾಹ್ನ

      purchase inderal pills – buy methotrexate 2.5mg online methotrexate 10mg without prescription

      Reply
    7. fzsul on ಜೂನ್ 21, 2025 1:34 ಫೂರ್ವಾಹ್ನ

      purchase amoxil sale – combivent ca order ipratropium 100 mcg online cheap

      Reply
    8. x5xq9 on ಜೂನ್ 23, 2025 5:08 ಫೂರ್ವಾಹ್ನ

      generic azithromycin 250mg – order tindamax 500mg sale order nebivolol 20mg online

      Reply
    9. TerrellOrire on ಜೂನ್ 24, 2025 5:31 ಅಪರಾಹ್ನ

      ¡Saludos, maestros del juego !
      Casinoextranjerosdeespana.es – ВЎJuega desde cualquier paГ­s! – https://www.casinoextranjerosdeespana.es/# casinos extranjeros
      ¡Que experimentes maravillosas triunfos inolvidables !

      Reply
    10. Waltertig on ಜೂನ್ 25, 2025 1:10 ಫೂರ್ವಾಹ್ನ

      Hello advocates of well-being !
      Air Purifier Smoking – Eliminate Tobacco Residue – http://bestairpurifierforcigarettesmoke.guru air purifier smoking
      May you experience remarkable fresh inhales !

      Reply
    11. cr0md on ಜೂನ್ 25, 2025 6:36 ಫೂರ್ವಾಹ್ನ

      augmentin for sale online – at bio info purchase ampicillin without prescription

      Reply
    12. Royceflomy on ಜೂನ್ 26, 2025 2:54 ಅಪರಾಹ್ನ

      ¡Hola, entusiastas del triunfo !
      Casinos online sin licencia con opciones multicripto – http://casinosinlicenciaespana.xyz/ casino online sin licencia espaГ±a
      ¡Que vivas increíbles jackpots impresionantes!

      Reply
    13. shv5u on ಜೂನ್ 26, 2025 11:18 ಅಪರಾಹ್ನ

      esomeprazole 40mg capsules – https://anexamate.com/ buy esomeprazole 20mg generic

      Reply
    14. v16b2 on ಜೂನ್ 28, 2025 9:44 ಫೂರ್ವಾಹ್ನ

      coumadin 2mg pills – https://coumamide.com/ order losartan 25mg generic

      Reply
    15. 7xzke on ಜೂನ್ 30, 2025 6:57 ಫೂರ್ವಾಹ್ನ

      mobic online buy – tenderness purchase mobic generic

      Reply
    16. fq9ua on ಜುಲೈ 2, 2025 5:12 ಫೂರ್ವಾಹ್ನ

      prednisone 5mg drug – aprep lson buy prednisone 20mg online

      Reply
    17. u8s3w on ಜುಲೈ 3, 2025 8:31 ಫೂರ್ವಾಹ್ನ

      buy ed meds online – https://fastedtotake.com/ buy erectile dysfunction medication

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಕಾಲ್ತುಳಿತದ ಕಾರಣ 10 ದಿನದಲ್ಲಿ ಬಹಿರಂಗ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 2a86h ರಲ್ಲಿ ಕೊಡಲು ದುಡ್ಡೇ ಇಲ್ಲ, ಆದರೂ, ಸ್ಟಾರ್ ಹೋಟೆಲ್ ನಲ್ಲಿ ಮಜಾ | Delhi News
    • 20ct7 ರಲ್ಲಿ ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಗೆ ಗುಳೆ | Congress
    • fuk1w ರಲ್ಲಿ ಯಾರಿಗೆಲ್ಲಾ ನಿಗಮ-ಮಂಡಳಿ ಸಿಗಲಿದೆ ಗೊತ್ತಾ | Nigama Mandali
    Latest Kannada News

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್

    ಜುಲೈ 2, 2025

    ಒಳ ಮೀಸಲಾತಿ ಸಮೀಕ್ಷೆ ಹೆಸರಲ್ಲಿ ಹಗರಣ.

    ಜುಲೈ 2, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮುದ್ರದಲ್ಲಿ ಹಾವು ಮೀನು ಹಿಡಿದು ಅದನ್ನು ಕೊಂದ ಯುವಕ #snakefish #fish #varthachakra #hunting #fishhunting
    Subscribe