Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ವಾಪಸ್ | DK Shivakumar
    ಸುದ್ದಿ

    ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ವಾಪಸ್ | DK Shivakumar

    vartha chakraBy vartha chakraನವೆಂಬರ್ 23, 2023124 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ನಿರ್ಧಾರವನ್ನು ವಾಪಸ್ ಪಡೆದಿದೆ.
    ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಡ್ವೋಕೇಟ್ ಜನರಲ್ ಅವರ ವರದಿಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಭೆಯ ನಂತರ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
    ವಿಶೇಷವೆಂದರೆ ಪ್ರಕರಣದ ತನಿಖೆ ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದೆ ಎನ್ನುತ್ತವೆ ಸಿಬಿಐ ಮೂಲಗಳು.

    ಅಕ್ರಮ ಆಸ್ತಿ ಗಳಿಕೆ ಆರೋಪದ ಕುರಿತಂತೆ ಶಿವಕುಮಾರ್ (DK Shivakumar) ವಿರುದ್ದ ಸಿಬಿಐ ತನಿಖೆಗೆ ಆದೇಶಿಸಿದ ಈ ಹಿಂದಿನ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಹಲವು ತಾಂತ್ರಿಕ ಅಂಶಗಳ ಕೊರತೆ ಇದೆ. ಅಂದಿನ ಸರ್ಕಾರದ ಅಡ್ವೋಕೇಟ್ ಜನರಲ್ ಈ ಪ್ರಕರಣ ಸಿಬಿಐ ತನಿಖೆ ವಹಿಸುವ ಅಗತ್ಯವಿಲ್ಲ.ಸ್ಥಳೀಯ ಪೊಲೀಸರೇ ಇದನ್ನು ತನಿಖೆ ನಡೆಸಬಹುದಾಗಿದೆ ಎಂದು ವರದಿ ನೀಡಿದ್ದರು. ಆದರೆ ಈ ವರದಿ ಪರಿಗಣಿಸದೆ ಪ್ರಕರಣ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ.ಈ ಆದೇಶ ಹೊರಡಿಸುವ ಪ್ರಕ್ರಿಯೆಯಲ್ಲೂ ದೋಷವಿದೆ ಎಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
    ಇದನ್ನು ‌ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಗೆ ಮಂಡಿಸಲಾಯಿತು. ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಭೆಗೆ‌ ಉಪ ಮುಖ್ಯಮಂತ್ರಿ ಶಿವಕುಮಾರ್ ಗೈರು ಹಾಜರಾಗಿದ್ದರು.

    ಅವರ ಅನುಪಸ್ಥಿತಿಯಲ್ಲಿ ಸಭೆಗೆ ಹಾಜರಾದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ‌ಪ್ರಕರಣವನ್ನು ಸಿಬಿಐಗೆ ವಹಿಸುವಲ್ಲಿ ಹಿಂದಿನ ಸರ್ಕಾರ ಕೈಗೊಂಡ ತೀರ್ಮಾನದ ಲೋಹಗಳನ್ನು ಗಮನಕ್ಕೆ ತಂದರು. ಅಲ್ಲದೆ ಈ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಬಂಧಿಸುವ ಮುನ್ನ ಸಭಾಧ್ಯಕ್ಷರ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ವಿವರಿಸಿದರು.
    ಅಂತಿಮವಾಗಿ ಪ್ರಕರಣ ವಾಪಸ್ ಪಡೆಯುವ ತೀರ್ಮಾನಕ್ಕೆ ಬರಲಾಯಿತು ಎಂದು ಸಚಿವ ಎಚ್.ಕೆ.ಪಾಟೀಲ್ ವಿವರಿಸಿದರು.

    ಹಿನ್ನೆಲೆ:
    2013ರಿಂದ 2018ರ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿದ ಆರೋಪ ಡಿ.ಕೆ. ಶಿವಕುಮಾರ್‌ ಮೇಲೆ ಇತ್ತು. ಈ ಪ್ರಕರಣವನ್ನು ಆಗಿನ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ 2019ರಲ್ಲಿ ಸಿಬಿಐಗೆ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ವಹಿಸಿದ್ದನ್ನು ಪ್ರಶ್ನೆ ಮಾಡಿದ್ದ ಡಿ.ಕೆ. ಶಿವಕುಮಾರ್‌ ಕೋರ್ಟ್‌ ಮೊರೆ ಹೋಗಿದ್ದರು. ಎಫ್ಐಆರ್ ಹಾಕದೇ ಕೇಂದ್ರೀಯ ತನಿಖಾ ತಂಡಕ್ಕೆ ನೀಡಿದ್ದು ಸರಿಯಲ್ಲ ಎಂದು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

    ಅಲ್ಲದೆ ಈ ಪ್ರಕರಣದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಡಿ.ಕೆ. ಶಿವಕುಮಾರ್‌ ಜೈಲು ಪಾಲಾಗಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಕೊನೆಗೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆಯಲಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿತ್ತು. ಇಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸಿಬಿಐ ವಿಚಾರಣೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಅಪೀಲು ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ.

    Congress dk shivakumar ED Government Karnataka m News Politics shiva Trending ಕಾನೂನು ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬರ ಪರಿಹಾರ ಅನುದಾನ ಶೀಘ್ರ ಬಿಡುಗಡೆಗೆ ಮನವಿ | Drought Relief
    Next Article ನವೆಂಬರ್ 27 ಮುಖ್ಯಮಂತ್ರಿ ಜನತಾ ದರ್ಶನ | Janata Darshan
    vartha chakra
    • Website

    Related Posts

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025

    124 ಪ್ರತಿಕ್ರಿಯೆಗಳು

    1. Georgeageri on ನವೆಂಬರ್ 28, 2024 3:54 ಫೂರ್ವಾಹ್ನ

      организация проведения специальной оценки условий труда в москве заключение соут в москве

      Reply
    2. Robertsig on ಮಾರ್ಚ್ 4, 2025 6:59 ಫೂರ್ವಾಹ್ನ

      dubai harbour yacht club yacht rental dubai for couples

      Reply
    3. CharlesJaw on ಮಾರ್ಚ್ 9, 2025 10:52 ಫೂರ್ವಾಹ್ನ

      салон лазерной эпиляции спб лазерная эпиляция спб цены для женщин

      Reply
    4. JacobGract on ಮಾರ್ಚ್ 13, 2025 1:16 ಫೂರ್ವಾಹ್ನ

      аренда авто симферополь жд вокзал аренда авто в манавгате

      Reply
    5. MatthewEmeli on ಮಾರ್ಚ್ 21, 2025 6:54 ಅಪರಾಹ್ನ

      справка для работы медицинская спб где купить медицинскую справку

      Reply
    6. RobertEtemo on ಮಾರ್ಚ್ 24, 2025 4:40 ಫೂರ್ವಾಹ್ನ

      продажа аккаунтов социальных сетей купля продажа аккаунта

      Reply
    7. Kevinquirm on ಮಾರ್ಚ್ 24, 2025 4:46 ಫೂರ್ವಾಹ್ನ

      биржа для продажи аккаунтов продать аккаунты соц сетей

      Reply
    8. KeithHaups on ಮಾರ್ಚ್ 25, 2025 12:05 ಫೂರ್ವಾಹ್ನ

      iphone pro buy iphone xr

      Reply
    9. Edwardimast on ಮಾರ್ಚ್ 25, 2025 10:09 ಫೂರ್ವಾಹ್ನ

      купить аккаунт дешево https://birzha-akkauntov.ru

      Reply
    10. Albertfab on ಮಾರ್ಚ್ 25, 2025 9:21 ಅಪರಾಹ್ನ

      сервис магазина аккаунтов цифровой магазин аккаунтов

      Reply
    11. RobertLem on ಏಪ್ರಿಲ್ 15, 2025 7:13 ಅಪರಾಹ್ನ

      аренда машины в москве для поездки прокат авто в москве на месяц

      Reply
    12. Dannyimige on ಏಪ್ರಿಲ್ 16, 2025 10:05 ಫೂರ್ವಾಹ್ನ

      взять авто в прокат в спб https://prokat-avto2.ru

      Reply
    13. RogerSoors on ಏಪ್ರಿಲ್ 24, 2025 3:54 ಫೂರ್ವಾಹ್ನ

      read comics world read marvel comics free

      Reply
    14. Mozasgaday on ಏಪ್ರಿಲ್ 28, 2025 8:56 ಫೂರ್ವಾಹ್ನ

      гарантия при продаже аккаунтов безопасная сделка аккаунтов

      Reply
    15. Zacharyruppy on ಏಪ್ರಿಲ್ 28, 2025 2:24 ಅಪರಾಹ್ನ

      производство металлических значков значки из металла на заказ москва

      Reply
    16. RobertTex on ಮೇ 1, 2025 3:05 ಫೂರ್ವಾಹ್ನ

      площадка для продажи аккаунтов https://birzha-accauntov.ru/

      Reply
    17. Peterwaf on ಮೇ 1, 2025 10:55 ಅಪರಾಹ್ನ

      покупка аккаунтов маркетплейс для реселлеров

      Reply
    18. Bryantlox on ಮೇ 2, 2025 10:37 ಫೂರ್ವಾಹ್ನ

      продать аккаунт маркетплейс аккаунтов соцсетей

      Reply
    19. Richardminia on ಮೇ 2, 2025 10:46 ಫೂರ್ವಾಹ್ನ

      покупка аккаунтов https://pokupka-akkauntov-online.ru/

      Reply
    20. DavidFes on ಮೇ 3, 2025 4:27 ಫೂರ್ವಾಹ್ನ

      Website for Selling Accounts Account Trading Service

      Reply
    21. Jasonsof on ಮೇ 3, 2025 4:30 ಫೂರ್ವಾಹ್ನ

      Account marketplace Sell Pre-made Account

      Reply
    22. JaredWed on ಮೇ 3, 2025 10:13 ಅಪರಾಹ್ನ

      Sell accounts Buy accounts

      Reply
    23. BriangaR on ಮೇ 3, 2025 10:18 ಅಪರಾಹ್ನ

      Accounts marketplace Account Purchase

      Reply
    24. Ronaldlep on ಮೇ 3, 2025 11:08 ಅಪರಾಹ್ನ

      Online Account Store Buy and Sell Accounts

      Reply
    25. BruceLow on ಮೇ 4, 2025 9:00 ಫೂರ್ವಾಹ್ನ

      Buy accounts Account market

      Reply
    26. Williamsit on ಮೇ 4, 2025 9:05 ಫೂರ್ವಾಹ್ನ

      Website for Buying Accounts Account exchange

      Reply
    27. EdmundUsecy on ಮೇ 5, 2025 2:03 ಫೂರ್ವಾಹ್ನ

      account exchange sell pre-made account

      Reply
    28. BrandonGarve on ಮೇ 5, 2025 2:04 ಫೂರ್ವಾಹ್ನ

      account selling platform account marketplace

      Reply
    29. DonaldAvest on ಮೇ 5, 2025 5:39 ಫೂರ್ವಾಹ್ನ

      account exchange service marketplace for ready-made accounts

      Reply
    30. Keithfef on ಮೇ 5, 2025 9:31 ಅಪರಾಹ್ನ

      accounts for sale account store

      Reply
    31. Robertvam on ಮೇ 5, 2025 9:42 ಅಪರಾಹ್ನ

      accounts market buy accounts

      Reply
    32. Carlosenupt on ಮೇ 6, 2025 12:50 ಫೂರ್ವಾಹ್ನ

      account purchase account store

      Reply
    33. RichardNek on ಮೇ 6, 2025 8:17 ಫೂರ್ವಾಹ್ನ

      sell accounts account buying platform

      Reply
    34. StephenFum on ಮೇ 6, 2025 8:23 ಫೂರ್ವಾಹ್ನ

      account selling service buy and sell accounts

      Reply
    35. CarlosPhari on ಮೇ 6, 2025 10:42 ಫೂರ್ವಾಹ್ನ

      account acquisition profitable account sales

      Reply
    36. Clydejaf on ಮೇ 6, 2025 11:37 ಅಪರಾಹ್ನ

      website for selling accounts ready-made accounts for sale

      Reply
    37. Johnnyres on ಮೇ 6, 2025 11:47 ಅಪರಾಹ್ನ

      guaranteed accounts accounts market

      Reply
    38. PhilipHourn on ಮೇ 7, 2025 9:56 ಫೂರ್ವಾಹ್ನ

      buy pre-made account account sale

      Reply
    39. RandalToipt on ಮೇ 7, 2025 10:02 ಫೂರ್ವಾಹ್ನ

      sell account https://social-accounts-marketplace.org/

      Reply
    40. RichardOdose on ಮೇ 7, 2025 8:23 ಅಪರಾಹ್ನ

      sell accounts account trading

      Reply
    41. ZacharyDrida on ಮೇ 7, 2025 8:27 ಅಪರಾಹ್ನ

      secure account purchasing platform accounts market

      Reply
    42. Kevinmob on ಮೇ 7, 2025 9:31 ಅಪರಾಹ್ನ

      account store ready-made accounts for sale

      Reply
    43. DavidNer on ಮೇ 8, 2025 12:34 ಫೂರ್ವಾಹ್ನ

      курсовая москва kursoviehelp.ru

      Reply
    44. Russellrug on ಮೇ 8, 2025 12:55 ಫೂರ್ವಾಹ್ನ

      курсовая работа цена курсовые дипломы

      Reply
    45. NathanScold on ಮೇ 8, 2025 10:20 ಫೂರ್ವಾಹ್ನ

      find accounts for sale profitable account sales

      Reply
    46. Brucenug on ಮೇ 8, 2025 11:15 ಫೂರ್ವಾಹ್ನ

      accounts for sale account buying service

      Reply
    47. JamesKet on ಮೇ 8, 2025 6:00 ಅಪರಾಹ್ನ

      заказ курсовой http://kursovie24.ru

      Reply
    48. DanielFaunk on ಮೇ 8, 2025 9:20 ಅಪರಾಹ್ನ

      account selling service account acquisition

      Reply
    49. Geraldnax on ಮೇ 9, 2025 12:01 ಫೂರ್ವಾಹ್ನ

      verified accounts for sale account exchange

      Reply
    50. Jasonlolla on ಮೇ 9, 2025 1:11 ಫೂರ್ವಾಹ್ನ

      sell pre-made account account buying service

      Reply
    51. ThomasErymn on ಮೇ 9, 2025 2:27 ಫೂರ್ವಾಹ್ನ

      secure account purchasing platform purchase ready-made accounts

      Reply
    52. accounts-offer.org_Lob on ಮೇ 9, 2025 11:51 ಅಪರಾಹ್ನ

      account trading platform https://accounts-offer.org

      Reply
    53. accounts-marketplace.xyz_Lob on ಮೇ 10, 2025 12:12 ಫೂರ್ವಾಹ್ನ

      account sale https://accounts-marketplace.xyz

      Reply
    54. techalpaka on ಮೇ 10, 2025 1:04 ಫೂರ್ವಾಹ್ನ

      Нужен номер для ТГ? Предлагаем купить виртуальный номер для телеграмма для одноразовой или постоянной активации. Регистрация аккаунта без SIM-карты, в любом регионе. Удобно, надёжно, без привязки к оператору.

      Reply
    55. social-accounts-marketplaces.live_Lob on ಮೇ 10, 2025 3:13 ಫೂರ್ವಾಹ್ನ

      secure account sales account market

      Reply
    56. social-accounts-marketplace.xyz_AgomE on ಮೇ 10, 2025 11:02 ಫೂರ್ವಾಹ್ನ

      account selling platform social-accounts-marketplace.xyz

      Reply
    57. buy-accounts.space_AgomE on ಮೇ 10, 2025 12:06 ಅಪರಾಹ್ನ

      find accounts for sale https://buy-accounts.space

      Reply
    58. Bernieflife on ಮೇ 10, 2025 3:49 ಅಪರಾಹ್ನ

      Вам требуется лечение? лечение в китае лечение хронических заболеваний, восстановление после операций, укрепление иммунитета. Включено всё — от клиники до трансфера и проживания.

      Reply
    59. CharlesSuche on ಮೇ 10, 2025 5:55 ಅಪರಾಹ್ನ

      купить ноутбук леново ноутбук асер цена

      Reply
    60. Patrickliz on ಮೇ 10, 2025 6:01 ಅಪರಾಹ್ನ

      сколько магазинов электроники магазин электроники

      Reply
    61. buy-accounts-shop.pro_AgomE on ಮೇ 10, 2025 10:44 ಅಪರಾಹ್ನ

      verified accounts for sale https://buy-accounts-shop.pro

      Reply
    62. social-accounts-marketplace.live_Lob on ಮೇ 11, 2025 2:05 ಫೂರ್ವಾಹ್ನ

      account trading platform https://social-accounts-marketplace.live

      Reply
    63. Roberttok on ಮೇ 11, 2025 2:45 ಫೂರ್ವಾಹ್ನ

      магазин электроники техник сколько магазинов электроники

      Reply
    64. buy-accounts.live_AgomE on ಮೇ 11, 2025 3:05 ಫೂರ್ವಾಹ್ನ

      account buying service https://buy-accounts.live

      Reply
    65. accounts-marketplace.online_AgomE on ಮೇ 11, 2025 3:54 ಫೂರ್ವಾಹ್ನ

      account trading platform https://accounts-marketplace.online

      Reply
    66. MichaelSap on ಮೇ 11, 2025 5:05 ಅಪರಾಹ್ನ

      сколько стоит ноутбук цена цена новых ноутбуков

      Reply
    67. Tysonphymn on ಮೇ 11, 2025 5:09 ಅಪರಾಹ್ನ

      смартфоны 2025 года купить купить смартфон цена

      Reply
    68. Tysonphymn on ಮೇ 11, 2025 11:27 ಅಪರಾಹ್ನ

      купить смартфон huawei купить смартфон хонор

      Reply
    69. accounts-marketplace-best.pro_Lob on ಮೇ 12, 2025 12:50 ಫೂರ್ವಾಹ್ನ

      account market https://accounts-marketplace-best.pro

      Reply
    70. akkaunty-na-prodazhu.pro_AgomE on ಮೇ 12, 2025 8:36 ಫೂರ್ವಾಹ್ನ

      площадка для продажи аккаунтов https://akkaunty-na-prodazhu.pro

      Reply
    71. rynok-akkauntov.top_AgomE on ಮೇ 12, 2025 9:01 ಫೂರ್ವಾಹ್ನ

      продать аккаунт магазины аккаунтов

      Reply
    72. kupit-akkaunt.xyz_AgomE on ಮೇ 12, 2025 9:48 ಫೂರ್ವಾಹ್ನ

      купить аккаунт https://kupit-akkaunt.xyz/

      Reply
    73. MichaelSnows on ಮೇ 13, 2025 5:54 ಅಪರಾಹ್ನ

      ГГУ имени Ф.Скорины https://www.gsu.by/ крупный учебный и научно-исследовательский центр Республики Беларусь. Высшее образование в сфере гуманитарных и естественных наук на 12 факультетах по 35 специальностям первой ступени образования и 22 специальностям второй, 69 специализациям.

      Reply
    74. Jimmymof on ಮೇ 13, 2025 6:33 ಅಪರಾಹ್ನ

      Francisk Skorina https://www.gsu.by Gomel State University. One of the leading academic and scientific-research centers of the Belarus. There are 12 Faculties at the University, 2 scientific and research institutes. Higher education in 35 specialities of the 1st degree of education and 22 specialities.

      Reply
    75. akkaunty-optom.live_AgomE on ಮೇ 13, 2025 9:43 ಅಪರಾಹ್ನ

      магазин аккаунтов akkaunty-optom.live

      Reply
    76. online-akkaunty-magazin.xyz_AgomE on ಮೇ 13, 2025 10:25 ಅಪರಾಹ್ನ

      покупка аккаунтов https://online-akkaunty-magazin.xyz

      Reply
    77. sajenci on ಮೇ 13, 2025 11:40 ಅಪರಾಹ್ನ

      черемуха морозостойкая https://sajenci.ru

      Reply
    78. kupit-akkaunt.online_AgomE on ಮೇ 14, 2025 9:02 ಫೂರ್ವಾಹ್ನ

      магазин аккаунтов https://kupit-akkaunt.online/

      Reply
    79. Angeltam on ಮೇ 14, 2025 9:05 ಫೂರ್ವಾಹ್ನ

      Create vivid images with Promptchan — a powerful neural network for generating art based on text description. Support for SFW and NSFW modes, style customization, quick creation of visual content.

      Reply
    80. WallaceDus on ಮೇ 14, 2025 10:01 ಫೂರ್ವಾಹ್ನ

      Недвижимость в Болгарии у моря https://byalahome.ru квартиры, дома, апартаменты в курортных городах. Продажа от застройщиков и собственников. Юридическое сопровождение, помощь в оформлении ВНЖ, консультации по инвестициям.

      Reply
    81. Edwarddug on ಮೇ 14, 2025 10:29 ಫೂರ್ವಾಹ್ನ

      Срочный выкуп квартир https://proday-kvarti.ru за сутки — решим ваш жилищный или финансовый вопрос быстро. Гарантия законности сделки, юридическое сопровождение, помощь на всех этапах. Оценка — бесплатно, оформление — за наш счёт. Обращайтесь — мы всегда на связи и готовы выкупить квартиру.

      Reply
    82. Donaldhorry on ಮೇ 14, 2025 11:27 ಫೂರ್ವಾಹ್ನ

      Портал о недвижимости https://akadem-ekb.ru всё, что нужно знать о продаже, покупке и аренде жилья. Актуальные объявления, обзоры новостроек, советы экспертов, юридическая информация, ипотека, инвестиции. Помогаем выбрать квартиру или дом в любом городе.

      Reply
    83. WallaceDus on ಮೇ 14, 2025 3:32 ಅಪರಾಹ್ನ

      Недвижимость в Болгарии у моря https://byalahome.ru квартиры, дома, апартаменты в курортных городах. Продажа от застройщиков и собственников. Юридическое сопровождение, помощь в оформлении ВНЖ, консультации по инвестициям.

      Reply
    84. Edwarddug on ಮೇ 14, 2025 3:59 ಅಪರಾಹ್ನ

      Срочный выкуп квартир https://proday-kvarti.ru за сутки — решим ваш жилищный или финансовый вопрос быстро. Гарантия законности сделки, юридическое сопровождение, помощь на всех этапах. Оценка — бесплатно, оформление — за наш счёт. Обращайтесь — мы всегда на связи и готовы выкупить квартиру.

      Reply
    85. JesseMug on ಮೇ 15, 2025 1:01 ಫೂರ್ವಾಹ್ನ

      сайт цветов заказ цветов спб

      Reply
    86. JamesStump on ಮೇ 15, 2025 1:07 ಫೂರ್ವಾಹ್ನ

      заказ букетов 51 роза

      Reply
    87. KennethTax on ಮೇ 15, 2025 2:11 ಫೂರ್ವಾಹ್ನ

      живые цветы купить букет невесты спб с доставкой

      Reply
    88. JesseMug on ಮೇ 15, 2025 6:39 ಫೂರ್ವಾಹ್ನ

      купить пионы роза ветров

      Reply
    89. KennethTax on ಮೇ 15, 2025 9:22 ಫೂರ್ವಾಹ್ನ

      купить цветы цветы на заказ с доставкой спб

      Reply
    90. buy-adsaccounts.work_AgomE on ಮೇ 16, 2025 3:10 ಫೂರ್ವಾಹ್ನ

      facebook account sale https://buy-adsaccounts.work

      Reply
    91. buy-ad-accounts.click_AgomE on ಮೇ 16, 2025 3:28 ಫೂರ್ವಾಹ್ನ

      facebook ads accounts https://buy-ad-accounts.click

      Reply
    92. buy-ads-account.click_AgomE on ಮೇ 16, 2025 7:16 ಫೂರ್ವಾಹ್ನ

      buy facebook profiles https://buy-ads-account.click

      Reply
    93. ad-account-buy.top_AgomE on ಮೇ 16, 2025 9:43 ಅಪರಾಹ್ನ

      buy facebook ad account https://ad-account-buy.top

      Reply
    94. buy-ads-account.work_AgomE on ಮೇ 16, 2025 9:52 ಅಪರಾಹ್ನ

      facebook ad accounts for sale buy facebook accounts cheap

      Reply
    95. buy-ad-account.click_AgomE on ಮೇ 17, 2025 5:29 ಫೂರ್ವಾಹ್ನ

      buy facebook accounts for advertising buy-ad-account.click

      Reply
    96. DustinliesT on ಮೇ 17, 2025 1:45 ಅಪರಾಹ್ನ

      моющий натяжной потолок монтаж натяжного потолка

      Reply
    97. ad-accounts-for-sale.work_AgomE on ಮೇ 17, 2025 9:47 ಅಪರಾಹ್ನ

      buy facebook account https://ad-accounts-for-sale.work

      Reply
    98. buy-ads-account.top_AgomE on ಮೇ 17, 2025 10:16 ಅಪರಾಹ್ನ

      buy verified google ads account https://buy-ads-account.top

      Reply
    99. buy-ads-accounts.click_AgomE on ಮೇ 17, 2025 10:58 ಅಪರಾಹ್ನ

      google ads account buy buy google ads

      Reply
    100. buy-ad-account.click_AgomE on ಮೇ 18, 2025 1:38 ಫೂರ್ವಾಹ್ನ

      buy fb ads account buy facebook account for ads

      Reply
    101. ThomasGef on ಮೇ 18, 2025 5:14 ಫೂರ್ವಾಹ್ನ

      диплом срочно заказать диплом срочно

      Reply
    102. ThomasQuoro on ಮೇ 18, 2025 5:19 ಫೂರ್ವಾಹ್ನ

      реферат заказать купить готовый реферат

      Reply
    103. ThomasGef on ಮೇ 18, 2025 7:05 ಫೂರ್ವಾಹ್ನ

      диплом срочно заказать дипломная работа купить

      Reply
    104. ads-account-for-sale.top_AgomE on ಮೇ 18, 2025 8:28 ಫೂರ್ವಾಹ್ನ

      buy google ads threshold accounts https://ads-account-for-sale.top

      Reply
    105. buy-ads-invoice-account.top_AgomE on ಮೇ 18, 2025 7:42 ಅಪರಾಹ್ನ

      buy google ads agency account https://buy-ads-invoice-account.top

      Reply
    106. buy-account-ads.work_AgomE on ಮೇ 18, 2025 7:53 ಅಪರಾಹ್ನ

      buy google ads verified account https://buy-account-ads.work

      Reply
    107. sell-ads-account.click_AgomE on ಮೇ 19, 2025 12:18 ಫೂರ್ವಾಹ್ನ

      buy google adwords accounts google ads reseller

      Reply
    108. ads-agency-account-buy.click_AgomE on ಮೇ 19, 2025 9:01 ಫೂರ್ವಾಹ್ನ

      buy google agency account buy google ad threshold account

      Reply
    109. buy-verified-ads-account.work_AgomE on ಮೇ 19, 2025 7:12 ಅಪರಾಹ್ನ

      buy google ads accounts google ads account buy

      Reply
    110. buy-bm-account.org_AgomE on ಮೇ 20, 2025 2:02 ಫೂರ್ವಾಹ್ನ

      buy verified facebook business manager account https://buy-bm-account.org

      Reply
    111. buy-business-manager-acc.org_AgomE on ಮೇ 20, 2025 2:31 ಫೂರ್ವಾಹ್ನ

      buy facebook bm account https://buy-business-manager-acc.org/

      Reply
    112. TitusPlels on ಮೇ 20, 2025 3:57 ಫೂರ್ವಾಹ್ನ

      дипломы на заказ помощь с дипломом

      Reply
    113. buy-verified-business-manager.org_AgomE on ಮೇ 20, 2025 6:01 ಫೂರ್ವಾಹ್ನ

      buy facebook business manager account https://buy-verified-business-manager.org

      Reply
    114. RickyCoomy on ಮೇ 20, 2025 6:45 ಅಪರಾಹ್ನ

      сайт аренды автомобилей аренда машины без водителя

      Reply
    115. verified-business-manager-for-sale.org_AgomE on ಮೇ 21, 2025 1:04 ಫೂರ್ವಾಹ್ನ

      buy facebook bm verified-business-manager-for-sale.org

      Reply
    116. buy-business-manager-accounts.org_AgomE on ಮೇ 21, 2025 9:28 ಫೂರ್ವಾಹ್ನ

      facebook bm account https://buy-business-manager-accounts.org/

      Reply
    117. buy-tiktok-ads-account.org_AgomE on ಮೇ 21, 2025 9:33 ಫೂರ್ವಾಹ್ನ

      tiktok ad accounts https://buy-tiktok-ads-account.org

      Reply
    118. tiktok-ads-account-buy.org_AgomE on ಮೇ 21, 2025 10:03 ಫೂರ್ವಾಹ್ನ

      tiktok ads agency account https://tiktok-ads-account-buy.org

      Reply
    119. ekskursii-kaliningrad on ಮೇ 21, 2025 8:54 ಅಪರಾಹ್ನ

      сколько стоят экскурсии в калининграде экскурсии на день в калининграде

      Reply
    120. tiktok-ads-account-for-sale.org_AgomE on ಮೇ 21, 2025 11:36 ಅಪರಾಹ್ನ

      tiktok ads account buy https://tiktok-ads-account-for-sale.org

      Reply
    121. tiktok-agency-account-for-sale.org_AgomE on ಮೇ 21, 2025 11:45 ಅಪರಾಹ್ನ

      tiktok ads account for sale https://tiktok-agency-account-for-sale.org

      Reply
    122. buy-tiktok-ads-accounts.org_AgomE on ಮೇ 22, 2025 4:28 ಫೂರ್ವಾಹ್ನ

      tiktok agency account for sale https://buy-tiktok-ads-accounts.org

      Reply
    123. buy-tiktok-business-account.org_AgomE on ಮೇ 22, 2025 10:40 ಅಪರಾಹ್ನ

      tiktok ads account for sale https://buy-tiktok-business-account.org

      Reply
    124. Edwarddog on ಮೇ 23, 2025 2:25 ಅಪರಾಹ್ನ

      шильдики на заказ изготовление шильдов травлением

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಸೋಮವಾರಪೇಟೆ ಜನರ ಕನಸು ಈಡೇರಿತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Thomasphype ರಲ್ಲಿ BJP-JDS ಮೈತ್ರಿ-ಪಕ್ಷ ತೊರೆಯಲು ಸಜ್ಜಾದ ಬಿಜೆಪಿ ಶಾಸಕ
    • Thomasphype ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅಲ್ಲ, ನೀರೋ | Nero
    • Thomasphype ರಲ್ಲಿ ಬೇರೆಯವರ ಮನೆ ಕದ ತಟ್ಟಿ ಕೊಲೆಯಾದ | Murder
    Latest Kannada News

    ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್

    ಮೇ 23, 2025

    ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?

    ಮೇ 23, 2025

    ತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್

    ಮೇ 23, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಾಮನಗರ ಅಲ್ಲ.. ಇನ್ಮುಂದೆ ಬೆಂಗಳೂರು ದಕ್ಷಿಣ ! #dkshivakumar #hdkumarswamy #congress #bangaloresouth
    Subscribe