Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಕಿಬಾಯ್ ಈಗ Toxic | Yash
    ಪ್ರಚಲಿತ

    ರಾಕಿಬಾಯ್ ಈಗ Toxic | Yash

    vartha chakraBy vartha chakraಡಿಸೆಂಬರ್ 8, 202328 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು – ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಮೂಲಕ ‌ಸಂಚಲನ ಮೂಡಿಸಿದ ರಾಕಿಬಾಯ್ ಈಗ ಟಾಕ್ಸಿಕ್.
    ಹೌದು ರಾಕಿಂಗ್ ಸ್ಟಾರ್ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸುದ್ದಿ ಕೊನೆಗೂ ಹೊರಬಿದ್ದಿದೆ.
    ರಾಕಿ ಬಾಯ್ ಯಶ್‍ ಅಭಿನಯದ 19ನೇ ಚಿತ್ರದ ಘೋಷಣೆ ಆಗಿದೆ. ಈ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಗೀತು ಮೋಹನ್‍ ದಾಸ್‍ ನಿರ್ದೇಶಿಸುತ್ತಿರುವುದು ಅಧಿಕೃತವಾಗಿದೆ. ಚಿತ್ರಕ್ಕೆ ‘ಟಾಕ್ಸಿಕ್‍’ ಎಂಬ ಹೆಸರಿಡಲಾಗಿದ್ದು, ಈ ಘೋಷಣೆಯನ್ನು ಸ್ವತಃ ಯಶ್‍ ಮಾಡಿದ್ದಾರೆ.

    ಅಂದಹಾಗೆ ಈ ಸಿನೆಮಾದ ನಿರ್ದೇಶಕಿ ಮಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಗೀತು ಮೋಹನ್ ದಾಸ್ ಅಂದಹಾಗೆ ಈ ಗೀತು ಮೋಹನ್​ದಾಸ್​ ಅವರ ಮೂಲ ಹೆಸರು ಗಾಯತ್ರಿ ದಾಸ್​. ಅವರು ಜನಿಸಿದ್ದು 1981ರಲ್ಲಿ. ಮನೆಯಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ಗೀತು ಎಂದು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ಅದೇ ಹೆಸರು ಮುಂದುವರಿಯಿತು. ಈಗ ಅವರಿಗೆ 42 ವರ್ಷ ವಯಸ್ಸು. ಮಲಯಾಳಂ ಚಿತ್ರರಂಗದಲ್ಲಿ ಅವರು ಪ್ರಮುಖ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.

    ಗೀತು ಮೋಹನ್ ದಾಸ್ ನಿರ್ದೇಶಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ಬಾಲನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1986ರಲ್ಲಿ ತೆರೆಕಂಡ ‘ಒನ್ನು ಮುತ್ತಲ್ ಪೂಜಯಂ ವರೆ’ ಸಿನಿಮಾದಲ್ಲಿ ನಟಿಸಿ ಅವರು ‘ಅತ್ಯುತ್ತಮ ಬಾಲನಟಿ’ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು‌.
    ಇದಾದ ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಮಲಯಾಂ ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ನಂತರ ಅವರಿಗೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಯಿತು.
    ಸದ್ಯ ಎರಡು ಸಿನಿಮಾ ನಿರ್ದೇಶಿಸಿರುವ ಅವರು ಇದೀಗ ಅದ್ದೂರಿ ಬಜೆಟ್​ನಲ್ಲಿ ‘ಟಾಕ್ಸಿಕ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

    ಯಶ್‍ ಅಭಿನಯದ ‘ಕೆಜಿಎಫ್‍ 2’ ಚಿತ್ರ ಬಿಡುಗಡೆ ಆಗಿ ಒಂದೂವರೆ ವರ್ಷಗಳಾಗಿವೆ. ಆ ನಂತರ ಯಶ್‍ ಅಭಿನಯದ ಹೊಸ ಚಿತ್ರ ಯಾವುದೂ ಘೋಷಣೆಯಾಗಿಲ್ಲ.
    ಈಗ ಅವರು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಅಂದಹಾಗೆ, ಈ ಚಿತ್ರವು 2025ರ ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

    #yash crime Entertainment News Toxic Trending Varthachakra ಸಿನಿಮ ಸಿನೆಮ
    Share. Facebook Twitter Pinterest LinkedIn Tumblr Email WhatsApp
    Previous ArticleCyber Crime ಬೆಂಗಳೂರೇ ನಂಬರ್ ಒನ್
    Next Article ಬೆಂಗಳೂರು ಮೆಟ್ರೋ ಗೆ ಹೀಗೂ ಬರುತ್ತೆ ಆದಾಯ | Bengaluru Metro
    vartha chakra
    • Website

    Related Posts

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    ಧರ್ಮಸ್ಥಳಕ್ಕೆ ಬುರುಡೆ ಬಂದಿದ್ದು ಎಲ್ಲಿಂದ ಗೊತ್ತಾ ?

    ಆಗಷ್ಟ್ 25, 2025

    28 ಪ್ರತಿಕ್ರಿಯೆಗಳು

    1. qjhkc on ಜೂನ್ 4, 2025 7:50 ಅಪರಾಹ್ನ

      get generic clomid pills can you buy generic clomiphene online cost of clomid at cvs how can i get generic clomiphene no prescription where to get clomiphene without prescription can i get generic clomiphene online order generic clomid for sale

      Reply
    2. where to buy generic cialis online canada on ಜೂನ್ 9, 2025 8:06 ಫೂರ್ವಾಹ್ನ

      This website really has all of the bumf and facts I needed about this case and didn’t identify who to ask.

      Reply
    3. flagyl safe in pregnancy on ಜೂನ್ 11, 2025 2:19 ಫೂರ್ವಾಹ್ನ

      More peace pieces like this would create the интернет better.

      Reply
    4. 41dtn on ಜೂನ್ 18, 2025 10:13 ಫೂರ್ವಾಹ್ನ

      inderal 20mg uk – methotrexate pill methotrexate 2.5mg price

      Reply
    5. OscarAdhed on ಜೂನ್ 20, 2025 10:55 ಅಪರಾಹ್ನ

      ¡Saludos, jugadores apasionados !
      casino fuera de EspaГ±a con pagos en stablecoins – https://www.casinosonlinefueraespanol.xyz/ casino por fuera
      ¡Que disfrutes de éxitos sobresalientes !

      Reply
    6. pg51e on ಜೂನ್ 21, 2025 7:52 ಫೂರ್ವಾಹ್ನ

      buy amoxicillin pills – amoxil for sale ipratropium 100 mcg ca

      Reply
    7. WilliamRip on ಜೂನ್ 23, 2025 7:40 ಅಪರಾಹ್ನ

      ¡Saludos, aventureros de la emoción !
      Casinoextranjerosdeespana.es – Tu casino desde el mГіvil – п»їhttps://casinoextranjerosdeespana.es/ casinoextranjerosdeespana.es
      ¡Que experimentes maravillosas movidas impresionantes !

      Reply
    8. Stephenanync on ಜೂನ್ 24, 2025 1:29 ಫೂರ್ವಾಹ್ನ

      ?Hola, visitantes de plataformas de apuestas !
      Casino fuera de EspaГ±a para jugar desde Europa – https://casinosonlinefueradeespanol.xyz/# casinos fuera de espaГ±a
      ?Que disfrutes de asombrosas triunfos epicos !

      Reply
    9. 3z0yj on ಜೂನ್ 25, 2025 10:59 ಫೂರ್ವಾಹ್ನ

      augmentin 1000mg drug – atbioinfo buy acillin no prescription

      Reply
    10. httf7 on ಜೂನ್ 27, 2025 3:55 ಫೂರ್ವಾಹ್ನ

      buy nexium 40mg sale – anexa mate buy nexium 40mg capsules

      Reply
    11. gdilh on ಜೂನ್ 30, 2025 11:09 ಫೂರ್ವಾಹ್ನ

      order meloxicam 7.5mg pills – https://moboxsin.com/ order meloxicam 7.5mg for sale

      Reply
    12. tgpnz on ಜುಲೈ 3, 2025 12:24 ಅಪರಾಹ್ನ

      buy ed medication online – https://fastedtotake.com/ best ed pills non prescription

      Reply
    13. uztxv on ಜುಲೈ 4, 2025 11:50 ಅಪರಾಹ್ನ

      cheap amoxicillin sale – https://combamoxi.com/ cheap amoxil pill

      Reply
    14. kttnc on ಜುಲೈ 9, 2025 10:04 ಅಪರಾಹ್ನ

      order fluconazole online – fluconazole pills fluconazole 200mg us

      Reply
    15. 6d2yj on ಜುಲೈ 11, 2025 11:24 ಫೂರ್ವಾಹ್ನ

      cenforce price – cenforce 100mg cost cenforce 50mg pill

      Reply
    16. dnfow on ಜುಲೈ 12, 2025 9:48 ಅಪರಾಹ್ನ

      does cialis lowers blood pressure – https://ciltadgn.com/ generic tadalafil canada

      Reply
    17. wkgbr on ಜುಲೈ 14, 2025 9:29 ಫೂರ್ವಾಹ್ನ

      order cialis online no prescription reviews – https://strongtadafl.com/ cialis before and after pictures

      Reply
    18. Connietaups on ಜುಲೈ 14, 2025 5:24 ಅಪರಾಹ್ನ

      order zantac 300mg sale – on this site ranitidine canada

      Reply
    19. 9xnrx on ಜುಲೈ 16, 2025 2:55 ಅಪರಾಹ್ನ

      herbal viagra for sale – https://strongvpls.com/# how to order viagra from canada

      Reply
    20. Connietaups on ಜುಲೈ 16, 2025 11:40 ಅಪರಾಹ್ನ

      More posts like this would bring about the blogosphere more useful. synthroid opiniones

      Reply
    21. kultt on ಜುಲೈ 18, 2025 1:12 ಅಪರಾಹ್ನ

      This is a keynote which is near to my heart… Numberless thanks! Faithfully where can I notice the phone details for questions? https://buyfastonl.com/isotretinoin.html

      Reply
    22. Connietaups on ಜುಲೈ 19, 2025 8:29 ಅಪರಾಹ್ನ

      The vividness in this piece is exceptional. https://ursxdol.com/cenforce-100-200-mg-ed/

      Reply
    23. pztt2 on ಜುಲೈ 21, 2025 3:52 ಅಪರಾಹ್ನ

      More articles like this would pretence of the blogosphere richer. https://prohnrg.com/product/priligy-dapoxetine-pills/

      Reply
    24. zs9ns on ಜುಲೈ 24, 2025 7:49 ಫೂರ್ವಾಹ್ನ

      Thanks towards putting this up. It’s understandably done. https://aranitidine.com/fr/sibelium/

      Reply
    25. Connietaups on ಆಗಷ್ಟ್ 4, 2025 2:19 ಅಪರಾಹ್ನ

      I couldn’t resist commenting. Adequately written! https://ondactone.com/product/domperidone/

      Reply
    26. Connietaups on ಆಗಷ್ಟ್ 21, 2025 5:01 ಫೂರ್ವಾಹ್ನ

      dapagliflozin for sale online – https://janozin.com/# buy forxiga generic

      Reply
    27. Connietaups on ಆಗಷ್ಟ್ 24, 2025 4:53 ಫೂರ್ವಾಹ್ನ

      xenical over the counter – https://asacostat.com/ xenical sale

      Reply
    28. Connietaups on ಆಗಷ್ಟ್ 29, 2025 6:57 ಫೂರ್ವಾಹ್ನ

      With thanks. Loads of conception! http://bbs.51pinzhi.cn/home.php?mod=space&uid=7112996

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಅಭಿಮಾನಿಗಳಿಗೆ ದಾಸನ ಭಾವುಕ ಪತ್ರ
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe