ಬೆಂಗಳೂರು, ಆ.26 – ವಿಧಾನಸಭೆ ಚುನಾವಣೆಯ ಸಮಯದಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಹೈಕಮಾಂಡ್ ಇದೀಗ ಪಕ್ಷ ಬಿಟ್ಟು ಹೋಗಿರುವ ನಾಯಕರು ಸಂಪರ್ಕಿಸಿ ದಯವಿಟ್ಟು ಪಕ್ಷಕ್ಕೆ ವಾಪಸ್ ಬನ್ನಿ ಎಂದು ಕರೆಯುತ್ತಿದ್ದಾರೆ ಅಷ್ಟೇ ಅಲ್ಲ ಪಕ್ಷ ಬಿಡಲು ಸಜ್ಜಾಗಿರುವವರನ್ನು ಸಂಪರ್ಕಿಸಿ ದಯವಿಟ್ಟು ಪಕ್ಷ ಬಿಡಬೇಡಿ ಎಂದು ಗೋಗರೆಯುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿಯ 25 ಸಂಸದರರನ್ನು ರಾಜ್ಯದ ಜನತೆಯ ಆಯ್ಕೆ ಮಾಡಿದ್ದರು ಆ ವೇಳೆ ಪ್ರಧಾನಿ ಮೋದಿ ಅವರ ಅಲೆಯೊಂದಿಗೆ ಕರ್ನಾಟಕದ ಪ್ರಭಾವಿ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ (Jagadish Shettar) ಸೇರಿದಂತೆ ಹಲವರು ಪ್ರಭಾವ ಬೀರಿದ್ದರು.
ಆದರೆ ಇದೀಗ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಕೆ ಎಸ್ ಈಶ್ವರಪ್ಪ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಅವರು ಒಂದು ರೀತಿಯಲ್ಲಿ ರಾಜಕೀಯ ನಿವೃತ್ತಿ ಹೊಂದಿದ್ದಾರೆ.
ಇನ್ನು ರಾಜ್ಯದ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ನಾಯಕ ಎಂದೆ ಬಣ್ಣಿಸಲಾಗುತ್ತಿರುವ ಯಡಿಯೂರಪ್ಪ ಅವರಿಗೆ ಅನಾರೋಗ್ಯ ಮತ್ತು ವಯೋ ಸಹಜ ವ್ಯತ್ಯಾಸಗಳು ಕಾಡುತ್ತಿವೆ ಈ ಎಲ್ಲದರ ಕಾರಣ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ವಹಿಸಿ ವಹಿಸಿದಷ್ಟು ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತಿಲ್ಲ ಪಕ್ಷ ಸಂಘಟನೆಗೆ ರಾಜ್ಯದಲ್ಲಿಡೆ ಪ್ರವಾಸ ಮಾಡಲು ಅವರ ದೈಹಿಕ ಶಕ್ತಿ ಸಾಧ್ಯವಾಗುತ್ತಿಲ್ಲ ಇದಲ್ಲದೆ ಪಕ್ಷದಲ್ಲಿನ ಕೆಲ ಆಂತರಿಕ ವಿದ್ಯಮಾನಗಳಿಂದ ಬೇಸರಗೊಂಡಿರುವ ಅವರು ಪ್ರತಿನಿತ್ಯದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಇದು ಪಕ್ಷದ ಮೇಲೆ ಗಂಭೀರ ಪರಿಣಾಮಗಳು ಬೀರಿದೆ ಇದರಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನಗಳು ಲಭಿಸುವುದು ಕಷ್ಟ ಎನ್ನುವ ವರದಿಗಳು ಹೈಕಮಾಂಡ್ ಅನ್ನು ತಲುಪಿದೆ.
ಇದಲ್ಲದೆ ಶಾಸಕರೂ ಸೇರಿದಂತೆ ಕೆಲವು ಪ್ರಭಾವಿ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವುದು ಪಕ್ಷದ ನಾಯಕರಿಗೆ ಆಘಾತ ಹೊಂದಿದೆ ಈ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ನಾಯಕರು ಪಕ್ಷ ತೊರೆದಿರುವವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಸಿದ್ದಾರೆ ಮಹತ್ವದ ಬೆಳೆವಣಿಗೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿರುವುದು ಮಾತನಾಡಿದ್ದಾರೆ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಬೇಸರಗೊಂಡ ಅವರು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು.
ಇದೀಗ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಿಜೆಪಿಯ ಅಸಮಾಧಾನಗೊಂಡಿರುವ ಮಾಜಿ ಸಚಿವರು, ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ.ಸದ್ಯದಲ್ಲೇ ಶೆಟ್ಟರ್ ಅವರ ಬೆಂಬಲಿಗರೂ ಕೂಡಾ ಕಾಂಗ್ರೆಸ್ ಸೇರುತ್ತಿದ್ದಾರೆ.ಈ ಮೂಲಕ ರಾಜ್ಯ ಬಿಜೆಪಿಯ ಲಿಂಗಾಯತ ಓಟ್ ಬ್ಯಾಂಕ್ ಕಾಂಗ್ರೆಸ್ ಪಾಲಾಗುವ ಲಕ್ಷಣಗಳು ಗೋಚರಿಸತೊಡಗಿವೆ.
ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಅಮಿತ್ ಷಾ ಅವರು ಖುದ್ದು ಜಗದೀಶ್ ಶೆಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವುದು ಭಾರೀ ಸಂಚಲನ ಸೃಷ್ಟಿಸಿದೆ.
ಪಕ್ಷಕ್ಕೆ ಪುನಃ ಬರುವಂತೆ ಅವರಿಗೆ ಆಹ್ವಾನ ನೀಡಿರುವ ಅಮಿತ್ ಶಾ, ಪಕ್ಷಕ್ಕೆ ಮರು ಸೇರ್ಪಡೆಯಾದರೆ ರಾಜ್ಯಸಭೆಯ ಸದಸ್ಯತ್ವ ನೀಡಿ ಕೇಂದ್ರ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ.ಇದೂ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಮುಕ್ತವಾಗಿದ್ದು ದೆಹಲಿಗೆ ಬರುವಂತೆ ಆಹ್ವಾನ ನೀಡಿದರು ಎಂದು ಮೂಲಗಳು ತಿಳಿಸಿವೆ.
ಆದರೆ ಇದನ್ನು ತಿರಸ್ಕರಿಸಿರುವ ಶೆಟ್ಟರ್, ಈಗಾಗಲೇ ನಾನು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇನೆ. ಈ ಸಂದರ್ಭದಲ್ಲಿ ಪಕ್ಷ ಬಿಟ್ಟು ಬಂದರೆ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
23 ಪ್ರತಿಕ್ರಿಯೆಗಳು
купить диплом менеджер купить диплом менеджер .
купить диплом о высшем образовании типографский landik-diploms.ru .
Как избежать рисков при покупке диплома колледжа или ПТУ в России
Всё, что нужно знать о покупке аттестата о среднем образовании без рисков
Как получить диплом техникума официально и без лишних проблем
hristianka.ru/forum/r/prev_loaded/1
купить диплом о высшем сталелитейном образовании russa-diploms.ru .
петербург купить диплом о высшем образовании landik-diploms.ru .
Как не стать жертвой мошенников при покупке диплома о среднем полном образовании
покупка диплома отзывы покупка диплома отзывы .
купить диплом системного администратора server-diploms.ru .
Стоимость дипломов высшего и среднего образования и как избежать подделок
Официальная покупка диплома ВУЗа с упрощенной программой обучения
erudio.global/blog/index.php?entryid=36862
Приобретение школьного аттестата с официальным упрощенным обучением в Москве
globaleconomicsucsb.com/blog/index.php?entryid=115492
Приобретение диплома ПТУ с сокращенной программой обучения в Москве
Официальное получение диплома техникума с упрощенным обучением в Москве
купить диплом пту в красноярске orik-diploms.ru .
Как безопасно купить диплом колледжа или ПТУ в России, что важно знать
Аттестат 11 класса купить официально с упрощенным обучением в Москве
erudio.global/blog/index.php?entryid=47841&nonjscomment=1&comment_itemid=47841&comment_context=42007&comment_component=blog&comment_area=format_blog
Быстрая схема покупки диплома старого образца: что важно знать?
Всё, что нужно знать о покупке аттестата о среднем образовании
купил диплом кандидата наук отзывы купил диплом кандидата наук отзывы .
купить диплом врача дерматолога landik-diploms.ru .
купить диплом россия купить диплом россия .