Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿದ್ದು ಮುತ್ಯಾನ ಬೆಂಕಿಯಂತ ಭವಿಷ್ಯ
    ರಾಜ್ಯ

    ಸಿದ್ದು ಮುತ್ಯಾನ ಬೆಂಕಿಯಂತ ಭವಿಷ್ಯ

    vartha chakraBy vartha chakraಫೆಬ್ರವರಿ 23, 2023Updated:ಫೆಬ್ರವರಿ 23, 202324 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ವಿಜಯಪುರ : ರಾಜ್ಯದ ಕೆಲ ಧಾರ್ಮಿಕ ಕ್ಷೇತ್ರಗಳು, ಮಠಗಳಲ್ಲಿ‌ ನುಡಿಯಲಾಗುವ ಭವಿಷ್ಯಗಳಿಗೆ ಎಲ್ಲಿಲ್ಲದ ಮಾನ್ಯತೆ ಇದೆ. ಅದೇಷ್ಟೋ ಭಕ್ತರು ಇಲ್ಲಿ ನುಡಿಯುವ ಕಾರ್ಣಿಕಗಳನ್ನ ಕೇಳಲೆಂದೆ ತುದಿಗಾಲ ಮೇಲೆ ನಿಂತು ಜಾತಕ ಪಕ್ಷಿಯಂತೆ ಕಾಯುತ್ತಾರೆ.
    ಇಂತಹ ಸಾಲಿಗೆ ಸೇರುವುದು ವಿಜಯಪುರದ ಬಬಲಾದಿ ಮಠ.
    ಜನ ಸಾಮಾನ್ಯರ ಬಾಯಲ್ಲಿ ಕಾಲಜ್ಞಾನದ ಮಠ, ಬೆಂಕಿ ಮಠ ಎಂದು ಕರೆಯಿಸಿಕೊಳ್ಳುವ ಬಬಲಾದಿ ಮಠ ಈ ಬಾರಿಯೂ‌ ಭವಿಷ್ಯ ವಾಣಿ ನುಡಿದಿದ್ದು ರಾಜ್ಯದೆಲ್ಲೆಡೆ ವ್ಯಾಪಕ ಚರ್ಚೆಯಾಗುತ್ತಿದೆ.
    ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠ ವಿಶೇಷ ಸಂಪ್ರದಾಯವನ್ನು ಹೊಂದಿದೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಜರುಗುವ ಜಾತ್ರೆಗೆ ಚಂದ್ರಗಿರಿ ತಾಯಿಯ ಜಾತ್ರೆಯೆಂದು ಕರೆಯಲಾಗುತ್ತದೆ.
    ಇವರು ಹೇಳಿದ ಭವಿಷ್ಯಗಳು ಇಂದಿಗೂ ನಿಜವಾಗುತ್ತ ಬಂದಿವೆ. ಮಠದ ಗುರುವನ್ನು ಕೃಷ್ಣಾ ನದಿಯಿಂದ ಮಠವರೆಗೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಕೃಷ್ಣಾ ನದಿಯಿಂದ ಮಠದ ವರೆಗೆ ನಾಲ್ಕು ಬಾರಿ ಭವಿಷ್ಯ ಹೇಳಲಾಗುತ್ತದೆ. ಐದನೇ ಬಾರಿ ಮಠದ ಗುರುಮಾತೆಯ ಎದುರು ಶಿಶುಮಗ ಭವಿಷ್ಯ ಹೇಳುತ್ತಾನೆ. ಜಗತ್ತಿನಲ್ಲಿ ಭವಿಷ್ಯದಲ್ಲಿ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಸುಖ-ದುಃಖದ ಘಟನೆಗಳನ್ನು ಇಲ್ಲಿ ಹೇಳುವುದು ಗಮನಾರ್ಹವಾಗಿದೆ.
    ಈ ಬಾರಿ ಬಬಲಾದಿ ಮಠದಲ್ಲಿ ಕೆಂಡದಂತ ಭವಿಷ್ಯ ನುಡಿಯಲಾಗಿದೆ. ಈ ಬಾರಿ ನುಡಿದ ಸ್ಪೋಟಕ ಭವಿಷ್ಯವನ್ನ ಕೇಳಿ ಭಕ್ತರೆ ಥಂಡಾ ಹೊಡೆದಿದ್ದಾರೆ. ಸಿದ್ದು ಮುತ್ಯಾ ನುಡಿದ ಭವಿಷ್ಯ ಆಲಿಸಿದ ಜನರು ಈ ಬಾರಿ ಏನು ಕಾದಿದೆಯೋ ಎಂದು ಆತಂಕಗೊಂಡಿದ್ದಾರೆ.
    ಸಿದ್ದು‌ ಮುತ್ಯಾ ಸಜ್ಜನರು ಕೂಡ ದುರ್ಜನರಾಗುತ್ತಾರೆ, ಹಿಂಗಾರು ಮುಂಗಾರು ಮಳೆ ಉತ್ತಮವಾಗಲಿದೆ.ನಮ್ಮ ನಮ್ಮಲ್ಲಿ ಜಗಳ ಹೊಡೆದಾಟ ನಡೆಯುತ್ತದೆ, ರಾಜ್ಯದಲ್ಲಿ ಕೊಲೆ, ಸುಲಿಗೆ ಪ್ರಕರಣ ಹೆಚ್ಚಲಿದೆ, ವೈಶಾಖ, ಜ್ಯೇಷ್ಟ ಮಾಸದಲ್ಲಿ ಶುಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ.. ಮೂಲೆಗಳಲ್ಲಿ ಭೂಮಿ ಕುಪ್ಪಳಿಸಿತೋ ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿರುವ ಅವರು ಭೂಕಂಪನದ ಕುರಿತು ಎಚ್ಚರಿಕೆ ನೀಡಿದ್ದಾರೆ. ಸಜ್ಜನರು ಕೂಡ ದುರ್ಜನರು ಆಗುತ್ತಾರೆ, ನಮ್ಮ ನಮ್ಮಲ್ಲಿ ಜಗಳ ಹೊಡೆದಾಟಗಳೂ ಆಗಲಿವೆ ,ಜಲಪುಳಯದ ಎಚ್ಚರಿಕೆಯನ್ನೂ ನೀಡಿ ಇನ್ನೊಂದು ಸೂತಕದ ಛಾಯೆ ಐತಿ ಎಂದಿದ್ದಾರೆ. ಯಾವುದೋ ಒಂದು ದಿಕ್ಕಿನಲ್ಲಿ ಜಲ ಪುಳಯವಾಗಲಿದೆ ಎಂದ ಸಿದ್ದು‌ಮುತ್ಯಾ ಕೆಲವೊಂದು ಕಡೆ ಭೂಮಿ ಕುಪ್ಪಳಿಸಲಿದೆ ಎಂದಿದ್ದಾರೆ.
    ಮಕ್ಕಳಿಗೆ ತಂದೆ-ತಂದೆ ತಾಯಿ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ. ಇದರಿಂದ ವೃದ್ದಾಶ್ರಮ ಕಡಿಮೆಯಾಗಲಿದೆ. ಗಡಿಕಾಯುವ ಯೋಧರಿಗೆ ಜಯ ಉಂಟಾಗಲಿದೆ,
    ಮುಂಗಾರು ಮಳೆ 9 ಆಣೆ, ಹಿಂಗಾರು ಮಳೆ 10 ಆಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿಲ್ಲ ಎಂಬುದು ಭಕ್ತರ ನಂಬಿಕೆ.
    ಹೀಗಾಗಿ ಸದಾಶಿವ ಮುತ್ಯಾನ ಮಠದ ಭಕ್ತರು ಕಾಪಾಡು ಸದಾಶಿವ ಎಂದು ಪ್ರಾರ್ಥನೆ ಸಲ್ಲಿಸತೊಡಗಿದ್ದಾರೆ.

    ಕೊಲೆ ಧಾರ್ಮಿಕ ಭೂಕಂಪ
    Share. Facebook Twitter Pinterest LinkedIn Tumblr Email WhatsApp
    Previous Articleಕುಖ್ಯಾತ ದರೋಡೆಕೋರರ ಸಹಚರರ ಬಂಧನ
    Next Article ಯುವತಿ ಮೇಲಲ್ಲ, ಸೀಟಿನ ಮೇಲೆ ಮೂತ್ರ ವಿಸರ್ಜನೆ
    vartha chakra
    • Website

    Related Posts

    ಅಮೃತಧಾರೆ ನಟಿ ಹತ್ಯೆ ಯತ್ನ

    ಜುಲೈ 11, 2025

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಜುಲೈ 11, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    ಜೂನ್ 18, 2025

    24 ಪ್ರತಿಕ್ರಿಯೆಗಳು

    1. Biznes idei_sfPl on ಸೆಪ್ಟೆಂಬರ್ 15, 2024 1:01 ಅಪರಾಹ್ನ

      мелкий бизнес идеи biznes-idei12.ru .

      Reply
    2. id7dl on ಜೂನ್ 4, 2025 4:33 ಅಪರಾಹ್ನ

      how to get cheap clomid no prescription can i purchase cheap clomid without rx clomiphene rx how to buy generic clomid tablets clomid for men where to get clomiphene tablets can i purchase generic clomid without rx

      Reply
    3. buy cialis online europe on ಜೂನ್ 9, 2025 4:58 ಫೂರ್ವಾಹ್ನ

      I’ll certainly carry back to skim more.

      Reply
    4. can you take flagyl when pregnant on ಜೂನ್ 10, 2025 11:10 ಅಪರಾಹ್ನ

      More articles like this would remedy the blogosphere richer.

      Reply
    5. EdwardNic on ಜೂನ್ 16, 2025 9:24 ಅಪರಾಹ್ನ

      ¡Saludos, fanáticos del desafío !
      Casinosextranjerosenespana.es – ВЎAccede ya mismo! – https://www.casinosextranjerosenespana.es/# casinosextranjerosenespana.es
      ¡Que vivas increíbles recompensas sorprendentes !

      Reply
    6. ThomasDig on ಜೂನ್ 17, 2025 4:54 ಅಪರಾಹ್ನ

      ¡Hola, amantes del ocio !
      casino fuera de espaГ±a para todos los presupuestos – п»їп»їhttps://casinoonlinefueradeespanol.xyz/ п»їп»їcasino fuera de espaГ±a
      ¡Que disfrutes de asombrosas premios extraordinarios !

      Reply
    7. Chrispiord on ಜೂನ್ 18, 2025 5:21 ಅಪರಾಹ್ನ

      ¡Saludos, entusiastas de la aventura !
      casinosextranjero.es – apuestas rГЎpidas y seguras – https://casinosextranjero.es/# casino online extranjero
      ¡Que vivas increíbles instantes inolvidables !

      Reply
    8. Alfredmam on ಜೂನ್ 19, 2025 8:28 ಅಪರಾಹ್ನ

      ¡Hola, apostadores expertos !
      Casino online extranjero con diseГ±o moderno y seguro – https://www.casinoextranjero.es/# casino online extranjero
      ¡Que vivas rondas emocionantes !

      Reply
    9. MichaelGueri on ಜೂನ್ 20, 2025 7:23 ಅಪರಾಹ್ನ

      ¡Bienvenidos, entusiastas del azar !
      Casino online fuera de EspaГ±a con cashout instantГЎneo – https://casinoporfuera.guru/# casino por fuera
      ¡Que disfrutes de maravillosas movidas brillantes !

      Reply
    10. OscarAdhed on ಜೂನ್ 20, 2025 11:15 ಅಪರಾಹ್ನ

      ¡Saludos, fanáticos de las apuestas !
      Descubre casinos fuera de EspaГ±a para espaГ±oles hoy – https://www.casinosonlinefueraespanol.xyz/# casino por fuera
      ¡Que disfrutes de triunfos épicos !

      Reply
    11. h77au on ಜೂನ್ 23, 2025 7:20 ಫೂರ್ವಾಹ್ನ

      how to get zithromax without a prescription – buy generic tindamax for sale buy cheap bystolic

      Reply
    12. Douglasamott on ಜೂನ್ 23, 2025 8:24 ಅಪರಾಹ್ನ

      ¡Hola, fanáticos del entretenimiento !
      casino por fuera compatible con Android e iOS – п»їhttps://casinosonlinefueradeespanol.xyz/ casinosonlinefueradeespanol.xyz
      ¡Que disfrutes de asombrosas oportunidades inigualables !

      Reply
    13. dwx0q on ಜೂನ್ 25, 2025 8:15 ಫೂರ್ವಾಹ್ನ

      order amoxiclav generic – atbioinfo buy acillin generic

      Reply
    14. Timothyraine on ಜೂನ್ 25, 2025 8:34 ಅಪರಾಹ್ನ

      Hello protectors of healthy air !
      Air Purifier Smoking – Eliminate Tobacco Residue – http://bestairpurifierforcigarettesmoke.guru/# best air purifier for smoke
      May you experience remarkable refined serenity !

      Reply
    15. 0ssyg on ಜೂನ್ 27, 2025 1:05 ಫೂರ್ವಾಹ್ನ

      buy esomeprazole 20mg generic – anexamate generic esomeprazole

      Reply
    16. cbxri on ಜೂನ್ 28, 2025 11:19 ಫೂರ್ವಾಹ್ನ

      buy coumadin 5mg for sale – blood thinner buy generic losartan online

      Reply
    17. Matthewbig on ಜೂನ್ 28, 2025 4:08 ಅಪರಾಹ್ನ

      ¡Saludos, exploradores de posibilidades !
      Casino sin licencia en EspaГ±a sin documentos – http://audio-factory.es/ casinos sin licencia espaГ±ola
      ¡Que disfrutes de asombrosas triunfos inolvidables !

      Reply
    18. s2pb9 on ಜೂನ್ 30, 2025 8:33 ಫೂರ್ವಾಹ್ನ

      buy generic mobic for sale – https://moboxsin.com/ meloxicam 7.5mg sale

      Reply
    19. ee5bi on ಜುಲೈ 2, 2025 6:43 ಫೂರ್ವಾಹ್ನ

      order prednisone 10mg pills – https://apreplson.com/ buy deltasone 10mg pill

      Reply
    20. dewz3 on ಜುಲೈ 3, 2025 10:00 ಫೂರ್ವಾಹ್ನ

      sexual dysfunction – ed pills comparison ed pills online

      Reply
    21. 2ww6u on ಜುಲೈ 4, 2025 9:30 ಅಪರಾಹ್ನ

      order amoxicillin online cheap – combamoxi.com cheap generic amoxil

      Reply
    22. r4ijp on ಜುಲೈ 9, 2025 6:29 ಅಪರಾಹ್ನ

      oral fluconazole 200mg – diflucan 100mg drug diflucan ca

      Reply
    23. rd0yv on ಜುಲೈ 11, 2025 1:04 ಫೂರ್ವಾಹ್ನ

      escitalopram 20mg over the counter – order lexapro generic order escitalopram 10mg

      Reply
    24. 5k42w on ಜುಲೈ 11, 2025 8:03 ಫೂರ್ವಾಹ್ನ

      cenforce order online – https://cenforcers.com/ cenforce order

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಅಮೃತಧಾರೆ ನಟಿ ಹತ್ಯೆ ಯತ್ನ

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿಎಂ ಬೆಂಬಲಿಗ ಸಚಿವರ ವಾದ ಗೊತ್ತಾ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 74vsk ರಲ್ಲಿ ನೇಪಾಳ ದಿಂದ ವಿಮಾನದಲ್ಲಿ ಬಂದು ಕಳ್ಳತನ | Nepal
    • usrrl ರಲ್ಲಿ ಡಿ.ಕೆ.ಶಿವಕುಮಾರ್ ಗಡ್ಡ ಯಾಕೆ ಬಿಟ್ಟಿದ್ದಾರೆ ಗೊತ್ತಾ | DK Shivakumar
    • Eugenepes ರಲ್ಲಿ ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru
    Latest Kannada News

    ಸುರ್ಜೇವಾಲಾ ಬದಲಾವಣೆಗೆ ತಂತ್ರ.

    ಜುಲೈ 11, 2025

    ಅಮೃತಧಾರೆ ನಟಿ ಹತ್ಯೆ ಯತ್ನ

    ಜುಲೈ 11, 2025

    ಡಿ ಬಾಸ್ ಸ್ವಿಟ್ಜರ್ಲ್ಯಾಂಡ್ ಗೆ ಹೋಗೋಕೆ ಆಗೋಲ್ಲ!

    ಜುಲೈ 11, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ದೆಹಲಿಯಿಂದ ಸಿದ್ದರಾಮಯ್ಯ ಸ್ಪಷ್ಟ ಸಂದೇಶ #siddaramaiah #randeepsinghsurjewala #dkshivakumar #congress
    Subscribe