Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Sindhuri – Roopa ಗೆ ವರ್ಗಾವಣೆ – ಮೌದ್ಗಿಲ್ ಎತ್ತಂಗಡಿ
    ರಾಜ್ಯ

    Sindhuri – Roopa ಗೆ ವರ್ಗಾವಣೆ – ಮೌದ್ಗಿಲ್ ಎತ್ತಂಗಡಿ

    vartha chakraBy vartha chakraಫೆಬ್ರವರಿ 21, 202314 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.21-

    ಪರಸ್ಪರ ಆರೋಪ – ಪ್ರತ್ಯಾರೋಪಗಳ ಮೂಲಕ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ ಆರೋಪಕ್ಕೆ ಸಿಲುಕಿದ IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು IGP ರೂಪ ಮೌದ್ಗಿಲ್ (Roopa Moudgil) ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

    ವರ್ಗಾವಣೆ ಮಾಡಿದರೂ ಇಬ್ಬರಿಗೂ ಸದ್ಯಕ್ಕೆ ಯಾವುದೇ ಸ್ಥಳಕ್ಕೆ ನಿಯೋಜನೆ ಮಾಡದೆ ರಜೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಜೊತೆಗೆ ‌ಡಿ.ರೂಪಾ ಅವರ ಪತಿ  ಭೂ ದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತರಾಗಿದ್ದ ಮುನಿಷ್ ಮೌದ್ಗಿಲ್ (Munish Moudgil) ಅವರನ್ನು  ವರ್ಗಾವಣೆ ಮಾಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದೆ.

    ಇವರೊಂದಿಗೆ ಒಟ್ಟು ಐವರು IAS ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ಆದೇಶ ಹೊರಡಿಸಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ನಿರ್ದೇಶಕಿಯಾಗಿದ್ದ IGP ರೂಪ ಮೌದ್ಗಿಲ್ ಸ್ಥಾನಕ್ಕೆ ಭಾರತಿ.ಡಿ (Bharati D) ಅವರನ್ನು ನೇಮಕ ಮಾಡಲಾಗಿದೆ.

    ಮುಜರಾಯಿ ಇಲಾಖೆ ಆಯುಕ್ತಯಾಗಿದ್ದ ರೋಹಿಣಿ ಸಿಂಧೂರಿ ಸ್ಥಾನಕ್ಕೆ ಬಸವರಾಜೇಂದ್ರ.ಎಚ್ (H Basavarajendra) ಅವರನ್ನು ನೇಮಕ ಮಾಡಲಾಗಿದೆ. ಮುನಿಷ್ ಮೌದ್ಗಿಲ್ ಸ್ಥಾನಕ್ಕೆ ಸಿ.ಎನ್.ಶ್ರೀಧರ್ (Sridhar C.N) ಅವರನ್ನು  ನೇಮಿಸಲಾಗಿದೆ ತುಮಕೂರು ನಗರ ಮಹಾನಗರ ಪಾಲಿಕೆ ಆಯುಕ್ತರಾಗಿ ದರ್ಶನ್ ಎಚ್.ಪಿ (Darshan H P) ಅವರನ್ನು ನೇಮಕ ಮಾಡಿದೆ.

    ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

    #munishmoudgil Bangalore Bharati D d roopa H Basavarajendra IAS IAS - IPS conflicts Karnataka m Munish Moudgil rohini sindhuri roopa moudgil ತುಮಕೂರು
    Share. Facebook Twitter Pinterest LinkedIn Tumblr Email WhatsApp
    Previous Articleಸೋಷಿಯಲ್ ಮೀಡಿಯಾದಲ್ಲಿ Roopa – Sindhuri ಗೆ ಪ್ರಶ್ನೆ
    Next Article ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ
    vartha chakra
    • Website

    Related Posts

    Blackmail ಪೂಜಾರಿ ಪೊಲೀಸ್ ಬಲೆಗೆ.

    ಜೂನ್ 16, 2025

    ಪರಮೇಶ್ವರ್ ಗೆ ಕೋಪ ಬಂದಿದೆ.

    ಜೂನ್ 9, 2025

    ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !

    ಜೂನ್ 5, 2025

    14 ಪ್ರತಿಕ್ರಿಯೆಗಳು

    1. Cazrqbu on ಡಿಸೆಂಬರ್ 14, 2024 6:06 ಅಪರಾಹ್ನ

      Покупка диплома о среднем полном образовании: как избежать мошенничества?

      Reply
    2. Sazrcxm on ಜನವರಿ 7, 2025 3:17 ಫೂರ್ವಾಹ್ನ

      купить диплом в барнауле

      Reply
    3. damski_komplekti_mnMa on ಜೂನ್ 3, 2025 12:28 ಫೂರ್ವಾಹ್ನ

      Актуални дамски комплекти, които съчетават удобство и модерна визия
      дамски сетове https://komplekti-za-jheni.com/ .

      Reply
    4. damski_bluzi_jnpn on ಜೂನ್ 3, 2025 7:20 ಅಪರಾಹ್ನ

      Дамски блузи с уникални принтове и игриви елементи
      дамски блузи с къс ръкав https://www.bluzi-damski.com .

      Reply
    5. klining_nmKi on ಜೂನ್ 4, 2025 2:56 ಫೂರ್ವಾಹ್ನ

      Чистота без хлопот — доверьте уборку специалистам
      сайт клининговой компании https://kliningovaya-kompaniya0.ru/ .

      Reply
    6. arenda_yahty_uron on ಜೂನ್ 5, 2025 10:20 ಅಪರಾಹ್ನ

      Морская романтика и уединение: аренда яхты для пары
      аренда яхты сочи https://arenda-yahty-sochi23.ru .

      Reply
    7. gagry_otdyh_jdOa on ಜೂನ್ 8, 2025 5:53 ಅಪರಾಹ್ನ

      Гагры: отдых в окружении природы, горных рек и реликтовых лесов
      отдых гагры otdyh-gagry.ru .

      Reply
    8. full_hd_film_ohKt on ಜೂನ್ 9, 2025 8:29 ಫೂರ್ವಾಹ್ನ

      Vizyondaki en iyi yapımlar şimdi full hd film kalitesinde burada
      hd full hd ultra hd film izle hd full hd ultra hd film izle .

      Reply
    9. cheap cialis in usa on ಜೂನ್ 9, 2025 12:57 ಅಪರಾಹ್ನ

      This is a keynote which is in to my fundamentals… Diverse thanks! Faithfully where can I lay one’s hands on the phone details due to the fact that questions?

      Reply
    10. buy metronidazole tablets on ಜೂನ್ 11, 2025 7:13 ಫೂರ್ವಾಹ್ನ

      More articles like this would make the blogosphere richer.

      Reply
    11. dostavka_alkogolya_exKn on ಜೂನ್ 11, 2025 6:17 ಅಪರಾಹ್ನ

      Профессиональная доставка алкоголя по городу — быстро, просто и качественно
      заказать алкоголь 24 как купить алкоголь с доставкой на дом в москве ночью .

      Reply
    12. uqbb3 on ಜೂನ್ 18, 2025 3:59 ಅಪರಾಹ್ನ

      buy cheap inderal – generic clopidogrel order methotrexate 2.5mg

      Reply
    13. klining_moskva_dzkr on ಜೂನ್ 22, 2025 3:43 ಅಪರಾಹ್ನ

      Услуги клининга в Москве приобретают все большее значение. С учетом быстрой жизни в столице, многие москвичи стремятся облегчить свои бытовые обязанности.

      Клиниговые фирмы предлагают целый ряд услуг в области уборки. Профессиональный клининг включает как стандартную уборку, так и глубокую очистку в зависимости от потребностей клиентов.

      При выборе клининговой компании важно обратить внимание на опыт работы и отзывы клиентов. Необходимо обращать внимание на стандарты и профессионализм уборщиков.

      Таким образом, услуги клининга в Москве предоставляют возможность сэкономить время. Клиенты могут легко найти компанию, предоставляющую услуги клининга, для поддержания чистоты.
      клининговые услуги в москве http://www.uborkaklining1.ru/ .

      Reply
    14. karkasnyy_dom_odkl on ಜೂನ್ 24, 2025 2:15 ಅಪರಾಹ್ನ

      Строим каркасный дом как для себя — комфорт, тепло и долговечность
      каркасный дом под ключ каркасный дом под ключ .

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DanielSuits ರಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !
    • Bobbyglupe ರಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಗೆ ಸಿಎಂ ಪುಲ್ ಖುಷ್ | Congress Guarantee Schemes
    • Bobbyglupe ರಲ್ಲಿ DK ಶಿವಕುಮಾರ್ ಬಗ್ಗೆ ವಿನಯ್ ಗುರೂಜಿ ನುಡಿದ ಭವಿಷ್ಯ ನಿಜವಾಗುತ್ತಾ?
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe