ಬೆಂಗಳೂರು,ಜು.7-ಕುಡಿತದ ಚಟಕ್ಕೆ ದೇವಿಯ ತಾಳಿ ಕದಿಯುತ್ತಿದ್ದ ಖದೀಮನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಂದ್ರ (35) ಬಂಧಿತ ಆರೋಪಿಯಾಗಿದ್ದಾನೆ.ಬಸ್ ಹತ್ತಿಕೊಂಡು ದೇವಸ್ಥಾನಗಳಿಗೆ ತೆರಳುತ್ತಿದ್ದ ಖದೀಮ, ಮೊದಲು ದೇವಿಗೆ ಕೈ ಮುಗಿಯುತ್ತಿರುವ ಹಾಗೆ ನಾಟಕ ಮಾಡುತ್ತಿದ್ದ. ನಂತರ ಸುತ್ತಮುತ್ತ…
Browsing: ಕಳ್ಳತನ
ಬೆಂಗಳೂರು, ಜು.6-ಹಗಲು ರಾತ್ರಿ ಕನ್ನಾ ಕಳವು ಮಾಡುತ್ತಿದ್ದ ನಾಲ್ವರು ಕನ್ನಗಳ್ಳರನ್ನು ಬಂಧಿಸಿರುವ ಸೋಲದೇವನಹಳ್ಳಿ ಪೊಲೀಸರು 5 ಲಕ್ಷ ಮೌಲ್ಯದ ಹಳೆ 110 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಸೋಲದೇವನಹಳ್ಳಿ ಬಳಿಯ ಸೋಮಶೆಟ್ಟಿಹಳ್ಳಿಯಲ್ಲಿ ZMR ಎಂಟರ್ ಪ್ರೈಸಸ್ ನಲ್ಲಿ ವಿವಿಧ…
ಬಾಗಲಕೋಟೆ : ನಗರದಲ್ಲಿ ಮನೆ ಹೊರಗೆ ಒಣಗಿಸಿರುವ ಬಟ್ಟೆ ಬರೆಗಳು ಕಾಣೆಯಾಗುತ್ತಿವೆ. ಅಡುಗೆ ಮನೆಯಲ್ಲಿ ತಯಾರಿಸಿಟ್ಟ ತಿಂಡಿ ಊಟಗಳು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಖಾಲಿಯಾಗುತ್ತಿವೆ. ಈ ಘಟನೆ ಪೊಲೀಸರಿಗೆ ತಲೆ ನೋವಾಗಿತ್ತು. ಜಿಲ್ಲೆಯ ಬನಹಟ್ಟಿ…
ಬೆಂಗಳೂರು, ಜು. 1-ಕಳೆದ 15 ವರ್ಷಗಳಿಂದ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳ ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ನನ್ನು ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಚೋರ್ ಇಮ್ರಾನ್ ನಿಂದ 65 ಲಕ್ಷ ಮೌಲ್ಯದ…
ಬೆಂಗಳೂರು, ಜು.1-ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ಮುರಿದು ಬೈಕ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಆಶೋಕನಗರ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲದ ಲಕ್ಷ್ಮಣ್ ರಾವ್ ನಗರದ ಅಂತೋಣಿ ಅಲಿಯಾಸ್ ತೋಪೆಕ್(25) ಬಂಧಿತ ಆರೋಪಿಗಳಾಗಿದ್ದು ಆತನಿಂದ…