ಬಂಧಿತ ಆರೋಪಿಗಳ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ-1985 ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Browsing: ಡ್ರಗ್ಸ್
Read More
ಪ್ರಯೋಗಾಲಯದ ವರದಿ ಬಂದಿದ್ದು ಇದರಲ್ಲಿ ಅವರ ಡ್ರಗ್ಸ ಸೇವನೆ ಕುರಿತು ನೆಗೆಟಿವ್ ವರದಿ ಬಂದಿದೆ.
ಕಡಿಮೆ ವಯಸ್ಸಿನಲ್ಲಿ ಅಧಿಕಾರ ಸಿಕ್ಕಿದರೆ ಯಾವ ರೀತಿಯಲ್ಲಿ ದುರುಪಯೋಗವಾಗಬಹುದು ಎನ್ನುವುದಕ್ಕೆ ಸನ್ನ ಮಾರಿನ್ ಉದಾಹರಣೆ ಎಂದು ಆಕೆಯ ವಿರೋಧಿಗಳು ಸಾರುತ್ತಿದ್ದಾರೆ.
ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುವ ಎಲ್ಲಾ ರೀತಿಯ ಡ್ರಗ್ಸ್ಗಳನ್ನು ಒಂದೇ ಬಾರಿಗೆ ಸಿದ್ಧಪಡಿಸಿರುವ ಸಾಧ್ಯತೆಗಳಿವೆ.
ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.