ತೆಲಂಗಾಣ ಮೂಲದ ಉದ್ಯಮಿ ಶ್ರೀಧರ್ ರಾವ್ ಸಿದ್ದರಾಮಯ್ಯ ಬಯೋಪಿಕ್ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
Browsing: ಸಿನಿಮ
Read More
ನೀಲಕಂಠ ಸ್ವಾಮಿ ಅವರು ‘ಮಿಸ್ ನಂದಿನಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಅನೇಕ ವರ್ಷಗಳು ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
‘ವಿಕ್ರಾಂತ್ ರೋಣ’ ಚಿತ್ರವನ್ನು ರಾಜಮೌಳಿ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಟಿ ಜಯಸುಧಾ 1985ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ನೀ ತಂದ ಕಾಣಿಕೆ, ಮೊಂಡ, ತಾಯಿಯ ಮಡಿಲು, ವಜ್ರಕಾಯ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.