ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಭಾಷಣವೊಂದರಲ್ಲಿ ತಮಗೆ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡಿದ್ದು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಮ್ಯಾಸಚೂಸೆಟ್ಸ್ನ ಸೋಮರ್ಸೆಟ್ನಲ್ಲಿರುವ ಹಿಂದಿನ ಕಲ್ಲಿದ್ದಲು ಗಣಿ ಸ್ಥಾವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಡೆನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯು ಆ ಕ್ಷಣಕ್ಕೆ ಪ್ರಾಸಂಗಿಕ ಎಂದು ಎನಿಸಿದರೂ ಸಹ ಕಳೆದ ವರ್ಷ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಬಿಡೆನ್ ಚರ್ಮದ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಶ್ವೇತ ಭವನ ಸ್ಪಷ್ಟನೆ ನೀಡಿದೆ.
ನನಗೆ ಕ್ಯಾನ್ಸರ್ ಇದೆ ಎಂದ ಅಮೆರಿಕ ಅಧ್ಯಕ್ಷ ಜೋ ಬಿಡೆನ್
Previous Articleಇಡಿ ಅಧಿಕಾರಿಗಳಿಂದ 2 ಗಂಟೆ ಕಾಲ ಸೋನಿಯಾ ವಿಚಾರಣೆ
Next Article ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು