ಬೆಂಗಳೂರು, ಡಿ. 29:
ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದ್ದು, ಶೂನ್ಯ ಅಡಚಣೆಯೊಂದಿಗೆ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಮೂಲಕ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸಮನ್ವಯ ಸಾಧಿಸಬೇಕು ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಕರೆ ನೀಡಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ ಸಂಸ್ಮರಣಾ ಉಪನ್ಯಾಸ, 2026ರ ತಾಂತ್ರಿಕ ದಿನಚರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೋವಿಡ್ ನಂತರ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ ನಡೆಸಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ತ್ವರಿತಗೊಂಡು ರಾಜ್ಯವು ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ ಎಂದು ಹೇಳಿದರು.
ಈಗ ಇನ್ನು ಮುಂದೆ ಯಾವುದೇ ಅಡಚಣೆಯಿಲ್ಲದಂತೆ ಗ್ರಾಹಕರಿಗೆ ವಿದ್ಯುತ್ ಪೂರೈಸುವತ್ತ ಗಮನ ಹರಿಸಬೇಕು. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದಕ್ಕೆ ಇಂಜಿನಿಯರುಗಳು ಸಹಕರಿಸಬೇಕು,” ಎಂದು ಮನವಿ ಮಾಡಿದರು
ಇಂಧನ ಇಲಾಖೆಯ ಇಂಜಿನಿಯರುಗಳ ಹಲವು ಬೇಡಿಕೆಗಳ ಬಗ್ಗೆ ಮುಂದಿನ ಸಭೆಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇಂಜಿನಿಯರುಗಳ ಬೇಡಿಕೆಗಳನ್ನು ಈಡೇರಿಸಿ ಇಲಾಖೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಬದ್ಧವಾಗಿದೆ,” ಎಂದು ಹೇಳಿದರು.
Previous Articleಡಿ.31ರಂದು ಮದ್ಯದಂಗಡಿ ಎಷ್ಟು ಗಂಟೆಗೆ ಓಪನ್ ಗೊತ್ತಾ?
Next Article ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು


37 ಪ್ರತಿಕ್ರಿಯೆಗಳು
viagra canadian pharmacy vipps approved trusted indian pharmacy usa precription drugs from canada
online pharmacy quick delivery: trusted indian pharmacy usa – reputable online pharmacy reddit
legit online pharmacy: online pharmacy india – canada pharmacy world
canadian pharmacy no prescription needed: india medication delivery to usa – pharmacy canadian superstore
legit online pharmacy: india pharmacy – pharmacy wholesalers canada
canadian family pharmacy: trusted indian pharmacy usa – california pharmacy
http://certifiedmaplerx.com/# real canadian pharmacy
canadian pharmacy without prescription: TrustedIndiaCare RX – canadian pharmacy world coupons
reliable rx pharmacy: trusted indian pharmacy usa – canadian mail order pharmacy
canadian mail order pharmacy: trusted indian pharmacy usa – best mail order pharmacy canada
mexican drugstore shipping to usa: BorderValue RX – BorderValue RX
http://bordervaluerx.com/# BorderValue RX
https://certifiedmaplerx.shop/# canadian medication delivery to usa
canadian pharmacy 1 internet online drugstore: TrustedIndiaCare RX – online pharmacy denmark
http://bordervaluerx.com/# BorderValue RX
medstore online pharmacy: india medication delivery to usa – legit online pharmacy
licensed canadian drug suppliers: canadian medication delivery to usa – canadian medication delivery to usa
canadian pharmacy oxycodone: TrustedIndiaCare RX – safe online pharmacies
amoxil fast: amoxil fast – amoxil 500mg tablets usa
https://amoxilfast.com/# prescription for amoxicillin
https://ivermectinfast.shop/# stromectol without prescription usa
ivermectin treatment tablets: stromectol without prescription usa – ivermectin treatment tablets
ivermectin oral tablets usa: stromectol delivery united states – parasite infection medication
ivermectin tablets online: stromectol delivery united states – ivermectin fast
cost of prednisone 10mg tablets: prednisone tablets 10mg 20mg – prednisone cost in india
https://stericarepharmacy.com/# buy generic prednisone online
http://ivermectinfast.com/# ivermectin treatment tablets
fast delivery amoxicillin usa: generic amoxicillin online – safe antibiotics online source
canadian online pharmacy prednisone: generic prednisone tablets – generic prednisone tablets
buy prednisone 5mg canada: prednisone without prescription usa – over the counter prednisone cheap
http://amoxilfast.com/# amoxil
https://stericarepharmacy.shop/# buy prednisone online from canada
safe antibiotics online source: bacterial infection medication – amoxicillin capsules online
http://ivermectinfast.com/# parasite infection medication
prednisone coupon: anti-inflammatory medication online – prednisone 20 mg tablets coupon
https://ivermectinfast.shop/# ivermectin fast
https://stericarepharmacy.shop/# prednisone prescription for sale