ಬೆಂಗಳೂರು, ಡಿ.29-
ಹೊಸವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿರುವ ನಡುವೆಯೇ ಮಹಾನಗರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ ಸಾಗಾಣಿಕೆ ಮತ್ತು ಸೇವನೆ ನಡೆಯಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಇದರ ನಡುವೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಒರ್ವ ವಿದೇಶಿ ಪ್ರಜೆ ಮತ್ತು ಅಮೆಜಾನ್ ಡಿಲವರಿ ಬಾಯ್ ನನ್ನು ಬಂಧಿಸಿ 2.50 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ನೈಜೀರಿಯಾದ ಒಕೇ ಕ್ರಿಸ್ಟೋಫರ್(45) ಹಾಗೂ ತಮಿಳುನಾಡು ಮೂಲದ ಹೆಚ್ ಎಸ್ ಆರ್ ಲೇಔಟ್ ನ ನವೀನ್ ರಾಜ್ (26) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಬಂಧಿತ ಡ್ರಗ್ ಫೆಡ್ಲರ್ ಗಳಿಂದ 2 ಲಕ್ಷ ನಗದು ಹಾಗೂ 2.50 ಕೋಟಿ ಮೌಲ್ಯದ 1 ಕೆ.ಜಿ 70 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 60 ಎಕ್ಸ್ ಟೆಸಿ ಪಿಲ್ಸ್ ಗಳು, 100 ಎಲ್ಎಸ್ ಡಿ ಸ್ಟ್ರಿಪ್ಸ್ ಗಳು. 5 ಗ್ರಾಂ ಕೊಕೇನ್, 2 ಮೊಬೈಲ್ ಫೋನ್, 1 ಲ್ಯಾಪ್ಟಾಪ್, ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ವಿದೇಶಿ ವ್ಯಕ್ತಿಯು ಕಳೆದ ವರ್ಷ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದು. ದೆಹಲಿ ಮತ್ತು ಮುಂಬೈನಲ್ಲಿ ವಾಸವಿದ್ದ ಈತ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ, ನೂತನ ವರ್ಷಾಚರಣೆಯ ಸಂದರ್ಭದಲ್ಲಿ ಆತನ ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡಲು ತಯಾರಿ ನಡೆಸಿದ್ದ ಎಂದು ತಿಳಿಸಿದರು.
ಬಂಡೇಪಾಳ್ಯದಲ್ಲಿ ತಮಿಳುನಾಡು ಮೂಲದ ನವೀನ್ ರಾಜ್ ನನ್ನು ಬಂಧಿಸಿ ಆತನಿಂದ 25 ಲಕ್ಷ ಮೌಲ್ಯದ 100 ಎಲ್.ಎಸ್.ಡಿ ಸ್ಟ್ರಿಪ್‌ಗಳು, 5 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದಾನೆ. ಈತ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಎಲ್ ಎಸ್ ಡಿ ಸ್ಟ್ರಿಪ್ಪಗಳು ಹಾಗೂ ಕೊಕೇನ್ ನನ್ನು ಖರೀದಿಸಿ, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.
Previous Articleವಿದ್ಯುತ್ ಇಂಜಿನಿಯರ್ ಗಳಿಗೆ ಗೌರವ್ ಗುಪ್ತಾ ಕರೆ
Next Article ಡ್ರಗ್ಸ್ ಜಾಲದಲ್ಲಿ ಮಂತ್ರಿಗಳ ಆಪ್ತರು!


29 ಪ್ರತಿಕ್ರಿಯೆಗಳು
licensed canadian drug suppliers: licensed canadian drug suppliers – CertifiedMaple RX
https://trustedindiacarerx.shop/# northwest pharmacy canada
mexico border medications usa access: affordable border pharmacy mexico – mexico city pharmacy
mexican drugstore shipping to usa: affordable border pharmacy mexico – mexican pharma
affordable border pharmacy mexico: BorderValue RX – BorderValueRX
mexico border medications usa access BorderValueRX BorderValueRX
BorderValue RX: affordable border pharmacy mexico – BorderValueRX
http://certifiedmaplerx.com/# CertifiedMaple RX
mexico border medications usa access: BorderValue RX – BorderValue RX
affordable border pharmacy mexico: mexico border medications usa access – affordable border pharmacy mexico
licensed canadian drug suppliers: certified canadian pharmacy usa – licensed canadian drug suppliers
https://trustedindiacarerx.shop/# online pharmacy australia free delivery
BorderValue RX: mexican drugstore shipping to usa – affordable border pharmacy mexico
online pharmacy canada: TrustedIndiaCare RX – rx pharmacy
script pharmacy: TrustedIndiaCare RX – legitimate mexican pharmacy online
https://bordervaluerx.shop/# mexico border medications usa access
cialis online pharmacy australia buy phentermine online pharmacy cialis online uk pharmacy
mexican drugstore shipping to usa: BorderValue RX – order medication from mexico
https://bordervaluerx.shop/# affordable border pharmacy mexico
http://certifiedmaplerx.com/# CertifiedMaple RX
canadianpharmacyworld com: online shopping pharmacy india – online pharmacy 365 pills
https://ivermectinfast.com/# ivermectin tablets online
antiparasitic medication usa: ivermectin oral tablets usa – generic ivermectin online pharmacy
amoxicillin 500 mg tablet: amoxil 500mg tablets usa – generic amoxicillin online
https://ivermectinfast.com/# antiparasitic medication usa
amoxil: amoxil 500mg tablets usa – antibiotics online pharmacy usa
prednisone 1 mg tablet: prednisone 5 mg – prednisone 1 mg for sale
https://amoxilfast.shop/# generic amoxicillin online
over the counter prednisone cream: SteriCare Pharmacy – no prescription prednisone canadian pharmacy