ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    ರಾಜಕೀಯ

    ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?

    vartha chakraBy vartha chakraಜನವರಿ 7, 2026Updated:ಜನವರಿ 7, 202631 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,
    ದೇಶಾದ್ಯಂತ ಮಾತ್ರವಲ್ಲದೆ ನೆರೆಯ ಪಾಕಿಸ್ತಾನದಲ್ಲೂ ಸುದ್ದಿ ಮಾಡಿದ ಬೆಂಗಳೂರಿನ ಕೋಗಿಲು ಬಡಾವಣೆ ಅಕ್ರಮ ವಲಸಿಗರ ತೆರವು ಮತ್ತು ಪುನರ್ವಸತಿ ಯೋಜನೆ ವಿವಾದ ಇದೀಗ ರಾಜ್ಯ ಸರ್ಕಾರದಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ.
    ವಿವಾದಕ್ಕೆ ಕಾರಣವಾದ ಕೋಗಿಲು ಬಡಾವಣೆ, ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಗೆ ಬರಲಿದೆ ಹೀಗಾಗಿ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಸ್ಥಳೀಯ ಶಾಸಕರ ನಿರ್ಧಾರ ಪ್ರಮುಖವಾಗಲಿದೆ ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಮಂತ್ರಿಯೂ ಆಗಿರುವ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರ ಅಭಿಪ್ರಾಯಕ್ಕೆ ಕಾದು ಕುಳಿತಿದ್ದಾರೆ.
    ವಿದೇಶ ಪ್ರವಾಸಕ್ಕೆ ತೆರಳಿದ್ದ ಕೃಷ್ಣಭೈರೇಗೌಡ ಅವರು ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದು ಅಧಿಕಾರಿಗಳಿಂದ ವಿವಾದ ಕುರಿತಾಗಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಅಂತಿಮವಾಗಿ ಒತ್ತುವವರಿ ತೆರವು ಕಾರ್ಯಾಚರಣೆ ಪರವಾಗಿ ನಿಲುವು ತೆಗೆದುಕೊಂಡಿರುವ ಅವರು ಇಲ್ಲಿನ ಅಕ್ರಮವಾಸಿಗಳಿಗೆ ವಿಶೇಷ ಅನುಕಂಪದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಅತಿಕ್ರಮಣ ಪ್ರವೇಶ ಆರೋಪ ಅಡಿಯಲ್ಲಿ ಇಲ್ಲಿಂದ ತೆರವು ಮಾಡಿರುವ ಕುಟುಂಬಗಳಿಗೆ ಮಾನವೀಯತೆಯ ಆಧಾರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣ ಮಾಡಿಕೊಡಲು ತಮ್ಮ ಅಭ್ಯಂತರವಿಲ್ಲ ಆದರೆ ಇದಕ್ಕೆ ತಗಲುವ ವೆಚ್ಚದಲ್ಲಿ ಶೇಕಡ 75 ರಷ್ಟನ್ನು ಸರ್ಕಾರ ಭರಿಸುವ ಪ್ರಸ್ತಾವನೆಗೆ ತಮ್ಮ ವಿರೋಧವಿದೆ. ಅಲ್ಲದೆ ಈಗಾಗಲೇ ವಸತಿ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲರ ಮನವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು ಕೋಗಿಲು ಬಡಾವಣೆ ನಿವಾಸಿಗಳು ಸಂತ್ರಸ್ತರು ಎಂಬ ವಿಶೇಷ ಪ್ರಕರಣವಾಗಿ ಇದನ್ನು ಪರಿಗಣಿಸಬಾರದು ಎಲ್ಲಾ ವಸತಿ ಹೀನರ ರೀತಿಯಲ್ಲಿಯೇ ಇವರನ್ನು ಪರಿಗಣಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಹೀಗಾಗಿ ಇಲ್ಲಿನ ನಿವಾಸಿಗಳ ಬಗ್ಗೆ ವಿಶೇಷ ಪ್ರಕರಣವೆಂದು ಪರಿಗಣಿಸಲು ವಾದ ಮಂಡಿಸುತ್ತಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಅವರ ನಿಲುವು ಆಘಾತ ತಂದಿದೆ ಈ ಹಿನ್ನಲೆಯಲ್ಲಿ ಕಂದಾಯ ಮಂತ್ರಿಗಳ ನಿವಾಸಕ್ಕೆ ತಮ್ಮ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರನ್ನು ಕಳುಹಿಸಿರುವ ಜಮೀರ್ ಖಾನ್ ಮಂತ್ರಿಗಳ ಮನವೊಲಿಸುವಂತೆ ಸೂಚಿಸಿದ್ದಾರೆ ಅದರಂತೆ ಕಂದಾಯ ಮಂತ್ರಿಗಳೊಂದಿಗೆ ವಸತಿ ಮಂತ್ರಿಗಳ ಆಪ್ತ ಕಾರ್ಯದರ್ಶಿ ಸುದೀರ್ಘ ಮಾತುಕತೆ ನಡೆಸಿದರು.
    ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂತ್ರಿ ಕೃಷ್ಣ ಭೈರೇಗೌಡ, ಬಿಬಿಎಂಪಿ ಇರಲಿ, ಕಂದಾಯ‌ ಇಲಾಖೆ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸವಾಗಿದೆ.ಈಗ ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಹೀಗಾಗಿ ಒತ್ತುವರಿ ಮಾಡಿಕೊಂಡವರು ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದರು.
    ಇದು ಒಂದೇ ಪ್ರಕರಣ ಅಲ್ಲ, ಬೇರೆ ಪ್ರಕರಣ ಇದೆ. ಸರ್ಕಾರಿ ಜಾಗವನ್ನು ಭದ್ರ ಮಾಡಲು ತೆರವು ಮಾಡಲಾಗಿದೆ. ತೆರವಾದ ಜಾಗದಲ್ಲಿ ಬಡವರು, ಅರ್ಹರು ಇದ್ದಾರೆ. ಬಹಳ ಕಾಲದಿಂದ ವಾಸ ಮಾಡುತ್ತಿದ್ದಾರೆ ಎನ್ನುವ ಕಾರಣದಿಂದ ಮಾನವೀಯ ದೃಷ್ಟಿಯಿಂದ ಬಡವರಿಗೆ ಮನೆ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
    ಈ ಪ್ರದೇಶದಲ್ಲಿ ಬಾಂಗ್ಲಾದೇಶಕ್ಕೆ ಸೇರಿದ ಯಾವುದೇ ನಿವಾಸಿಗಳು ಇಲ್ಲ ಈ ಬಗ್ಗೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟವರು ಯಾರೇ ಇದ್ದರೂ ಕೂಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಅಂತವರು ತಮ್ಮ ಆಪ್ಣನೇ ಇರಲಿ, ಇಲ್ಲವೇ ಬಿಜೆಪಿ ಕಾರ್ಯಕರ್ತನಾಗಿರಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    Verbattle
    Verbattle
    Verbattle
    ಕಾನೂನು ಬಿಜೆಪಿ ಬೆಂಗಳೂರು ಸರ್ಕಾರ ಸಿದ್ದರಾಮಯ್ಯ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಭಾರತೀಯ ಸೇನೆಯ ‘ಭೈರವ’ ಗೊತ್ತಾ..?
    Next Article ಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್
    vartha chakra
    • Website

    Related Posts

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026

    ನೇಪಾಳ ಮಾಜಿ ಪ್ರಧಾನಿ ಬಂಧನ

    ಮಾರ್ಚ್ 28, 2026

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    ಮಾರ್ಚ್ 28, 2026

    31 ಪ್ರತಿಕ್ರಿಯೆಗಳು

    1. Jamesnab on ಏಪ್ರಿಲ್ 1, 2026 3:24 ಅಪರಾಹ್ನ

      https://trustedindiacarerx.shop/# canadian online pharmacy cialis

      Reply
    2. AntonioBoary on ಏಪ್ರಿಲ್ 1, 2026 3:58 ಅಪರಾಹ್ನ

      canadian pharmacy online reviews CertifiedMaple RX CertifiedMaple RX

      Reply
    3. Jamesnab on ಏಪ್ರಿಲ್ 1, 2026 4:58 ಅಪರಾಹ್ನ

      https://bordervaluerx.shop/# mexican drugstore shipping to usa

      Reply
    4. Danieltak on ಏಪ್ರಿಲ್ 1, 2026 6:21 ಅಪರಾಹ್ನ

      foreign pharmacy no prescription: verified india drug manufacturers – safe online pharmacy

      Reply
    5. AntonioBoary on ಏಪ್ರಿಲ್ 1, 2026 9:52 ಅಪರಾಹ್ನ

      certified canadian pharmacy usa certified canadian pharmacy usa certified canadian pharmacy usa

      Reply
    6. Jeffreyessen on ಏಪ್ರಿಲ್ 1, 2026 10:23 ಅಪರಾಹ್ನ

      online pet pharmacy: TrustedIndiaCare RX – mail pharmacy

      Reply
    7. JamesMes on ಏಪ್ರಿಲ್ 1, 2026 11:27 ಅಪರಾಹ್ನ

      http://bordervaluerx.com/# mexican drugstore shipping to usa

      Reply
    8. Danieltak on ಏಪ್ರಿಲ್ 1, 2026 11:51 ಅಪರಾಹ್ನ

      canadian medication delivery to usa: canadian medication delivery to usa – licensed canadian drug suppliers

      Reply
    9. Jamesnab on ಏಪ್ರಿಲ್ 1, 2026 11:58 ಅಪರಾಹ್ನ

      http://trustedindiacarerx.com/# pharmacy online track order

      Reply
    10. JamesMes on ಏಪ್ರಿಲ್ 2, 2026 1:18 ಫೂರ್ವಾಹ್ನ

      http://trustedindiacarerx.com/# global pharmacy

      Reply
    11. Jamesnab on ಏಪ್ರಿಲ್ 2, 2026 1:30 ಫೂರ್ವಾಹ್ನ

      https://bordervaluerx.shop/# affordable border pharmacy mexico

      Reply
    12. Danieltak on ಏಪ್ರಿಲ್ 2, 2026 2:21 ಫೂರ್ವಾಹ್ನ

      CertifiedMaple RX: certified canadian pharmacy usa – canadian medication delivery to usa

      Reply
    13. Jamesnab on ಏಪ್ರಿಲ್ 2, 2026 2:48 ಫೂರ್ವಾಹ್ನ

      https://trustedindiacarerx.com/# good pill pharmacy

      Reply
    14. Jeffreyessen on ಏಪ್ರಿಲ್ 2, 2026 3:56 ಫೂರ್ವಾಹ್ನ

      pharmacy order online: india medication delivery to usa – pharmacy website india

      Reply
    15. Jeffreyessen on ಏಪ್ರಿಲ್ 2, 2026 3:57 ಫೂರ್ವಾಹ್ನ

      canada drugs: TrustedIndiaCare RX – mexican pharmacy

      Reply
    16. Danieltak on ಏಪ್ರಿಲ್ 2, 2026 4:34 ಫೂರ್ವಾಹ್ನ

      affordable border pharmacy mexico: BorderValue RX – BorderValue RX

      Reply
    17. JamesMes on ಏಪ್ರಿಲ್ 2, 2026 5:30 ಫೂರ್ವಾಹ್ನ

      http://certifiedmaplerx.com/# certified canadian pharmacy usa

      Reply
    18. Jeffreyessen on ಏಪ್ರಿಲ್ 2, 2026 9:55 ಫೂರ್ವಾಹ್ನ

      canadian medication delivery to usa: certified canadian pharmacy usa – licensed canadian drug suppliers

      Reply
    19. Danieltak on ಏಪ್ರಿಲ್ 2, 2026 10:12 ಫೂರ್ವಾಹ್ನ

      pharmacy mexico: BorderValueRX – mexico border medications usa access

      Reply
    20. Danieltak on ಏಪ್ರಿಲ್ 2, 2026 10:40 ಫೂರ್ವಾಹ್ನ

      affordable border pharmacy mexico: BorderValueRX – BorderValue RX

      Reply
    21. Jamesnab on ಏಪ್ರಿಲ್ 2, 2026 12:06 ಅಪರಾಹ್ನ

      https://bordervaluerx.shop/# phentermine in mexico pharmacy

      Reply
    22. Danieltak on ಏಪ್ರಿಲ್ 2, 2026 1:29 ಅಪರಾಹ್ನ

      discount pharmacy mexico: trusted indian pharmacy usa – online pharmacy denmark

      Reply
    23. Jamesnab on ಏಪ್ರಿಲ್ 2, 2026 1:54 ಅಪರಾಹ್ನ

      https://certifiedmaplerx.com/# canadian pharmacy meds reviews

      Reply
    24. Jamesnab on ಏಪ್ರಿಲ್ 2, 2026 3:22 ಅಪರಾಹ್ನ

      http://certifiedmaplerx.com/# licensed canadian drug suppliers

      Reply
    25. JamesMes on ಏಪ್ರಿಲ್ 2, 2026 3:57 ಅಪರಾಹ್ನ

      http://trustedindiacarerx.com/# express scripts pharmacy

      Reply
    26. Danieltak on ಏಪ್ರಿಲ್ 2, 2026 4:58 ಅಪರಾಹ್ನ

      cheap canadian pharmacy: CertifiedMaple RX – canadianpharmacyworld com

      Reply
    27. Jamesnab on ಏಪ್ರಿಲ್ 2, 2026 5:10 ಅಪರಾಹ್ನ

      http://certifiedmaplerx.com/# canada pharmacy online

      Reply
    28. Danieltak on ಏಪ್ರಿಲ್ 2, 2026 5:24 ಅಪರಾಹ್ನ

      cheapest pharmacy for prescriptions: india medication delivery to usa – all med pharmacy

      Reply
    29. Jamesnab on ಏಪ್ರಿಲ್ 2, 2026 6:52 ಅಪರಾಹ್ನ

      https://trustedindiacarerx.com/# order pharmacy online egypt

      Reply
    30. JamesMes on ಏಪ್ರಿಲ್ 2, 2026 10:13 ಅಪರಾಹ್ನ

      https://certifiedmaplerx.shop/# certified canadian pharmacy usa

      Reply
    31. Danieltak on ಏಪ್ರಿಲ್ 2, 2026 11:26 ಅಪರಾಹ್ನ

      canadian medication delivery to usa: licensed canadian drug suppliers – canadian medication delivery to usa

      Reply

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ನೇಪಾಳ ಮಾಜಿ ಪ್ರಧಾನಿ ಬಂಧನ

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Manuelfak ರಲ್ಲಿ ರಾಜ್ಯ ಬಿಜೆಪಿಗೆ ವಿಜಯೇಂದ್ರ ಸಾರಥಿ | BJP
    • Gregorycom ರಲ್ಲಿ ನಾಪೋಕ್ಲು ಅಪ್ಪಚ್ಚಿರ ಗೌತಮ್ ಮೇಲೆ ಭೀಕರ ಹಲ್ಲೆ; ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆಯಲು ಒತ್ತಾಯ
    • Danieltak ರಲ್ಲಿ ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?
    Latest Kannada News

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಮಾರ್ಚ್ 29, 2026

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ಮಾರ್ಚ್ 29, 2026

    ನೇಪಾಳ ಮಾಜಿ ಪ್ರಧಾನಿ ಬಂಧನ

    ಮಾರ್ಚ್ 28, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.