Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟಿವಿಕೆ ಪಕ್ಷದ ಮೊದಲ ರ್ಯಾಲಿಯಲ್ಲಿಯೇ ತನ್ನ ಪವರ್ ತೋರಿಸಿದ ದಳಪತಿ
    ರಾಜಕೀಯ

    ಟಿವಿಕೆ ಪಕ್ಷದ ಮೊದಲ ರ್ಯಾಲಿಯಲ್ಲಿಯೇ ತನ್ನ ಪವರ್ ತೋರಿಸಿದ ದಳಪತಿ

    vartha chakraBy vartha chakraಅಕ್ಟೋಬರ್ 28, 2024Updated:ಅಕ್ಟೋಬರ್ 28, 2024ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಭಾನುವಾರ ಅಕ್ಟೋಬರ್ 27 ರಂದು ತಮಿಳುನಾಡಿನ ವಿಕ್ರವಾಂಡಿಯಲ್ಲಿ ಟಿವಿಕೆ ಪಕ್ಷದ ಮೊದಲ ರ್ಯಾಲಿಯಲ್ಲಿ ಸುಮಾರು ಐದರಿಂದ ಆರು ಲಕ್ಷ ಮಂದಿ  ಭಾಗವಹಿಸಿದ್ದು ನಟ ವಿಜಯ್ ಅವರು ಈ ರ್ಯಾಲಿ ಮೂಲಕ ತಮ್ಮ ಪಕ್ಷದ ಪವರ್ ತೋರಿಸಿದ್ದಾರೆ.

    ಈ ವೇಳೆ ಲಕ್ಷಾಂತರ ಜನರ ಎದುರು ಮಾತನಾಡಿದ ನಟ  ದಳಪತಿ ವಿಜಯ್ ರವರು ಹಲವು ವಿಚಾರಗಳನ್ನು ಚರ್ಚಿಸಿದ್ದು ನನ್ನ ಕೆರಿಯರ್, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ, ನಾನು ನಿಮ್ಮ ವಿಜಯ್! ನಿಮ್ಮನ್ನು ನಂಬಿದ್ದೇನೆ, ಎಂದು ಜನರ ಮುಂದೆ ತಮ್ಮ ಮನದಾಳದ ಮಾತು ಆಡಿದರು. ಜೊತೆಗೆ ಈ ವೇಳೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ತಿಳಿಸಿದರು.

    ಮುಂದುವರೆದು ‘ವಿಜಯ್ ರಾಜಕೀಯದ ಯಾರ ಹೆಸರನ್ನು ಏಕೆ ತೆಗೆದುಕೊಂಡು ಮಾತನಾಡುವುದಿಲ್ಲ? ನಿಮಗೇನು ಭಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಯಾರ ಹೆಸರು ಹೇಳಿ ರಾಜಕೀಯ ಮಾಡಲು, ಮರ್ಯಾದೆ ಇಲ್ಲದೆ ಮಾತನಾಡಲು ನಾನು ಬಂದಿಲ್ಲ. ಡಿಸೆಂಟ್ ಆಗಿ ಮಾತನಾಡುತ್ತೇವೆ, ಡಿಸೆಂಟ್ ಆಗಿ ಅಪ್ರೋಚ್ ಮಾಡುತ್ತೇವೆ’ ಎಂದರು.

    ತಮಿಳು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ಎದುರಿಸಿದ ಎಲ್ಲ ಟೀಕೆಗಳನ್ನೂ, ಅವಮಾನಗಳನ್ನೂ ನೆನಪಿಸಿಕೊಂಡ ನಟ ವಿಜಯ್ ಅವರು ನನ್ನ ಸಿನಿಮಾ ಕೆರಿಯರ್ ನ ಆರಂಭದಲ್ಲಿ ನನ್ನ ಮುಖ ಚೆನ್ನಾಗಿಲ್ಲ. ನನ್ನ ಪರ್ಸನಾಲಿಟಿ ಚೆನ್ನಾಗಿಲ್ಲ, ನನ್ನ ಸ್ಟೈಲ್ ಚೆನ್ನಾಗಿಲ್ಲ, ನನ್ನ ಕೂದಲು, ನಡೆಯುವ ರೀತಿ ಯಾವುದೂ ಚೆನ್ನಾಗಿಲ್ಲ ಎಂದು ಅವಮಾನಿಸಿದ್ದರು. ಆದರೆ ಈ ಟೀಕೆಗಳು ನನ್ನ ಉತ್ಸಾಹವನ್ನು ಎಂದು ಕುಗ್ಗುವಂತೆ ಮಾಡಲಿಲ್ಲ. ಎಲ್ಲರೂ ಆಡಿದ ಅವಮಾನದ ಮಾತುಗಳನ್ನು ಸುಳ್ಳಾಗಿಸಿ ತನಗಾಗಿ ಒಂದು ಸ್ಥಾನ ಪಡೆಯಬೇಕೆಂದು ನಾನು ಶ್ರಮಿಸಿದೆ ಎಂದು ಹೇಳಿದ್ದು ‘ಈಗ ನಾನು ನನ್ನ ಕೆರಿಯರ್, ಸಂಭಾವನೆ ಎಲ್ಲ ಬಿಟ್ಟು ಇಲ್ಲಿ ಕೇವಲ ನಿಮ್ಮ ವಿಜಯ್ ಆಗಿ ಬಂದಿದ್ದೇನೆ, ನಿಮ್ಮೆಲ್ಲರ ಮೇಲೆ ನಂಬಿಕೆ ಇಟ್ಟು ಬಂದಿದ್ದೇನೆ’ ಎಂದು ನಟ ದಳಪತಿ ವಿಜಯ್ ಭಾಷಣದಲ್ಲಿ ಹೇಳಿದ್ದಾರೆ.

    ಸೆಪ್ಟೆಂಬರ್ ನಲ್ಲಿ ನಟ ವಿಜಯ್ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟ ಎಂಬ ಸುದ್ದಿ ಬಂದಿತ್ತು. ನಟ ತಮ್ಮ ಮುಂಬವರುವ ಸಿನಿಮಾ ‘ದಳಪತಿ 69’ ಸಿನಿಮಾಗಾಗಿ ಬರೋಬ್ಬರಿ 275 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟ ಇಂಥಹ ಸಂಭಾವನೆ ಪಡೆಯೋ ಟೈಮ್ ನಲ್ಲೇ ಸಿನಿಮಾಗೆ ಬೈ ಬೈ ಹೇಳಿದ್ದಾರೆ. ಎಲ್ಲರಿಗೂ ಆಘಾತ ಉಂಟು ಮಾಡಿದೆ.

    #politics tamil nadu TVK PARTY vijay thalapathy ರಾಜಕೀಯ ಸಿನಿಮ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಪೊಲೀಸರು ನಿಗಾ ಇಟ್ಟಿದ್ದಾರೆ ಹುಷಾರ್.
    Next Article ಭಾರತದಲ್ಲಿ ಆಚರಿಸುವ ದೀಪಾವಳಿ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ?
    vartha chakra
    • Website

    Related Posts

    ಮುಡಾ-ಬಿಗಿಯಾಗುತ್ತಿದೆ ಇಡಿ ಉರುಳು.

    ಅಕ್ಟೋಬರ್ 29, 2024

    ಬಿಜೆಪಿಯವರಿಗೆ ಈಗ ಹಿಂದೂ ಪ್ರೀತಿ.

    ಅಕ್ಟೋಬರ್ 29, 2024

    ಪುನೀತ್​​ ರಾಜ್‌ ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ.

    ಅಕ್ಟೋಬರ್ 29, 2024

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮುಡಾ-ಬಿಗಿಯಾಗುತ್ತಿದೆ ಇಡಿ ಉರುಳು.

    ಬಿಜೆಪಿಯವರಿಗೆ ಈಗ ಹಿಂದೂ ಪ್ರೀತಿ.

    ಪುನೀತ್​​ ರಾಜ್‌ ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ.

    ಬೆಂಗಳೂರು ರಸ್ತೆಗಳ ದುರಸ್ತಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • DavidMyday ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • Lazrcvb ರಲ್ಲಿ ಸಾಹಿತಿಗಳಿಗೆ ಬೆದರಿಕೆ ಹಾಕಿದವ ಸಿಕ್ಕಿಬಿದ್ದ | Bengaluru News
    • Lazrnky ರಲ್ಲಿ ಕರ್ನಾಟಕ ಗೆಲುವಿಗೆ ಅಮಿತ್ ಶಾ ಮಾಸ್ಟರ್ ಪ್ಲಾನ್ | Amit Shah | BJP In Karnataka
    Latest Kannada News

    ಮುಡಾ-ಬಿಗಿಯಾಗುತ್ತಿದೆ ಇಡಿ ಉರುಳು.

    ಅಕ್ಟೋಬರ್ 29, 2024

    ಬಿಜೆಪಿಯವರಿಗೆ ಈಗ ಹಿಂದೂ ಪ್ರೀತಿ.

    ಅಕ್ಟೋಬರ್ 29, 2024

    ಪುನೀತ್​​ ರಾಜ್‌ ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ.

    ಅಕ್ಟೋಬರ್ 29, 2024
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕೇರಳ ಸಿಎಂ ಕಾರು ಸರಣಿ ಅಪಘಾತ REEL #news #latestnews
    Subscribe