Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯುದ್ಧ ಮಾಡುವ ದೇಶಗಳಿಗೆ ಬೇಕಾಗಿದೆ ಭಾರತೀಯ ಮತ್ತು ನೇಪಾಳಿ ಗಂಡಸರು!
    Viral

    ಯುದ್ಧ ಮಾಡುವ ದೇಶಗಳಿಗೆ ಬೇಕಾಗಿದೆ ಭಾರತೀಯ ಮತ್ತು ನೇಪಾಳಿ ಗಂಡಸರು!

    vartha chakraBy vartha chakraಫೆಬ್ರವರಿ 11, 202425 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಯುದ್ಧ ಮಾಡುತ್ತಾ ಆಕಡೆ ಗೆಲುವೂ ಕಾಣದೆ ಸೋಲೂ ಇಲ್ಲದೆ ಎರಡು ವರ್ಷಗಳಿಂದ ಹೆಣಗಾಡುತ್ತಿರುವ ರಷ್ಯಾ ದೇಶದಲ್ಲಿ ಯುದ್ಧಕ್ಕೆ ರಷ್ಯನ್ ಯುವಕರನ್ನು ಬಲವಂತವಾಗಿ ಕಳಿಸಲು ಸಾಧ್ಯವಾಗುತ್ತಿಲ್ಲ. ಆ ದೇಶದಲ್ಲಿ ಅದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ. ಯುದ್ಧಕ್ಕೆ ಹೋಗುವುದೆಂದರೆ ದೇಶಸೇವೆಗೆ ಹೋಗುವುದು ಎಂದೆಲ್ಲ ತೋರಿಸಿದ ಜಾಹೀರಾತುಗಳು ಆರಂಭದಲ್ಲಿ ಯುವಕರನ್ನು ಆರ್ಮಿಗೆ ಆಕರ್ಷಿಸಿತಾದರೂ ಯುದ್ಧದಲ್ಲಿ ಆಗಿರುವ ಅನಾಹುತಗಳನ್ನು ನೋಡಿ ಆರ್ಮಿಯಲ್ಲಿ ಸರ್ಕ್ರಿಯರಾಗಿರುವವರ ಪತ್ನಿಯರೂ ಕೂಡ ಈಗ ಪ್ರತಿಭಟಿಸಲು ಆರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ರಷ್ಯಾ ನೇಪಾಳಿ ಯುವಕರನ್ನು ತನ್ನ ಯುದ್ಧಕ್ಕೆ ಯೋಧರನ್ನಾಗಿ ಭರ್ತಿಮಾಡಲು ಉತ್ಸುಕವಾಗಿದೆ.

    ಒಂದು ಅಂಕಿ ಅಂಶ ಪ್ರಕಾರ ಈಗಾಗಲೇ 15000 ಕೊ ಹೆಚ್ಚು ಮಂದಿ ನೇಪಾಳಿ ಗಂಡಸರು ರಷ್ಯಾದ ಪರ ಯುಕ್ರೇನ್ ನಲ್ಲಿ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ. ‘ನಾವು ಇಷ್ಟಪಟ್ಟು ಈ ಯುದ್ಧ ಮಾಡುತ್ತಿಲ್ಲ ಆದರೆ ನೇಪಾಳದಲ್ಲಿ ಆರ್ಥಿಕ ಪರಿಸ್ಥಿತಿ ಹಾಳಾಗಿದ್ದು ಉದ್ಯೋಗ ದೊರೆಯುವ ಸಾಧ್ಯತೆ ಇಲ್ಲದ ಕಾರಣ ಇಂಥಾ ಕೆಲಸವನ್ನು ಒಪ್ಪಿಕೊಂಡಿದ್ದೇವೆ’ ಎಂದು ರಷ್ಯಾದಿಂದ ಹಿಂದಿರುಗಿರುವ ಅನೇಕ ಮಂದಿ ಅವರನ್ನು ಭೇಟಿಮಾಡಿದ ಪತ್ರಕರ್ತರಿಗೆ ಹೇಳಿಕೊಂಡಿದ್ದಾರೆ.

    ಯುದ್ಧದಲ್ಲಿ ಭಾಗವಹಿಸಲು ಅನೇಕರಿಗೆ ತಿಂಗಳಿಗೆ ಸುಮಾರು 1.5 ರಿಂದ 3 ಲಕ್ಷ ರೂಪಾಯಿಯಷ್ಟು ಸಿಗುತ್ತಿರುವುದು ಅವರಿಗೆ ನೇಪಾಳದಂಥ ದೇಶದಲ್ಲಿ ಉತ್ತಮ ಆದಾಯವಾಗಿ ಕಾಣುತ್ತಿದೆ. ಆದರೆ ಈಗಾಗಲೇ ಅನೇಕ ನೇಪಾಳಿಯರು ಯುದ್ಧದಲ್ಲಿ ಭೀಕರ ಗಾಯಗೊಂಡಿದ್ದು ಕೆಲವರು ಅಂಗಾಂಗಗಳನ್ನೂ ಕಳೆದುಕೊಂಡಿದ್ದಾರೆ. ಎಷ್ಟು ಮಂದಿ ನೇಪಾಳಿಯರು ರಷ್ಯಾದ ಯುದ್ಧದಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳಿಲ್ಲ. ಹಾಗೇ ಕೆಲವು ನೇಪಾಳೀಯರು ಯುದ್ಧ ಕೈದಿಗಳಾಗಿ ಯುಕ್ರೇನ್ ನಿಂದ ಸೆರೆಹಿಡಿಯಲ್ ಪಟ್ಟಿದ್ದಾರೆ. ಇದೆಲ್ಲದರ ಬಗ್ಗೆ ನೇಪಾಳ ಸರ್ಕಾರ ಕ್ಕೆ ಆಸಕ್ತಿ ಇದ್ದಂತಿಲ್ಲ.

    ಅದು ಹಾಗಿರಲಿ, ಈಗ ರಷ್ಯಾದ ರೀತಿಯಲ್ಲೇ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್ ಕೂಡ ಕೆಲಸವಿಲ್ಲದ ಭಾರತೀಯ ಗಂಡಸರನ್ನು ದೊಡ್ಡ ಸಂಬಳ ಮತ್ತು ಇಸ್ರೇಲಿ ಪಾಸ್ ಪೋರ್ಟ್ ಕೊಡುವ ಆಮಿಷದ ಮೂಲಕ ಆಕರ್ಷಿಸುತ್ತಿರುವ ಸುದ್ದಿ ಕೆಲ ತಿಂಗಳುಗಳಿಂದ ಹೊರಬರುತ್ತಿದೆ. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ಗಂಡಸರು ಗಾಝ ಪಟ್ಟಿಯಲ್ಲಿ ಫೆಲೆಸ್ತೀನಿಯರ ಬದಲಾಗಿ ಅಲ್ಲಿನ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಕೊಳ್ಳಲು ಇಸ್ರೇಲ್ ನತ್ತ ಮುಖ ಮಾಡಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಇಸ್ರೇಲ್ ತಲುಪಿದ್ದಾರೆ ಕೂಡ ಎಂದು ವರದಿಯಾಗಿದೆ. ತನ್ನ ದೇಶದ ಯುವಕರು ಯುದ್ಧದಲ್ಲಿ ಸಾಯುವುದನ್ನು ಇಚ್ಛಿಸದ ಇಸ್ರೇಲ್ ಯಾವಾಗ ಮತ್ತು ಹೇಗೆ ಭಾರತೀಯ ಗಂಡಸರನ್ನು ಕೆಲಸದ ಆಸೆ ತೋರಿಸಿ ತನ್ನ ಯುದ್ಧ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತದೊ ಎಂದು ನೋಡಬೇಕಾಗಿದೆ

    Share. Facebook Twitter Pinterest LinkedIn Tumblr Email WhatsApp
    Previous Articleಗೋವುಗಳಿಗೆ ಹಿಂಸೆ: BJP ನಾಯಕರ ವಿರುದ್ಧ ಕೇಸ್
    Next Article ಬಹಿರಂಗ ಚರ್ಚೆಗೆ ಬರುವಂತೆ ಅಮಿತ್ ಶಾ ಗೆ ಸವಾಲು | Amit Shah
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025

    25 ಪ್ರತಿಕ್ರಿಯೆಗಳು

    1. thapf on ಜೂನ್ 6, 2025 3:13 ಅಪರಾಹ್ನ

      can you buy generic clomiphene without a prescription where to get cheap clomid price clomiphene risks cost cheap clomid without a prescription clomiphene without dr prescription where buy generic clomid without prescription can i get generic clomiphene without rx

      Reply
    2. can you use flagyl for a uti on ಜೂನ್ 11, 2025 1:35 ಅಪರಾಹ್ನ

      Thanks for putting this up. It’s evidently done.

      Reply
    3. ThomasDig on ಜೂನ್ 17, 2025 3:40 ಅಪರಾಹ್ನ

      ¡Hola, participantes del desafío !
      casino por fuera con juegos HD – https://www.casinoonlinefueradeespanol.xyz/# п»їп»їcasino fuera de espaГ±a
      ¡Que disfrutes de asombrosas momentos memorables !

      Reply
    4. zzsvh on ಜೂನ್ 25, 2025 9:04 ಅಪರಾಹ್ನ

      clavulanate tablet – https://atbioinfo.com/ buy acillin pills

      Reply
    5. k2b59 on ಜೂನ್ 27, 2025 1:29 ಅಪರಾಹ್ನ

      nexium usa – https://anexamate.com/ nexium 20mg generic

      Reply
    6. h2soe on ಜೂನ್ 28, 2025 10:59 ಅಪರಾಹ್ನ

      coumadin 2mg cheap – coumamide losartan for sale

      Reply
    7. frfns on ಜೂನ್ 30, 2025 8:42 ಅಪರಾಹ್ನ

      mobic 15mg uk – https://moboxsin.com/ buy mobic 7.5mg

      Reply
    8. cvleo on ಜುಲೈ 2, 2025 5:47 ಅಪರಾಹ್ನ

      buy prednisone without a prescription – aprep lson deltasone us

      Reply
    9. po95g on ಜುಲೈ 3, 2025 8:41 ಅಪರಾಹ್ನ

      buy generic ed pills for sale – sexual dysfunction ed pills where to buy

      Reply
    10. p8nr4 on ಜುಲೈ 10, 2025 12:05 ಅಪರಾಹ್ನ

      diflucan generic – click buy forcan sale

      Reply
    11. j8f5a on ಜುಲೈ 13, 2025 10:29 ಫೂರ್ವಾಹ್ನ

      cialis windsor canada – https://ciltadgn.com/ is tadalafil as effective as cialis

      Reply
    12. hzbks on ಜುಲೈ 15, 2025 8:20 ಫೂರ್ವಾಹ್ನ

      tadalafil (exilar-sava healthcare) version of cialis] (rx) lowest price – https://strongtadafl.com/# tadalafil generic 20 mg ebay

      Reply
    13. Connietaups on ಜುಲೈ 15, 2025 8:49 ಫೂರ್ವಾಹ್ನ

      order zantac generic – https://aranitidine.com/# zantac usa

      Reply
    14. dohu8 on ಜುಲೈ 17, 2025 12:47 ಅಪರಾಹ್ನ

      order real viagra line – cheap viagra no prescription canada viagra coupons

      Reply
    15. Connietaups on ಜುಲೈ 17, 2025 7:24 ಅಪರಾಹ್ನ

      Greetings! Jolly useful par‘nesis within this article! It’s the little changes which choice turn the largest changes. Thanks a a quantity towards sharing! comprar viagra en espaГ±a

      Reply
    16. 5emt3 on ಜುಲೈ 19, 2025 1:40 ಅಪರಾಹ್ನ

      Facts blog you procure here.. It’s severely to find strong calibre writing like yours these days. I truly appreciate individuals like you! Go through mindfulness!! buy neurontin pills

      Reply
    17. Connietaups on ಜುಲೈ 20, 2025 1:08 ಅಪರಾಹ್ನ

      This is the gentle of writing I positively appreciate. https://ursxdol.com/propecia-tablets-online/

      Reply
    18. w9wvz on ಜುಲೈ 22, 2025 9:01 ಫೂರ್ವಾಹ್ನ

      This is the stripe of topic I have reading. click

      Reply
    19. my2b8 on ಜುಲೈ 24, 2025 10:28 ಅಪರಾಹ್ನ

      More articles like this would make the blogosphere richer. https://aranitidine.com/fr/acheter-cialis-5mg/

      Reply
    20. Connietaups on ಆಗಷ್ಟ್ 5, 2025 10:55 ಫೂರ್ವಾಹ್ನ

      This website absolutely has all of the bumf and facts I needed there this thesis and didn’t identify who to ask. https://ondactone.com/spironolactone/

      Reply
    21. Connietaups on ಆಗಷ್ಟ್ 8, 2025 8:18 ಫೂರ್ವಾಹ್ನ

      The depth in this ruined is exceptional.
      buy methotrexate without a prescription

      Reply
    22. Connietaups on ಆಗಷ್ಟ್ 17, 2025 1:16 ಫೂರ್ವಾಹ್ನ

      More peace pieces like this would urge the интернет better. http://www.underworldralinwood.ca/forums/member.php?action=profile&uid=488147

      Reply
    23. Connietaups on ಆಗಷ್ಟ್ 22, 2025 1:52 ಫೂರ್ವಾಹ್ನ

      generic dapagliflozin 10 mg – https://janozin.com/# dapagliflozin ca

      Reply
    24. Connietaups on ಆಗಷ್ಟ್ 25, 2025 1:57 ಫೂರ್ವಾಹ್ನ

      generic orlistat – buy xenical medication buy orlistat sale

      Reply
    25. Connietaups on ಆಗಷ್ಟ್ 30, 2025 7:00 ಅಪರಾಹ್ನ

      The depth in this piece is exceptional. https://sportavesti.ru/forums/users/apovj-2/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ನೌಕಾನೆಲೆ ಬಳಿ ಹಾರಾಡಿದ ದ್ರೋನ್.
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕಂತೆ | Congress
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe