Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಈಶ್ವರ ಖಂಡ್ರೆ ಸೂಚನೆ-ಕಾಡಿನಲ್ಲಿ ಪ್ರಾಣಿಗಳಿಗೆ ನೀರು | Eshwar Khandre
    ಸುದ್ದಿ

    ಈಶ್ವರ ಖಂಡ್ರೆ ಸೂಚನೆ-ಕಾಡಿನಲ್ಲಿ ಪ್ರಾಣಿಗಳಿಗೆ ನೀರು | Eshwar Khandre

    vartha chakraBy vartha chakraಫೆಬ್ರವರಿ 14, 202429 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ. 14: ಅರಣ್ಯದೊಳಗೆ ಮೃಗ ಪಕ್ಷಿಗಳಿಗೆ ನೀರಿನ ಕೊರತೆ ಆಗದಂತೆ ನೀರುಗುಂಡಿ (ವಾಟರ್ ಹೋಲ್)ಗಳಿಗೆ ಜಲಪೂರಣ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದು, ಅರಣ್ಯ ಇಲಾಖೆ ಕೆರೆ, ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭಿಸಿದೆ.
    ಅರಣ್ಯ ಸಚಿವರು ಬಂಡೀಪುರ ರಕ್ಷಿತ ಅರಣ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ, ಮಳೆಯ ಕೊರತೆಯಿಂದ ಬೇಸಿಗೆ ಪೂರ್ವದಲ್ಲೇ ಬಿರುಬಿಸಿಲು ಕಾಣಿಸಿಕೊಂಡಿದ್ದು, ನೀರಿಲ್ಲದೆ ಬರಿದಾಗುತ್ತಿರುವ ಜಲಗುಂಡಿಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಇದರಿಂದ ನೀರು ಅರಸಿ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಕಾರಣ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವಿದ್ದು, ತಕ್ಷಣವೇ ರಾಜ್ಯದಾದ್ಯಂತ ಕಾನನದೊಳಗಿರುವ ಜಲ ಗುಂಡಿಗಳಿಗೆ ಮರುಪೂರಣ ಮಾಡಿ ಜಿಪಿಎಸ್ ವಿಡಿಯೋ ಮತ್ತು ಚಿತ್ರ ಕಳುಹಿಸುವಂತೆ ಸೂಚನೆ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ವಲಯ ಅರಣ್ಯಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ಅರಣ್ಯ ಸಂರಕ್ಷಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಅರಣ್ಯದೊಳಗಿನ ಕೆರೆ, ಕಟ್ಟೆ ಸೇರಿದಂತೆ ಎಲ್ಲ ಜಲಗುಂಡಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಿದ ಕೊಳವೆ ಬಾವಿಗಳಿಂದ ಮತ್ತು ಟ್ಯಾಂಕರ್ ಮೂಲಕ ನೀರು ಹಾಯಿಸುವ ಕಾರ್ಯ ಮಾಡುತ್ತಿದ್ದು, ಈ ವಿಡಿಯೋ ಮತ್ತು ಫೋಟೋಗಳನ್ನು ಸಚಿವರ ಕಚೇರಿಗೆ ಕಳುಹಿಸುತ್ತಿದ್ದಾರೆ.
    ಈ ಎಲ್ಲ ಅಂಕಿ ಅಂಶ ಮತ್ತು ವಿಡಿಯೋ, ಫೋಟೋ ಪರಿಶೀಲನೆ ನಡೆಸಿರುವ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ಶೇ.50ಕ್ಕಿಂತ ಕಡಿಮೆ ನೀರು ಸಂಗ್ರಹ ಇರುವ ಮತ್ತು ಸಂಪೂರ್ಣ ಬತ್ತಿ ಹೋಗಿರುವ ಜಲಗುಂಡಿಗಳ ಪೈಕಿ ಕಾಡು ಪ್ರಾಣಿಗಳು ಹೆಚ್ಚಾಗಿ ಬರುವ ಕಡೆಗಳಲ್ಲಿ ಬರಿದಾಗಿರುವ ಮತ್ತು ಬರಿದಾಗುತ್ತಿರುವ ವಾಟರ್ ಹೋಲ್ ಗಳಿಗೆ ಆದ್ಯತೆಯ ಮೇಲೆ ನೀರು ಹಾಯಿಸಲು ಸೂಚಿಸಿದ್ದಾರೆ.

    ಅರಣ್ಯದೊಳಗೆ ನಿಯಮಾನುಸಾರ ಅವಕಾಶ ಇರುವ ಕಡೆ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಸೆಟ್ ಅಳವಡಿಸಿ ಅದಕ್ಕೆ ಆನೆ ದಾಳಿ ಮಾಡದಂತೆ ರೈಲ್ವೆ ಬ್ಯಾರಿಕೇಡ್ ಹಾಕಲು ಅಥವಾ ಇತರ ಯಾವುದೇ ಮೂಲಗಳಿಂದ ನೀರು ಹಾಯಿಸಲು ಮತ್ತು ಮೃಗಾಲಯಗಳಲ್ಲಿನ ಗುಂಡಿಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲು ಸೂಚನೆ ನೀಡಿದ್ದಾರೆ.
    ಒಟ್ಟಾರೆಯಾಗಿ ಮಳೆಗಾಲ ಆರಂಭವಾಗುವವರೆಗೆ ವನ್ಯಜೀವಿಗಳು ನೀರು ಹುಡುಕಿಕೊಂಡು ಅರಣ್ಯದಿಂದ ನಾಡಿಗೆ ಬಾರದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

    Eshwar Khandre war
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯಸಭೆಗೆ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಯಾಕೆ ಇಲ್ಲ ಗೊತ್ತಾ | Rajya Sabha Elections
    Next Article 50 ರೂಪಾಯಿಗೆ Murder
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    29 ಪ್ರತಿಕ್ರಿಯೆಗಳು

    1. nxole on ಜೂನ್ 4, 2025 6:49 ಅಪರಾಹ್ನ

      where buy cheap clomid no prescription generic clomiphene 100mg clomid medication cost cost clomid for sale can you get cheap clomiphene for sale where can i get generic clomid without prescription where can i buy cheap clomid price

      Reply
    2. doxycycline and flagyl for uti on ಜೂನ್ 10, 2025 4:09 ಅಪರಾಹ್ನ

      Facts blog you be undergoing here.. It’s intricate to on elevated worth writing like yours these days. I truly appreciate individuals like you! Withstand care!!

      Reply
    3. ipf51 on ಜೂನ್ 12, 2025 5:09 ಅಪರಾಹ್ನ

      azithromycin pills – how to buy floxin order generic metronidazole 400mg

      Reply
    4. 51uwi on ಜೂನ್ 17, 2025 11:12 ಅಪರಾಹ್ನ

      inderal 20mg tablet – purchase methotrexate online buy methotrexate generic

      Reply
    5. c4nw6 on ಜೂನ್ 25, 2025 2:08 ಫೂರ್ವಾಹ್ನ

      buy generic augmentin online – atbioinfo buy generic acillin online

      Reply
    6. pacn4 on ಜೂನ್ 28, 2025 5:31 ಫೂರ್ವಾಹ್ನ

      buy generic coumadin over the counter – https://coumamide.com/ cozaar 50mg tablet

      Reply
    7. the pokies 106_womr on ಜೂನ್ 29, 2025 8:19 ಫೂರ್ವಾಹ್ನ

      pokies.net https://pokies106.com/ .

      Reply
    8. wip6x on ಜೂನ್ 30, 2025 2:50 ಫೂರ್ವಾಹ್ನ

      cost mobic 15mg – https://moboxsin.com/ oral mobic 7.5mg

      Reply
    9. wbetw on ಜುಲೈ 3, 2025 4:44 ಫೂರ್ವಾಹ್ನ

      sexual dysfunction – site buying ed pills online

      Reply
    10. yrfcp on ಜುಲೈ 4, 2025 4:11 ಅಪರಾಹ್ನ

      buy amoxil – combamoxi buy generic amoxil for sale

      Reply
    11. mostbet_goEi on ಜುಲೈ 6, 2025 5:19 ಫೂರ್ವಾಹ್ನ

      mostbet qeydiyyat necə olur mostbet qeydiyyat necə olur

      Reply
    12. komputernie prognozi na fytbol_lwEl on ಜುಲೈ 6, 2025 7:14 ಅಪರಾಹ್ನ

      качественные прогнозы на футбол качественные прогнозы на футбол .

      Reply
    13. kypit aifon_qeKn on ಜುಲೈ 8, 2025 8:50 ಅಪರಾಹ್ನ

      купить айфон в спб kupit-ajfon-cs.ru .

      Reply
    14. 1win_hjSa on ಜುಲೈ 9, 2025 6:42 ಅಪರಾಹ್ನ

      how to download 1win app http://www.1win3027.com

      Reply
    15. yqeqs on ಜುಲೈ 9, 2025 10:11 ಅಪರಾಹ್ನ

      fluconazole 100mg generic – on this site buy diflucan medication

      Reply
    16. 1win_phKl on ಜುಲೈ 10, 2025 8:36 ಅಪರಾಹ್ನ

      1win. https://1win3024.com/

      Reply
    17. y7dgd on ಜುಲೈ 11, 2025 11:31 ಫೂರ್ವಾಹ್ನ

      cenforce 50mg sale – purchase cenforce pill cenforce 100mg brand

      Reply
    18. Kypit parketnyu dosky_rqMi on ಜುಲೈ 12, 2025 7:28 ಅಪರಾಹ್ನ

      Паркетная доска купить в Москве недорого https://parketnay-doska2.ru .

      Reply
    19. mxalu on ಜುಲೈ 12, 2025 9:54 ಅಪರಾಹ್ನ

      cialis covered by insurance – cialis max dose cialis time

      Reply
    20. 1win_jmkr on ಜುಲೈ 13, 2025 4:37 ಅಪರಾಹ್ನ

      1win aviator demo https://1win3040.com

      Reply
    21. Connietaups on ಜುಲೈ 14, 2025 1:23 ಫೂರ್ವಾಹ್ನ

      order zantac 150mg generic – buy generic zantac 150mg buy zantac 300mg online

      Reply
    22. rhr8z on ಜುಲೈ 14, 2025 9:42 ಫೂರ್ವಾಹ್ನ

      do you need a prescription for cialis – cialis online without prescription how to buy tadalafil online

      Reply
    23. Connietaups on ಜುಲೈ 16, 2025 6:03 ಫೂರ್ವಾಹ್ನ

      More posts like this would make the online elbow-room more useful. propecia 1 mg comprar

      Reply
    24. mp58t on ಜುಲೈ 16, 2025 3:06 ಅಪರಾಹ್ನ

      buy viagra generic online – https://strongvpls.com/# sildenafil tabletas 100 mg

      Reply
    25. zv70w on ಜುಲೈ 18, 2025 1:21 ಅಪರಾಹ್ನ

      Thanks for sharing. It’s top quality. buy neurontin 600mg online

      Reply
    26. Connietaups on ಜುಲೈ 19, 2025 6:46 ಫೂರ್ವಾಹ್ನ

      This is a theme which is virtually to my fundamentals… Diverse thanks! Exactly where can I upon the acquaintance details for questions? https://ursxdol.com/get-cialis-professional/

      Reply
    27. 1176b on ಜುಲೈ 21, 2025 4:02 ಅಪರಾಹ್ನ

      This is the kind of literature I truly appreciate. https://prohnrg.com/product/get-allopurinol-pills/

      Reply
    28. mostbet_bjPl on ಜುಲೈ 23, 2025 12:02 ಅಪರಾಹ್ನ

      приложение мостбет https://mostbet4082.ru

      Reply
    29. 8p421 on ಜುಲೈ 24, 2025 7:58 ಫೂರ್ವಾಹ್ನ

      Greetings! Jolly serviceable advice within this article! It’s the scarcely changes which liking espy the largest changes. Thanks a lot in the direction of sharing! https://aranitidine.com/fr/levitra_francaise/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts ರಲ್ಲಿ ಅಪರೂಪದ ಆಮೆ ರಕ್ಷಣೆಗೆ ಸಚಿವ ಖಂಡ್ರೆ ಸೂಚನೆ | Olivey Ridley Turtle
    • Briancaugs ರಲ್ಲಿ ಮುಡಾ ಅಕ್ರಮ ಕುರಿತು ಇ.ಡಿ.ಬ್ರಹ್ಮಾಸ್ತ್ರ.
    • 1win_nbSa ರಲ್ಲಿ EDಗೆ ಸುಪ್ರೀಂ ಕೋರ್ಟ್ ತಪರಾಕಿ | Supreme Court
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe