Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಡಿ.ಕೆ.ಶಿವಕುಮಾರ್ ಗಡ್ಡ ಯಾಕೆ ಬಿಟ್ಟಿದ್ದಾರೆ ಗೊತ್ತಾ | DK Shivakumar
    Trending

    ಡಿ.ಕೆ.ಶಿವಕುಮಾರ್ ಗಡ್ಡ ಯಾಕೆ ಬಿಟ್ಟಿದ್ದಾರೆ ಗೊತ್ತಾ | DK Shivakumar

    vartha chakraBy vartha chakraಫೆಬ್ರವರಿ 22, 202426 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಫೆ.22- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಗಡ್ಡ ಬಿಟ್ಟಿರುವ ವಿಷಯ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
    ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಅವರು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ನಮ್ಮ ನಾಯಕರು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಸುತ್ತಿ ಗ್ಯಾರಂಟಿ ಕಾರ್ಡ್ ನೀಡಿ ಸೂರ್ಯ ಚಂದ್ರ ಇರುವಷ್ಟೇ ಖಚಿತವಾಗಿ ಅವುಗಳನ್ನು ಜಾರಿಗೊಳಿಸುವುದಾಗಿ ಹೇಳಿ ಜನತೆ ಮನಗೆದಿದ್ದರು.
    ಮತದಾರರ ಒಲವು ಗಳಿಸಿದ ಬಳಿಕ ತಿಂಗಳಿಗೊಂದರಂತೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದರು.

    ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇದೆಲ್ಲಾ ಸರಿ ಇದೆ. ಡಿ‌.ಕೆ.ಶಿವಕುಮಾರ್ ಅವರ ಸಾಮಾರ್ಥ್ಯ ವನ್ನು ಯಾರೂ ಪ್ರಶ್ನಿಸುವಂತಿಲ್ಲ ಆದರೆ ಡಿ ಕೆ ಶಿವಕುಮಾರ್ ಗಡ್ಡ ಬಿಟ್ಟಿರುವುದು ಏಕೆ ಎನ್ನುವುದು ‌ನಮ್ಮ ಪ್ರಶ್ನೆ,ಅದು ಅವರ ವಯಕ್ತಿಕವಾದರೂ ರಾಜ್ಯದಲ್ಲಿ ಡಿಕೆ ಗಡ್ಡ ಬಿಟ್ಟಿರುವ ವಿಷಯ ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವಿವರ ಬೇಕು ಎಂದರು.
    ಅವರ ಗಡ್ಡದ ಬಗ್ಗೆ ಒಂದೊಂದು ರೀತಿಯ ವ್ಯಾಖ್ಯಾನ ಕೇಳಿ ಬರುತ್ತಿದೆ ಗಡ್ಡ ಬಿಟ್ಟಿರುವ  ಅವರ ಉದ್ದೇಶ ವಾದರೂ ಎನು ಅದು ಈಡೇರುತ್ತದೆಯೇ ಇಲ್ಲವೇ ಹೀಗೆ ಗಡ್ಡ ಬಿಟ್ಟಿರುತ್ತಾರೆಯೇ ನನಗೆ ಮಾತ್ರವಲ್ಲ ರಾಜ್ಯದ ಜನತೆಯಲ್ಲೂ ಕುತೂಹಲ ‌ಮೂಡಿಸಿದೆ ಎಂದು ಪ್ರಶ್ನಿಸಿದರು ಈ ವೇಳೆ ಎದ್ದು ನಿಂತ ಪ್ರತಿಪಕ್ಷ ದ ಮುಖ್ಯ ಸಚೇತಕ ಎನ್.ರವಿಕುಮಾರ್ ಡಿಸಿಎಂ ಅವರು ಏಕೆ ಗಡ್ಡ ಬಿಟ್ಟಿದ್ದಾರೆ ಎನ್ನುವುದು ‌ನನಗೆ ಗೊತ್ತು‌ ಅವರು ರಾಜ್ಯದ ಮುಖ್ಯಮಂತ್ರಿಯಾಗುವರರೆಗೆ ಗಡ್ಡ ಬಿಟ್ಟಿರುತ್ತಾರೆ,ಅಂತಹ ದಿನಗಳು ಬೇಗ ಬರಲಿ ಅವರ ಗಡ್ಡಕ್ಕೆ ಮುಕ್ತಿ ಸಿಗಲಿ ಎಂದು ಆಶಿಸುತ್ತೇನೆ ಎಂದರು.

    ಮೋದಿ ಅವರು ಪ್ರಧಾನಿಯಾಗುವವರೆಗೆ  ಗಡ್ಡ ಬಿಟ್ಟಿದ್ದರೇ ಅದು ಯಾವಾಗ ತೆಗೆಯುತ್ತಾರೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನ ಉಮಾಶ್ರೀ ಡಿಕೆ ಅವರ ಗಡ್ಡದ ವಿಷಯ ನಿಮಗ್ಯಾಗೆ ಎಂದಾಗ ಸಲೀಂ ಅಹಮದ್ ಕೂಡ ಗಡ್ಡದ ವಿಷಯ ಬಿಟ್ಟು ರಾಜ್ಯದ ಜನರ ವಿಷಯ ಚರ್ಚೆ ನಡೆಸಿ ಎಂದು ಸಲಹೆ ನೀಡಿದರು.
    ಸಭಾಪತಿ ಬಸವರಾಜ ಹೊರಟ್ಟಿ ಅವರು ಉಮಾಶ್ರೀ ನಿಮಗ್ಯಾಗೆ ಗಡ್ಡದ ಚಿಂತೆ ಎಂದಾಗ ಡಿಕೆ ನಸು ನಗುತ್ತಲೇ ಸುಮ್ಮನಾಗಿದ್ದು ವಿಷಯಕ್ಕೆ ತೆರೆಬಿತ್ತು.

    DK. Shivakumar m shiva ಕಾಂಗ್ರೆಸ್ ಬಸವರಾಜ ಹೊರಟ್ಟಿ
    Share. Facebook Twitter Pinterest LinkedIn Tumblr Email WhatsApp
    Previous Articleಚಂದಾಪುರ ಕೆರೆ STP ಗೆ 340 ಕೋ ಬಿಡುಗಡೆ ಮಾಡಿದ ಈಶ್ವರ ಖಂಡ್ರೆ | Eshwar Khandre
    Next Article ಇಂಟರ್ನೆಟ್ ಹಾಗೂ ಮೊಬೈಲ್ ನೆಟ್ವರ್ಕ್ಸ್ ಗಾಗಿ ಪರದಾಟ | Mobile Network
    vartha chakra
    • Website

    Related Posts

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025

    26 ಪ್ರತಿಕ್ರಿಯೆಗಳು

    1. ooy06 on ಜೂನ್ 5, 2025 10:39 ಫೂರ್ವಾಹ್ನ

      clomid brand name can i get cheap clomiphene without prescription can i get generic clomid without a prescription can i purchase generic clomid without rx clomiphene cost how to buy generic clomid pill rx clomid

      Reply
    2. buy cialis canada paypal on ಜೂನ್ 10, 2025 8:25 ಫೂರ್ವಾಹ್ನ

      More posts like this would persuade the online play more useful.

      Reply
    3. RichardMon on ಜೂನ್ 11, 2025 4:17 ಅಪರಾಹ್ನ

      Hola, aficionados al desafío!
      Casinos fuera de espaГ±a permiten abrir mГєltiples cuentas sin problema. casinosonlinefuera Puedes tener una para juegos de mesa y otra para apuestas deportivas. AsГ­ separas tus estrategias.
      Casino por fuera con retiros rГЎpidos y bonos sin depГіsito – п»їhttps://casinosonlinefuera.xyz/
      Casinosonlinefuera ofrecen cashback semanal automГЎtico. Parte de tus pГ©rdidas vuelve a tu saldo. Es una forma de extender tu tiempo de juego.
      ¡Que disfrutes de fantásticas giros afortunados !

      Reply
    4. can flagyl treat kidney infection on ಜೂನ್ 12, 2025 2:55 ಫೂರ್ವಾಹ್ನ

      This is the stripe of serenity I enjoy reading.

      Reply
    5. Robertfut on ಜೂನ್ 16, 2025 12:21 ಅಪರಾಹ್ನ

      ¡Saludos, entusiastas de las emociones !
      Casino online sin licencia EspaГ±a con casino en vivo – https://casinossinlicenciaenespana.es/ casinos sin licencia espaГ±ola
      ¡Que vivas triunfos extraordinarios !

      Reply
    6. RaymondHox on ಜೂನ್ 16, 2025 4:44 ಅಪರಾಹ್ನ

      ¡Hola, usuarios de sitios de juego !
      Casinossinlicenciaespana.es – Juegos en vivo – http://casinossinlicenciaespana.es/ casino online sin licencia
      ¡Que experimentes conquistas extraordinarias !

      Reply
    7. Douglasmer on ಜೂನ್ 18, 2025 8:29 ಫೂರ್ವಾಹ್ನ

      ¡Hola, exploradores del azar !
      Casino fuera de EspaГ±a con jackpots enormes – https://www.casinoonlinefueradeespanol.xyz/ п»їп»їcasino fuera de espaГ±a
      ¡Que disfrutes de asombrosas conquistas legendarias !

      Reply
    8. cwd6f on ಜೂನ್ 19, 2025 4:07 ಅಪರಾಹ್ನ

      cheap propranolol – methotrexate 10mg pills methotrexate medication

      Reply
    9. Waynebah on ಜೂನ್ 20, 2025 11:05 ಅಪರಾಹ್ನ

      ¡Bienvenidos, descubridores de riquezas !
      Casino fuera de EspaГ±a con licencias extranjeras – https://www.casinoporfuera.guru/# casino por fuera
      ¡Que disfrutes de maravillosas momentos memorables !

      Reply
    10. Richardpes on ಜೂನ್ 21, 2025 7:26 ಅಪರಾಹ್ನ

      ¡Saludos, aventureros del destino !
      casinos por fuera con herramientas de control – п»їhttps://casinosonlinefueraespanol.xyz/ casinosonlinefueraespanol.xyz
      ¡Que disfrutes de movidas extraordinarias !

      Reply
    11. JamesRoarp on ಜೂನ್ 22, 2025 2:18 ಫೂರ್ವಾಹ್ನ

      ¡Saludos, usuarios de plataformas de juego !
      casinos fuera de EspaГ±a con atenciГіn personalizada – https://casinosonlinefueraespanol.xyz/# casino por fuera
      ¡Que disfrutes de logros impresionantes !

      Reply
    12. yfnr2 on ಜೂನ್ 22, 2025 11:55 ಫೂರ್ವಾಹ್ನ

      order amoxil for sale – buy diovan without prescription purchase ipratropium online

      Reply
    13. wb9dt on ಜೂನ್ 24, 2025 2:54 ಅಪರಾಹ್ನ

      buy azithromycin generic – order zithromax 250mg generic how to buy bystolic

      Reply
    14. Anthonyroape on ಜೂನ್ 25, 2025 1:34 ಫೂರ್ವಾಹ್ನ

      ¡Saludos, aventureros de la emoción !
      Mejores casinos online extranjeros con giros instantГЎneos – https://www.casinoextranjerosdeespana.es/ casino online extranjero
      ¡Que experimentes maravillosas botes extraordinarios!

      Reply
    15. ScottRep on ಜೂನ್ 25, 2025 2:49 ಅಪರಾಹ್ನ

      Hello guardians of breathable serenity!
      Air Purifiers for Smokers – Removes Toxins & Particles – https://bestairpurifierforcigarettesmoke.guru/# bestairpurifierforcigarettesmoke
      May you experience remarkable immaculate environments !

      Reply
    16. krhx2 on ಜೂನ್ 26, 2025 8:47 ಫೂರ್ವಾಹ್ನ

      buy augmentin – https://atbioinfo.com/ ampicillin buy online

      Reply
    17. StephenBuh on ಜೂನ್ 27, 2025 3:15 ಅಪರಾಹ್ನ

      ¡Hola, amantes del ocio y la emoción !
      Casino sin licencia espaГ±ola sin lГ­mites de ingreso – https://casinosinlicenciaespana.xyz/# п»їcasinos sin licencia en espaГ±a
      ¡Que vivas increíbles giros exitosos !

      Reply
    18. Patricktox on ಜೂನ್ 27, 2025 8:18 ಅಪರಾಹ್ನ

      ¡Saludos, buscadores de fortuna escondida !
      Casino sin licencia con promociones diarias – http://audio-factory.es/ Audio-factory.es
      ¡Que disfrutes de asombrosas tiradas brillantes !

      Reply
    19. r19qb on ಜೂನ್ 28, 2025 12:09 ಫೂರ್ವಾಹ್ನ

      esomeprazole 20mg us – nexiumtous where can i buy esomeprazole

      Reply
    20. fl529 on ಜೂನ್ 29, 2025 9:39 ಫೂರ್ವಾಹ್ನ

      warfarin 2mg over the counter – coumamide purchase hyzaar online cheap

      Reply
    21. up7tw on ಜುಲೈ 1, 2025 7:25 ಫೂರ್ವಾಹ್ನ

      meloxicam 15mg brand – https://moboxsin.com/ mobic buy online

      Reply
    22. ScottMoimi on ಜುಲೈ 1, 2025 2:37 ಅಪರಾಹ್ನ

      Greetings, followers of fun !
      Jokes for adults clean yet clever – п»їhttps://jokesforadults.guru/ clean jokes for adults
      May you enjoy incredible memorable laughs !

      Reply
    23. PerryKiP on ಜುಲೈ 2, 2025 7:53 ಅಪರಾಹ್ನ

      ¡Saludos, participantes de retos emocionantes !
      Bono casino EspaГ±a sin verificaciГіn KYC – http://bono.sindepositoespana.guru/# bonos bienvenida casino
      ¡Que disfrutes de asombrosas premios excepcionales !

      Reply
    24. 846rl on ಜುಲೈ 3, 2025 2:38 ಫೂರ್ವಾಹ್ನ

      prednisone 10mg pill – https://apreplson.com/ buy prednisone 10mg pills

      Reply
    25. oatep on ಜುಲೈ 4, 2025 6:29 ಫೂರ್ವಾಹ್ನ

      mens ed pills – natural pills for erectile dysfunction pills for erection

      Reply
    26. djp9p on ಜುಲೈ 5, 2025 2:41 ಅಪರಾಹ್ನ

      buy amoxicillin sale – https://combamoxi.com/ purchase amoxicillin generic

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RobertBof ರಲ್ಲಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
    • 4g46i ರಲ್ಲಿ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ? ಶಿವಕುಮಾರ್ ಆಟ-ಸಿದ್ದರಾಮಯ್ಯ ಚೆಲ್ಲಾಟ | Congress
    • qj3qf ರಲ್ಲಿ ಕರ್ನಾಟಕದಲ್ಲಿ ಏಕನಾಥ್ ಶಿಂಧೆ ಯಾರಾಗಲಿದ್ದಾರೆ | Eknath Shinde
    Latest Kannada News

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕಪಾಳಕ್ಕೆ ಬಾರಿಸಿದ ಬಿಜೆಪಿ ಶಾಸಕ ! #bjp #viralvideo #news #kannadanews #varthachakra #slapping #
    Subscribe