Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಓವೈಸಿ ವಿರುದ್ಧ ಸಾನಿಯಾ ಮಿರ್ಜಾ ಅಖಾಡಕ್ಕೆ | Owaisi
    Trending

    ಓವೈಸಿ ವಿರುದ್ಧ ಸಾನಿಯಾ ಮಿರ್ಜಾ ಅಖಾಡಕ್ಕೆ | Owaisi

    vartha chakraBy vartha chakraಮಾರ್ಚ್ 28, 202431 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಹೈದರಾಬಾದ್ – ಲೋಕಸಭೆ ಚುನಾವಣೆಗೆ ಈ ಬಾರಿ ಭರ್ಜರಿ ರಂಗು ಬಂದಿದೆ. ನೆರೆಯ ತೆಲಂಗಾಣದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲಬೇಕು ಎಂದು ರಣತಂತ್ರ ರೂಪಿಸುತ್ತಿದೆ.
    ಗೆಲ್ಲುವ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸತತ ಸಮಾಲೋಚನೆ ನಡೆಸಿದ್ದಾರೆ.
    ಆಂಧ್ರ ತೆಲಂಗಾಣ ಮಾತ್ರವಲ್ಲ ದೇಶದ ವಿವಿಧತೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಅನುಕೂಲ ಕಲ್ಪಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಅಸಾದುುದ್ದೀನ್ ಓವೈಸಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಓವೈಸಿ ನೇತೃತ್ವದ ಎಂ ಐ ಎಂ ಪಕ್ಷ ತೆಲಂಗಾಣದಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸೋಲಿನ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಓವೈಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
    ಇದಕ್ಕೆ ತಿರುಗೇಟು ನೀಡಲು ತಂತ್ರಗಾರಿಕೆ ರೂಪಿಸಿರುವ ಮಾಜಿ ಕ್ರಿಕೆಟಿಗ ಅಜರುದ್ದೀನ್ ತೆಲಂಗಾಣ ಕಾಂಗ್ರೆಸ್ ನಾಯಕರು ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ಉಸ್ತುವಾರಿ ಯಾಗಿದ್ದ ಕರ್ನಾಟಕದ ಮಂತ್ರಿ ಜಮೀರ್ ಅಹಮದ್ ಖಾನ್ ಅವರೊಂದಿಗೆ ಚರ್ಚಿಸಿ ಇದೀಗ ಓವೈಸಿ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.
    ಓವೈಸಿ ಪ್ರತಿನಿಧಿಸುತ್ತಿರುವ ಹೈದರಾಬಾದ್ ಲೋಕಸಭಾ ಕ್ಷೇತ್ರ ಕಳೆದ 1980 ರಿಂದ ಕಾಂಗ್ರೆಸ್ ಕೈ ತಪ್ಪಿ ಹೋಗಿದೆ ಈ ಬಾರಿ ಹೇಗಾದರೂ ಮಾಡಿ ಅದನ್ನು ಕೈವಶ ಮಾಡಿಸಕೊಳ್ಳಬೇಕು ಎಂದು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರು ಇದೀಗ ಅಜರುದ್ದೀನ್ ಅವರ ಸಲಹೆ ಮೇರೆಗೆ ಈ ಕ್ಷೇತ್ರದಿಂದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.

    ಸಾನಿಯಾ ಮಿರ್ಜಾ ಅವರು ಅಜರುದ್ದೀನ್ ಅವರ ಸಂಬಂಧಿಯೂ ಆಗಿದ್ದು ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸುವಲ್ಲಿ ಅಜರುದ್ದೀನ್ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
    ತನ್ನ ಸೋದರ ಸಂಬಂಧಿಯಾದ ಅಜರುದ್ದೀನ್ ಅವರ ಸಲಹೆಯಂತೆ ಸಾನಿಯಾ ಮಿರ್ಜಾ ಅವರು ಹೈದರಾಬಾದ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಓವೈಸಿ ವಿರುದ್ಧ ಕಣಕ್ಕಿಳಿಯಲು ಸಿದ್ದ ಎಂಬ ಸಂದೇಶ ರವಾನಿಸಿದ್ದು ಇದೀಗ ಕಾಂಗ್ರೆಸ್ ಹೈಕಮಾಂಡ್ ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
    ವಿಧಾನಸಭೆ ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿರುವ ಓವೈಸಿ ಅವರನ್ನು ಲೋಕಸಭೆ ಚುನಾವಣೆಯಲ್ಲೂ ಮಣಿಸಿದ್ದೆ ಆದಲ್ಲಿ ಇತರೆ ರಾಜ್ಯಗಳಲ್ಲಿ ಅವರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಜಾತ್ಯತೀತ ಮತಗಳು ವಿಭಜನೆಯಾಗುವುದನ್ನು ತಪ್ಪಿಸಬಹುದಾಗಿದೆ ಎಂಬ ವಾದವನ್ನು ತೆಲಂಗಾಣ ಕಾಂಗ್ರೆಸ್ ನಾಯಕರು ಮಂಡಿಸುತ್ತಿದ್ದು ಅದನ್ನು ಹೈಕಮಾಂಡ್ ಯಾವ ರೀತಿ ಸ್ವೀಕರಿಸಲಿದೆ ಎಂಬುದನ್ನು ನೋಡಬೇಕಿದೆ.

    AI ಕಾಂಗ್ರೆಸ್ ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Articleಇಂಜಿನಿಯರಿಂಗ್ ಪದವೀಧರೆ ಮಾಡುತ್ತಿದ್ದ ಘನಂದಾರಿ ಕೆಲಸ | Bengaluru
    Next Article ಶಿವರಾಜ್ ಕುಮಾರ್ ಸಿನಿಮಾ ಬ್ಯಾನ್ ಮಾಡಲು ಸಾಧ್ಯವಿಲ್ಲ | Shiva Rajkumar
    vartha chakra
    • Website

    Related Posts

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    ಸೆಪ್ಟೆಂಬರ್ 1, 2025

    31 ಪ್ರತಿಕ್ರಿಯೆಗಳು

    1. Oborydovanie peregovornih komnat_nusr on ಆಗಷ್ಟ್ 1, 2024 1:42 ಅಪರಾಹ್ನ

      ключ от комнаты совещаний ключ от комнаты совещаний .

      Reply
    2. Elektrokarniz_rhKa on ಆಗಷ್ಟ್ 18, 2024 5:04 ಅಪರಾಹ್ನ

      электрокарнизы для штор электрокарнизы для штор .

      Reply
    3. vivod iz zapoya rostov_xumr on ಆಗಷ್ಟ್ 19, 2024 11:27 ಅಪರಾಹ್ನ

      вывод. из. запоя. анонимно. ростов. вывод. из. запоя. анонимно. ростов. .

      Reply
    4. Snyatie lomki narkolog_taei on ಸೆಪ್ಟೆಂಬರ್ 6, 2024 4:10 ಅಪರಾಹ್ನ

      снятие ломки наркомана снятие ломки наркомана .

      Reply
    5. d5jme on ಜೂನ್ 4, 2025 10:56 ಫೂರ್ವಾಹ್ನ

      clomiphene generic where buy cheap clomiphene without dr prescription cost of cheap clomiphene without a prescription where to get clomid where can i buy cheap clomid pill how to get cheap clomid no prescription cost cheap clomiphene without rx

      Reply
    6. buy cialis generic canada on ಜೂನ್ 10, 2025 1:10 ಫೂರ್ವಾಹ್ನ

      Good blog you have here.. It’s hard to assign strong worth belles-lettres like yours these days. I justifiably appreciate individuals like you! Take care!!

      Reply
    7. does flagyl make you poop on ಜೂನ್ 11, 2025 7:28 ಅಪರಾಹ್ನ

      Greetings! Jolly gainful advice within this article! It’s the petty changes which will make the largest changes. Thanks a quantity towards sharing!

      Reply
    8. akepa on ಜೂನ್ 19, 2025 6:53 ಫೂರ್ವಾಹ್ನ

      buy generic inderal – buy cheap generic clopidogrel methotrexate 2.5mg drug

      Reply
    9. vsqeg on ಜೂನ್ 24, 2025 6:34 ಫೂರ್ವಾಹ್ನ

      zithromax tablet – zithromax 250mg pills purchase bystolic for sale

      Reply
    10. TimothyPet on ಜೂನ್ 25, 2025 12:41 ಅಪರಾಹ್ನ

      Hello navigators of purification !
      Air Purifier Smoke – With Air Quality Display – http://bestairpurifierforcigarettesmoke.guru best air purifiers for smokers
      May you experience remarkable purified harmony!

      Reply
    11. cnkbj on ಜೂನ್ 26, 2025 2:20 ಫೂರ್ವಾಹ್ನ

      buy augmentin sale – atbio info oral acillin

      Reply
    12. 6m7rm on ಜೂನ್ 27, 2025 6:13 ಅಪರಾಹ್ನ

      order esomeprazole 40mg – https://anexamate.com/ esomeprazole 20mg drug

      Reply
    13. jcxv7 on ಜೂನ್ 29, 2025 3:41 ಫೂರ್ವಾಹ್ನ

      coumadin 5mg us – anticoagulant order losartan 50mg for sale

      Reply
    14. f3ng7 on ಜುಲೈ 1, 2025 1:25 ಫೂರ್ವಾಹ್ನ

      buy mobic no prescription – swelling order meloxicam 7.5mg without prescription

      Reply
    15. kwu55 on ಜುಲೈ 4, 2025 12:57 ಫೂರ್ವಾಹ್ನ

      buy generic ed pills over the counter – https://fastedtotake.com/ pills erectile dysfunction

      Reply
    16. w4y9s on ಜುಲೈ 10, 2025 5:57 ಅಪರಾಹ್ನ

      purchase fluconazole sale – https://gpdifluca.com/# buy fluconazole 200mg sale

      Reply
    17. gvkht on ಜುಲೈ 13, 2025 3:58 ಅಪರಾಹ್ನ

      purchase cialis – cialis coupon walmart free cialis samples

      Reply
    18. Connietaups on ಜುಲೈ 15, 2025 4:57 ಅಪರಾಹ್ನ

      ranitidine 150mg drug – https://aranitidine.com/# order ranitidine 150mg generic

      Reply
    19. mmxxc on ಜುಲೈ 15, 2025 5:47 ಅಪರಾಹ್ನ

      cialis before and after pictures – https://strongtadafl.com/ cialis soft

      Reply
    20. j7ncn on ಜುಲೈ 17, 2025 9:58 ಅಪರಾಹ್ನ

      cheap viagra mexico – https://strongvpls.com/# buy sildenafil citrate 50mg

      Reply
    21. Connietaups on ಜುಲೈ 18, 2025 6:09 ಫೂರ್ವಾಹ್ನ

      More content pieces like this would make the интернет better. neurontin 300 opiniones

      Reply
    22. 5s9xq on ಜುಲೈ 19, 2025 11:46 ಅಪರಾಹ್ನ

      This website absolutely has all of the tidings and facts I needed to this subject and didn’t comprehend who to ask. https://buyfastonl.com/

      Reply
    23. Connietaups on ಜುಲೈ 20, 2025 9:16 ಅಪರಾಹ್ನ

      The thoroughness in this piece is noteworthy. https://ursxdol.com/propecia-tablets-online/

      Reply
    24. b4reu on ಜುಲೈ 22, 2025 4:21 ಅಪರಾಹ್ನ

      The thoroughness in this break down is noteworthy. misoprostol online

      Reply
    25. 75abk on ಜುಲೈ 25, 2025 11:44 ಫೂರ್ವಾಹ್ನ

      With thanks. Loads of expertise! https://aranitidine.com/fr/cialis-super-active/

      Reply
    26. Connietaups on ಆಗಷ್ಟ್ 5, 2025 2:36 ಅಪರಾಹ್ನ

      I am in point of fact happy to gleam at this blog posts which consists of tons of useful facts, thanks towards providing such data. https://ondactone.com/product/domperidone/

      Reply
    27. Connietaups on ಆಗಷ್ಟ್ 8, 2025 12:10 ಅಪರಾಹ್ನ

      Thanks on sharing. It’s top quality.
      https://proisotrepl.com/product/tetracycline/

      Reply
    28. Connietaups on ಆಗಷ್ಟ್ 17, 2025 6:14 ಫೂರ್ವಾಹ್ನ

      More posts like this would make the blogosphere more useful. http://www.gtcm.info/home.php?mod=space&uid=1158226

      Reply
    29. Connietaups on ಆಗಷ್ಟ್ 22, 2025 5:25 ಫೂರ್ವಾಹ್ನ

      buy forxiga 10 mg online – click order generic forxiga

      Reply
    30. Connietaups on ಆಗಷ್ಟ್ 25, 2025 5:41 ಫೂರ್ವಾಹ್ನ

      brand xenical – on this site orlistat over the counter

      Reply
    31. Connietaups on ಆಗಷ್ಟ್ 31, 2025 1:22 ಫೂರ್ವಾಹ್ನ

      I couldn’t hold back commenting. Adequately written! http://www.dbgjjs.com/home.php?mod=space&uid=533024

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    PG ಗಳಲ್ಲಿರುವ ಮಹಿಳೆಯರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kashpo napolnoe _aqmn ರಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯತ ಚುನಾವಣೆ – ಹೈಕೋರ್ಟ್ ನಾಲ್ಕು ವಾರದ ಗಡುವು | High Court
    • kashpo napolnoe _tjmn ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರಾ? | Modi
    • Connietaups ರಲ್ಲಿ ಲೋಕಸಭೆಗೆ ಜೆಡಿಎಸ್- ಬಿಜೆಪಿ ಮೈತ್ರಿ | JDS-BJP
    Latest Kannada News

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    ಸೆಪ್ಟೆಂಬರ್ 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe