ಬೆಂಗಳೂರು, ಫೆ.8- ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ವಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳೆಯರ ಹೊಡೆದಾಟ ರಂಪಾಟ ಇದೀಗ ಹಳೆಯ ಸುದ್ದಿ.
ಪ್ರಯಾಣದ ವೇಳೆ ಮಹಿಳೆಯರು ಕೆಲವೆಡೆ ಗುರುತಿನ ಚೀಟಿ ತೋರಿಸುವ, ಟಿಕೆಟ್ ಪಡೆಯವ ವಿಚಾರದಲ್ಲಿ ಕಂಡಕ್ಟರ್ ಜೊತೆ ಜಟಾಪಟಿ,ಸೀಟು ಹಿಡಿಯುವ ವಿಚಾರದಲ್ಲಿ ಪ್ರಯಾಣಿಕರ ನಡುವೆ ಗಲಾಟೆ ಮಾಮೂಲಿನ ಸಂಗತಿ.
ಆದರೆ,ಈಗ ಮತ್ತೊಂದು ಕಾರಣಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಪೀಣ್ಯಾ ಮಾರ್ಗವಾಗಿ ಹೊರಟ್ಟಿದ್ದ ಬಸ್ ಪ್ರಯಾಣಿಕರಿಂದ ತುಂಬಿ ಹೋಗಿತ್ತು.ಬಿಸಿಲಿನ ಝಳದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಹೈರಾಣರಾಗಿದ್ದರು.
ಉಸಿರಾಡಲು ಕಷ್ಟ ಎಂಬಂತೆ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು.ಬಸ್ಸು ರಾಜಾಜಿನಗರ ಸಮೀಪಿಸುವಾಗ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅವರ ಹೊಡೆದಾಟವನ್ನು ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ. ಇವರಿಬ್ಬರ ಗಲಾಟೆಯನ್ನು ಬಿಡಿಸಲು ಇತರೆ ಪ್ರಯಾಣಿಕರು ಮುಂದಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಕಂಡಕ್ಟರ್ ಮಧ್ಯ ಪ್ರವೇಶದ ಬಳಿಕ ಗಲಾಟೆ ತಣ್ಣಗೆ ಆಗಿತ್ತು. ಮಹಿಳೆಯರಿಬ್ಬರ ಗಲಾಟೆಗೆ ಸಹ ಪ್ರಯಾಣಿಕರು ಛೀಮಾರಿ ಹಾಕಿದ್ದರು.
8 ಪ್ರತಿಕ್ರಿಯೆಗಳು
This is the kind of content I have reading.
Greetings! Utter serviceable advice within this article! It’s the petty changes which liking obtain the largest changes. Thanks a a quantity for sharing!
how to buy propranolol – buy generic methotrexate over the counter buy methotrexate 2.5mg pills
buy generic clavulanate online – atbioinfo buy ampicillin generic
buy nexium online cheap – anexa mate esomeprazole oral
order coumadin 2mg for sale – anticoagulant order cozaar generic
cheap mobic 7.5mg – https://moboxsin.com/ buy generic meloxicam 15mg
prednisone 20mg cheap – https://apreplson.com/ prednisone 20mg without prescription