Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಉಂಡಮನೆಗೆ ದ್ರೋಹ ಬಗೆದವ ಸಿಕ್ಕಿಬಿದ್ದ
    ಸುದ್ದಿ

    ಉಂಡಮನೆಗೆ ದ್ರೋಹ ಬಗೆದವ ಸಿಕ್ಕಿಬಿದ್ದ

    vartha chakraBy vartha chakraಏಪ್ರಿಲ್ 23, 202420 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಏ.23-ಮನೆಗಳ್ಳತನ ಮಾಡಿದ್ದ ಖತರ್ನಾಕ್ ಖದೀಮನೊಬ್ಬನನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಮಹದೇವಪುರ ಪೊಲೀಸರು 50 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ಮತ್ತು 99.5 ಗ್ರಾಂ ಡೈಮಂಡ್ ಒಡವೆಗಳನ್ನು ಜಪ್ತಿ ಮಾಡಿದ್ದಾರೆ.
    ಮಹದೇವಪುರ ದೊಡ್ಡನೆಕ್ಕುಂದಿಯ ಅಪಾರ್ಟ್‍ಮೆಂಟ್ ನ ಫ್ಲಾಟ್ ವೊಂದರಲ್ಲಿ ವಾಸವಿದ್ದ‌ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಮುಂಬೈಗೆ ತೆರಳಿ ಏ.15 ರಂದು ವಾಪಸ್ ಬಂದು ನೋಡಲಾಗಿ, ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳುವಾಗಿದ್ದು, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ನೀಡಿದ ದೂರು ನೀಡಿದ್ದರು.

    ದೂರು ಆಧರಿಸಿ ಪ್ರಕರಣ ದಾಖಲಿಸಿದ ಮಹದೇವಪುರ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಖದೀಮನನ್ನು ‌ಆತನ ಸ್ವಂತ ವಿಳಾಸವನ್ನು ಪಡೆದುಕೊಂಡು, ಬಿಹಾರಕ್ಕೆ ತೆರಳಿ ವಿಚಾರಿಸಿ ಆತಆಂದ್ರಪ್ರದೇಶದ ವಿಜಯಾವಾಡದಲ್ಲಿ ಇರುವುದಾಗಿ ತಿಳಿದುಬಂದಿದೆ.
    ಬಳಿಕ ವಿಶೇಷ ತಂಡವು ವಿಜಯಾವಾಡಕ್ಕೆ ಬಂದು, ವಿಜಯಾವಾಡದ ರೈಲ್ವೆ ನಿಲ್ದಾಣದ ಬಳಿ ಹುಡುಕುತ್ತಿದ್ದಾಗ ಇವರನ್ನು ನೋಡಿದ ಮನೆಯ ಕೆಲಸದವನು ಓಡಿಹೋಗುತ್ತಾನೆ. ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿ ಮನೆಗಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.

    ಆತನನ್ನು ಬಂಧಿಸಿ ಎರಡು ಬ್ಯಾಗ್‍ಗಳ ಸಮೇತ ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರ್ಪಡಿಸಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಎರಡು ಬ್ಯಾಗನ್ನು ಪರಿಶೀಲಿಸಿದಾಗ 50 ಲಕ್ಷ ಬೆಲೆ ಬಾಳುವ 502 ಗ್ರಾಂ ಚಿನ್ನಾಭಾರಣಗಳು, 99.5 ಗ್ರಾಂ ಡೈಮಂಡ್ ಓಡವೆಗಳು, 199 ಗ್ರಾಂ ಬೆಳ್ಳಿ ನಾಣ್ಯಗಳು ಮತ್ತು ಓಡವೆಗಳು, 12000/- ನಗದು ಹಾಗೂ ಕೆಲವು ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
    ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ|| ಶಿವಕುಮಾರ್,ಎಸಿಪಿ. ಕವಿತಾ.ಎಂ.ಸಿ ಅವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಕಳ್ಳತನ ಚಿನ್ನ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಪತ್ನಿಗೆ ಮೆಸೇಜ್ ಮಾಡಿದವನ ಕಣ್ಣು ಕಿತ್ತು ಹತ್ಯೆ
    Next Article ಕೊನೆಗೂ ಸಿಕ್ಕಿಬಿದ್ದ ರೌಡಿ ಮಜರ್ | Shivaji Nagar
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    20 ಪ್ರತಿಕ್ರಿಯೆಗಳು

    1. 1r3c9 on ಜೂನ್ 8, 2025 7:29 ಫೂರ್ವಾಹ್ನ

      where to get generic clomiphene tablets buying generic clomiphene without prescription can i order cheap clomid for sale get cheap clomid without insurance can i buy generic clomiphene tablets where can i buy cheap clomiphene without dr prescription how to buy generic clomiphene without dr prescription

      Reply
    2. cialis discount card on ಜೂನ್ 10, 2025 7:47 ಫೂರ್ವಾಹ್ನ

      The thoroughness in this section is noteworthy.

      Reply
    3. can you drink alcohol while taking cipro and flagyl on ಜೂನ್ 12, 2025 2:15 ಫೂರ್ವಾಹ್ನ

      The thoroughness in this section is noteworthy.

      Reply
    4. l8zaf on ಜೂನ್ 19, 2025 3:20 ಅಪರಾಹ್ನ

      propranolol cost – purchase inderal sale methotrexate 5mg us

      Reply
    5. 1zept on ಜೂನ್ 26, 2025 8:15 ಫೂರ್ವಾಹ್ನ

      clavulanate cheap – https://atbioinfo.com/ ampicillin drug

      Reply
    6. sos3o on ಜೂನ್ 27, 2025 11:38 ಅಪರಾಹ್ನ

      order nexium 20mg pill – https://anexamate.com/ buy generic esomeprazole

      Reply
    7. kgzrr on ಜೂನ್ 29, 2025 9:06 ಫೂರ್ವಾಹ್ನ

      medex where to buy – https://coumamide.com/ cozaar 25mg sale

      Reply
    8. thgs0 on ಜುಲೈ 1, 2025 6:55 ಫೂರ್ವಾಹ್ನ

      meloxicam 15mg drug – https://moboxsin.com/ buy meloxicam 7.5mg online

      Reply
    9. b19ac on ಜುಲೈ 3, 2025 2:10 ಫೂರ್ವಾಹ್ನ

      brand deltasone 5mg – https://apreplson.com/ buy cheap prednisone

      Reply
    10. 9cs9t on ಜುಲೈ 4, 2025 6:00 ಫೂರ್ವಾಹ್ನ

      cheap erectile dysfunction – https://fastedtotake.com/ the blue pill ed

      Reply
    11. opxx1 on ಜುಲೈ 5, 2025 2:12 ಅಪರಾಹ್ನ

      amoxicillin pills – amoxicillin over the counter buy generic amoxil

      Reply
    12. ld9pz on ಜುಲೈ 10, 2025 1:39 ಫೂರ್ವಾಹ್ನ

      forcan uk – click buy generic forcan for sale

      Reply
    13. 08nmc on ಜುಲೈ 11, 2025 2:52 ಅಪರಾಹ್ನ

      cenforce buy online – this buy cenforce generic

      Reply
    14. yiyxu on ಜುಲೈ 13, 2025 1:01 ಫೂರ್ವಾಹ್ನ

      tadalafil medication – https://ciltadgn.com/# which is better cialis or levitra

      Reply
    15. Connietaups on ಜುಲೈ 16, 2025 1:00 ಫೂರ್ವಾಹ್ನ

      order zantac 300mg online cheap – this ranitidine 300mg cheap

      Reply
    16. 573lq on ಜುಲೈ 16, 2025 8:30 ಅಪರಾಹ್ನ

      viagra cheap overnight – cheap viagra canada online viagra sale online australia

      Reply
    17. lkm1l on ಜುಲೈ 18, 2025 7:12 ಅಪರಾಹ್ನ

      I couldn’t turn down commenting. Well written! https://buyfastonl.com/isotretinoin.html

      Reply
    18. Connietaups on ಜುಲೈ 18, 2025 8:41 ಅಪರಾಹ್ನ

      Thanks on sharing. It’s outstrip quality. click

      Reply
    19. Connietaups on ಜುಲೈ 21, 2025 4:06 ಫೂರ್ವಾಹ್ನ

      I am in truth happy to glitter at this blog posts which consists of tons of useful facts, thanks for providing such data. https://ursxdol.com/amoxicillin-antibiotic/

      Reply
    20. fdzch on ಜುಲೈ 21, 2025 8:06 ಅಪರಾಹ್ನ

      More posts like this would prosper the blogosphere more useful. https://prohnrg.com/product/loratadine-10-mg-tablets/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • vodoponijenie_nlPr ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • Новости сегодня ರಲ್ಲಿ ತಿರುಪತಿಯಲ್ಲಿ ಜಮೀನು ಕೊಡಿಸುವುದಾಗಿ ಹೇಳಿ ಹಾಕಿದರು ನಾಮ | Tirupati
    • Briancaugs ರಲ್ಲಿ ಚುರುಕಾದ ನಕ್ಸಲರು.
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe