Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೆಂಗಳೂರಿನಲ್ಲಿ ಮತ್ತೆ Work from home.
    Trending

    ಬೆಂಗಳೂರಿನಲ್ಲಿ ಮತ್ತೆ Work from home.

    vartha chakraBy vartha chakraಆಗಷ್ಟ್ 14, 202417 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.14-
    ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಂಚಾರಿ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಹ ಆದರೆ ಅವುಗಳಾವುವೂ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ.
    ಅದರಲ್ಲೂ ವಾರಾಂತ್ಯದ ದಿನಗಳು, ಸಾಲು ಸಾಲು ರಜೆಗಳು ಬರುವ ಸಮಯದಲ್ಲಂತೂ ಬೆಂಗಳೂರಿನಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ ಇದರಲ್ಲಿ ಮಳೆ ಬಂದರಂತೂ ಹೇಳುವುದೇ ಬೇಡ ಎಷ್ಟೇ ಪೊಲೀಸರನ್ನು ನಿಯೋಜಿಸಿ ಪರ್ಯಾಯ ಮಾರ್ಗಗಳನ್ನು ಹುಡುಕಿದರೂ ಕೂಡ ವಾಹನ ದಟ್ಟಣೆ ಕಡಿಮೆ ಮಾಡಲು ಹರಸಾಹಸ ಪಡಬೇಕಾಗಿದೆ.
    ಹೀಗಾಗಿ ಇದೀಗ ಇಂತಹ ಸಮಸ್ಯೆಯನ್ನು ಪರಿಹರಿಸುವುದು ದೃಷ್ಟಿಯಿಂದ ಹೊಸದೊಂದು ಆಲೋಚನೆಗೆ ನಗರ ಪೊಲೀಸರು ಮುಂದಾಗಿದ್ದಾರೆ
    ದೀರ್ಘ ವಾರಾಂತ್ಯ ಹಾಗೂ ಭಾರೀ ಮಳೆ ಮುನ್ಸೂಚನೆಯಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ( ವರ್ಕ್ ಫ್ರಮ್ ಹೋಮ್) ನೀಡುವಂತೆ ಕೋರಿ ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟಕ್ಕೆ ಜಂಟಿ ಪೊಲೀಸ್ ಆಯುಕ್ತ(ಸಂಚಾರ)ಎಂ.ಎನ್.ಅನುಚೇತ್ ಪತ್ರ ಬರೆದಿದ್ದಾರೆ.
    ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ, 16ರಂದು ವರಮಹಾಲಕ್ಷ್ಮಿ ಹಬ್ಬ, 17 ಹಾಗೂ 18ರಂದು ವಾರಾಂತ್ಯ ಸೇರಿದಂತೆ ಸುದೀರ್ಘ ರಜೆ ಇರುವುದರಿಂದ ತಮ್ಮ ತಮ್ಮ ಊರುಗಳಿಗೆ ಹೋಗುವವರು ಇಂದಿನಿಂದಲೇ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.
    ಆದ್ದರಿಂದ ವರ್ಕ್ ಫ್ರಮ್ ಹೋಮ್ ನೀಡಿದರೆ, ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.
    ಜಂಟಿ ಆಯುಕ್ತರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಬಹುತೇಕ ಕಂಪನಿಗಳು ಇಂದು ತಮ್ಮ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ನೀಡಿವೆ ಎಂದು ತಿಳಿದು ಬಂದಿದೆ.

    Bangalore Government Karnataka m News Politics Trending Varthachakra w Work
    Share. Facebook Twitter Pinterest LinkedIn Tumblr Email WhatsApp
    Previous Articleಮೋದಿ ಟೀಕಿಸಿದ್ದಕ್ಕೆ‌ ಧರ್ಮದೇಟು.
    Next Article ಕಾಂಗ್ರೆಸ್ ಸರ್ಕಾರದ ಬಗ್ಗೆ ಅಶೋಕ್ ಹೇಳಿದ್ದೇನು ಗೊತ್ತೆ..
    vartha chakra
    • Website

    Related Posts

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025

    17 ಪ್ರತಿಕ್ರಿಯೆಗಳು

    1. damski_komplekti_gqMa on ಜೂನ್ 3, 2025 12:35 ಫೂರ್ವಾಹ್ನ

      Подходящи за всякакъв повод дамски комплекти в стилна палитра
      евтини дамски комплекти https://komplekti-za-jheni.com/ .

      Reply
    2. damski_bluzi_yopn on ಜೂನ್ 3, 2025 7:23 ಅಪರಾಹ್ನ

      Оригинални щампи и свежи тонове в новите дамски блузи
      официални дамски блузи официални дамски блузи .

      Reply
    3. rpsem on ಜೂನ್ 3, 2025 7:31 ಅಪರಾಹ್ನ

      can you buy generic clomid without rx clomid pct buying clomiphene price clomid prescription uk can i purchase clomid without rx clomiphene costo cost cheap clomid without rx

      Reply
    4. klining_xnKi on ಜೂನ್ 4, 2025 2:58 ಫೂರ್ವಾಹ್ನ

      Генеральная уборка с гарантией качества и безопасными средствами
      клининг москва уборка kliningovaya-kompaniya0.ru .

      Reply
    5. arenda_yahty_gron on ಜೂನ್ 5, 2025 10:22 ಅಪರಾಹ್ನ

      Морское приключение на сутки: как устроить мини-отпуск с арендой яхты
      сочи яхта https://arenda-yahty-sochi23.ru .

      Reply
    6. gagry_otdyh_etOa on ಜೂನ್ 8, 2025 5:57 ಅಪರಾಹ್ನ

      Летний отдых в Гаграх с насыщенной экскурсионной программой
      отдых в гаграх 2024 цены http://www.otdyh-gagry.ru .

      Reply
    7. full_hd_film_jfKt on ಜೂನ್ 9, 2025 8:33 ಫೂರ್ವಾಹ್ನ

      En güncel ve çok izlenen filmler full hd film formatında erişime açık
      hd dilm https://filmizlehd.co/ .

      Reply
    8. cialis buy from canada on ಜೂನ್ 9, 2025 11:22 ಫೂರ್ವಾಹ್ನ

      Greetings! Very gainful par‘nesis within this article! It’s the scarcely changes which liking obtain the largest changes. Thanks a lot quest of sharing!

      Reply
    9. alcohol and flagyl interaction on ಜೂನ್ 11, 2025 5:39 ಫೂರ್ವಾಹ್ನ

      I’ll certainly carry back to read more.

      Reply
    10. dostavka_alkogolya_ogKn on ಜೂನ್ 11, 2025 6:21 ಅಪರಾಹ್ನ

      Все о доставке алкоголя: как работает сервис и почему это удобно
      доставка алкоголя ночью москва круглосуточно алкоголь на дом 24 .

      Reply
    11. Jamespew on ಜೂನ್ 16, 2025 11:03 ಫೂರ್ವಾಹ್ನ

      ¡Hola, seguidores del entretenimiento !
      Casino online extranjero que no exige registro completo – https://www.casinoextranjerosespana.es/# casinoextranjerosespana.es
      ¡Que disfrutes de asombrosas movidas brillantes !

      Reply
    12. RichardVerma on ಜೂನ್ 17, 2025 1:06 ಅಪರಾಹ್ನ

      ¡Saludos, participantes de emociones !
      Casinosextranjerosenespana.es – Ranking confiable – https://www.casinosextranjerosenespana.es/ casino online extranjero
      ¡Que vivas increíbles giros exitosos !

      Reply
    13. 3i1z9 on ಜೂನ್ 18, 2025 2:06 ಅಪರಾಹ್ನ

      buy propranolol online cheap – buy inderal paypal order methotrexate 10mg generic

      Reply
    14. Raymondhek on ಜೂನ್ 19, 2025 2:28 ಅಪರಾಹ್ನ

      ¡Saludos, amantes de la diversión !
      casinosextranjero.es – tragaperras de Гєltima generaciГіn – https://www.casinosextranjero.es/ п»їcasinos online extranjeros
      ¡Que vivas increíbles giros exitosos !

      Reply
    15. o123i on ಜೂನ್ 21, 2025 11:49 ಫೂರ್ವಾಹ್ನ

      order amoxicillin online – order diovan 160mg pill combivent brand

      Reply
    16. Robertasson on ಜೂನ್ 21, 2025 8:02 ಅಪರಾಹ್ನ

      ¡Hola, participantes del desafío !
      Casinos online extranjeros sin censura desde EspaГ±a – https://www.casinosextranjerosdeespana.es/# п»їcasinos online extranjeros
      ¡Que vivas increíbles instantes únicos !

      Reply
    17. CalvinOxync on ಜೂನ್ 23, 2025 1:30 ಅಪರಾಹ್ನ

      ¡Bienvenidos, apostadores apasionados !
      Casino por fuera con ruletas temГЎticas exclusivas – п»їhttps://casinofueraespanol.xyz/ casinos online fuera de espaГ±a
      ¡Que vivas increíbles jugadas magistrales !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಸರ್ಕಾರದಲ್ಲಿ ಕಮೀಷನ್ ಹಾವಳಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • EdwardNor ರಲ್ಲಿ ಸ್ನಾನದ ಮನೆಯಲ್ಲಿ ಶವವಾದಳು.
    • DerricktaG ರಲ್ಲಿ ಲಾಂಗ್ ಹಿಡಿದು‌ ಅಬ್ಬರಿಸಿದ ಪೊಲೀಸ್ ಇನ್ಸ್ ಪೆಕ್ಟರ್ | Police Inspector
    • AllenBluek ರಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ !
    Latest Kannada News

    E.D. ವಿಚಾರಣೆ ಎದುರಿಸಿದ ಡಿ.ಕೆ. ಸುರೇಶ್

    ಜೂನ್ 23, 2025

    ಅಮಿತ್ ಶಾ ನಡೆಗೆ ಬೆದರಿದ ವಿಜಯೇಂದ್ರ.

    ಜೂನ್ 20, 2025

    ಕೆ ಇ ಎ ಪ್ರಯೋಗಿಸಿದ ಬ್ರಹ್ಮಾಸ್ತ್ರ.

    ಜೂನ್ 20, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮೋದಿಯನ್ನೇ ಕಾಪಿ ಮಾಡಿದ್ರಾ ಟ್ರಂಪ್ #narendramodi #donaldtrump #viralvideo #facts #iran #israel #war
    Subscribe