Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಾಲ್ಮೀಕಿ ನಿಗಮದ ಅಕ್ರಮದ ಬೆನ್ನು ಹತ್ತಿದ ಎಸ್ಐಟಿ.
    Trending

    ವಾಲ್ಮೀಕಿ ನಿಗಮದ ಅಕ್ರಮದ ಬೆನ್ನು ಹತ್ತಿದ ಎಸ್ಐಟಿ.

    vartha chakraBy vartha chakraಜೂನ್ 1, 202442 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜೂ.1-
    ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂಪಾಯಿ ಹಗರಣದ ಬಗ್ಗೆ ವಿಶೇಷ ತನಿಖಾ ತಂಡ ಪ್ರಾಥಮಿಕ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದೆ. ನಿಗಮದ ಹಣ ಹೈದರಾಬಾದ್ ನ ಕೆಲವು ಸಹಕಾರಿ ಬ್ಯಾಂಕುಗಳಿಗೆ ವರ್ಗಾವಣೆಯಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಒಂದು ತಂಡ ಹೈದರಾಬಾದ್ ಗೆ ತೆರಳಿದೆ.
    ಈ ನಡುವೆ, ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ 90 ಕೋಟಿಗೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಹೈದರಾಬಾದ್‌ನ ಬಂಜಾರಾ ಹಿಲ್ಸ್ ಆರ್‌ಬಿಎಲ್ ಬ್ಯಾಂಕ್‌ನಲ್ಲಿರುವ ಖಾತೆಗಳಿಗೆ ವರ್ಗಾವಣೆ ಮಾಡಿರುವ ಆರೋಪದಲ್ಲಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ಜಿ. ದುರುಗಣ್ಣವರ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.
    ಮತ್ತೊಂದೆಡೆ,ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಅಕೌಂಟ್ಗಳನ್ನು ಫ್ರೀಜ್ ಮಾಡುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಆರ್ಬಿಎಲ್ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
    ತರಬೇತಿ ಸಂಸ್ಥೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಭದ್ರತಾ ಏಜೆನ್ಸಿ, ವಾಣಿಜ್ಯ ವಹಿವಾಟು ಸಂಸ್ಥೆ, ಸಾಫ್ಟ್‌ವೇರ್‌ ಕಂಪನಿಗಳ ಹೆಸರಿನಲ್ಲಿರುವ ಖಾತೆಗಳಿಗೆ ‌ಕಳೆದ ಮಾರ್ಚ್‌ 3ರಿಂದ ಮಾರ್ಚ್‌ 30ರ ಅವಧಿಯಲ್ಲಿ 49.52 ಕೋಟಿ ಮತ್ತು ವ್ಯಕ್ತಿಗಳ ಹೆಸರಿನಲ್ಲಿರುವ ಎಂಟು ಖಾತೆಗಳಿಗೆ ಮಾರ್ಚ್‌ 30ರಂದು ಒಂದೇ ಚೆಕ್‌ ಬಳಸಿ 40.10 ಕೋಟಿ ರೂ. ವರ್ಗಾವಣೆಯಾಗಿದೆ.
    ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆಗಳನ್ನು ಹೊಂದಿರುವ ಬಹುತೇಕ ಖಾಸಗಿ ಕಂಪನಿಗಳು ಬೆಂಗಳೂರಿನವು. ಕೆಲವು ಮಾತ್ರ ಹೊರ ರಾಜ್ಯದಲ್ಲಿವೆ. ಈ ಎಲ್ಲಾ ಕಂಪನಿಗಳ ಹೆಸರಿನಲ್ಲಿ ಆರ್‌ಬಿಎಲ್‌ ಬ್ಯಾಂಕ್‌ನ ಬಂಜಾರಾ ಹಿಲ್ಸ್‌ ಶಾಖೆಯಲ್ಲಿ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
    ವರ್ಗಾವಣೆಯಾದ ಹಣ:
    ಮಾರ್ಚ್‌ 5: ಪಿಫ್‌ಮಸ್‌ ಮ್ಯಾನೇಜ್‌ಮೆಂಟ್‌ ಪ್ರೈ.ಲಿ. 5.35 ಕೋಟಿ.
    ಮಾರ್ಚ್‌ 5: ಝೆಲಿಯಂಟ್‌ ಟ್ರೈನಿಂಗ್‌ ಆ್ಯಂಡ್ ಕನ್ಸಲ್ಟಿಂಗ್‌ ಸರ್ವೀಸ್‌ 4.97 ಕೋಟಿ
    ಮಾರ್ಚ್‌ 6; ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಲಿ. (ಮೈಂಡ್ ಟ್ರೀ )4.53 ಕೋಟಿ
    ಮಾರ್ಚ್‌ 6; ವೈಎಂ ಎಂಟರ್‌ಪ್ರೈಸಸ್‌ 4.98 ಕೋಟಿ
    ಮಾರ್ಚ್‌ 6: ಮನ್ಹು ಎಂಟರ್‌ಪ್ರೈಸಸ್‌; 5.01 ಕೋಟಿ
    ಮಾರ್ಚ್‌ 6:ಅಕಾರ್ಡ್‌ ಬ್ಯುಸಿನೆಸ್‌ ಸರ್ವೀಸಸ್‌; 5.46 ಕೋಟಿ
    ಮಾರ್ಚ್‌ 6: ಮೆ. ಟ್ಯಾಲೆಂಕ್‌ ಸಾಫ್ಟ್‌ವೇರ್‌ ಇಂಡಿಯಾ ಪ್ರೈ.ಲಿ.; ₹5.10 ಕೋಟಿ
    ಮಾರ್ಚ್‌ 11:ನಿತ್ಯ ಸೆಕ್ಯುರಿಟಿ ಸರ್ವೀಸಸ್‌; 4.47 ಕೋಟಿ
    ಮಾರ್ಚ್‌ 11; ವೋಲ್ಟಾ ಟೆಕ್ನಾಲಜಿ ಸರ್ವೀಸಸ್‌; 5.12 ಕೋಟಿ
    ಮಾರ್ಚ್‌ 23;ವಿ6 ಬ್ಯುಸಿನೆಸ್‌ ಸಲ್ಯೂಷನ್ಸ್‌; 4.50 ಕೋಟಿ
    ಮಾರ್ಚ್‌ 30; ಎಂಟು ವೈಯಕ್ತಿಕ ಖಾತೆಗಳಿಗೆ; 40.10 ಕೋಟಿ ಸೇರಿ ಒಟ್ಟು 89.62 ಕೋಟಿ ವರ್ಗಾವಣೆಯಾಗಿದೆ.
    ಹಣ ಹೈದರಾಬಾದ್ಗೆ ವರ್ಗಾವಣೆ ಎಂಬ ಮಾಹಿತಿದೊರೆತ ಹಿನ್ನೆಲೆಯಲ್ಲಿ ಎಸ್ಐಟಿಯ ಒಂದು ತಂಡ ಹೈದರಾಬಾದ್ಗೆ ತೆರಳಿದೆ.
    ಏನಿದು ಪ್ರಕರಣ:
    ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ ನಮೂದಿಸಿದ್ದರು.
    ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇತ್ತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಸಿಬಿಐ ಪ್ರಾದೇಶಿಕ ಕಚೇರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ನಿಗಮದ ಇಬ್ಬರು ಅಧಿಕಾರಿಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ನಿಗಮದಲ್ಲಿ ಅವ್ಯವಹಾರ ನಡೆದ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ಒಪ್ಪಿಕೊಂಡಿದ್ದಾರೆ.

    Bangalore Government Karnataka News Politics ವಾಣಿಜ್ಯ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleತ್ರಿಶೂಲ ಹಿಡಿದು ಹೊಡೆದಾಡಿದ ಅರ್ಚಕರು.
    Next Article ಜಾಮೀನು ಪಡೆದುಕೊಂಡ ಸಿಎಂ ಮತ್ತು ಡಿಸಿಎಂ.
    vartha chakra
    • Website

    Related Posts

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    42 ಪ್ರತಿಕ್ರಿಯೆಗಳು

    1. mtuju on ಜೂನ್ 5, 2025 5:39 ಅಪರಾಹ್ನ

      clomiphene generic cost where to buy clomid tablets how much does clomiphene cost without insurance buy cheap clomid how to buy generic clomid without dr prescription can you get clomid without rx where to get generic clomid

      Reply
    2. male enhancement pills cialis on ಜೂನ್ 9, 2025 7:14 ಅಪರಾಹ್ನ

      The thoroughness in this section is noteworthy.

      Reply
    3. RobertDuatt on ಜೂನ್ 16, 2025 8:21 ಫೂರ್ವಾಹ್ನ

      ¡Saludos, fanáticos del entretenimiento !
      CasinosSinLicenciaenEspana.es apuestas sin lГ­mite – https://casinossinlicenciaenespana.es/ casinos sin licencia en EspaГ±ola
      ¡Que vivas sesiones inolvidables !

      Reply
    4. StephenZef on ಜೂನ್ 16, 2025 9:02 ಫೂರ್ವಾಹ್ನ

      ¡Hola, buscadores de fortuna !
      Casinos online extranjeros con mГЎs variedad de tragaperras – https://www.casinoextranjerosespana.es/# casino online extranjero
      ¡Que disfrutes de asombrosas botes espectaculares!

      Reply
    5. Wilburhal on ಜೂನ್ 17, 2025 12:36 ಫೂರ್ವಾಹ್ನ

      ¡Saludos, estrategas del juego !
      Casino online extranjero ideal para jugar desde el mГіvil – https://www.casinosextranjerosenespana.es/# mejores casinos online extranjeros
      ¡Que vivas increíbles victorias épicas !

      Reply
    6. Douglasmer on ಜೂನ್ 18, 2025 8:10 ಫೂರ್ವಾಹ್ನ

      ¡Hola, buscadores de riqueza !
      Casino online fuera de EspaГ±a sin validaciГіn – п»їп»їhttps://casinoonlinefueradeespanol.xyz/ casino por fuera
      ¡Que disfrutes de asombrosas momentos memorables !

      Reply
    7. srs3z on ಜೂನ್ 18, 2025 11:40 ಅಪರಾಹ್ನ

      buy inderal online – order inderal 20mg for sale methotrexate brand

      Reply
    8. 4csdn on ಜೂನ್ 21, 2025 8:54 ಅಪರಾಹ್ನ

      amoxicillin uk – cost ipratropium 100 mcg combivent 100 mcg brand

      Reply
    9. 7i7e8 on ಜೂನ್ 23, 2025 11:52 ಅಪರಾಹ್ನ

      zithromax 500mg without prescription – buy zithromax online nebivolol 20mg price

      Reply
    10. xbnak on ಜೂನ್ 25, 2025 9:00 ಅಪರಾಹ್ನ

      clavulanate uk – at bio info buy acillin pills for sale

      Reply
    11. novosti dnya_fyEl on ಜೂನ್ 26, 2025 6:12 ಫೂರ್ವಾಹ್ನ

      Запреты дня http://www.inforigin.ru .

      Reply
    12. j1wnr on ಜೂನ್ 27, 2025 1:24 ಅಪರಾಹ್ನ

      buy nexium pills for sale – https://anexamate.com/ order esomeprazole 20mg for sale

      Reply
    13. kstb6 on ಜೂನ್ 28, 2025 10:55 ಅಪರಾಹ್ನ

      order coumadin for sale – coumamide order losartan 25mg generic

      Reply
    14. the pokies 106_okmr on ಜೂನ್ 29, 2025 8:14 ಫೂರ್ವಾಹ್ನ

      the pokies https://pokies106.com .

      Reply
    15. 9zxgp on ಜೂನ್ 30, 2025 8:37 ಅಪರಾಹ್ನ

      meloxicam 15mg canada – swelling purchase meloxicam for sale

      Reply
    16. elektrokarniz_dgml on ಜುಲೈ 1, 2025 5:53 ಅಪರಾಹ್ನ

      электрические гардины для штор https://elektrokarniz90.ru/ .

      Reply
    17. x91k1 on ಜುಲೈ 2, 2025 5:46 ಅಪರಾಹ್ನ

      generic deltasone 20mg – corticosteroid buy deltasone 10mg generic

      Reply
    18. 749s2 on ಜುಲೈ 3, 2025 8:38 ಅಪರಾಹ್ನ

      best ed pill for diabetics – fastedtotake best ed pill for diabetics

      Reply
    19. znachki na zakaz_nxKt on ಜುಲೈ 4, 2025 8:48 ಅಪರಾಹ್ನ

      металлические значки на заказ москва http://znacki-na-zakaz.ru .

      Reply
    20. komputernie prognozi na fytbol_fzEl on ಜುಲೈ 6, 2025 7:11 ಅಪರಾಹ್ನ

      точные прогнозы на футбол на сегодня http://www.kompyuternye-prognozy-na-futbol3.ru .

      Reply
    21. lychshie prognozi na hokkei_hfEn on ಜುಲೈ 6, 2025 8:13 ಅಪರಾಹ್ನ

      ставки на хоккей сегодня прогнозы кхл точный http://www.luchshie-prognozy-na-khokkej.ru .

      Reply
    22. mostbet_gwEi on ಜುಲೈ 8, 2025 8:13 ಫೂರ್ವಾಹ್ನ

      mostbet bonus şərtləri https://mostbet3041.ru/

      Reply
    23. hmwen on ಜುಲೈ 10, 2025 1:14 ಫೂರ್ವಾಹ್ನ

      order diflucan for sale – fluconazole 100mg for sale purchase diflucan online

      Reply
    24. 1win apk_itKl on ಜುಲೈ 11, 2025 1:29 ಫೂರ್ವಾಹ್ನ

      is one win app safe is one win app safe .

      Reply
    25. elektrokarnizi_zzEn on ಜುಲೈ 11, 2025 2:41 ಫೂರ್ವಾಹ್ನ

      электрокарниз купить в москве https://elektrokarnizy10.ru/ .

      Reply
    26. f3dia on ಜುಲೈ 11, 2025 2:30 ಅಪರಾಹ್ನ

      cenforce 50mg drug – buy cenforce 50mg without prescription cenforce 50mg drug

      Reply
    27. xco0f on ಜುಲೈ 16, 2025 7:52 ಅಪರಾಹ್ನ

      can you buy viagra boots – mexican viagra 100mg viagra tablets sale

      Reply
    28. Connietaups on ಜುಲೈ 17, 2025 7:18 ಅಪರಾಹ್ನ

      I am in truth enchant‚e ‘ to glitter at this blog posts which consists of tons of worthwhile facts, thanks for providing such data. https://gnolvade.com/

      Reply
    29. l08bj on ಜುಲೈ 18, 2025 6:27 ಅಪರಾಹ್ನ

      This is the kind of glad I get high on reading. https://buyfastonl.com/furosemide.html

      Reply
    30. Connietaups on ಜುಲೈ 20, 2025 1:01 ಅಪರಾಹ್ನ

      Thanks for putting this up. It’s okay done. ursxdol

      Reply
    31. i7qhx on ಜುಲೈ 21, 2025 7:38 ಅಪರಾಹ್ನ

      Greetings! Extremely gainful recommendation within this article! It’s the crumb changes which wish obtain the largest changes. Thanks a a quantity quest of sharing! https://prohnrg.com/product/lisinopril-5-mg/

      Reply
    32. 7rlj4 on ಜುಲೈ 24, 2025 11:07 ಫೂರ್ವಾಹ್ನ

      More delight pieces like this would urge the интернет better. click

      Reply
    33. mostbet_ixki on ಜುಲೈ 29, 2025 2:24 ಫೂರ್ವಾಹ್ನ

      mostbet mostbet

      Reply
    34. melbet_bdsl on ಆಗಷ್ಟ್ 1, 2025 1:36 ಅಪರಾಹ್ನ

      melbet bonus rules http://www.melbet1034.ru

      Reply
    35. melbet_qfpn on ಆಗಷ್ಟ್ 3, 2025 3:08 ಫೂರ್ವಾಹ್ನ

      официальный сайт мелбет http://www.melbet1035.ru

      Reply
    36. Connietaups on ಆಗಷ್ಟ್ 4, 2025 5:13 ಅಪರಾಹ್ನ

      More delight pieces like this would insinuate the web better. https://ondactone.com/simvastatin/

      Reply
    37. mostbet_bkMl on ಆಗಷ್ಟ್ 6, 2025 2:49 ಫೂರ್ವಾಹ್ನ

      мостбет приложение узбекистан мостбет приложение узбекистан

      Reply
    38. 1win_rfPl on ಆಗಷ್ಟ್ 8, 2025 12:42 ಅಪರಾಹ್ನ

      1win скачать приложение на айфон 1win40010.ru

      Reply
    39. melbet_pbPr on ಆಗಷ್ಟ್ 8, 2025 1:49 ಅಪರಾಹ್ನ

      melbet bonus rules https://melbet1040.ru/

      Reply
    40. Connietaups on ಆಗಷ್ಟ್ 21, 2025 7:58 ಫೂರ್ವಾಹ್ನ

      dapagliflozin 10mg drug – https://janozin.com/# buy generic forxiga

      Reply
    41. Connietaups on ಆಗಷ್ಟ್ 24, 2025 7:48 ಫೂರ್ವಾಹ್ನ

      order orlistat for sale – https://asacostat.com/# orlistat ca

      Reply
    42. Connietaups on ಆಗಷ್ಟ್ 29, 2025 11:50 ಫೂರ್ವಾಹ್ನ

      This is the kind of criticism I rightly appreciate. http://www.dbgjjs.com/home.php?mod=space&uid=532968

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಪಾಕಿಸ್ತಾನ್ ಜಿಂದಾಬಾದ್, ಬೆನ್ನು ಹತ್ತಿದ ಪೊಲೀಸರು | Pakistan Zindabad
    • Connietaups ರಲ್ಲಿ BJPಗೆ ಗುಡ್ ಬೈ ಹೇಳಲು‌ ಸಜ್ಜಾದ ಪೂರ್ಣಿಮಾ, ಸೋಮಣ್ಣ, ಶ್ರೀಮಂತ ಪಾಟೀಲ್
    • Alfredgipsy ರಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯತ ಚುನಾವಣೆ – ಹೈಕೋರ್ಟ್ ನಾಲ್ಕು ವಾರದ ಗಡುವು | High Court
    Latest Kannada News

    ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ

    ಆಗಷ್ಟ್ 30, 2025

    ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಆರ್ ಸಿ ಬಿ ಪರಿಹಾರ !

    ಆಗಷ್ಟ್ 30, 2025

    ವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ

    ಆಗಷ್ಟ್ 30, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ‘ಗಜ’ಪಡೆ ಜೊತೆ ವಿಜಯಲಕ್ಷ್ಮಿ ದರ್ಶನ್
    Subscribe